Asianet Suvarna News Asianet Suvarna News
85 results for "

ಕನಕಗಿರಿ

"
Kanakagiri High School teachers have not paid salary for two and a half months koppala kanakagiriKanakagiri High School teachers have not paid salary for two and a half months koppala kanakagiri

ಕನಕಗಿರಿ ಪ್ರೌಢಶಾಲಾ ಶಿಕ್ಷಕರಿಗೆ ಎರಡೂವರೆ ತಿಂಗಳಿಂದ ವೇತನವಿಲ್ಲ!

  • ಕನಕಗಿರಿ ಪ್ರೌಢಶಾಲಾ ಶಿಕ್ಷಕರಿಗೆ ಎರಡೂವರೆ ತಿಂಗಳಿಂದ ವೇತನವಿಲ್ಲ!
  • ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ಸಮಸ್ಯೆ
  • ಪಗಾರ ಆಗದಿದ್ದರಿಂದ ಶಿಕ್ಷಕರಿಗೆ ನಾನಾ ತೊಂದರೆ

Education Aug 19, 2022, 10:30 AM IST

clash in hulihaidar village two killed case Love marriage is the main cause of uproar gvdclash in hulihaidar village two killed case Love marriage is the main cause of uproar gvd

ಹುಲಿಹೈದರ ಘರ್ಷಣೆ: ಪ್ರೇಮ ವಿವಾಹವೇ ಗಲಾಟೆಗೆ ಕಾರಣವಾಯ್ತಾ!

ಕನಕಗಿರಿ ತಾಲೂಕಿನ ಹುಲಿಹೈದರ್‌ ಘಟನೆಯಲ್ಲಿ ಇಬ್ಬರು ಕೊಲೆಯಾಗಿದ್ದಾರೆ. ಈ ಘಟನೆಗೆ ಪ್ರಮುಖ ಕಾರಣ ಪ್ರೇಮ ವಿವಾಹ ಎಂಬ ವಿಷಯವನ್ನು ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಟಿ ರತ್ನಾಕರ್ ತಿಳಿಸಿದ್ದಾರೆ. 

CRIME Aug 18, 2022, 12:29 AM IST

clash in hulihaidar village two killed case DC team visit at koppal district gvdclash in hulihaidar village two killed case DC team visit at koppal district gvd

ಹುಲಿಹೈದರ ಘಟನೆ: ಡಿಸಿ ನೇತೃತ್ವದ ತಂಡ ಭೇಟಿ, ಸಾಂತ್ವನ

ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದ್ದ ತಾಲೂಕಿನ ಹುಲಿಹೈದರ್‌ ಗ್ರಾಮಕ್ಕೆ ಜಿಲ್ಲಾಧಿಕಾರಿ ಸುಂದರೇಶಬಾಬು ನೇತೃತ್ವದ ತಂಡ ಶುಕ್ರವಾರ ಭೇಟಿ ನೀಡಿ, ಸಂತ್ರಸ್ತರ ಮನೆಗಳಿಗೆ ಹೋಗಿ ಸಾಂತ್ವನ ಹೇಳಿತು. 

Karnataka Districts Aug 14, 2022, 10:54 PM IST

Clash in Hulihaidar village two killed case Police arrested more than 25 people gvdClash in Hulihaidar village two killed case Police arrested more than 25 people gvd

ಹುಲಿಹೈದರ ಇನ್ನೂ ಬೂದಿ ಮುಚ್ಚಿದ ಕೆಂಡ: ಗ್ರಾಮದಲ್ಲಿ ಸ್ಮಶಾನ ಮೌನ

ಕ್ಷುಲ್ಲಕ ಕಾರಣಕ್ಕೆ ಗುರುವಾರ ಮಾರಾಮಾರಿಯಾಗಿ ಇಬ್ಬರು ಬಲಿಯಾಗಿರುವ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಶುಕ್ರವಾರವೂ ಸ್ಮಶಾನ ಮೌನ ಆವರಿಸಿದೆ. ಪ್ರಕ್ಷುಬ್ಧ ವಾತಾವರಣವನ್ನು ತಿಳಿಗೊಳಿಸಲು ಪೊಲೀಸ್‌ ಬಿಗಿ ಬಂದೋಬಸ್ತ್‌ ಆಯೋಜಿಸಿ, ಹೈ ಅಲರ್ಟ್‌ ಘೋಷಿಸಿದ್ದಾರೆ. 

