Asianet Suvarna News Asianet Suvarna News
4530 results for "

Lockdown

"
Simple living high thinking is my life mantra says Isha Koppikar vcs Simple living high thinking is my life mantra says Isha Koppikar vcs

ಲಾಕ್‌ಡೌನ್‌ ಜೀವನ ನೆಮ್ಮದಿಯಾಗಿತ್ತು; ಹೊಸ ಹವ್ಯಾಸಗಳ ಬಗ್ಗೆ ರಿವೀಲ್ ಮಾಡಿದ ಇಶಾ ಕೊಪ್ಪಿಕರ್!

ವಾಕಿಂಗ್, ಗಾರ್ಡನಿಂಗ್ ಎಂಜಾಯ್ ಮಾಡಿದ ಇಶಾ ಕೊಪ್ಪಿಕರ್ ಲಾಕ್‌ಡೌನ್‌ ಜೀವನ ಹೇಗಿತ್ತು ಎಂದು ಮೊದಲ ಬಾರಿ ರಿವೀಲ್ ಮಾಡಿದ್ದಾರೆ. 

Cine World Jun 4, 2022, 3:17 PM IST

Argentine president alberto fernandez pays fine for birthday party During covid 19 lockdown ckmArgentine president alberto fernandez pays fine for birthday party During covid 19 lockdown ckm

Birthday Penalty 61ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ರಾಷ್ಟ್ರಾಧ್ಯಕ್ಷರಿಗೆ 16.80 ಲಕ್ಷ ರೂ ದಂಡ!

  • ಹುಟ್ಟು ಹಬ್ಬ ಆಚರಿಸಿದ ದೇಶದ ಅಧ್ಯಕ್ಷನಿಗೆ ಬಿತ್ತು ಬರೆ
  • 16.80 ಲಕ್ಷ ರೂಪಾಯಿ ದಂಡ ಕಟ್ಟಲು ಕೋರ್ಟ್ ಸೂಚನೆ
  • ರಾಷ್ಟ್ರ ಅಧ್ಯಕ್ಷ ಹಾಗೂ ಪ್ರಥಮ ಮಹಿಳೆಗೆ ದಂಡ ವಿಧಿಸಿದಿ ಕೋರ್ಟ್
     

International May 24, 2022, 5:24 PM IST

6 Covid 19 death reported in North Korea after first case detects Kim Jong Un orders nationwide lockdown ckm6 Covid 19 death reported in North Korea after first case detects Kim Jong Un orders nationwide lockdown ckm

Covid 19 cases ಕೋವಿಡ್‌ ಸೋಂಕಿನ ಮೊದಲ ಮಾಹಿತಿ ಬೆನ್ನಲ್ಲೇ ಉ.ಕೊರಿಯಾದಲ್ಲಿ 6 ಸಾವು!

  • ಜ್ವರದಿಂದ ಬಳಲುತ್ತಿರುವ ಸುಮಾರು 3.5 ಲಕ್ಷ ಮಂದಿಗೆ ಚಿಕಿತ್ಸೆ
  • ಮೊದಲ ಕೇಸ್ ಬೆನ್ನಲ್ಲೇ ಇಡೀ ದೇಶದಲ್ಲಿ ಲಾಕ್ಡೌನ್‌ ಘೋಷಣೆ
  • ಉತ್ತರ ಕೊರಿಆದಲ್ಲಿ ಸೋಂಕಿಗೆ 6 ಮಂದಿ ಬಲಿ

International May 14, 2022, 4:35 AM IST

North Korea orders nationwide lockdown after first confirmed case of Covid 19 podNorth Korea orders nationwide lockdown after first confirmed case of Covid 19 pod

ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್‌ ಕೇಸ್‌!

* ಲಾಕ್‌ಡೌನ್‌ ಜಾರಿ, ಮೊದಲ ಬಾರಿಗೆ ಮಾಸ್ಕ್ ಧರಿಸಿದ ಕಿಮ್‌ ಜಾಂಗ್‌

* ಉತ್ತರ ಕೊರಿಯಾದಲ್ಲಿ ಮೊದಲ ಕೋವಿಡ್‌ ಕೇಸ್‌!

