Asianet Suvarna News Asianet Suvarna News
1765 results for "

Rajasthan

"
Vicky Kaushal reveals what makes his marriage with Katrina sucVicky Kaushal reveals what makes his marriage with Katrina suc

ಮತ್ತೆ ಮತ್ತೆ ವಿಕ್ಕಿ ಕೌಶಲ್, ಕತ್ರೀನಾ ಡಿವೋರ್ಸ್ ಸುದ್ದಿ ಹರಡುತ್ತೆ? ವಿಕ್ಕಿ ದಾಂಪತ್ಯದ ಗುಟ್ಟಿದು!

ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದ್ವೆಯಾಗಿ ವರ್ಷಗಳೇ ಕಳೆದವೆ. ಇದೀಗ ದಾಂಪತ್ಯ ಜೀವನದ ಕುರಿತು ವಿಕ್ಕಿ ಹೇಳಿದ್ದೇನು?
 

Cine World Jun 28, 2023, 11:17 AM IST

Spinner Ravi Bishnoi moves from Rajasthan to Gujarat ahead of domestic season kvnSpinner Ravi Bishnoi moves from Rajasthan to Gujarat ahead of domestic season kvn

ರಾಜಸ್ಥಾನ ಬಿಟ್ಟು ಗುಜರಾತ್‌ ತಂಡ ಸೇರಿದ ರವಿ ಬಿಷ್ಣೋಯ್‌..!

ಈ ಋತುವಿನ ದೇಸಿ ಟೂರ್ನಿ ಆರಂಭಕ್ಕೂ ಮುನ್ನ ರಾಜಸ್ಥಾನ ತಂಡ ತೊರೆ ರವಿ ಬಿಷ್ಣೋಯ್‌
ರವಿ ಬಿಷ್ಣೋಯ್‌ ಈ ಆವೃತ್ತಿಯಿಂದ ಗುಜರಾತ್ ತಂಡದ ಪರ ಕಣಕ್ಕೆ
ಬಿಷ್ಣೋಯ್‌ ಭಾರತದ ಪರ 10 ಟಿ20, 1 ಏಕದಿನ ಪಂದ್ಯವಾಡಿರುವ ರವಿ ಬಿಷ್ಣೋಯ್

Cricket Jun 28, 2023, 8:41 AM IST

One Year for Kanhaiya Lal Murder Case Film to be made on the beheading of Udaipur Hindu tailor sanOne Year for Kanhaiya Lal Murder Case Film to be made on the beheading of Udaipur Hindu tailor san

ಉದಯಪುರದ ಕನ್ಹಯ್ಯಲಾಲ್‌ ಹತ್ಯೆಗೆ ನಾಳೆ ಒಂದು ವರ್ಷ, ಸಿನಿಮಾ ಆಗಲಿದೆ ಟೈಲರ್‌ ತಲೆ ಕತ್ತರಿಸಿದ ಕಥೆ!

ಕನ್ಹಯ್ಯಾ ಲಾಲ್ ಅವರ ಜೀವನ ಮತ್ತು ಭೀಕರ ಹತ್ಯೆಯನ್ನು ತೋರಿಸುವುದರ ಜೊತೆಗೆ, ಚಲನಚಿತ್ರವು ರಾಜಸಮಂದ್‌ನ ಇಬ್ಬರು ಯುವಕರ ಕಥೆಯನ್ನು ತೋರಿಸುತ್ತದೆ. ಆರೋಪಿಗಳಾದ ರಿಯಾಜ್‌ ಮ್ತು ಘೌಸ್‌ ಮೊಹಮದ್‌ನನ್ನು ಹಿಡಿಯಲು ಇದೇ ಯುವಕರು ಪೊಲೀಸರಿಗೆ ಸಹಾಯ ಮಾಡಿದ್ದರು.
 