CRIME Aug 13, 2022, 11:58 PM IST

Clash between two groups two killed kanakagiri ravClash between two groups two killed kanakagiri rav

ಎರಡು ಗುಂಪುಗಳ ನಡುವೆ ಘರ್ಷಣೆ: ಇಬ್ಬರು ಬಲಿ

  • ಎರಡು ಗುಂಪುಗಳ ನಡುವೆ ಘರ್ಷಣೆ: ಇಬ್ಬರು ಬಲಿ
  • ಕನಕಗಿರಿ ತಾಲೂಕಿನ ಹುಲಿಹೈದರ್‌ ಗ್ರಾಮದಲ್ಲಿ ಘಟನೆ
  • ಇನ್ನೊಬ್ಬರ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
  • ಗ್ರಾಮದಲ್ಲಿ ಪೊಲೀಸ್‌ ಸರ್ಪಗಾವಲು

CRIME Aug 12, 2022, 3:30 PM IST

two killed in communal clashes in hulihaidar village of Kanakagiri at koppal gvdtwo killed in communal clashes in hulihaidar village of Kanakagiri at koppal gvd

ಕೊಪ್ಪಳದ ಕನಕಗಿರಿ ತಾಲೂಕಿನಲ್ಲಿ ಗುಂಪು ಘರ್ಷಣೆ: ಇಬ್ಬರ ಸಾವು

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಇಬ್ಬರು ಮೃತಪಟ್ಟಘಟನೆ ತಾಲೂಕಿನ ಹುಲಿಹೈದರ್‌ ಗ್ರಾಮದಲ್ಲಿ ಗುರುವಾರ ನಡೆದಿದೆ. ಯಂಕಪ್ಪ ತಳವಾರ (50) ಹಾಗೂ ಪಾಷಾವಲಿ ಮಾಳಿಗದ್ದಿ (27) ಘರ್ಷಣೆಯಲ್ಲಿ ಮೃತಪಟ್ಟವರು. 

CRIME Aug 12, 2022, 3:30 AM IST

BIG 3 Helps to Koppala woman who ready to sell Mangalya for her son TC hls BIG 3 Helps to Koppala woman who ready to sell Mangalya for her son TC hls
Video Icon

ಟೀಸಿಗಾಗಿ ತಾಳಿ ಮಾರಲು ಸಿದ್ದವಾಗಿದ್ದ ತಾಯಿಗೆ BIG 3 ನೆರವು, ಮಗನಿಗೆ ಬೇರೆ ಶಾಲೆಯಲ್ಲಿ ಅಡ್ಮಿಶನ್..!

ಶಾಲಾ ಟೀಸಿ ಕೊಡುವ ವಿಚಾರವಾಗಿ ಕಳೆದ ಎರಡು ವರ್ಷಗಳಿಂದ ಶಾಲಾ ಆಡಳಿತ ಮಂಡಳಿ ಸತಾಯಿಸುತ್ತಾ ಬಂದಿದ್ದು, ಬೇಸತ್ತ ವಿದ್ಯಾರ್ಥಿ ತಾಯಿ (Mother )ತನ್ನ ಮಾಂಗಲ್ಯ ಸರ (Mangalsutra ) ಮಾರಿ, ವಿದ್ಯಾರ್ಥಿಯ ಫೀ ಕಟ್ಟಲು ಸಿದ್ದವಾಗಿದ್ದಳು.‌ ಇಂತ ಮನಕಲಕುವ ಘಟನೆ ಕೊಪ್ಪಳದ ಕನಕಗಿರಿಯಲ್ಲಿ ನಡೆದಿದೆ. 

