ಬೆಂಗಳೂರಿನಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಕುತ್ತಿಗೆ ಸೀಳಿದ ರೀತಿ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
CRIME May 16, 2024, 1:21 PM IST
ಸಾವು ಯಾರಿಗೆ ಯಾವಾಗ ಹೇಗೆ ಬರುತ್ತೆ ಹೇಳೋದಕ್ಕೆ ಆಗಲ್ಲ. ನಮ್ಮ ಪವರ್ ಸ್ಟಾರ್ ಪುನೀತ್ ಚಿಕ್ಕವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನ ಹೊಂದಿದ್ರು. ಅದೇ ರೀತಿ ಕನ್ನಡ ಕಿರುತೆರೆಯ ಜನಪ್ರೀಯ ನಟಿ ರಾಧಾ ರಮಣ ಧಾರವಾಹಿ ಖ್ಯಾತಿಯ ಪವಿತ್ರಾ ಜಯರಾಂ ಉಸಿರು ಚೆಲ್ಲಿದ್ದಾರೆ.
Small Screen May 15, 2024, 5:19 PM IST
ಬಿಹಾರದ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಮುಖಂಡ ಮತ್ತು ರಾಜ್ಯಸಭಾ ಮಾಜಿ ಸಂಸದ ಸುಶೀಲ್ ಕುಮಾರ್ ಮೋದಿ (72) ಸೋಮವಾರ ರಾತ್ರಿ ನಿಧನರಾದರು.
India May 14, 2024, 6:58 AM IST
ಅನಾರೋಗ್ಯದಿಂದ ಬಳಲುತ್ತಿದ್ದ ಬಿಹಾರ ಮಾಜಿ ಉಪಮುಖ್ಯಮಂತ್ರಿ, ರಾಜ್ಯಸಭಾ ಸಂಸದ ಸುಶೀಲ್ ಮೋದಿ ನಿಧನರಾಗಿದ್ದಾರೆ.
India May 13, 2024, 11:13 PM IST
ಪಟ್ಟಣದ ಬ್ರಾಹ್ಮಣ ಸಮಾಜದ ಯುವ ಮುಖಂಡ ವಿಜಯರಾವ ಹೇರೂರು (51) ಭಾನುವಾರ ಬೆಳಿಗ್ಗೆ ಹೃದಯಘಾತದಿಂದ ನಿಧನರಾದರು.
Karnataka Districts May 12, 2024, 8:54 PM IST
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ವಸಂತ ಬಂಗೇರಾ ಅವರು ವಿಧಿವಶರಾಗಿದ್ದಾರೆ.
Politics May 8, 2024, 6:06 PM IST
ಬ್ರಿಟನ್ನ ಜೇಸನ್ ಹಾಲ್ಟನ್ ದೇಶದ ಅತಿ ಭಾರದ ವ್ಯಕ್ತಿಯಾಗಿದ್ದು, ಈತ 34 ವರ್ಷ ತುಂಬುವ ಮೊದಲೇ ಅಂಗಾಂಗ ವೈಫಲ್ಯಕ್ಕೆ ಬಲಿಯಾಗಿದ್ದಾನೆ. ಈತ ತೂಕವೇರಲು ಕಾರಣ ಶಾಲೆಯಲ್ಲಿ ಬೆದರಿಕೆಗೊಳಗಾಗಿದ್ದಂತೆ!
International May 6, 2024, 11:04 AM IST
ಅಪ್ಪು ನಮ್ಮನ್ನ ಇಷ್ಟು ಬೇಗ ಬಿಟ್ಟು ಹೋಗೋಕೆ ಕಾರಣ ಏನು ಅಂತ ಅಭಿಮಾನಿಗಳು ಒಂದು ಫೋಟೋವನ್ನ ವೈರಲ್ ಮಾಡುತ್ತಾ ಹೇಳುತ್ತಿದ್ದಾರೆ. ಅದೇ ಪುನೀತ್ ರಾಜ್ಕುಮಾರ್ ಕೋವಿಡ್ ವ್ಯಾಕ್ಸಿನ್ ಹಾಕಿಕೊಂಡಿದ್ದ ಆ ಫೋಟೋ.
