Asianet Suvarna News Asianet Suvarna News
160 results for "

ಆಶ್ರಮ

"
Gunadhara Nandi Swamiji media that opened eyes of government in Jain Muni murder case satGunadhara Nandi Swamiji media that opened eyes of government in Jain Muni murder case sat

ಜೈನಮುನಿ ಹತ್ಯೆ ಕೇಸಲ್ಲಿ ಸರ್ಕಾರದ ಕಣ್ತೆರೆಸಿದ ಮಾಧ್ಯಮಗಳು: ಗುಣಧರನಂದಿ ಸ್ವಾಮೀಜಿ

ಬೆಳಗಾವಿಯ ಜೈನಮುನಿಗಳ ಬರ್ಬರ ಹತ್ತೆಯಾದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಇರಲಿಲ್ಲ. ಮಾಧ್ಯಮಗಳ ಸಹಾಯದಿಂದ ಕೃತ್ಯ ಬೆಳಕಿಗೆ ಬಂದಿದ್ದರಿಂದಾಗಿ ಸರ್ಕಾರ ಸ್ಪಂದಿಸುತ್ತಿದೆ.

state Jul 9, 2023, 7:09 PM IST

murder of Kamakumara Nandi maharaj in chikkodi nbnmurder of Kamakumara Nandi maharaj in chikkodi nbn
Video Icon

ಮೊದಲು ಕರೆಂಟ್ ಶಾಕ್.. ಸತ್ತ ಮೇಲೆ ಪೀಸ್ ಪೀಸ್..!: ಕೊಟ್ಟ ಹಣ ಕೇಳಿದ್ದಕ್ಕೆ ಆಶ್ರಮದಲ್ಲೇ ಮುನಿ ಮರ್ಡರ್..!

ಚಿಕ್ಕೋಡಿಯ ಹಿರೇಕೋಡಿಯ ಜೈನಮುನಿಗಳ ಹತ್ಯೆಯನ್ನು ಮಾಡಲಾಗಿದೆ. ಜೈನಮುನಿ ಕಾಮಕುಮಾರ ನಂದಿ ಮಹಾರಾಜರಿಗೆ ಕರೆಂಟ್‌ ಶಾಕ್‌ ಕೊಟ್ಟು ಕೊಲೆ ಮಾಡಲಾಗಿದೆ.

CRIME Jul 9, 2023, 1:15 PM IST

Belagavi Jain Monk dead body found nbnBelagavi Jain Monk dead body found nbn
Video Icon

ಸತತ 10 ಗಂಟೆಗಳ ಕಾರ್ಯಾಚರಣೆ: ಜೈನಮುನಿ ಮೃತದೇಹ ಪತ್ತೆ, ಆಶ್ರಮದಲ್ಲಿ ನೀರವ ಮೌನ

ಸತತ 10 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಮೃತದೇಹ ಪತ್ತೆಯಾಗಿದೆ.
 

CRIME Jul 9, 2023, 9:40 AM IST

Belagavi Jain saint was kill by electric shock body was dismembered and thrown in field satBelagavi Jain saint was kill by electric shock body was dismembered and thrown in field sat

ಬೆಳಗಾವಿ ಜೈನಮುನಿಗೆ ಕರೆಂಟ್‌ ಶಾಕ್‌ ಕೊಟ್ಟು ಕೊಲೆ: ದೇಹ ತುಂಡರಿಸಿ ಗದ್ದೆಗೆ ಬೀಸಾಡಿದರು

ಬೆಳಗಾವಿ ಜಿಲ್ಲೆಯ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜ ಜೈನ ಮುನಿಯನ್ನು ಹಣದ ವಿಚಾರಕ್ಕಾಗಿ ಆಶ್ರಮದ ಭಕ್ತರೇ ಕರೆಂಟ್‌ ಶಾಕ್‌ ಕೊಟ್ಟು ಕೊಲೆ ಮಾಡಿದ್ದಾರೆ.

state Jul 8, 2023, 1:09 PM IST

Murder of missing Jainamuni in chikkodi nbnMurder of missing Jainamuni in chikkodi nbn
Video Icon

ಕಾಣೆಯಾಗಿದ್ದ ಜೈನ ಮುನಿ ಬರ್ಬರ ಹತ್ಯೆ: ಇಬ್ಬರ ಬಂಧನ, ಸಿಗದ ಮೃತದೇಹ

ನಂದಿ ಮಹಾರಾಜರನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಜುಲೈ 6 ರಂದು ಜೈನ ಮುನಿ ಕಾಣೆಯಾಗಿದ್ದರು.
 