state Jun 6, 2022, 2:46 PM IST

Construction of Dam For Water Problem in Ballari Says Minister B Sriramulu grgConstruction of Dam For Water Problem in Ballari Says Minister B Sriramulu grg

ಬಳ್ಳಾರಿ ನೀರಿನ ಬವಣೆ ನೀಗಿಸಲು ಡ್ಯಾಂ ನಿರ್ಮಾಣ: ಸಚಿವ ರಾಮುಲು

*  ಯರ್ರಂಗಳಿ ಹುಲಿಗೆಮ್ಮ, ಸಂಕ್ಲಮ್ಮ ದೇವಸ್ಥಾನಕ್ಕೆ ಸಚಿವ ಶ್ರೀರಾಮುಲು ಭೇಟಿ
*  ಮಳೆಯಾಶ್ರಿತ ಪ್ರದೇಶಗಳನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸಲು ಅನುಕೂಲ
*  ಸಮಾನಾಂತರ ಜಲಾಶಯ ನಿರ್ಮಾಣದಿಂದ ರೈತರಿಗೆ ಸಮರ್ಪಕ ನೀರು 
 

Karnataka Districts Apr 1, 2022, 10:13 AM IST

koppal kanakagiri garudotsava 2022 gow koppal kanakagiri garudotsava 2022 gow

Kanakagiri Utsava 2022 ಕಣ್ಣಿದ್ದವರು ಕನಕಗಿರಿಯ ವಿಜೃಂಭಣೆಯ ಗರಡೋತ್ಸವ ನೋಡಬೇಕು

ಕೊಪ್ಪಳದ ಕನಕಗಿರಿಯಲ್ಲಿರುವ ಶ್ರೀ ಕನಕಾಚಲ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದ ಗರುಡೋತ್ಸವವು ಮಾರ್ಚ್ 24 ರವರೆಗೆ ಜರುಗಲಿದ್ದು, 24 ರಂದೇ ಮಹಾರಥೋತ್ಸವ ನಡೆಯಲಿದೆ.

Koppal Mar 23, 2022, 2:01 PM IST

BJP Disciplinary Committee Seeks Report of MLA Lady Officer Audio Case grgBJP Disciplinary Committee Seeks Report of MLA Lady Officer Audio Case grg

Koppal: ಮಹಿಳಾ ಅಧಿಕಾರಿ ಜತೆ ಬಿಜೆಪಿ ಶಾಸಕನ ಲವ್ವಿ-ಡವ್ವಿ: ವರದಿ ಕೇಳಿದ ಶಿಸ್ತು ಸಮಿತಿ

*  ಅಧಿಕಾರಿಯ ಸಹೋದರ-ಶಾಸಕರ ಆಡಿಯೋ ವೈರಲ್‌
*  ಅವಾಚ್ಯ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿರುವ ಸಹೋದರ
*  ಸತ್ಯಾಸತ್ಯತೆ ವರದಿಯನ್ನು ಶಿಸ್ತು ಸಮಿತಿಗೆ ಸಲ್ಲಿಕೆ 
 

Karnataka Districts Jan 6, 2022, 9:03 AM IST

Baba Ramdev Visit Sachchidanand Matha at Kanakagiri in Koppal grgBaba Ramdev Visit Sachchidanand Matha at Kanakagiri in Koppal grg

ಕನಕಗಿರಿ: ಸಚ್ಚಿದಾನಂದ ಅವಧೂತರ ದರ್ಶನ ಪಡೆದ ಬಾಬಾ ರಾಮದೇವ್‌

ಇಲ್ಲಿನ ಸಚ್ಚಿದಾನಂದ ಅವಧೂತರ ಐಕ್ಯ (ಗದ್ದುಗೆ) ಸ್ಥಳಕ್ಕೆ ಯೋಗಗುರು ಬಾಬಾ ರಾಮದೇವ್‌(Baba Ramdev) ಭಾನುವಾರ ರಾತ್ರಿ ಭೇಟಿ ನೀಡಿ ದರ್ಶನ ಪಡೆದರು.
 

