ಶಿರಡಿ, ತಿರುಪತಿ ಭಕ್ತಾದಿಗಳಿಗೆ ಇನ್ನಿಲ್ಲ ಚಿಂತೆ! ವಸತಿ ಗೃಹಕ್ಕೆ ಬಾಡಿಗೆ ಬೇಡ್ವಂತೆ
ಶಿರಡಿ ಮತ್ತು ತಿರುಪತಿಗೆ ತೆರಳುವ ಭಕ್ತಾದಿಗಳಿಗೆ ಶ್ರೀ ಸಪ್ತಗಿರಿ ಸಾಯಿ ವಾಸವಿ ಚಾರಿಟೇಬಲ್ ಟ್ರಸ್ಟ್ ಹೊಸ ಯೋಜನೆಗಳನ್ನು ಶುರು ಮಾಡಿದೆ. ಭಕ್ತರ ಅನುಕೂಲಕ್ಕೆ ಹೊಸ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದ್ದು, ಮೂರು ಹೊತ್ತಿನ ಊಟ-ಉಪಹಾರ ಉಚಿತವಾಗಿರಲಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ...
ಬೆಂಗಳೂರು (ಡಿ.23): ಶಿರಡಿ ಮತ್ತು ತಿರುಪತಿಗೆ ತೆರಳುವ ಭಕ್ತಾದಿಗಳಿಗೆ ಶ್ರೀ ಸಪ್ತಗಿರಿ ಸಾಯಿ ವಾಸವಿ ಚಾರಿಟೇಬಲ್ ಟ್ರಸ್ಟ್ ಹೊಸ ಯೋಜನೆಗಳನ್ನು ಶುರು ಮಾಡಿದೆ. ಭಕ್ತರ ಅನುಕೂಲಕ್ಕೆ ಹೊಸ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದ್ದು, ಮೂರು ಹೊತ್ತಿನ ಊಟ-ಉಪಹಾರ ಉಚಿತವಾಗಿರಲಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ...
ಇದನ್ನೂ ಓದಿ | Fact Check: 125 ಕೆ.ಜಿ ಚಿನ್ನಾಭರಣ ಧರಿಸಿರುವ ತಿರುಪತಿ ದೇವಾಲಯದ ಪೂಜಾರಿ?