* ಜಗತ್ತಿನಲ್ಲಿ ಸೋಂಕು ಪತ್ತೆಯಾದ ಎರಡೂವರೆ ವರ್ಷ ಬಳಿಕ ಘೋಷಣೆ

 

International May 13, 2022, 8:50 AM IST

women pinned down for covid test by health worker in china akbwomen pinned down for covid test by health worker in china akb

ಕೋವಿಡ್ ಟೆಸ್ಟ್‌ಗೆ ಒಪ್ಪದ ಮಹಿಳೆಯನ್ನು ಕೆಳಗೆ ಬೀಳಿಸಿ ದೌರ್ಜನ್ಯ: ಚೀನಾದ ವಿಡಿಯೋ ವೈರಲ್

  • ಚೀನಾದ ಭಯಾನಕ ವಿಡಿಯೋ ವೈರಲ್‌
  • ಕೋವಿಡ್ ಟೆಸ್ಟ್‌ಗೆ ಒಪ್ಪದ ಮಹಿಳೆ ಮೇಲೆ ದೌರ್ಜನ್ಯ
  • ಕೆಳಗೆ ಬೀಳಿಸಿ ಮಹಿಳೆಗೆ ಕೋವಿಡ್ ತಪಾಸಣೆ

International May 6, 2022, 9:59 AM IST

Covid lockdown sparked panic in china mass testing ordered by authorities ckmCovid lockdown sparked panic in china mass testing ordered by authorities ckm

Covid 19 cases ಚೀನಾದಲ್ಲಿ ಲಾಕ್‌ಡೌನ್ ಭೀತಿ, ಅಗತ್ಯವವಸ್ತು ಖರೀದಿಸಲು ಮುಗಿಬಿದ್ದ ಜನ!

  • ಬೀಜಿಂಗ್‌ನಲ್ಲಿ 35 ಲಕ್ಷ ಜನರ ಸಾಮೂಹಿಕ ಕೋವಿಡ್‌ ಟೆಸ್ಟ್‌
  • ಚೀನಾದಲ್ಲಿ 19 ಸಾವಿರ ಕೋವಿಡ್‌ ಕೇಸು
  • ಶಾಂಘೈಯಲ್ಲಿ ದಾಖಲೆಯ 51 ಸಾವು

International Apr 26, 2022, 5:00 AM IST

Shanghai fences up Covid hit areas fuelling fresh outcry podShanghai fences up Covid hit areas fuelling fresh outcry pod

ಶಾಂಘೈನಲ್ಲಿ ಕೊರೋನಾ ಅಬ್ಬರ, ಜನರ ಓಡಾಟ ತಡೆಗೆ ಲೋಹದ ತಡೆಗೋಡೆ!

* ನಗರದಲ್ಲಿ ಒಂದೇ ದಿನ 39 ಸೋಂಕಿತರ ಸಾವು

* ಜನರ ಓಡಾಟ ತಡೆಗೆ ಲೋಹದ ತಡೆಗೋಡೆ

* ನಮ್ಮನ್ನು ಪ್ರಾಣಿಗಳಂತೆ ಕೂಡಿ ಹಾಕಲಾಗಿದೆ, ಜನಾಕ್ರೋಶ

 

International Apr 25, 2022, 4:35 AM IST

Not for Covid but to get rid of flesh eating demon Andhra village goes under lockdown podNot for Covid but to get rid of flesh eating demon Andhra village goes under lockdown pod

ಮನುಷ್ಯರ ಮಾಂಸ ತಿನ್ನುವ ಪಿಶಾಚಿಗಳ ಭಯ, ನಾಲ್ಕು ಶವ ಬಿದ್ದ ಬೆನ್ನಲ್ಲೇ ಇಡೀ ಗ್ರಾಮಕ್ಕೇ ಬೀಗ!

* ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ಸಂಪೂರ್ಣ ಲಾಕ್‌ಡೌನ್

* ಮನುಷ್ಯರ ಮಾಂಸ ತಿನ್ನುವ ಪಿಶಾಚಿಗಳ ಭಯ

* ನಾಲ್ಕು ಶವ ಬಿದ್ದ ಬೆನ್ನಲ್ಲೇ ಇಡೀ ಗ್ರಾಮಕ್ಕೇ ಬೀಗ

India Apr 21, 2022, 3:56 PM IST

Chinas Brutal Lockdown Citizens purposefully went jail for Food akbChinas Brutal Lockdown Citizens purposefully went jail for Food akb