Karnataka Districts Oct 25, 2021, 10:48 AM IST

MLA Basavaraj Dadesugur Talks over BJP Activists Join Congress grgMLA Basavaraj Dadesugur Talks over BJP Activists Join Congress grg

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ: ದಢೇಸಗೂರ ಹೇಳಿದ್ದಿಷ್ಟು

ಇತ್ತೀಚೆಗೆ ಕೆಲ ಗ್ರಾಮಗಳಲ್ಲಿ ಕೆಲವರು ಕಾಂಗ್ರೆಸ್‌ ಸೇರಿದ್ದನ್ನೇ ನೆಪವಾಗಿಟ್ಟುಕೊಂಡು ಕನಕಗಿರಿ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಬಿಜೆಪಿ(BJP) ಕಾರ್ಯಕರ್ತರು ಕಾಂಗ್ರೆಸ್‌(Congress) ಸೇರಲಿದ್ದಾರೆ ಎಂದು ವದಂತಿ ಹಬ್ಬಿಸುತ್ತಾ ತಿರುಗುತ್ತಿದ್ದಾರೆ. ಆದರೆ, ಅದೆಲ್ಲ ಸುಳ್ಳು ಎಂದು ಶಾಸಕ ಬಸವರಾಜ ದಢೇಸಗೂರ(Basavaraj Dadesugur) ಹೇಳಿದ್ದಾರೆ. 

Karnataka Districts Oct 4, 2021, 11:44 AM IST

Young Man Dies Due to Illness at Kanakagiri in Koppal grgYoung Man Dies Due to Illness at Kanakagiri in Koppal grg

ಕೊಪ್ಪಳ: ಅನಾರೋಗ್ಯಕ್ಕೆ ಯುವಕ ಬಲಿ, ಡೆಂಗ್ಯೂ ಶಂಕೆ

ಅನಾರೋಗ್ಯಕ್ಕೆ ತುತ್ತಾಗಿ ಪಟ್ಟಣದ ಯುವಕನೋರ್ವ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
 

Karnataka Districts Sep 20, 2021, 11:25 AM IST

Mandatory leave for police officers For Murder Case in Koppal grgMandatory leave for police officers For Murder Case in Koppal grg

ಕೊಲೆ ಆರೋಪಿ ಮದುವೆಯಲ್ಲಿ ಭಾಗಿ: ಪೊಲೀಸ್‌ ಅಧಿಕಾರಿಗಳಿಗೆ ಕಡ್ಡಾಯ ರಜೆ

ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದ ಕೊಲೆ ಆರೋಪಿಯ ವಿವಾಹದಲ್ಲಿ ಭಾಗಿಯಾಗಿರುವ ಮೂವರು ಪೊಲೀಸ್‌ ಅಧಿಕಾರಿಗಳನ್ನು ಕಡ್ಡಾಯವಾಗಿ ರಜೆ ಮೇಲೆ ಹೋಗುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ ಸೂಚನೆ ನೀಡಿದ್ದಾರೆ.
 

Karnataka Districts Jul 21, 2021, 9:36 AM IST

Two Girls Dies Due to Fallen in to The Pond at Kanakagiri in Koppal grgTwo Girls Dies Due to Fallen in to The Pond at Kanakagiri in Koppal grg

ಕನಕಗಿರಿ: ಸ್ನಾನ ಮಾಡಲು ಹೋಗಿ ನೀರಿನ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕಿಯರ ಸಾವು

ಜಮೀನಿನಲ್ಲಿರುವ ವಕ್ರಾಣಿ (ನೀರಿನ ಹೊಂಡ)ಯಲ್ಲಿ ಸ್ನಾನ ಮಾಡಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲಾದ ಘಟನೆ ತಾಲೂಕಿನ ಹುಲಿಹೈದರ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.
 

Karnataka Districts Jul 3, 2021, 12:44 PM IST