CRIME Jul 8, 2023, 9:29 AM IST

The barbaric killing of the missing Jainamuni in chikkodi Two accused were arrested gvdThe barbaric killing of the missing Jainamuni in chikkodi Two accused were arrested gvd

Belagavi: ಹಿರೇಕೋಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಜೈನಮುನಿಯ ಬರ್ಬರ ಹತ್ಯೆ: ಕೊಲೆಯ ರಹಸ್ಯ ಬಯಲು

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಹಿರೇಕೋಡಿಯ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ನಡೆದಿದೆ. ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ವಾಸವಿದ್ದ ಕಾಮಕುಮಾರ ನಂದಿ ಮಹಾರಾಜರು ಜುಲೈ 6ರಿಂದ ನಾಪತ್ತೆಯಾಗಿದ್ದರು. 

CRIME Jul 8, 2023, 8:19 AM IST

Surat police dressed as sadhu and arrest most wanted criminal after 23 years who hiding as monk ckmSurat police dressed as sadhu and arrest most wanted criminal after 23 years who hiding as monk ckm

ಸಾಧು ವೇಷ ಧರಿಸಿ ತನಿಖೆ, 23 ವರ್ಷದಿಂದ ಸನ್ಯಾಸಿಯಾಗಿ ಅಡಗಿದ್ದ ಕೊಲೆ ಆರೋಪಿ ಬಂಧಿಸಿದ ಪೊಲೀಸ್!

ಆತ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಆದರೆ 23 ವರ್ಷದಿಂದ ಪತ್ತೆಯೇ ಇರಲಿಲ್ಲ. ಹಲವು ಬಾರಿ ಹುಡುಕಾಟ, ದಾಳಿ ನಡೆಸಿದರೂ ಕೊಲೆ ಆರೋಪಿಯ ಸುಳಿವಿಲ್ಲ. ಆದರೆ ಈ ಪ್ರಕರಣದ ಕುರಿತು ಸಣ್ಣ ಮಾಹಿತಿ ಪೆಡದೆ ಪೊಲೀಸ್ ಸಾಧು ವೇಷ ತೊಟ್ಟ ತನಿಖೆ ಆರಂಭಿಸಿದ್ದಾರೆ. ಸಾಧು ವೇಷದಲ್ಲಿ ತೆರಳಿ 23 ವರ್ಷದಿಂದ ಸನ್ಯಾಸಿ ರೂಪದಲ್ಲಿ ಅಡಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಸಿನಿಮೀಯ ರೀತಿಯ ಈ ಕಾರ್ಯಾಚರಣೆ ರೋಚಕ ಮಾಹಿತಿ ಇಲ್ಲಿದೆ.

CRIME Jul 3, 2023, 5:49 PM IST

Today is Guru Purnima special article written by mohangowda ravToday is Guru Purnima special article written by mohangowda rav

Guru Purnima 2023: ಶಿಕ್ಷಣ ಕಲಿಸುವವರು ಮಾತ್ರ ಗುರುವಲ್ಲ, ದಾರಿ ತೋರುವವರೆಲ್ಲರೂ ಗುರು, ಅವರಿಗೆ ನಮಿಸೋಣ

ಗುರು-ಶಿಷ್ಯ ಪರಂಪರೆಯು ಮಠ ಅಥವಾ ಆಶ್ರಮಗಳನ್ನು ಮಾತ್ರ ಸ್ಥಾಪಿಸಿಲ್ಲ, ಸಮಾಜದಲ್ಲಿ ಧರ್ಮ, ಅಧ್ಯಾತ್ಮ, ಹಾಗೂ ಭಕ್ತಿಯನ್ನು ಹರಡುವ ಮೂಲಕ, ರಾಷ್ಟ್ರ ಮತ್ತು ಧರ್ಮವನ್ನು ರಕ್ಷಿಸುವ ಅಂದರೆ ಧರ್ಮವನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ಜೀವನವನ್ನು ಉನ್ನತಗೊಳಿಸುವ ಕಾರ್ಯ ಮಾಡಿದೆ.

