Asianet Suvarna News Asianet Suvarna News
872 results for "

ಪ್ರಯೋಗ

"
Lemon juice applied as Nasal drops in a wedding in Dharwad hlsLemon juice applied as Nasal drops in a wedding in Dharwad hls
Video Icon

ಮದುವೆಗೆ ಬಂದವರ ಮೂಗಿಗೆ ನಿಂಬೆರಸ, ಉಸಿರಾಟದ ಸಮಸ್ಯೆಗೆ ರಾಮಬಾಣ..!

ಧಾರವಾಡದಲ್ಲಿ ನಡೆದ ಮದುವೆಯೊಂದರಲ್ಲಿ ನಿಂಬೆರಸ ಪ್ರಯೋಗ ನಡೆಸಲಾಯ್ತು. ಮದುವೆಗೆ ಬಂದವರ ಮೂಗಿಗೆ ನಿಂಬೆರಸ ಹಾಕಲಾಯಿತು. 

state Apr 27, 2021, 3:13 PM IST

Nasas rover makes oxygen on Mars snrNasas rover makes oxygen on Mars snr

ಮಂಗಳದಲ್ಲಿ ಆಕ್ಸಿಜನ್‌ ತಯಾರಿಸಿದ ನಾಸಾ!

ಇಂಗಾಲದ ಡೈಆಕ್ಸೈಡನ್ನು ಆಮ್ಲಜನಕವಾಗಿ ಪರಿವರ್ತಿಸುವಲ್ಲಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ)ಯಶಸ್ವಿಯಾಗಿದೆ.ಮಂಗಳನಲ್ಲಿ ಈ ಪ್ರಯೋಗ ನಡೆದಿದೆ. ಮನುಕುಲದ ಇತಿಹಾಸದಲ್ಲೇ ಇದು ಮಹಾನ್‌ ಸಾಧನೆ ಎನ್ನಿಸಿಕೊಂಡಿದೆ. 

SCIENCE Apr 23, 2021, 8:39 AM IST

Strict Night Curfew in Bengaluru grgStrict Night Curfew in Bengaluru grg

ಬೆಂಗ್ಳೂರಲ್ಲಿ ಕಟ್ಟುನಿಟ್ಟಿನ ನೈಟ್‌ ಕರ್ಫ್ಯೂ

ಕೊರೋನಾ ಸೋಂಕು ನಿಯಂತ್ರಿಸುವ ಸಂಬಂಧ ಹೊಸದಾಗಿ ಜಾರಿಗೊಳಿಸಿರುವ ಮಾರ್ಗಸೂಚಿಯ ಅನುಸಾರ ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಸೇರಿದಂತೆ ಅನುಮತಿ ನೀಡಿರುವ ವಾಣಿಜ್ಯ ಚಟುವಟಿಕೆಗಳ ಹೊರತುಪಡಿಸಿ ಇನ್ನುಳಿದ ಎಲ್ಲ ವ್ಯಾಪಾರ ಹಾಗೂ ವಹಿವಾಟುಗಳ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಗರ ಪೊಲೀಸರು ಸಜ್ಜಾಗಿದ್ದಾರೆ.
 

Karnataka Districts Apr 22, 2021, 7:07 AM IST

Foreign vaccines on the fast track for Indian masses podForeign vaccines on the fast track for Indian masses pod

ಇನ್ನಷ್ಟು ವಿದೇಶಿ ಲಸಿಕೆಗಳಿಗೆ ಶೀಘ್ರ ಭಾರತ ಅಸ್ತು!

ಇನ್ನಷ್ಟು ವಿದೇಶಿ ಲಸಿಕೆಗಳಿಗೆ ಶೀಘ್ರ ಭಾರತ ಅಸ್ತು| ಕೇವಲ 7 ದಿನ 100 ಫಲಾನುಭವಿಗಳ ಮೇಲೆ ಪ್ರಯೋಗ| ಈ ಅವಧಿಯ ಫಲಿತಾಂಶ ಆಧರಿಸಿ ಲಸಿಕೆಗೆ ಅಸ್ತು| 2/3ನೇ ಹಂತದ ಟ್ರಯಲ್‌ ನಿಯಮ ಸಡಿಲಿಸಿದ ಭಾರತ| ಕೊರೋನಾ 2ನೇ ಅಲೆ ತಡೆಗೆ ಈ ಅನಿವಾರ್ಯ ಕ್ರಮ| ಫೈಜರ್‌, ಮಾಡೆರ್ನಾ, ಜಾನ್ಸನ್‌ ಆ್ಯಂಡ್‌ ಜಾನ್ಸನ್‌ಗೆ ಅನುಕೂಲ