Entertainment Jun 27, 2023, 9:25 PM IST

Rajasthan rebels lift maiden taekwondo premier league trophy in New delhi ckmRajasthan rebels lift maiden taekwondo premier league trophy in New delhi ckm

ಚೊಚ್ಚಲ ಟೆಕ್ವಾಂಡೋ ಪ್ರೀಮಿಯರ್ ಲೀಗ್ ಗೆದ್ದ ರಾಜಸ್ಥಾನ ರೆಬೆಲ್ಸ್, ಬೆಂಗಳೂರು ನಿಂಜಾಸ್‌ಗೆ ನಿರಾಸೆ!

ಚೊಚ್ಚಲ ಟೆಕ್ವಾಂಡೋ ಪ್ರೀಮಿಯರ್ ಲೀಗ್‌ನಲ್ಲಿ ಬೆಂಗಳೂರು ನಿಂಜಾಸ್ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದರೆ,  ರಾಜಸ್ಥಾನ ರೆಬೆಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

OTHER SPORTS Jun 26, 2023, 5:16 PM IST

Love Jihad religious conversion Hindu woman converted to Islam after she joins Gaming app ckm Love Jihad religious conversion Hindu woman converted to Islam after she joins Gaming app ckm

ಆನ್‌ಲೈನ್ ಮೂಲಕ ಲವ್ ಜಿಹಾದ್, ಹಿಂದೂ ವಿವಾಹಿತ ಮಹಿಳೆ ಇಸ್ಲಾಂಗೆ ಮತಾಂತರ!

ಲವ್ ಜಿಹಾದ್ ಆರೋಪ ಎಲ್ಲೆಡೆಗಳಿಂದ ಕೇಳಿಬರುತ್ತಿದೆ. ಇದರ ಜೊತೆಗೆ ಸ್ವರೂಪವೂ ಬದಲಾಗುತ್ತಿದೆ.  ಇದೀಗ ಆನ್‌ಲೈನ್ ಮೂಲಕ ಮತಾಂತರಗೊಳಿಸಲಾಗುತ್ತಿದೆ ಅನ್ನೋ ಆರೋಪಕ್ಕೆ ಕೆಲ ಘಟನಗಳು ಪುಷ್ಠಿ ನೀಡುತ್ತಿದೆ. ವಿವಾಹಿತ ಹಿಂದೂ ಮಹಿಳೆ ಇದೇ ಆನ್‌ಲೈನ್ ಷಡ್ಯಂತ್ರಕ್ಕೆ ಸಿಲುಕಿ ಇಸ್ಲಾಂಗೆ ಮತಾಂತರಗೊಂಡಿದ್ದಾಳೆ.

India Jun 24, 2023, 6:09 PM IST

heavy rain in rajasthan less rain in malenadu monsoon season climate change ashheavy rain in rajasthan less rain in malenadu monsoon season climate change ash
Video Icon

ಮರಳುಗಾಡು ರಾಜಸ್ಥಾನದಲ್ಲಿ ಮಳೆಯೋ ಮಳೆ: ಮಲೆನಾಡಿನಲ್ಲಿ ಮಳೆಯೇ ಇಲ್ಲ.. ಇದೆಂತಾ ವಿಚಿತ್ರ ಅಲ್ವಾ?

ಮಳೆಗೆ ಹೆಸರುವಾಸಿಯಾಗಿದ್ದ ಮಳೆನಾಡಲ್ಲಿ ಇದೀಗ ಬರ ಶುರುವಾಗಿದ್ರೆ.. ಅತ್ತ ಮರಳುಗಾಡಿನ ರಾಜಸ್ಥಾನ ಭಯಕರ ಮಳೆಗೆ ಬೆಚ್ಚಿ ಬಿದ್ದಿದೆ.