ಹೊರಗಡೆ ಸಿಗದ ಆಹಾರ : ಅನ್ನಕ್ಕಾಗಿ ಜೈಲು ಸೇರುತ್ತಿರುವ ಚೀನಿಯರು

  • ಉದ್ದೇಶಪೂರ್ವಕ ಕೋವಿಡ್‌ ನಿಯಮ ಉಲ್ಲಂಘಿಸಿ ಜೈಲು ಪಾಲು
  • ಹೊರಗಡೆ ಆಹಾರ ಸಿಗದ ಕಾರಣ ಜೈಲಲ್ಲಲಾದರೂ ಸಿಗುವ ಆಸೆ
  • ಆಹಾರವಿಲ್ಲದೆ ಹಸಿವಿನಿಂದ ಕಂಗೆಟ್ಟು ಹೆಚ್ಚುತ್ತಿವೆ ಅತ್ಮಹತ್ಯೆ ಪ್ರಕರಣ
  • ಸೋಂಕಿತರ ಸಾಕು ಪ್ರಾಣಿಗಳ ಹತ್ಯೆ ಮಾಡುತ್ತಿರುವ ಅಧಿಕಾರಿಗಳು

International Apr 15, 2022, 4:05 AM IST

PM Modi Shoutout For Sound Of Money With A Digital Twist podPM Modi Shoutout For Sound Of Money With A Digital Twist pod

ಯುಪಿಐ ಮೂಲಕ ಡಿಜಿಟಲ್ ವಹಿವಾಟು, 6 ವರ್ಷಗಳಲ್ಲಿ ಉತ್ತುಂಗಕ್ಕೆ, ಮೋದಿ ಶ್ಲಾಘನೆ!

* ದೇಶದಲ್ಲಿ ಡಿಜಿಟಲ್ ವಹಿವಾಟು ತಿಂಗಳಿಗೆ 9.60 ಲಕ್ಷ ಕೋಟಿ ರೂ.ಗೆ ಏರಿಕೆ

* ಯುಪಿಐ ಮೂಲಕ ಡಿಜಿಟಲ್ ವಹಿವಾಟು ಆರು ವರ್ಷಗಳಲ್ಲಿ ಉತ್ತುಂಗಕ್ಕೆ, ಮೋದಿ ಶ್ಲಾಘನೆ

* ಖಾಸಗಿ ಕಂಪನಿಯು 2016 ಮತ್ತು ಮಾರ್ಚ್ 2022 ರ ನಡುವೆ UPI ವಹಿವಾಟುಗಳ ಹೆಚ್ಚಳದ ವಿವರ ಬಹಿರಂಗ

Whats New Apr 13, 2022, 2:44 PM IST

Fined by police Boris Johnson and Rishi Sunak apologise for partygate podFined by police Boris Johnson and Rishi Sunak apologise for partygate pod

ಪಾರ್ಟಿ ಮಾಡಿದ್ದ ಪ್ರಧಾನಿಗೆ ದಂಡ. ತಮ್ಮ ಮೇಲೆ ತನಿಖೆ ಮಾಡಿ ಎಂದ ಇನ್ಫಿ ಮೂರ್ತಿ ಅಳಿಯ!

* ಲಾಕ್ಡೌನ್‌ ಸಮಯದಲ್ಲಿ ಕೋವಿಡ್‌ ನಿಯಮ ಮೀರಿದ್ದ ಪ್ರಧಾನಿ

* ಬೋರಿಸ್‌ ಜಾನ್ಸನ್‌ ತಲೆದಂಡ ಇಲ್ಲ, ದಂಡ!

* ಪಾರ್ಟಿಗೇಟ್‌ ಹಗರಣದಲ್ಲಿ ರಿಷಿ ಸುನಾಕ್‌ಗೂ ದಂಡ

International Apr 13, 2022, 8:57 AM IST

Coronavirus  China Shanghai Covid lockdown Some residents allowed to step out mah Coronavirus  China Shanghai Covid lockdown Some residents allowed to step out mah

Coronavirus : ಜನರೇ ಸೂಪರ್‌ ಮಾರ್ಕೆಟ್ ದೋಚಿದ್ರು... ಶಾಂಘೈನಲ್ಲಿ ಹೊರಬರಲು ಕೆಲವರಿಗೆ ಅವಕಾಶ!

 * ಶಾಂಘೈನಲ್ಲಿ ಲಾಕ್‌ಡೌನ್‌ ನಿರ್ಬಂಧ ಕೊಂಚ ಸಡಿಲ

* ಜನರಿಂದ ಸೂಪರ್‌ ಮಾರ್ಕೆಟ್‌ ಲೂಟಿ ಬೆನ್ನಲ್ಲೇ ನಿರ್ಬಂಧ ಸಡಲಿಕೆ

* ಕೆಲವರಿಗಷ್ಟೇ ಹೊರಹೋಗಲು ಅವಕಾಶ

* ಮಾರ್ಕೆಟ್‌, ಔಷಧಾಲಯ ತೆರೆಯಲು ಅನುಮತಿ

International Apr 13, 2022, 4:48 AM IST

Shanghai residents revolt over Zero Covid lockdown Videos shows mobs looting stores for food podShanghai residents revolt over Zero Covid lockdown Videos shows mobs looting stores for food pod
Video Icon

ಚೀನಾ ಲಾಕ್ಡೌನ್ ಎಫೆಕ್ಟ್ ಅಂಗಡಿಗಳ ಲೂಟಿಗಿಳಿದ ಜನ!

