Asianet Suvarna News Asianet Suvarna News
407 results for "

ಲಕ್ಷ್ಮಣ ಸವದಿ

"
Laxman Savadi Will Soon Become CM of Karnataka Says Inchala Mutt SwamijiLaxman Savadi Will Soon Become CM of Karnataka Says Inchala Mutt Swamiji

ಲಕ್ಷ್ಮಣ ಸವದಿ ಮುಂದಿನ ಸಿಎಂ: ಭವಿಷ್ಯ ನುಡಿದ ಸ್ವಾಮೀಜಿ!

ಲಕ್ಷ್ಮಣ ಸವದಿ ಕರ್ನಾಟಕದ ಜನರ ಸೇವೆ ಮಾಡಲು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ, ಮುಂದಿನ ದಿನದಲ್ಲಿ ಮುಖ್ಯಮಂತ್ರಿಯ ಬಾಗ್ಯ| ಭವಿಷ್ಯ ನುಡಿದ ಸ್ವಾಮೀಜಿ| 

NEWS Aug 31, 2019, 1:40 PM IST

Karnataka Deputy CM Laxman Savadi have chance to CM Post Says SwamijiKarnataka Deputy CM Laxman Savadi have chance to CM Post Says Swamiji

‘ಡಿಸಿಎಂ ಲಕ್ಷ್ಮಣ ಸವದಿಗೆ ಸಿಎಂ ಯೋಗ’ ಭವಿಷ್ಯವಾಣಿ

ರಾಜ್ಯದಲ್ಲಿ ದೋಸ್ತಿ ಸರ್ಕಾರ ಪತನವಾಗಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಸಚಿವ ಸಂಪುಟವೂ ವಿಸ್ತರಣೆಯಾಗಿದೆ. ಇದೇ ಮೊದಲ ಸಾರಿ ಕರ್ನಾಟಕ ಮೂವರು ಡಿಸಿಎಂ ಗಳನ್ನು ಕಂಡಿದೆ.

NEWS Aug 30, 2019, 8:12 PM IST

3 DyCMs of Karnataka Says No To Zero Traffic3 DyCMs of Karnataka Says No To Zero Traffic

ಮೂವರು ಡಿಸಿಎಂಗಳಿಗೂ ಝೀರೋ ಟ್ರಾಫಿಕ್ ಇಲ್ಲ!

ಮೂವರು ಡಿಸಿಎಂಗಳಿಗೂ ಝೀರೋ ಟ್ರಾಫಿಕ್ ಇಲ್ಲ!| ಕಳೆದ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಡಾ| ಜಿ.ಪರಮೇಶ್ವರ್ ಅವರು ಝೀರೋ ಟ್ರಾಫಿಕ್ ಸೌಲಭ್ಯ ಬಳಸುತ್ತಿದ್ದುದರ ಬಗ್ಗೆ ಸಾಕಷ್ಟು ಟೀಕೆ

NEWS Aug 29, 2019, 11:19 AM IST

Belagavi BJP MLAs Worried After Laxman Savadi Made DyCMBelagavi BJP MLAs Worried After Laxman Savadi Made DyCM
Video Icon

ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ..!

ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಹುಟ್ಟಿಕೊಂಡ ಬೆಂಕಿ, ರಾಜ್ಯದ ಮೈತ್ರಿ ಸರ್ಕಾರವನ್ನು ಸುಟ್ಟಿರುವುದು ಗೊತ್ತಿರವ ವಿಚಾರ. ಜಿಲ್ಲೆಯ ನಾಯಕರ ಆತಂರಿಕೆ ಕಚ್ಚಾಟ ಮೈತ್ರಿ ಸರ್ಕಾರ ಪತನ್ಕೆ ಕಂಟಕವಾಗಿತ್ತು. ಇದೀಗ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಎನದು? ವಿಡಿಯೋನಲ್ಲಿ ನೋಡಿ.

NEWS Aug 28, 2019, 3:28 PM IST

Siddaramaiah Attacks BJP Over DyCM Post To Laxman SavadiSiddaramaiah Attacks BJP Over DyCM Post To Laxman Savadi
Video Icon

‘ಬ್ಲೂ ಫಿಲಂ ನೋಡಿದವರಿಗೆ DCM ಮಾಡಿದ್ದಾರೆ, BJPಯವ್ರಿಗೆ ಮಾನ ಮರ್ಯಾದೆ ಇದೆಯಾ?’

ಲಕ್ಷ್ಮಣ ಸವದಿಗೆ ಡಿಸಿಎಂ ಹುದ್ದೆ ನೀಡಿರುವುದಕ್ಕೆ ಬರೇ ಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗಿರುವುದಲ್ಲ. ಬಿಜೆಪಿಯ ಈ ಕ್ರಮದ ವಿರುದ್ಧ ಪ್ರತಿಪಕ್ಷಗಳು ಕೂಡಾ ಹರಿಹಾಯ್ದಿವೆ. ಚಿಕ್ಕೋಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

NEWS Aug 27, 2019, 6:34 PM IST

BJP Plan Behind Appointing Laxman Savadi As Karnataka DyCMBJP Plan Behind Appointing Laxman Savadi As Karnataka DyCM
Video Icon

ರಾಮನ ಮೇಲಿಲ್ಲದ ಪ್ರೀತಿ ಲಕ್ಷ್ಮಣನ ಮೇಲೇಕೆ? ಇದಕ್ಕಿಂತ ಬೇರೆ ಕಾರಣ ಬೇಕೆ?

