Asianet Suvarna News Asianet Suvarna News
765 results for "

ಆನ್‌ಲೈನ್‌

"
Now correct personal details on CoWIN vaccine certificate online podNow correct personal details on CoWIN vaccine certificate online pod

ಲಸಿಕೆ ಪ್ರಮಾಣ ಪತ್ರದಲ್ಲಿ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಿ!

* ಕೋವಿಡ್‌ ಲಸಿಕೆ ಪಡೆದವರಿಗೆ ಆನ್‌ಲೈನ್‌ ಮೂಲಕವೇ ನೀಡಲಾಗುತ್ತಿರುವ ಪ್ರಮಾಣ ಪತ್ರ

* ಲಸಿಕೆ ಪ್ರಮಾಣ ಪತ್ರದಲ್ಲಿ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಿ

* ಕೋವಿನ್‌ ವೆಬ್‌ಸೈಟ್‌ ಮೂಲಕ ತಪ್ಪು ಸರಿಪಡಿಸಿಕೊಳ್ಳಲು ಅವಕಾಶ

India Jun 10, 2021, 9:13 AM IST

Bengaluru Parents Stage a Protest for Banned Online Class hlsBengaluru Parents Stage a Protest for Banned Online Class hls
Video Icon

ಫೀ ಕಟ್ಟದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ನಿರ್ಬಂಧ, ಪೋಷಕರ ಆಕ್ರೋಶ

ಫೀಸ್ ಕಟ್ಟದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ಗೆ ನಿರ್ಬಂಧ ಹೇರಿರುವ ನಂದಿನಿ ಲೇಔಟ್ ಪ್ರೆಸಿಡೆನ್ಸ್ ಶಾಲೆ ನಿರ್ಧಾರದ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Education Jun 8, 2021, 12:12 PM IST

Farmers and Merchants Faces Problems due to Lockdown in Hubballi grgFarmers and Merchants Faces Problems due to Lockdown in Hubballi grg

ಲಾಕ್‌ಡೌನ್‌ ಎಫೆಕ್ಟ್‌: ಎಪಿಎಂಸಿಯಲ್ಲಿ ಕಾಳುಕಡಿ ಹುಳ ಹಿಡಿಯುವ ಭೀತಿ

ಕೊರೋನಾ ಲಾಕ್‌ಡೌನ್‌ ಕಾರಣಕ್ಕಾಗಿ ಕೃಷಿ ಹುಟ್ಟುವಳಿ ಆನ್‌ಲೈನ್‌ ಮಾರಾಟ ವ್ಯವಸ್ಥೆ (ಕೃಷಿ ಮಾರಾಟ ವಾಹಿನಿ) ಸ್ಥಗಿತಗೊಂಡ ಪರಿಣಾಮ ಇಲ್ಲಿನ ಅಮರಗೋಳ ಎಪಿಎಂಸಿಯಲ್ಲಿ ದಾಸ್ತಾನಿರುವ ಕಾಳುಕಡಿ ನಾಶವಾಗುವ ಭೀತಿ ರೈತರು, ವರ್ತಕರಲ್ಲಿ ಮೂಡಿದೆ.
 

Karnataka Districts Jun 7, 2021, 9:02 AM IST

Cover Story Sting Operation on Cyber Crime by Rajasthan Gang hlsCover Story Sting Operation on Cyber Crime by Rajasthan Gang hls
Video Icon

ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವಾಗ ಇರಲಿ ಎಚ್ಚರ, ಯಾಮಾರಿಸುತ್ತೆ ಈ ನಟೋರಿಯಸ್ ಗ್ಯಾಂಗ್!

ಆನ್‌ಲೈನ್‌ ವ್ಯವಹಾರ ಮಾಡುವಾಗ ಎಷ್ಟು ಎಚ್ಚರವಾಗಿದ್ದರೂ ಸಾಕಾಗುವುದಿಲ್ಲ. ಹ್ಯಾಕರ್‌ಗಳು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ವ್ಯವಹಾರ ಕುದುರುತ್ತೆ ಅಂತಾದರೆ ಯಾಮಾರಿಸಿ ಬಿಡುತ್ತಾರೆ. ಅಂತದ್ದೇ ಒಂದು ಘಟನೆ ಇದು. 

CRIME Jun 5, 2021, 5:43 PM IST

Kushtagi MLA Amaregouda Patil Bayyapura Talks Over SSLC PUC Examination grgKushtagi MLA Amaregouda Patil Bayyapura Talks Over SSLC PUC Examination grg

'ಆನ್‌ಲೈನ್‌ ಶಿಕ್ಷಣದಿಂದ ಮಕ್ಕಳಿಗೆ ಹಿನ್ನಡೆ, SSLC, PUC ಪರೀಕ್ಷೆ ನಡೆಸಲೇಬೇಕು'

ರಾಜ್ಯ ಸರ್ಕಾರ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲೇಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಒತ್ತಾಯಿಸಿದ್ದಾರೆ.
 