Festivals Jul 3, 2023, 10:18 AM IST

Swami Poornananda repeatedly raped 15 year old girl kept her chained in room sanSwami Poornananda repeatedly raped 15 year old girl kept her chained in room san

63 ವರ್ಷದ ಸ್ವಾಮೀಜಿಯಿಂದ 15 ವರ್ಷದ ಬಾಲಕಿಯ ಅತ್ಯಾಚಾರ, ಚೈನ್‌ನಿಂದ ಕಟ್ಟಿ ರೂಮ್‌ನಲ್ಲಿ ಇರಿಸಿದ್ದ!

ಆರೋಪಿಯನ್ನು ಸ್ವಾಮಿ ಜ್ಞಾನಾನಂದ ಆಶ್ರಮ ನಡೆಸುತ್ತಿರುವ ಸ್ವಾಮಿ ಪೂರ್ಣಾನಂದ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ಘಟನೆ ನಡೆದಿದೆ.
 

CRIME Jun 21, 2023, 5:00 PM IST

andhra pradesh seer swami poornananda accused of raping minor in ashram arrested ashandhra pradesh seer swami poornananda accused of raping minor in ashram arrested ash

ಆಶ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಸ್ವಾಮೀಜಿ ಅರೆಸ್ಟ್‌

ಈ ಸಂಬಂಧ ಕೇಸ್‌ ದಾಖಲಿಸಿಕೊಂಡ ಪೊಲೀಸರು, ವಿಶಾಖಪಟ್ಟಣಂನ ಜ್ಞಾನಾನಂದ ಆಶ್ರಮದ ಆಡಳಿತಾಧಿಕಾರಿ ಸ್ವಾಮಿ ಪೂರ್ಣಾನಂದ ಸರಸ್ವತಿ ಅವರನ್ನು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

CRIME Jun 20, 2023, 6:36 PM IST

thammaiah appeals vinay guruji bless as dkshi become CM nbnthammaiah appeals vinay guruji bless as dkshi become CM nbn
Video Icon

ವಿನಯ್‌ ಗುರೂಜಿ ಆಶ್ರಮದಲ್ಲಿ ಮೊಳಗಿತು ಡಿಕೆಶಿ ಸಿಎಂ ಕಹಳೆ!

ಡಿ.ಕೆ. ಶಿವಕುಮಾರ್‌ ಸಿಎಂ ಆಗುವಂತೆ ಆಶೀರ್ವಾದ ಮಾಡಿ ಎಂದು ಶಾಸಕ ತಮ್ಮಯ್ಯ ವಿನಯ್‌ ಗುರೂಜಿ ಬಳಿ ಮನವಿ ಮಾಡಿದ್ದಾರೆ.
 

Politics Jun 18, 2023, 10:32 AM IST

Steve Jobs Neem Karoli baba and the Apple logo skrSteve Jobs Neem Karoli baba and the Apple logo skr

ಆ್ಯಪಲ್ ಕಂಪನಿಯ ಹೆಸರು, ಲೋಗೋ ಬಂದಿದ್ದೇ ನೀಮ್ ಕರೋಲಿ ಬಾಬಾರಿಂದ!

ನೀಮ್ ಕರೋಲಿ ಬಾಬಾ ಆಶ್ರಮದಲ್ಲಿ ನಾಳೆ(ಜೂ.15) ಆಶ್ರಮದ 59ನೇ ಸಂಸ್ಥಾಪನಾ ದಿನ ಪ್ರಯುಕ್ತ ಸಂಭ್ರಮಾಚರಣೆ ನಡೆಯುತ್ತಿದೆ. ಬಾಬಾರಿಂದ ಆ್ಯಪಲ್ ಸಿಇಒ ಸ್ಟೀವ್ ಜಾಬ್ಸ್, ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಬರಾಕ್ ಒಬಾಮಾ ಹೇಗೆ ಪ್ರಯೋಜನ ಪಡೆದರು ನೋಡೋಣ. 

Festivals Jun 14, 2023, 3:36 PM IST

inaugurated by PM Narendra Modi Saptarishis Idols fell due to storm in Ujjain Mahakal Lok saninaugurated by PM Narendra Modi Saptarishis Idols fell due to storm in Ujjain Mahakal Lok san

ಮೋದಿ ಉದ್ಘಾಟನೆ ಮಾಡಿದ್ದ ಮಹಾಕಾಲ ಲೋಕದ ಸಪ್ತಋಷಿ ಪ್ರತಿಮೆಗಳು ಬಿರುಗಾಳಿಗೆ ನೆಲಸಮ!

ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಬಿರುಗಾಳಿಯಿಂದಾಗಿ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದ ಉಜ್ಜಯನಿಯ ಮಹಾಕಾಲ ಲೋಕದ ಸಪ್ತಋಷಿ ಪ್ರತಿಮೆಗಳು ಉರುಳಿಬಿದ್ದಿವೆ.

India May 28, 2023, 6:21 PM IST

Ayodhya seer Mahant Sanjay Das invite Rahul gandhi to Hanumagiri Ashram to reside ckmAyodhya seer Mahant Sanjay Das invite Rahul gandhi to Hanumagiri Ashram to reside ckm

ಬಂಗಲೆ ಕಳೆದುಕೊಂಡ ರಾಹುಲ್ ಗಾಂಧಿಯನ್ನು ಹನುಮಗಿರಿ ಆಶ್ರಮಕ್ಕೆ ಆಹ್ವಾನಿಸಿದ ಆಯೋಧ್ಯ ಶ್ರೀ!

ರಾಹುಲ್ ಗಾಂಧಿ ಅನರ್ಹಗೊಂಡ ಕಾರಣ ಅಧಿಕೃತ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಭಾರತ ನಿಮ್ಮ ಮನೆ ಎಂಬ ಅಭಿಯಾನ ನಡೆಸಿತ್ತು. ಈ ಅಭಿಯಾನದ ಮೂಲಕ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ತಮ್ಮ ತಮ್ಮ ಮನೆಗೆ ಆಹ್ವಾನಿಸಿದ್ದರು. ಇದೀಗ ಆಯೋಧ್ಯೆಯ ಹನುಮಗಿರಿಯ ಮಹಾಂತ ಶ್ರೀ ರಾಹುಲ್ ಗಾಂಧಿಯನ್ನು ಆಶ್ರಮಕ್ಕೆ ಆಹ್ವಾನಿಸಿದ್ದಾರೆ.
 

India Apr 4, 2023, 3:47 PM IST

PM Modi inaugurates Sri Madhusudan Sai Institute of Medical Science & Research in Chikkaballapur sanPM Modi inaugurates Sri Madhusudan Sai Institute of Medical Science & Research in Chikkaballapur san

PM Modi In Karnataka: ದೇಶದ ಸಮೃದ್ಧಿ, ಗೌರವ ಹೆಚ್ಚಿಸುವ ಭಾಷೆ ಕನ್ನಡ ಎಂದ ಪ್ರಧಾನಿ ಮೋದಿ!

ಕರ್ನಾಟಕಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಮಧುಸೂದನ್‌ ಸತ್ಯಸಾಯಿ ವೈದ್ಯಕೀಯ ಸಂಸ್ಥೆಯನ್ನು ಅನಾವರಣ ಮಾಡಿದರು. ಈ ವೇಳೆ ಕನ್ನಡ ಭಾಷೆಯ ಬಗ್ಗೆ ಮಾತನಾಡಿದ ಮೋದಿ, ಕನ್ನಡ ಭಾಷೆ ದೇಶದ ಸಮೃದ್ದಿ ಮತ್ತು ಗೌರವ ಹೆಚ್ಚಿಸುವ ಭಾಷೆ ಎಂದು ಹೇಳಿದರು.
 

state Mar 25, 2023, 12:19 PM IST