Asianet Suvarna News Asianet Suvarna News
529 results for "

V Somanna

"
Minister V Somanna Reacts On Siddaramaiah Statement grgMinister V Somanna Reacts On Siddaramaiah Statement grg

'ಸಿದ್ದರಾಮಯ್ಯ ಸೂಕ್ಷ್ಮತೆ ಅರ್ಥ ಮಾಡಿಕೊಂಡು ಮಾತನಾಡಬೇಕು'

ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದವರು. ಈ ರೀತಿ ಕ್ಷುಲ್ಲಕ ಭಾಷೆ ಬಳಕೆ ಅವರಿಗೆ ಎಷ್ಟರ ಮಟ್ಟಿಗೆ ಶೋಭೆ ತರುತ್ತೆ?, ಅವರೇ ಅದರ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಅವರು ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ. 
 

Karnataka Districts Dec 2, 2020, 12:59 PM IST

Minister V Somanna Talks Over Housing Plan grgMinister V Somanna Talks Over Housing Plan grg

ಸಿಎಂ 1 ಲಕ್ಷ ವಸತಿ ಯೋಜನೆ ಜುಲೈಗೆ ಪೂರ್ಣ: ಸಚಿವ ಸೋಮಣ್ಣ

ನಗರದಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆಯಡಿ ನಿರ್ಮಾಣ ಮಾಡಲಾಗುತ್ತಿರುವ ಮನೆಗಳನ್ನು ಮುಂದಿನ ವರ್ಷದ ಜೂನ್‌ ಅಥವಾ ಜುಲೈ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
 

Karnataka Districts Nov 28, 2020, 8:05 AM IST

Minister V Somanna Reacts On maratha development authority rbjMinister V Somanna Reacts On maratha development authority rbj

'ಮರಾಠಿಗರನ್ನು ಕನ್ನಡಿಗರ ಜತೆಗೆ ಮುಖ್ಯವಾಹಿನಿಗೆ ತರಲು ಪ್ರಾಧಿಕಾರ ರಚನೆ'

ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದ ರಾಜ್ಯ ಸರ್ಕಾರದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಆದ್ರೆ ವಸತಿ ಸಚಿವ ವಿ.ಸೋಮಣ್ಣ, ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

Politics Nov 17, 2020, 4:01 PM IST

Minister V Somanna Talks Over Prime Minister Awas Plan grgMinister V Somanna Talks Over Prime Minister Awas Plan grg

ಬಡವರಿಗೆ ಸೂರು ಕಲ್ಪಿಸುವುದು ಪುಣ್ಯದ ಕೆಲಸ: ಸಚಿವ ವಿ. ಸೋಮಣ್ಣ

ಬಡವರಿಗೆ ಸೂರು ಒದಗಿಸುವುದೇ ಒಂದು ಪುಣ್ಯದ ಕಾರ್ಯ. ಬಡವರ ಕೆಲಸ ಎಂದರೆ ದೇವರ ಕೆಲಸ ಇದ್ದಂತೆ. ಪ್ರಥಮ ಹಂತದಲ್ಲಿ 1489 ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಎರಡನೇ ಹಂತದ ಮನೆಗಳ ನಿರ್ಮಾಣಕ್ಕಾಗಿ ಶೀಘ್ರದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
 

Karnataka Districts Nov 12, 2020, 2:27 PM IST

Minister V Somanna Reacts about basangouda Patil Yatnal-BSY Fight rbjMinister V Somanna Reacts about basangouda Patil Yatnal-BSY Fight rbj

ಸಿಎಂ-ಯತ್ನಾಳ್ ಸಂಧಾನ ಯಶಸ್ವಿ,15ದಿನ ಕಾಯಿರಿ ಎಲ್ಲದಕ್ಕೂ ಉತ್ತರ ಸಿಗುತ್ತೆ ಎಂದ ಸಚಿವ

ಸಿಎಂ ಬಿಎಸ್ ಯಡಿಯೂರಪ್ಪನವರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಂದಾನ ಆಗಿದಂತಿದೆ.

Politics Nov 11, 2020, 10:15 PM IST

Minister V Somanna praises  BJP Rebel MLA Basangouda Patil Yatnal rbjMinister V Somanna praises  BJP Rebel MLA Basangouda Patil Yatnal rbj
Video Icon

ಬಸನಗೌಡ ಪಾಟೀಲ್ ಯತ್ನಾಳ್ AK 47 ಇದ್ದಂತೆ: ಹಾಡಿ ಹೊಗಳಿದ ಸಚಿವ..!