Education Jun 3, 2021, 9:00 AM IST

Karnataka High Court Hearaing Online Betting Ban grgKarnataka High Court Hearaing Online Betting Ban grg

ಆನ್‌ಲೈನ್‌ ಬೆಟ್ಟಿಂಗ್‌ ನಿಷೇಧ: 15 ದಿನದಲ್ಲಿ ನಿಲುವು ತಿಳಿಸಿ, ಹೈಕೋರ್ಟ್‌

ರಾಜ್ಯದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಗ್ಯಾಂಬ್ಲಿಂಗ್‌ ನಿಷೇಧಿಸುವ ಕುರಿತ ನಿಲುವು ತಿಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ 15 ದಿನಗಳ ಕಾಲಾವಕಾಶ ನೀಡಿದೆ. 
 

state Jun 2, 2021, 9:31 AM IST

Seven Left Democratic Parties Held Online Protest Against Central Government in Vijayapura grgSeven Left Democratic Parties Held Online Protest Against Central Government in Vijayapura grg

ಕೋವಿಡ್‌ ವೈಫಲ್ಯ: ಸರ್ಕಾರಗಳ ವಿರುದ್ಧ ಆನ್‌ಲೈನ್‌ ಪ್ರತಿಭಟನೆ

ಕೋವಿಡ್‌ ನಿಯಂತ್ರಿಸುವಲ್ಲಿ ವಿಫಲವಾದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಏಳು ಎಡ ಪ್ರಜಾಸತ್ತಾತ್ಮಕ ಪಕ್ಷಗಳಿಂದ ಮನೆ ಮನೆಗಳಿಂದಲೇ ಮಂಗಳವಾರ ಆನ್‌ಲೈನ್‌ ಪ್ರತಿಭಟನೆ ನಡೆಸಲಾಯಿತು.
 

Karnataka Districts Jun 2, 2021, 8:12 AM IST

Domino India Data Leak Of 18 Cr Orders Resurfaces Customer Location Mobile Numbers Exposed podDomino India Data Leak Of 18 Cr Orders Resurfaces Customer Location Mobile Numbers Exposed pod

Dominos Pizza ಆರ್ಡರ್ ಮಾಡುವವರಿಗೆ ಶಾಕಿಂಗ್ ಸುದ್ದಿ!

* ಲಾಕ್ಡೌನ್‌ನಿಂದ ಆನ್‌ಲೈನ್‌ ಆರ್ಡರ್‌ ಮೊರೆ ಹೋದ ಜನಸಾಮಾನ್ಯರು

* ಮನೆಯೂಟ ತಿಂದು ಬೇಜಾರಾದ್ರೆ ಮನೆ ಬಾಗಿಲಿಗೇ ಬರುತ್ತೆ ಹೊರಗಿನ ಊಟ

* ಆದ್ರೆ ಆನ್‌ಲೈನ್ ಆರ್ಡರ್‌ ಮಾಡೋರು ಎಚ್ಚರ ವಹಿಸ್ಲೇಬೇಕು, ನಿಮಗೆ ಗೊತ್ತಿಲ್ದೇ ನಡೆಯುತ್ತಿದೆ ಹ್ಯಾಕರ್ಸ್‌ ಆಟ

BUSINESS May 25, 2021, 2:00 PM IST

3000 Compensation Direct Credit to Drivers Account Says State Government grg3000 Compensation Direct Credit to Drivers Account Says State Government grg

ಚಾಲಕರ ಖಾತೆಗೆ 3,000 ರು. ಪರಿಹಾರ ನೇರ ವರ್ಗ: ಸರ್ಕಾರ

ಕೊರೋನಾ ಸೆಮಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಆಟೋ, ಕ್ಯಾಬ್‌, ಮ್ಯಾಕ್ಸಿ ಕ್ಯಾಬ್‌ ಚಾಲಕರಿಗೆ ಘೋಷಿಸಿರುವ 3 ಸಾವಿರ ರು. ಪರಿಹಾರ ಮೊತ್ತವನ್ನು ಆನ್‌ಲೈನ್‌ ಮೂಲಕ ಅರ್ಹ ಚಾಲಕರ ಖಾತೆಗೆ ನೇರವಾಗಿ ಪಾವತಿಸಲು ಸರ್ಕಾರ ತೀರ್ಮಾನಿಸಿದೆ.
 

state May 22, 2021, 9:28 AM IST

Sports Ministry invites online applications for National Sports Awards due to COVID 19 kvnSports Ministry invites online applications for National Sports Awards due to COVID 19 kvn

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಆನ್‌ಲೈನ್‌ನಿಂದಲೇ ಅರ್ಜಿ ಆಹ್ವಾನ

ಸದ್ಯದ ಕೋವಿಡ್‌ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಈ ವರ್ಷವೂ ಆನ್‌ಲೈನ್‌ನಲ್ಲೇ ಅರ್ಹರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಕ್ರೀಡಾಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

OTHER SPORTS May 21, 2021, 1:52 PM IST

Ballari Administration To Conduct Online Exams for SSLC Students hlsBallari Administration To Conduct Online Exams for SSLC Students hls
Video Icon

SSLC ವಿದ್ಯಾರ್ಥಿಗಳ ಪರೀಕ್ಷೆಗಾಗಿ ಬಳ್ಳಾರಿ ಜಿಲ್ಲಾಡಳಿತದಿಂದ ಹೊಸ ಪ್ರಯತ್ನ

ಆನ್‌ಲೈನ್ ಕ್ಲಾಸ್ ಆಯ್ತು, ಇದೀಗ ಆನ್‌ಲೈನ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ವ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ. ಬಳ್ಳಾರಿ ಜಿಲ್ಲಾಡಳಿತ ಈ ಬಾರಿ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದೆ.