Sandalwood May 3, 2024, 10:57 AM IST
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸೋದರ ಮಾವನ ಪುತ್ರ ಅಪಘಾತದಲ್ಲಿ ನಿಧನರಾಗಿದ್ದರೆ. ಹಿಟ್ ಅಂಡ್ ರನ್ ಪ್ರಕರಣ ನಡೆದಿದ್ದು, ಸ್ಕೂಟರ್ ಮೂಲಕ ತೆರಳುತ್ತಿದ್ದ ಸೋದರ ಮಾವನ ಪುತ್ರನಿಗೆ ಡಿಕ್ಕಿ ಹೊಡೆದ ಟ್ಯಾಕ್ಸಿ ಚಾಲಕ ಪರಾರಿಯಾಗಿದ್ದಾನೆ. ಕಳೆದ ವರ್ಷ ರೈನಾ ಅಂಕಲ್ ಮೇಲೆ ರೌಡಿಗಳು ದಾಳಿ ನಡೆಸಿ ಹತ್ಯೆ ಮಾಡಿದ್ದರು.
Cricket May 2, 2024, 6:24 PM IST
ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಸಂಗೀತ ನಿರ್ದೇಶನದ ನೂರಕ್ಕೂ ಹೆಚ್ಚು ಹಾಡುಗಳಿಗೆ ಉಮಾ ರಮಣನ್ ಧ್ವನಿಯಾಗಿದ್ದಾರೆ. ತಮಿಳಿನಲ್ಲಿ ಬಹಳಷ್ಟು ಪ್ರಸಿದ್ಧ ಹಾಡುಗಳನ್ನು ಉಮಾ ರಮಣನ್ ಹಾಡಿದ್ದಾರೆ.
Sandalwood May 2, 2024, 12:23 PM IST
ಬಾಗಲಕೋಟೆ ಬಿಜೆಪಿ ಸಮಾವೇಶಕ್ಕೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ನೋಡಲು ಆಗಮಿಸಿದ್ದ ವಿಜಯಪುರದ ಅಭಿಮಾನಿ ವೇದಿಕೆ ಮುಂಭಾಗವೇ ಸಾವನ್ನಪ್ಪಿದ ಘಟನೆ ನಡೆದಿದೆ.
Karnataka Districts May 1, 2024, 8:47 PM IST
ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಜನಪ್ರಿಯ ನಾಯಕರಾಗಿದ್ದ ದಿ.ಎಂಪಿ ಪ್ರಕಾಶ್ ಅವರ ಪತ್ನಿ ಎಂಪಿ ರುದ್ರಾಂಬ(83) ಪ್ರಕಾಶ್ ಸೊಮವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
state Apr 29, 2024, 11:17 PM IST
ಸಂಸದ ವಿ. ಶ್ರೀನಿವಾಸ ಪ್ರಸಾದ್ ನಿಧನರಾದ ಹಿನ್ನೆಲೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳಿಗೂ ಹಾಗೂ ಎಲ್ಲಾ ಶಾಲಾ ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದೆ.
Karnataka Districts Apr 29, 2024, 6:35 PM IST
ನಟಿ ಶ್ರೀದೇವಿ ನಿಗೂಢವಾಗಿ ಮೃತಪಟ್ಟು ಆರು ವರ್ಷಗಳು ಕಳೆದಿದ್ದರೂ ಅವರ ಸಾವಿನ ರಹಸ್ಯ ಬಯಲಾಗಲಿಲ್ಲ. ಈ ನಡುವೆಯೇ ಶ್ರೀದೇವಿ ಅವರ ತಂಗಿ ಶ್ರೀಲತಾ ಅವರ ಹೆಸರು ಮುನ್ನೆಲೆಗೆ ಬಂದಿದೆ. ಯಾರೀಕೆ?
Cine World Apr 29, 2024, 5:19 PM IST
ಶ್ರೀನಿವಾಸ ಪ್ರಸಾದ್ ರಾಜಕೀಯ ಕ್ಷೇತ್ರದ ಧೃವತಾರೆ, ಸ್ವಂತ ಪ್ರತಿಭೆಯಿಂದ ಬೆಳೆದ ವ್ಯಕ್ತಿ ಶ್ರೀನಿವಾಸ ಪ್ರಸಾದ್ ದಲಿತರ ಧ್ವನಿಯಾಗಿದ್ದರು. ಹಾಗೆಯೇ ಶೋಷಣೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದ ಅಪರೂಪದ ವ್ಯಕ್ತಿ ಎಂದು ಮೈಸೂರಲ್ಲಿ ದೇಶೀಕೇಂದ್ರ ಸ್ವಾಮೀಜಿ ಹೇಳಿದ್ದಾರೆ.
Karnataka Districts Apr 29, 2024, 12:07 PM IST