ಹಿಂದೊಮ್ಮೆ ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಆರೋಪಕ್ಕೆ ಗುರಿಯಾಗಿದ್ದ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಲಕ್ಷಣ ಸವದಿಗೆ ಸಚಿವ ಸ್ಥಾನ! ಬಳಿಕ ಡಿಸಿಎಂ ಹುದ್ದೆ! ಬಿಜೆಪಿ ವರಿಷ್ಠರಿಗೆ ಸವದಿ ಮೇಲೆ ಅಷ್ಟೊಂದು ಪ್ರೀತಿ ಯಾಕೆ? ಇನ್ನೊಂದು ಕಡೆ ಡಿಸಿಎಂ ಎಂದೇ ಬಿಂಬಿಸಲಾಗಿದ್ದ ಶ್ರೀರಾಮುಲುಗೆ ಹುದ್ದೆ ಕೈತಪ್ಪಿದ್ದು ಯಾಕೆ?  ಅದರ ಹಿಂದಿದೆ ಕೆಲವು ಕೂತೂಹಲಕಾರಿ ರಹಸ್ಯಗಳು. ಇಲ್ಲಿದೆ ಡೀಟೆಲ್ಸ್...  

NEWS Aug 27, 2019, 12:50 PM IST

Laxman Savadi Who Lost Polls Gets DCM Post The Reason Behind Getting Importance In BJPLaxman Savadi Who Lost Polls Gets DCM Post The Reason Behind Getting Importance In BJP

ಸೋತರೂ ಡಿಸಿಎಂ, ಸವದಿಗೇಕೆ ಬಿಜೆಪಿಯಲ್ಲಿ ಇಷ್ಟೊಂದು ಪ್ರಾಮುಖ್ಯತೆ?

ಸವದಿಗೇಕೆ ಬಿಜೆಪಿಯಲ್ಲಿ ಇಷ್ಟೊಂದು ಪ್ರಾಮುಖ್ಯತೆ?| ಸೋತರೂ ಡಿಸಿಎಂ ಮಾಡಿದ ಹೈಕಮಾಂಡ್‌| ಬಿಜೆಪಿ ಸೇರಿದಂತೆ ಇತರ ಪಕ್ಷಗಳಲ್ಲೂ ಅಚ್ಚರಿ| ಸಂಘ ಪರಿವಾರದ ದೂರಾಲೋಚನೆ ಕಾರಣ?

NEWS Aug 27, 2019, 8:40 AM IST

Missed Cabinet Berth Angry Umesh Katti Leaves BS Yediyurappa ResidenceMissed Cabinet Berth Angry Umesh Katti Leaves BS Yediyurappa Residence
Video Icon

ಅಬ್ಬಬ್ಬಾ! ಸಿಎಂ ಮುಂದೆಯೇ ಸಚಿವ ಸವದಿ ವಿರುದ್ಧ ‘ಕತ್ತಿ ವರಸೆ’; BSY ತಬ್ಬಿಬ್ಬು!

ಸಚಿವ ಸ್ಥಾನ ವಂಚಿತ ಉಮೇಶ್ ಕತ್ತಿ ಸಿಎಂ ಬಿ.ಎಸ್. ಯಡಿಯೂರಪ್ಪ ಮುಂದೆಯೇ ಸಚಿವ ಲಕ್ಷ್ಮಣ ಸವದಿ ವಿರುದ್ಧ ಗುಡುಗಿದ್ದಾರೆ.  ಇಬ್ಬರನ್ನು ಕೂರಿಸಿ ಸಮಾಧಾನ ಪಡಿಸಲು ಯತ್ನಿಸಿದ ಸಿಎಂ ಖುದ್ದು ಹೈರಾಣಾದರು. ಕತ್ತಿಯ ವರಸೆ ಹೇಗಿತ್ತು? ಈ ವಿಡಿಯೋ ನೋಡಿ...  

NEWS Aug 24, 2019, 1:53 PM IST

Becoming Minister Was Unexpected says Laxman SavadiBecoming Minister Was Unexpected says Laxman Savadi

'ಬಯಸದೇ ಬಂದ ಭಾಗ್ಯ, ನನ್ನನ್ನು ಯಾರು ಮಂತ್ರಿ ಮಾಡಿದ್ರೋ ನನಗೆ ಗೊತ್ತಿಲ್ಲ'

ಮಂತ್ರಿ ಸ್ಥಾನ ಬಯಸದೇ ಬಂದ ಭಾಗ್ಯ: ಸಚಿವ ಸವದಿ| ನನ್ನನ್ನು ಯಾರು ಮಂತ್ರಿ ಮಾಡಿದ್ದಾರೋ ನನಗೆ ಗೊತ್ತಿಲ್ಲ

NEWS Aug 22, 2019, 8:31 AM IST

The Reason Why Laxman Savadi who lost polls enters Karnataka cabinetThe Reason Why Laxman Savadi who lost polls enters Karnataka cabinet

ಸೋತಿದ್ದ ಲಕ್ಷ್ಮಣ ಸವದಿಗೆ ಮಂತ್ರಿಗಿರಿ ಏಕೆ?: ಬಿಜೆಪಿ ಲೆಕ್ಕಾಚಾರವೇನು?

ಶಾಸಕ ಮಹೇಶ್ ಕುಮಟಳ್ಳಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ? | ಸೋತಿದ್ದ ಲಕ್ಷ್ಮಣ ಸವದಿಗೆ ಮಂತ್ರಿಗಿರಿ ಏಕೆ?: ಬಿಜೆಪಿ ