ಐಶ್ವರ್ಯಾ ಅಭಿಷೇಕ್ ವಿಚ್ಛೇದನದ ಊಹಾಪೋಹದ ಕಾರಣಕ್ಕೆ ಬಚ್ಚನ್ ಕುಟುಂಬ ಬಹುತೇಕ ತಿಂಗಳಿಂದ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದೆ. ಈ ಮಧ್ಯೆ ಅಭಿಷೇಕ್ ಬಚ್ಚನ್ ಅವರು ಒಬ್ಬ ಸ್ಟಾರ್ ನಟನ ಮಗನಾಗಿಯೂ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಲು ತಾನೆಷ್ಟು ಕಷ್ಟಪಟ್ಟೆ ಎಂಬುದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
Cine World Dec 28, 2023, 11:27 AM IST
ಹಾಗಿದ್ದರೆ ಮುಂದೇನು ಕಥೆ? ಸದ್ಯಕ್ಕೆ ಸ್ಟಾರ್ ದಂಪತಿಗಳ ಬಾಳಿನಲ್ಲಿ ಏನಾಗಲಿದೆ ಎಂಬುದನ್ನು ಊಹಿಸುವುದು ಕಷ್ಟ. ಏಕೆಂದರೆ, ನಟಿ ಐಶ್ವರ್ಯ ರೈ ತುಂಬಾ ಬುದ್ಧಿವಂತೆ, ಜೊತೆಗೆ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ.
Cine World Dec 27, 2023, 7:10 PM IST
ಅಮಿತಾಭ್ ಮಗನಾದರೂ ಯಾರೂ ನನ್ನನ್ನು ಚಿತ್ರಕ್ಕೆ ಸೇರಿಸಿಕೊಳ್ಳಲೇ ಇಲ್ಲ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಅಭಿಷೇಕ್ ಬಚ್ಚನ್. ಅವರು ಹೇಳಿದ್ದೇನು?
Cine World Dec 26, 2023, 7:12 PM IST
ಇಬ್ಬರು ಮಕ್ಕಳ ಜೊತೆ ಕಾಣಿಸಿಕೊಂಡಿದ್ದಾರೆ ಅಭಿಷೇಕ್ ಬಚ್ಚನ್ ಎಕ್ಸ್ ಕರಿಷ್ಮಾ ಕಪೂರ್. ಅಷ್ಟಕ್ಕೂ ಇವರ ಜೀವನದ ನೋವಿನ ಘಟನೆಯೇನು?
Cine World Dec 25, 2023, 5:46 PM IST
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಡಿವೋರ್ಸ್ ಸುದ್ದಿ ಬೆನ್ನಲ್ಲೇ ಪರಿಹಾರದ ಮೊತ್ತದ ಭಾರಿ ಚರ್ಚೆ ಶುರುವಾಗಿದೆ. ಲೆಕ್ಕಾಚಾರದ ಪ್ರಕಾರ ಅಭಿ ಎಷ್ಟು ಪರಿಹಾರ ಕೊಡಬೇಕು?
Cine World Dec 25, 2023, 2:31 PM IST
ಬಾಲಿವುಡ್ನ ಪವರ್ ಕಪಲ್ ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರ ಡಿವೋರ್ಸ್ ರೂಮರ್ಗಳು ಸದ್ದು ಮಾಡುತ್ತಿವೆ. ಈ ನಡುವೆ ಅಭಿಷೇಕ್ ಮತ್ತು ಐಶ್ವರ್ಯಾ ಸಾಮಾನ್ಯ ದಂಪತಿಗಳಂತೆ ಸಾರ್ವಜನಿಕವಾಗಿ ಜಗಳವಾಡಿದ ಹಲವು ಹಳೆಯ ಘಟನೆಗಳು ಮತ್ತೆ ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ.
Cine World Dec 23, 2023, 5:20 PM IST
ಐಶ್ವರ್ಯ ರೈ ಮಾಜಿ ಬಾಯ್ಫ್ರೆಂಡ್ ಸಲ್ಮಾನ್ ಖಾನ್ರನ್ನು ಅಭಿಷೇಕ್ ಬಚ್ಚನ್ ತಬ್ಬಿಕೊಂಡಿದ್ದು ಇದರ ವಿಡಿಯೋ ಸಕತ್ ಸದ್ದು ಮಾಡುತ್ತಿದೆ.
Cine World Dec 22, 2023, 12:30 PM IST
ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮದುವೆಯ ದಿನ ಜಾಹ್ನವಿ ಕಪೂರ್ ಹೈ ಡ್ರಾಮಾ ಮಾಡಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದರು. ಅಷ್ಟಕ್ಕೂ ಏನಿದು ಗಲಾಟೆ?