India Apr 15, 2021, 8:06 AM IST

Kannada singer Nagachandrika Bhat releases song on Yugadi in YouTubeKannada singer Nagachandrika Bhat releases song on Yugadi in YouTube

ಕನ್ನಡ ಗಾಯಕಿ ನಾಗಚಂದ್ರಿಕಾ ಭಟ್ ಹೊಸ ಪ್ರಯೋಗ, ಗೀತೆ ಲೋಕಾರ್ಪಣೆ

ಎಲ್ಲೆಡೆ ವೈರಸ್ ಭೀತಿಯಿಂದ ಮನಸ್ಸು ನೊಂದಿದೆ. ಮುದುಡಿದ ಮನಕ್ಕೆ ಚೈತನ್ಯ ತುಂಬ ಬೇಕಾದ ಅಗತ್ಯವಿದೆ. ಸಾಮಾಜಿಕ ಸಂಪರ್ಕವನ್ನು ಕಡಿದುಕೊಳ್ಳುವುದು ಅನಿವಾರ್ಯವಾದ ಮನುಷ್ಯನಿಗೆ, ವಿಶ್ವಾಸ ತುಂಬುವಂಥ ಕೆಲಸವನ್ನು ಆನ್‌ಲೈನ್ ಮೀಡಿಯಾಗಳು ಮಾತ್ರ ಮಾಡಬಹುದಾಗಿದೆ. ಇಂಥ ಸಂದರ್ಭದಲ್ಲಿ ಖ್ಯಾತ ಗಾಯಕಿ ನಾಗಚಂದ್ರಿಕಾ ಭಟ್ ವಿಶೇಷ ಭಾವಗೀತೆಯೊಂದನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. 

News Apr 14, 2021, 10:14 AM IST

BMTC Asks Medical Certificate For Above 50 Age Employees snrBMTC Asks Medical Certificate For Above 50 Age Employees snr

ಬಿಎಂಟಿಸಿಯಿಂದ ನೌಕರರಿಗೆ ಮತ್ತೊಂದು ಅಸ್ತ್ರ : 50 ಆದವರಿಗೆ ಕಾದಿದ್ಯಾ ಶಾಕ್..?

ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದ್ದು ಇದೀಗ  ಬಿಎಂಟಿಸಿ ಸಿಬ್ಬಂದಿ ಮೇಲೆ ಮತ್ತೊಂದು ಅಸ್ತ್ರ ಪ್ರಯೋಗಿಸಲು ಇಲಾಖೆ ಮುಂದಾಗಿದೆ. 

Karnataka Districts Apr 10, 2021, 4:06 PM IST

Former cricketer Rahul Dravid surprised fans with angry side in advertisment video ckmFormer cricketer Rahul Dravid surprised fans with angry side in advertisment video ckm

ಇಂದಿರಾನಗರದ ಗೂಂಡಾ ನಾನು; ಹೊಡೆದಾಕ್ಬಿಡ್ತೀನಿ; ದ್ರಾವಿಡ್ ಜಾಹೀರಾತು ವಿಡಿಯೋ ವೈರಲ್!

ಯಾರೇ ಸ್ಲೆಡ್ಜ್ ಮಾಡಿದರೂ, ಮಾತಿನಲ್ಲಿ, ನೋಟದಲ್ಲಿ ತಿರುಗೇಟು ನೀಡುವ ಸ್ವಭಾವ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್‌ ಸ್ವಭಾವ ಅಲ್ಲ. ಶಾಂತಸ್ವರೂಪಿಯಾಗಿರುವ ರಾಹುಲ್ ದ್ರಾವಿಡ್ ಕೋಪದಿಂದ ಎಗರಾಡಿದ, ಬೈಗಳು ಶಬ್ದ ಪ್ರಯೋಗ ಮಾಡಿದ ಉದಾಹರಣೆ ಇಲ್ಲ. ಆದರೆ ಇದೆಲ್ಲಕ್ಕಿಂತ ಭಿನ್ನ ರಾಹುಲ್ ದ್ರಾವಿಡ್ ವಿಡಿಯೋ ಇದೀಗ ವೈರಲ್ ಆಗಿದೆ.

Cricket Apr 9, 2021, 10:15 PM IST

Bus Strike Family of transport staffs issued notice hlsBus Strike Family of transport staffs issued notice hls
Video Icon

ಕರ್ತವ್ಯಕ್ಕೆ ಹಾಜರಾಗಿ ಇಲ್ಲಾ ಕ್ವಾಟ್ರಸ್ ಖಾಲಿ ಮಾಡಿ; ಅಧಿಕಾರಿಗಳಿಂದ ಒತ್ತಡ ತಂತ್ರ..!