ಚೀನಾ ಲಾಕ್ಡೌನ್ ಎಫೆಕ್ಟ್ ಅಂಗಡಿಗಳ ಲೂಟಿಗಿಳಿದ ಜನ..! ಹಸಿವಿನ ವೈರಸ್.. ಅನ್ನ ನೀರಿಗೆ ಹಾಹಾಕಾರ.. ಒಂದೊಂದು ಅಗಳಿಗೂ ಶಾಂಘೈ ಜನರ ನಾಯಿ-ನರಿ ಕಿತ್ತಾಟ..!

International Apr 12, 2022, 5:45 PM IST

Lockdown from Corona in China video of people of Shanghai shouting imprisoned in homes goes viral sanLockdown from Corona in China video of people of Shanghai shouting imprisoned in homes goes viral san

Shanghai Lockdown: ಜೈಲಿನಂತಾದ ಮನೆಗಳಿಂದ ಪ್ರಜೆಗಳ ಆರ್ತನಾದ ವಿಡಿಯೋ ವೈರಲ್!

ಚೀನಾದ ಅತಿದೊಡ್ಡ ನಗರವಾದ ಶಾಂಘೈನಲ್ಲಿ ಜನರು ಕಟ್ಟುನಿಟ್ಟಾದ ಲಾಕ್‌ಡೌನ್‌ನಲ್ಲಿ ಬದುಕುತ್ತಿದ್ದಾರೆ. ದೀರ್ಘ ಕಾಲದಿಂದ ಕಟ್ಟುನಿಟ್ಟಿನ ಲಾಕ್‌ಡೌನ್‌ನಲ್ಲಿರುವ ಕಾರಣ, ಸ್ಥಳೀಯ ಅಧಿಕಾರಿಗಳ ಮೇಲೆ ಜನರ ಆಕ್ರೋಶ ಭುಗಿಲೆದ್ದಿದೆ. ಜನರು ತಮ್ಮ ಅಪಾರ್ಟ್‌ಮೆಂಟ್‌ಗಳಿಂದ ನಿಂತು ಕೂಗುತ್ತಿರುವಂಥ ವಿಡಿಯೋ ವೈರಲ್ ಆಗಿದೆ. ಇಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕೆಟವಾಗಿದ್ದು, ಇದರಲ್ಲಿ ಜನರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ.

International Apr 12, 2022, 12:00 AM IST

Shanghai Lockdown people starving for food looted food in shops akbShanghai Lockdown people starving for food looted food in shops akb

ಶಾಂಘೈನಲ್ಲಿ ಹಸಿವಿನಿಂದ ಸಾಯುತ್ತಿರುವ ಜನ : ಅಂಗಡಿಗಳಿಗೆ ನುಗ್ಗಿ ಆಹಾರ ಲೂಟಿ

  • 2.6 ಕೋಟಿ ಜನಕ್ಕೆ ತಿನ್ನಲು ಆಹಾರವಿಲ್ಲ, ನಿರ್ಬಂಧ ಉಲ್ಲಂಘಿಸಿ ಬೀದಿಗೆ ಬಂದ ಜನ
  • ಅಂಗಡಿಗಳಿಗೆ ನುಗ್ಗಿ ಆಹಾರ ಲೂಟಿ, ಭದ್ರತಾಪಡೆಗಳ ಜತೆ ಮಾರಾಮಾರಿ
  • ಭಾರತದ ಕೋವಿಡ್‌ ನಿರ್ವಹಣೆಗೆ ಹೋಲಿಸಿದರೆ ಚೀನಾ ಸಂಪೂರ್ಣ ವಿಫಲ
  • ಕೋವಿಡ್‌ ಬದಲಾಗಿ ಹಸಿವಿನಿಂದಲೇ ಅನೇಕರು ಸಾವಿನಂಚಿನಲ್ಲಿ
  • ಮನೆ ಬಾಗಿಲಿಗೆ ಆಹಾರ ತಲುಪಿಸುತ್ತೇವೆ ಎಂದು ಹೇಳಿ ಮಾತು ತಪ್ಪಿದ ಚೀನಾ

International Apr 11, 2022, 5:00 AM IST