Cine World Dec 21, 2023, 2:10 PM IST
ಅಭಿಷೇಕ್ ಬಚ್ಚನ್ ಸೋದರಿ ಶ್ವೇತಾ ಬಚ್ಚನ್ ಹಾಗೂ ಪತಿ ನಿಕಿಲ್ ನಂದಾ ಮಧ್ಯೆಯೂ ವಿಚ್ಛೇದನ ನಡೆಯುತ್ತಿದೆ ಎಂಬ ಸುದ್ದಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು ಪತಿಯಿಂದ ದೂರ ವಾಸಿಸಲು ಶುರು ಮಾಡಿದ್ದ ಶ್ವೇತಾ ಪತ್ನಿಯಿಂದ ದೂರಾಗಿದ್ದ ಹೃತಿಕ್ಗೆ ಹತ್ತಿರವಾಗಿದ್ದರು ಎಂಬ ಸುದ್ದಿ ಆಗ ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು.
relationship Dec 21, 2023, 12:45 PM IST
ಬಾಲಿವುಡ್ ನ ತಾರಾ ಜೋಡಿಯಾದ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸದ್ಯದಲ್ಲೇ ದೂರವಾಗಲಿದ್ದಾರೆ ಎನ್ನುವ ಸುದ್ದಿಯ ನಡುವೆಯೇ, ಅವರಿಬ್ಬರ ನಡುವೆ ಆಳವಾದ ಬಾಂಧವ್ಯ, ಪರಸ್ಪರ ಮೆಚ್ಚುಗೆ ಹಾಗೂ ಪ್ರಬುದ್ಧ ಪ್ರೀತಿಯಿದೆ ಎಂದು ದೇಹಭಾಷೆಯ ತಜ್ಞರು ಹೇಳಿದ್ದಾರೆ.
relationship Dec 20, 2023, 5:51 PM IST
ಐಶ್ವರ್ಯಾ ಅವರ ನಾದಿನಿ(ಅತ್ತಿಗೆ) ಶ್ವೇತಾ ಬಚ್ಚನ್ ಮತ್ತು ಐಶ್ ಪತಿ ಅಭಿಷೇಕ್ ಬಚ್ಚನ್ ಮಾಜಿ ಪ್ರೇಯಸಿ ಕರೀಷ್ಮಾ ಕಪೂರ್ ಅವರ ನಡುವೆ ಒಡನಾಟ ಹಿಂದೆಂದಿಗಿಂತಲೂ ಉತ್ತಮವಾಗಿದೆ. ಅಭಿಷೇಕ್ ಐಶ್ವರ್ಯಾ ಡಿವೋರ್ಸ್ ರೂಮರ್ಸ್ ಮಧ್ಯೆ ಈ ವಿಚಾರ ಮುನ್ನೆಲೆಗೆ ಬಂದಿದೆ. ಆ ಬಗ್ಗೆ ಒಂದುವ ವರದಿ ಇಲ್ಲಿದೆ.
relationship Dec 20, 2023, 3:18 PM IST
ಸಂಸಾರ ಹಳಿ ತಪ್ಪಿದ್ರೆ ಆ ಫ್ಯಾಮಿಲಿ ಬಗ್ಗೆ ಹಬ್ಬೋ ಗಾಸಿಪ್ಗಳು ಒಂದೇ ಎರಡೇ. ಅತ್ತೆ ಸೊಸೆ ಜಗಳ ಅಂತೆ. ಗಂಡಾ ಹೆಂಡತಿ ಪ್ರಾಬ್ಲೆಮ್ ಅಂತೆ ಆಸ್ತಿಗಾಗಿ ಗಲಾಟೆ ಅಂತೆ ಹೀಗೆ ಹತ್ತಾರ ಕತೆಗಳು ಹುಟ್ಟಿಕೊಳ್ತಾವೆ. ಇತ್ತೀಚೆಗೆ ಬಾಲಿವುಡ್ ವಿಶ್ವಸುಂದರಿ ಐಶ್ವರ್ಯ ರೈ ಬಗ್ಗೆಯೂ ಅಂತಹದ್ದೇ ಸುದ್ದಿಗಳು ಹರದಾಡಿದ್ವು.
Cine World Dec 20, 2023, 11:32 AM IST
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವೆ ವಿಚ್ಛೇದನ ಆಗುತ್ತಿದೆ. ಮಗಳು ಆರಾಧ್ಯಳ ಕಾರಣಕ್ಕೆ ಇಬ್ಬರು ವಿಚ್ಛೇದನ ಪಡೆಯದೇ ಬದುಕಲು ನಿರ್ಧರಿಸಿದ್ದಾರೆ ಎಂಬಿತ್ಯಾದಿ ಗಾಸಿಪ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇವೆ. ಇದರ ಜೊತೆ ಜೊತೆಗೆ ಐಶ್ವರ್ಯಾ ರೈ ಅವರ ಹಳೆಯ ಸಂಬಂಧಗಳ ಗಾಸಿಪ್ಗಳು ಮುನ್ನೆಲೆಗೆ ಬಂದಿವೆ.
Entertainment Dec 19, 2023, 5:28 PM IST
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಮಧ್ಯೆ ಯಾರು ಉತ್ತಮ ಕಲಾವಿದರು ಎಂದು ಕೇಳಿದ ಪ್ರಶ್ನೆಗೆ ಶ್ವೇತಾ ಉತ್ತರವಿದು. ಇದು ಹೊಟ್ಟೆಕಿಚ್ಚಲ್ಲದೇ ಮತ್ತೆ ಇನ್ನೇನು?
Cine World Dec 19, 2023, 5:16 PM IST
ಶಾರುಖ್ ಖಾನ್ ಹಾಗೂ ಗೌರಿ ಖಾನ್ ಕಿರಿಯ ಪುತ್ರ ಅಬ್ರಾಮ್ ಹಾಗೂ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ರೈ ಬಚ್ಚನ್ ಇಂಟರ್ನೆಟ್ನಲ್ಲಿ ಟ್ರೆಂಡಿಂಗ್ನಲ್ಲಿದ್ದು, ಅವರ ವೀಡಿಯೋವೊಂದು ಈಗ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ.
Entertainment Dec 17, 2023, 7:38 PM IST