ಸಾರಿಗೆ ನೌಕರರ ಮುಷ್ಕರ 3 ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ನೌಕರರ ಮೇಲೆ ಒತ್ತಡ ತಂತ್ರ ಪ್ರಯೋಗಿಸುತ್ತಿದೆ. 'ಕರ್ತವ್ಯಕ್ಕೆ ಹಾಜರಾಗಿ, ಇಲ್ಲ ಕ್ವಾಟ್ರಸ್ ಖಾಲಿ ಮಾಡಿ' ಎಂದು ಅಧಿಕಾರಿಗಳು ಸಾರಿಗೆ ನೌಕರರಿಗೆ ನೊಟೀಸ್ ನೀಡುತ್ತಿದ್ದಾರೆ. ಇದರಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. 
 

state Apr 9, 2021, 1:51 PM IST

Johnson and Johnson set to begin India trial of its single shot vaccine soon dplJohnson and Johnson set to begin India trial of its single shot vaccine soon dpl

US ಕಂಪನಿಯ ಸಿಂಗಲ್ ಡೋಸ್ ಕೊರೋನಾ ವ್ಯಾಕ್ಸಿನ್: ಭಾರತದಲ್ಲಿ ಪ್ರಯೋಗ

ಅಮೆರಿಕ ಮೂಲಕದ ಜಾನ್ಸನ್ & ಜಾನ್ಸನ್‌ನಿಂದ ಸಿಂಗ್ಲ ಡೋಸ್ ಕೊರೋನಾ ವ್ಯಾಕ್ಸೀನ್ | ಭಾರತದಲ್ಲಿ ಟ್ರಯಲ್ ರನ್

International Apr 9, 2021, 12:40 PM IST

Bus Strike 32 KSRTC trainee employees dismissed from duty mahBus Strike 32 KSRTC trainee employees dismissed from duty mah

ಬಸ್ ಮುಷ್ಕರ;  32 ಸಿಬ್ಬಂದಿಗೆ ಗೇಟ್ ಪಾಸ್.. ಎಲ್ಲರಿಗೂ ನೋಟಿಸ್

ಒಂದು ಕಡೆ ಆರನೇ ವೇತನ ಆಯೋಗದ ಸಲಹೆಯಂತೆ ವೇತನ ನೀಡಬೇಕು ಎಂದು ಸಾರಿಗೆ ನೌಕರರು ಪಟ್ಟು ಹಿಡಿದಿದ್ದರೆ ಇನ್ನೊಂದು ಕಡೆ ಸರ್ಕಾರ ವಜಾ ಅಸ್ತ್ರ  ಪ್ರಯೋಗ ಮಾಡಿದೆ.

Karnataka Districts Apr 8, 2021, 11:06 PM IST

Transport Employees Strike Leaves of staffs cancelled hlsTransport Employees Strike Leaves of staffs cancelled hls
Video Icon

ಮುಷ್ಕರದ ಅಸ್ತ್ರಕ್ಕೆ ಸಡ್ಡು ಹೊಡೆದ KSRTC, ಹೊಸ ಅಸ್ತ್ರಕ್ಕೆ ಮಣಿಯುತ್ತಾರಾ ಸಿಬ್ಬಂದಿ..?

ಸಾರಿಗೆ ನೌಕರರ ಮುಷ್ಕರದ ಅಸ್ತ್ರಕ್ಕೆ KSRTC ಪ್ರತಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ವಾರದ ರಜೆ, ತುರ್ತು ರಜೆ ಹೊರತುಪಡಿಸಿ, ಎಲ್ಲಾ ನೌಕರರ ರಜೆ ರದ್ದುಗೊಳಿಸಿದೆ. 

state Apr 6, 2021, 4:17 PM IST

Strict adherence to rules is enough to curb virus in Karnataka podStrict adherence to rules is enough to curb virus in Karnataka pod

ಕೊರೋನಾ ತಡೆಗೆ ಮತ್ತೆ ಕಠಿಣ ಕ್ರಮ: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ!