Education May 18, 2021, 9:34 AM IST

Cyber Thieves Cheat to Person in Hubballi grgCyber Thieves Cheat to Person in Hubballi grg

ಹುಬ್ಬಳ್ಳಿ: ಸೈಬರ್‌ ಖದೀಮರ ಕಳ್ಳಾಟ, 5.20 ಲಕ್ಷ ರು. ವಂಚನೆ

ಕೊರೋನಾದ ಸಂಕಷ್ಟದ ಈ ವೇಳೆಯೂ ಸೈಬರ್‌ ಖದೀಮರು ಕಳ್ಳಾಟ ಮುಂದುವರಿಸಿದ್ದು, ಸಿಮ್‌ಕಾರ್ಡ್‌ ವೆರಿಫಿಕೇಶನ್‌ಗೆಂದು ಬ್ಯಾಂಕ್‌ ಖಾತೆಗಳ ಗೌಪ್ಯ ಮಾಹಿತಿ ಪಡೆದು ಬರೋಬ್ಬರಿ 5.20 ಲಕ್ಷ ರು. ಗಳನ್ನು ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ಗೆ ಬಳಕೆ ಮಾಡಿಕೊಂಡು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
 

CRIME May 15, 2021, 2:02 PM IST

Zee Kannada Daddy No 1 online audition to begin vcsZee Kannada Daddy No 1 online audition to begin vcs

ಆನ್‌ಲೈನ್‌ನಲ್ಲಿ ನಡೆಯುತ್ತಿದೆ Daddy No.1 ಆಡಿಷನ್?

ಅಪ್ಪ-ಮಗಳು, ಅಪ್ಪ- ಮಗ ರೆಡಿನಾ? ನಿಮ್ಮ ಟ್ಯಾಲೆಂಟ್‌ಗೆ ಹೊಸ ವೇದಿಕೆ ಸಿದ್ಧವಾಗಿದೆ, ಮನೆಯಿಂದಲೇ ಆಡಿಷನ್‌ ಶುರು ಮಾಡಿಕೊಳ್ಳಿ...

Small Screen May 13, 2021, 10:31 AM IST

Reliance Jewels Online Gold Sale on This Akshaya Tritiya 2021 podReliance Jewels Online Gold Sale on This Akshaya Tritiya 2021 pod

ಅಕ್ಷಯ ತೃತೀಯ: ರಿಲಯನ್ಸ್‌ ಜ್ಯುವೆಲ್ಸ್‌ನಿಂದ ಆನ್‌ಲೈನ್‌ ಚಿನ್ನ ಖರೀದಿಗೆ ಅವಕಾಶ!

* ಕೊರೋನಾ ಎರಡನೇ ಅಲೆ, ಲಾಕ್‌ಡೌನ್, ಕರ್ಫ್ಯೂನಿಂದ ಅಂಗಡಿಗಳು ಬಂದ್.

* ಅಕ್ಷಯ ತೃತೀಯದಂದು ಚಿನ್ನ ಖರೀದಿಸೋದು ಹೇಗೆ ಎಂಬ ಟೆನ್ಶನ್ ಬೇಡ

*  ರಿಲಯನ್ಸ್‌ ಜ್ಯುವೆಲ್ಸ್‌ನಿಂದ ಆನ್‌ಲೈನ್‌ ಚಿನ್ನ ಖರೀದಿಗೆ ಅವಕಾಶ!

BUSINESS May 12, 2021, 5:41 PM IST

Minister Sudhakar Launches online bed searching portal snrMinister Sudhakar Launches online bed searching portal snr

ಆನ್‌ಲೈನ್‌ನಲ್ಲೇ ಕೋವಿಡ್‌ ಹಾಸಿಗೆ ಹುಡುಕಿ

  • ಆನ್‌ಲೈನ್ ಬೆಡ್ ಸರ್ಚಿಂಗ್‌ ಪೋರ್ಟ್‌ಲ್‌ಗೆ ಚಾಲನೆ ನೀಡಿದ ಸಚಿವ ಸುಧಾಕರ್
  • ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಹಾಸಿಗೆಗಳ ಸ್ಥಿತಿಗತಿಗಳ ಮಾಹಿತಿ
  • ಪೋರ್ಟಲ್ ಮೂಲಕ 95 ಖಾಸಗಿ ಆಸ್ಪತ್ರೆಗಳ ಬೆಡ್‌ಗಳ ಮಾಹಿತಿ 

Karnataka Districts May 10, 2021, 9:51 AM IST