ಸಚಿವರೊಬ್ಬರು ಬಸನಗೌಡರನ್ನ ಹಾಡಿಹೊಗಳಿದ್ದಾರೆ. AK 47 ಇದ್ದಂತೆ ಅಂತೆಲ್ಲ ಹೇಳುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ್ದಾರೆ.
 

Politics Nov 11, 2020, 3:33 PM IST

Minister V Somanna Taunt To Congress Leader Siddaramaiah snrMinister V Somanna Taunt To Congress Leader Siddaramaiah snr

'ಹಗಲು ನಿದ್ದೆ ವೇಳೆ ಕನಸು ಕಂಡ ಸಿದ್ದರಾಮಯ್ಯ'

ಮಾಜಿ ಸಿಎಂ ಸಿದ್ದರಾಮಯ್ಯ ಹಗಲು ಹೊತ್ತುನಿದ್ದೆ ಮಾಡುವಾಗ ಕನಸು ಕಂಡಿದ್ದಾರೆ. ಅವರು ಹಗಲು ಹೊತ್ತಲ್ಲೇ ನಿದ್ದೇ ಮಾಡುವುದು ಜಾಸ್ತಿ ಎಂದು  ಮುಖಂಡರೋರ್ವರು ಹೇಳಿದ್ದಾರೆ

Karnataka Districts Nov 2, 2020, 7:29 AM IST

Minister V Somanna Speaks About Kannada snrMinister V Somanna Speaks About Kannada snr
Video Icon

ಕುಮಾರಸ್ವಾಮಿ ನೆನೆಸಿಕೊಂಡು ಹೊಗಳಿದರು ಸಚಿವ ಸೋಮಣ್ಣ

ಸದಾ ರಾಜಕೀಯ ಗುಂಗಿನಲ್ಲಿರುವ ಸಚಿವ ವಿ. ಸೋಮಣ್ಣ! ರಾಜ್ಯೋತ್ಸವ ಭಾಷಣದಲ್ಲೂ ಕುಮಾರಸ್ವಾಮಿ ನೆನಪು ಮಾಡಿಕೊಂಡಿದ್ದಾರೆ. ಕನ್ನಡ ದಿಗ್ಗಜರ ಬಗ್ಗೆ ಸೋಮಣ್ಣ ಮಾತನಾಡಿದ್ದಾರೆ. 

Karnataka Districts Nov 1, 2020, 2:28 PM IST

Minister V Somanna Campaign in RR Nagar in Bengaluru grgMinister V Somanna Campaign in RR Nagar in Bengaluru grg

ಆರ್‌.ಆರ್‌.ನಗರ ಉಪಚುನಾವಣೆ: ಮುನಿರತ್ನ ಪರ ಸಚಿವ ಸೋಮಣ್ಣ ಪ್ರಚಾರ

ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮುನಿರತ್ನ ಪರ ವಸತಿ ಸಚಿವ ವಿ.ಸೋಮಣ್ಣ ಗುರುವಾರ ವಿವಿಧೆಡೆ ಪ್ರಚಾರ ಕೈಗೊಂಡರು.
 

Politics Oct 23, 2020, 8:30 AM IST

Karnataka ByPolls Minister V Somanna campaign fo Munirathna BJP MahKarnataka ByPolls Minister V Somanna campaign fo Munirathna BJP Mah
Video Icon

ಹತ್ತು ಜನ ಮಾಡುವ ಕೆಲ್ಸ ಒಬ್ಬ ಮಾಡ್ತಾರೆ, ಮುನಿರತ್ನ ಮಿನಿಸ್ಟರ್ ಫಿಕ್ಸ್!

ಆರ್ ಆರ್ ನಗರ ಉಪಚುನಾವಣೆ ಪ್ರಚಾರ ರಂಗೇರಿದೆ. ಸಚಿವ ವಿ ಸೋಮಣ್ಣ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ ಎಂದರು. ಮುನಿರತ್ನ ಗೆದ್ದರೆ ರಾಜ್ಯದ ಸಚಿವರಾಗುತ್ತಾರೆ. ಮುನಿರತ್ನ ಆರ್ ಆರ್ ನಗರ ಜನರ ಪ್ರೀತಿ ಮೊದಲಿನಿಂದಲೂ ಪಡೆದುಕೊಂಡು ಬಂದಿದ್ದಾರೆ ಎಂದು ಕೊಂಡಾಡಿದರು. 

