Asianet Suvarna News Asianet Suvarna News

ಕಾಮಸೂತ್ರ 3ಡಿ ನಟಿಯ ಬಾತ್ ರೂಂ ವಿಡಿಯೋ, ಸುರಿದ ತಣ್ಣೀರು ಬಿಸಿಯಾಗೋಯ್ತು ಎಂದ ಫ್ಯಾನ್ಸ್!

ಕಾಮಸೂತ್ರ 3ಡಿ ನಟಿ ಆಭಾ ಪೌಲ್ ಸ್ನಾನದ ವಿಡಿಯೋ ಒಂದು ಭಾರಿ ಕೋಲಾಹಲ ಸೃಷ್ಟಿಸಿದೆ. ಟಾಪ್‌ಲೆಸ್, ಬೋಲ್ಡ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡಿರುವ ಪೌಲ್ ಅಭಿಮಾನಿಗಳ ಬಿಸಿ ಏರಿಸಿದ್ದಾರೆ.
 

Bollywood Actress aabha paul share her topless bathroom Video goes viral ckm
Author
First Published Jun 17, 2024, 5:00 PM IST

ಮುಂಬೈ(ಜೂ.17) ಕಾಮಸೂತ್ರ 3ಡಿ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಭಾರಿ ಜನಪ್ರಿಯತೆಗಳಿಸಿಕೊಂಡಿರುವ ನಟಿ ಆಭಾ ಪೌಲ್ ಇದೀಗ ಹಾಟ್ ಬಾಂಬ್ ರೀತಿ ಪ್ರತ್ಯಕ್ಷವಾಗಿದ್ದಾರೆ. ಅಭಾ ಪೌಲ್ ಸ್ನಾನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಸೀರೆಯುಟ್ಟು ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿರುವ ಆಭಾ ಪೌಲ್ ತಣ್ಮೀರು ಸ್ನಾನ ಮಾಡುತ್ತಿರುವ ವಿಡಿಯೋ ಕೋಲಾಹಲ ಸೃಷ್ಟಿಸಿದೆ. ನಟಿಯ ಮಾದಕತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಬಾತ್ ರೂಂ ವಿಡಿಯೋದಲ್ಲಿ ಆಭಾ ಪೌಲ್ ಬಂಗಾಳಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿ ಬಣ್ಣದ ರೆಡ್ ಬಾರ್ಡರ್ ಸೀರೆಯುಟ್ಟಿರುವ ಆಭಾ ಪೌಲ್ ಬ್ಲೌಸ್ ತೊಡದೆ ಟಾಪ್‌ಲೆಸ್ ಆಗಿದ್ದಾರೆ. ಹೂವು ಮುಡಿದುಕೊಂಡಿರುವ ಆಭಾ ಪೌಲ್, ನೀರಿನಿಂದ ತೊಯ್ದಿರುವ ಬೋಲ್ಡ್ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಡಿಯೋಗೆ ಭರ್ಜರಿ ಕಮೆಂಟ್ ಹಾಗೂ ಲೈಕ್ಸ್ ವ್ಯಕ್ತವಾಗಿದೆ. ಆಭಾ ಪೌಲ್ ಸ್ನಾನದ ವೇಳೆ ಸುರಿದ ತಣ್ಣೀರು ಕೂಡ ಬಿಸಿಯಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. 

ಅಬ್ಬಾ ಆಭಾ, ಏನೀ ನಿನ್ನ ಫೋಟೋಗಳ ಲೀಲೆ, ಕಾಲಿವುಡ್ 'ಟೇಸ್ಟಿ'!

ಆಭಾ ಪೌಲ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಬಿಕಿನಿ, ಮೊನೊಕಿನಿ ಸೇರಿದಂತೆ ಹಲವು ಬೋಲ್ಡ್ ಡ್ರೆಸ್‌ನಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಎಲ್ಲಾ ಪೋಸ್ಟ್‌ಗಳಿಂದ ಈ ಬಾರಿಯ ಬಾತ್ ರೂಂ ವಿಡಿಯೋ ಭಾರಿ ವೈರಲ್ ಆಗಿದೆ.

ಆಭಾ ಪೌಲ್‌ ಬಾಲಿವುಡ್‌ನಲ್ಲಿ ಕಾಮಸೂತ್ರ 3ಡಿ ಚಿತ್ರದ ಮೂಲಕ ಹೊಸ ಆಧ್ಯಾಯ ಆರಂಭಿಸಿದ್ದರು. 2013ರಲ್ಲಿ ತೆರೆಕಂಡ ರೂಪೇಶ್ ಪೌಲ್ ನಿರ್ದೇಶನದ ಕಾಮಸೂತ್ರ 3ಡಿ ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಚಿತ್ರ 2013ರ ಕ್ಯಾನಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಕಾಮಸೂತ್ರ 3ಡಿ ಚಿತ್ರದ ಬಳಿಕ ಬಾಲಿವುಡ್‌ನಲ್ಲಿ ಆಭಾ ಪೌಲ್‌ಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. 2019ರಲ್ಲಿ ಗಂಧೀ ಬಾತ್ ಸೀರಿಸ್ ಮೂಲಕ ಮತ್ತೆ ಕಾಣಿಸಿಕೊಂಡು ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದರು. 

 

 

ಮಾಡೆಲಿಂಗ್‌ನಲ್ಲಿ ಮಿಂಚುತ್ತಿದ್ದ ಆಭಾ ಪೌಲ್ ನೇರವಾಗಿ ಬಾಲಿವುಡ್‌ಗೆ ಲಗ್ಗೆ ಇಟ್ಟರು ಅವಕಾಶಗಳು ಸಿಗಲಿಲ್ಲ. ಜೊತೆಗೆ ಅದೃಷ್ಠವೂ ಕೈಕೊಟ್ಟಿತ್ತು. ಸಲ್ಮಾನ್ ಖಾನ್ ಅಭಿನಯದ ವೀರ್ ಚಿತ್ರದಲ್ಲೂ ಆಭಾ ಪೌಲ್ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಚಿತ್ರ ತೆರೆಕಂಡಾಗ ಈ ಪಾತ್ರಕ್ಕೆ ಕತ್ತರಿ ಹಾಕಲಾಗಿತ್ತು. 2017ರ್ಲಿ ಟೇಸ್ಟ್ ಅನ್ನೋ ತಮಿಳು ಚಿತ್ರದಲ್ಲೂ ಆಭಾ ಪೌಲ್ ಕಾಣಿಸಿಕೊಂಡಿದ್ದಾರೆ. 

ಕೇಕ್ ವಿಥ್ ಐಸ್‌ಕ್ರೀಮ್, ಕುಕಿಂಗ್ ಟಿಪ್ಸ್ ನೀಡಿದ ಪೂನಂ ಪಾಂಡೆ ಏಪ್ರನ್ ಮೇಲೆ ಎಲ್ಲ ಕಣ್ಣು!
 

Latest Videos
Follow Us:
Download App:
  • android
  • ios