ಕೊರೋನಾ ತಡೆಗೆ ದುಬಾರಿ ದಂಡಾಸ್ತ್ರ| ಮತ್ತೆ ಮೊದಲಿನಂತೆ ಕಠಿಣ ನಿಯಮ ಜಾರಿ| ರಾಜ್ಯ ಸರ್ಕಾರದ ಆದೇಶ| ನಿಯಮ ಉಲ್ಲಂಘನೆಗೆ 100ರಿಂದ 10,000 ರು.ವರೆಗೆ ದಂಡ ಪ್ರಯೋಗ

state Mar 25, 2021, 7:16 AM IST

Benefits of using vaastu shastra for home having positive vibesBenefits of using vaastu shastra for home having positive vibes

ಮನೆಯಲ್ಲಿ ವಾಸ್ತು ಶಾಸ್ತ್ರ ಪ್ರಯೋಗದಿಂದ ಏನೆಲ್ಲಾ ಪ್ರಯೋಜನಗಳಿವೆ...

ವಾಸ್ತು ಶಾಸ್ತ್ರವು ವಿಜ್ಞಾನ, ಕಲೆ, ಖಗೋಳವಿಜ್ಞಾನ ಮತ್ತು ಜ್ಯೋತಿಷ್ಯದ ಅದ್ಭುತ ಮಿಶ್ರಣ. ನಮ್ಮ ಜೀವನವನ್ನು ಉತ್ತಮಗೊಳಿಸಲು ಸಹಾಯ ಮಾಡುವ ಕಟ್ಟಡವನ್ನು ವಿನ್ಯಾಸಗೊಳಿಸಲು ಇದು ಪ್ರಾಚೀನ ಅತೀಂದ್ರಿಯ ವಿಜ್ಞಾನ ಅಥವಾ ತತ್ವಶಾಸ್ತ್ರ ಎಂದು ಸಹ ಹೇಳಬಹುದು. ದಿಕ್ಕಿನ ವಿಜ್ಞಾನವೇ ಪ್ರಕೃತಿಯ ಎಲ್ಲಾ ಐದು ಅಂಶಗಳನ್ನು ಸಂಯೋಜಿಸುತ್ತದೆ: ಗಾಳಿ, ನೀರು, ಭೂಮಿ, ಆಕಾಶ ಮತ್ತು ಬೆಂಕಿ ಮತ್ತು ಅವುಗಳನ್ನು ಮನೆಯ ಮನುಷ್ಯ ಮತ್ತು ವಸ್ತುಗಳೊಂದಿಗೆ ಸಮತೋಲನಗೊಳಿಸುತ್ತದೆ. 

Vaastu Mar 24, 2021, 7:12 PM IST

Oxford AstraZeneca Covid vaccine 79pc effective in US trial podOxford AstraZeneca Covid vaccine 79pc effective in US trial pod

ಆಕ್ಸ್‌ಫರ್ಡ್‌ ಲಸಿಕೆ ಶೇ.79ರಷ್ಟು ಪರಿಣಾಮಕಾರಿ!

ಆಕ್ಸ್‌ಫರ್ಡ್‌ ಲಸಿಕೆ ಶೇ.79ರಷ್ಟು ಪರಿಣಾಮಕಾರಿ| ಅಮೆರಿಕ, ಚಿಲಿ, ಪೆರುವಿನಲ್ಲಿ 3ನೇ ಹಂತದ ಪ್ರಯೋಗದ ವರದಿ

International Mar 23, 2021, 11:49 AM IST

Ind vs Eng T20 series win bears template of Team India T20 World Cup plans kvnInd vs Eng T20 series win bears template of Team India T20 World Cup plans kvn

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಭರ್ಜರಿ ಸಿದ್ದತೆ; ಹಲವು ಪ್ರಯೋಗ ಸಕ್ಸಸ್

ಸರಣಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಭಾರತ 4 ಬಾರಿ ಆರಂಭಿಕ ಜೋಡಿಯನ್ನು ಬದಲಿಸಿತು. ಮೊದಲ ಪಂದ್ಯದಲ್ಲಿ ಧವನ್‌ ಹಾಗೂ ರಾಹುಲ್‌, 2ನೇ ಪಂದ್ಯದಲ್ಲಿ ರಾಹುಲ್‌-ಇಶಾನ್‌ ಕಿಶನ್‌, 3ನೇ ಹಾಗೂ 4ನೇ ಪಂದ್ಯದಲ್ಲಿ ರೋಹಿತ್‌-ರಾಹುಲ್‌, 5ನೇ ಪಂದ್ಯದಲ್ಲಿ ರೋಹಿತ್‌ ಹಾಗೂ ಕೊಹ್ಲಿ ಇನ್ನಿಂಗ್ಸ್‌ ಆರಂಭಿಸಿದರು. ನಾಯಕ ಹಾಗೂ ಉಪನಾಯಕ ಆರಂಭಿಕರಾಗಿ ಆಡಿದ್ದೇ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬಂತು.

Cricket Mar 22, 2021, 12:41 PM IST