Politics Oct 22, 2020, 8:15 PM IST

Minister V Somanna Talks Over Education Sector grgMinister V Somanna Talks Over Education Sector grg

ಶಿಕ್ಷಣ ರಂಗಕ್ಕೆ ಮೋದಿ, ಬಿಎಸ್‌ವೈರಿಂದ ಹೊಸ ರೂಪ: ಸಚಿವ ಸೋಮಣ್ಣ

ಬೆಂಗಳೂರು(ಅ.21): ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶಿಕ್ಷಣ ರಂಗಕ್ಕೆ ಹೊಸ ಚಿಂತನೆ ಮತ್ತು ಯೋಜನೆಯನ್ನು ರೂಪಿಸಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

Politics Oct 21, 2020, 8:17 AM IST

Minister V Somanna Talks Over CoronavirusgrgMinister V Somanna Talks Over Coronavirusgrg

ಕೊರೋನಾ ತಡೆಗೆ ಶಕ್ತಿ ಮೀರಿ ಶ್ರಮ: ಸಚಿವ ಸೋಮಣ್ಣ

ಕೋವಿಡ್‌-19 ಪ್ರಕರಣ ದಿನೇ ದಿನೆ ಹೆಚ್ಚಾಗುತ್ತಿದ್ದರೂ ಸರ್ಕಾರ ಏನು ಮಾಡುತ್ತಿಲ್ಲ ಎಂಬ ಭಾವನೆ ಇದೆ. ಆದರೆ, ನಾವು ಸೋಂಕು ತಡೆಗಟ್ಟಲು ಶಕ್ತಿಮೀರಿ ಕೆಲಸ ಮಾಡುತ್ತಿದ್ದೇವೆ ಎಂದು ಬಿಬಿಎಂಪಿ ಪೂರ್ವ ವಲಯದ ಕೋವಿಡ್‌-19 ಸೋಂಕು ನಿಯಂತ್ರಣ ಉಸ್ತುವಾರಿಯೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. 
 

Karnataka Districts Oct 8, 2020, 8:00 AM IST

Minister Somanna Order To Give Cheque To Narayanachar Daughters snrMinister Somanna Order To Give Cheque To Narayanachar Daughters snr

ಮತಾಂತರವಾದ ಹೆಸರಿಗೆ ನಾರಾಯಣಾಚಾರ್‌ ಪುತ್ರಿಯರಿಗೆ ಚೆಕ್‌ : ಸಚಿವರ ಆರ್ಡರ್

ತಲಕಾವೇರಿ ಅರ್ಚಕ ನಾರಾಯಣಾಚಾರ್ ನಿಧನರಾಗಿದ್ದು, ಅವರ ಇಬ್ಬರು ಪುತ್ರಿಯರು ಮತಾಂತರವಾಗಿದ್ದರು. ಅವರಿಗೆ ಪರಿಹಾರ ನೀಡುವ ವಿಚಾರವಾಗಿ ಗೊಂದಲ ಬಗೆಹರಿದಿದೆ. 

Karnataka Districts Oct 4, 2020, 3:50 PM IST

Minister V Somanna Reacts about corruption allegations BY vijayendra rbjMinister V Somanna Reacts about corruption allegations BY vijayendra rbj

ಬಿ.ವೈ. ವಿಜಯೇಂದ್ರ ಮೇಲಿನ ಆರೋಪಕ್ಕೆ ದೆಹಲಿಯಿಂದ ಬಂತು ಪ್ರತಿಕ್ರಿಯೆ..!

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ ಆರೋಪಕ್ಕೆ ನವದೆಹಲಿಯಿಂದ ಸಚಿವರೊಬ್ಬರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
 

Politics Sep 23, 2020, 2:58 PM IST

Housing Minister Somanna Ask Soryy To PDOsHousing Minister Somanna Ask Soryy To PDOs

ನನ್ನಿಂದ ಅಪಚಾರವಾಗಿದ್ದರೆ ನೇಣು ಹಾಕಿಕೊಳ್ಳಲು ಸಿದ್ಧ: ವಸತಿ ಸಚಿವ

ನನ್ನ ಮಾತಿನಿಂದ ಪ್ರಾಮಾಣಿಕ ಪಿಡಿಓಗಳಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ. ನಾನು ಯಾರಿಗಾದರೂ ಅಪಚಾರ ಮಾಡಿದ್ದರೆ ಅಥವಾ ತಪ್ಪಾಗಿ ನಡೆದುಕೊಂಡಿದ್ದರೆ ನೇಣು ಹಾಕಿಕೊಳ್ಳಲು ತಯಾರಿದ್ದೇನೆ ೆಂದು ವಸತಿ ಸಚಿವ ಸೋಮಣ್ಣ ಹೇಳಿದ್ದಾರೆ.

state Sep 14, 2020, 10:41 AM IST