India Jun 22, 2023, 2:42 PM IST

Kidnap Gang Rape and Murder Five individuals including 2 police constable booked in Rajasthan ckmKidnap Gang Rape and Murder Five individuals including 2 police constable booked in Rajasthan ckm

ದಲಿತ ವಿದ್ಯಾರ್ಥಿನಿ ಅಪಹರಿಸಿ ಅತ್ಯಾಚಾರಗೈದು ಕೊಲೆ, ಆರೋಪಿಗಳ ಪೈಕಿ ಇಬ್ಬರು ಪೊಲೀಸ್!

ಕಂಪ್ಯೂಟರ್ ಕ್ಲಾಸ್ ತೆರಳಿದ ದಲಿತ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಗೈದು ಕೊಲೆ ಮಾಡಿದ ಘಟನೆ ನಡೆದಿದೆ. ಐವರು ಆರೋಪಿಗಳ ಪೈಕಿ ಇಬ್ಬರು ಪೊಲೀಸ್ ಪೇದೆಗಳು ಅನ್ನೋದು ಮತ್ತೊಂದು ದುರಂತ

CRIME Jun 21, 2023, 5:20 PM IST

Rajasthan Husband gave 55 thousand compensation money to wife as form of coin in Family Court At Jaipur akbRajasthan Husband gave 55 thousand compensation money to wife as form of coin in Family Court At Jaipur akb

ಹೆಂಡ​ತಿಗೆ 55 ಸಾವಿರ ರು. ಜೀವ​ನಾಂಶ​ವನ್ನು ನಾಣ್ಯ​ದಲ್ಲೇ ಕೊಟ್ಟ ಪತಿ​ರಾ​ಯ!

ಹೆಂಡತಿಗೆ ಜೀವನಾಂಶವಾಗಿ ನೀಡಬೇಕಿದ್ದ 55 ಸಾವಿರ ಹಣವನ್ನು ಪತಿರಾಯನೊಬ್ಬ 1 ಹಾಗೂ 2 ರುಪಾಯಿ ಮೌಲ್ಯದ ನಾಣ್ಯಗಳಲ್ಲಿ ನೀಡಿದ ಪ್ರಸಂಗ ಜೈಪು​ರದ ಕುಟುಂಬ ನ್ಯಾಯಾಲಯದಲ್ಲಿ ನಡೆದಿದೆ.

relationship Jun 21, 2023, 7:19 AM IST

Jaisalmer collector Tina Dabis sister IAS Riya Dabi married to IPS officer pavJaisalmer collector Tina Dabis sister IAS Riya Dabi married to IPS officer pav

IPS ಆಫೀಸರನ್ನು ಮದ್ವೆಯಾದ ಟೀನಾ ಡಾಬಿ ತಂಗಿ IAS ರಿಯಾ ಡಾಬಿ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಫಸ್ಟ್ ರ್ಯಾಂಕ್ ಬಂದ ಬಳಿಕ ಕರಿಯರ್‌ಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದಿಂದಲೇ ಸುದ್ದಿಯಾಗಿದ್ದ ಐಎಎಸ್ ಆಫೀಸರ್ ಟೀನಾ ಡಾಬಿಯವರ ಸಹೋದರಿ IAS ರಿಯಾ ಡಾಬಿ ಐಪಿಎಸ್ ಆಫೀಸ್ ಒಬ್ಬರನ್ನು ಮದ್ವೆಯಾಗಿದ್ದಾರೆ. 

Woman Jun 19, 2023, 5:54 PM IST

Rajasthan Tragedy on first night Groom criticaly injuired after Ceiling fan fell on him akbRajasthan Tragedy on first night Groom criticaly injuired after Ceiling fan fell on him akb

ಮೊದಲ ರಾತ್ರಿಯೇ ಅವಾಂತರ: ಸೀಲಿಂಗ್ ಫ್ಯಾನ್ ಬಿದ್ದು ಮದುಮಗನ ಸ್ಥಿತಿ ಗಂಭೀರ

ಮೊದಲ ರಾತ್ರಿ ದಿನವೇ ನವ ವಿವಾಹಿತರು ಮಲಗಿದ್ದ ಕೋಣೆಯಲ್ಲಿ  ಸೀಲಿಂಗ್ ಫ್ಯಾನ್ ಬಿದ್ದು, ಮದುಮಗ ಗಂಭೀರ ಗಾಯಗೊಂಡ ಘಟನೆ ರಾಜಸ್ಥಾನದ ನಾಗಪುರ ಜಿಲ್ಲೆಯಲ್ಲಿ ನಡೆದಿದೆ.

India Jun 19, 2023, 10:33 AM IST

biporjoy effect: heavy rain in Rajasthan and North Gujarat flood in 3 district of rajasthan akbbiporjoy effect: heavy rain in Rajasthan and North Gujarat flood in 3 district of rajasthan akb

ರಾಜಸ್ಥಾನದಲ್ಲಿ ಪ್ರವಾಹ, ಉತ್ತರ ಗುಜರಾತ್‌ನಲ್ಲಿ ಭಾರಿ ಮಳೆ

ಗುಜರಾತ್‌ನಲ್ಲಿ ಸಾಕಷ್ಟು ಪ್ರಾಕೃತಿಕ ಅನಾಹುತ ಸೃಷ್ಟಿಸಿದ ಬಳಿಕ ವಾಯುಭಾರ ಕುಸಿತವಾಗಿ ಬದಲಾಗಿರುವ ಬಿಪೊರ್‌ಜೊಯ್‌ ಚಂಡಮಾರುತ, ರಾಜಸ್ಥಾನದ ಮೂರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿದ್ದರೆ, ಉತ್ತರ ಗುಜರಾತ್‌ನ ಎರಡು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಸಿದೆ.

India Jun 19, 2023, 7:23 AM IST

After cyclone Gujarat returned  to normal state Rajasthan is now hit by storm heavy rain in some districts of the state akbAfter cyclone Gujarat returned  to normal state Rajasthan is now hit by storm heavy rain in some districts of the state akb

ಸಹಜ ಸ್ಥಿತಿಗೆ ಗುಜ​ರಾ​ತ್‌: ರಾಜ​ಸ್ಥಾ​ನ​ಕ್ಕೆ ಈಗ ಚಂಡ​ಮಾ​ರುತ ಲಗ್ಗೆ, ಭಾರಿ ಮಳೆ

ಗುಜ​ರಾ​ತ್‌​ನಲ್ಲಿ ಭಾರಿ ಪ್ರಾಕೃ​ತಿಕ ವಿನಾಶ ಸೃಷ್ಟಿ​ಸಿದ ಬಿಪ​ರ್‌​ ಜಾಯ್‌ ಚಂಡ​ಮಾ​ರುತ  ಬಹು​ತೇ​ಕ ದುರ್ಬ​ಲ​ಗೊಂಡಿದೆ. ಹೀಗಾಗಿ ಚಂಡ​ಮಾ​ರು​ತ​ದಿಂದ ಹೆಚ್ಚು ಬಾಧಿ​ತ​ವಾದ ಕಛ್‌ ಪ್ರದೇ​ಶವು ಶನಿ​ವಾರ ಸಹಜ ಸ್ಥಿತಿಗೆ ಮರ​ಳ​ತೊ​ಡ​ಗಿದೆ.

India Jun 18, 2023, 7:03 AM IST

Child marriage at 11 Years Became Father Before Neet Exam Ramlal of rajasthan sanChild marriage at 11 Years Became Father Before Neet Exam Ramlal of rajasthan san

11ನೇ ವಯಸ್ಸಿನಲ್ಲಿ ಮದುವೆ, 20ರ ವೇಳೆಗೆ ತಂದೆಯಾದ ವ್ಯಕ್ತಿ ನೀಟ್‌ ಪರೀಕ್ಷೆ ಪಾಸ್‌ ಆಗಿ ವೈದ್ಯನಾಗಲು ಹೊರಟ!

11ನೇ ವಯಸ್ಸಿನಲ್ಲಿಯೇ ಬಾಲ್ಯವಿವಾಹವಾಗಿದ್ದ ವ್ಯಕ್ತಿ ಇನ್ನೇನು ನೀಟ್‌-ಯುಜಿ ಪರೀಕ್ಷೆ ಕೆಲವೇ ವಾರ ದೂರವಿದೆ ಎನ್ನುವಾಗ ಅಪ್ಪನೂ ಆಗಿದ್ದ. ಆದರೆ, ತನ್ನ ಐದನೇ ಯತ್ನದಲ್ಲಿ ನೀಟ್‌ ಪರೀಕ್ಷೆಯಲ್ಲಿ ರಾಜಸ್ಥಾನದ ರಾಮ್‌ಲಾಲ್‌ ಯಶಸ್ಸು ಕಂಡಿದ್ದಾರೆ.
 

Education Jun 17, 2023, 6:25 PM IST

Rajasthan CM Letter to Karnataka CM Siddaramaiah for Give Land to Rajasthan Bhavan in Bengaluru grgRajasthan CM Letter to Karnataka CM Siddaramaiah for Give Land to Rajasthan Bhavan in Bengaluru grg

ಬೆಂಗ್ಳೂರಲ್ಲಿ ರಾಜಸ್ಥಾನ ಭವನಕ್ಕೆ ಜಾಗ ಕೊಡಿ: ಕರ್ನಾಟಕ ಸಿಎಂಗೆ ಗೆಹ್ಲೋಟ್‌ ಪತ್ರ

ದೇಶದ ಐಟಿ ಹಬ್‌ಆಗಿರುವ ಬೆಂಗಳೂರಿನಲ್ಲಿ ರಾಜಸ್ಥಾನ ಭವನ ನಿರ್ಮಾಣ ನಿರ್ಮಾಣ ಮಾಡಲು ಅವಕಾಶ ನೀಡುವುದನ್ನು ನಾವು ಸ್ವಾಗತಿಸುತ್ತೇವೆ. ಇದರಿಂದಾಗಿ ಉಭಯ ರಾಜ್ಯಗಳ ಸಂಸ್ಕೃತಿ ಹಂಚಿಕೊಳ್ಳಲು ಮತ್ತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಇದರಿಂದ ಅನುಕೂಲವಾಗಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ ಗೆಹ್ಲೋಟ್‌

state Jun 15, 2023, 12:29 PM IST

Rajasthan Man innovation Khatiya gaadi viral on social media Anand Mahindra share post ckmRajasthan Man innovation Khatiya gaadi viral on social media Anand Mahindra share post ckm

ಭಾರತದಲ್ಲಿ ಮಂಚದ ಗಾಡಿ ಸಂಚಲನ, ಕ್ರಿಯಾತ್ಮಕ ಐಡಿಯಾಗೆ ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್!

ಕಬ್ಬಿಣದ ಮಂಚಗಳನ್ನು ರಾತ್ರಿ ವೇಳೆ ನಿದ್ರಿಸಲು ಮಾತ್ರವಲ್ಲ, ಆಸನವಾಗಿ, ವಿಶ್ರಾಂತಿಗಾಗಿ ಸೇರಿದಂತೆ ಹಲವು ಕಾರಣಗಳಿಗೆ ಬಳಕೆ ಮಾಡಲಾಗುತ್ತದೆ. ಆದರೆ ಇದೇ ಮಂಚ ವಾಹನವಾಗಿ ಉಪಯೋಗಿಸಲು ಸಾಧ್ಯವೆ? ಸಾಧ್ಯವಿದೆ. ಇದೇ ಸಣ್ಣ ಕಬ್ಬಿಣ ರಾಡ್‌ಗಳ ಮಂಚವನ್ನು ವಾಹನವನ್ನಾಗಿ ಮಾಡಿರುವ ಖಾತಿಯಾ ಗಾಡಿ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

India Jun 14, 2023, 3:45 PM IST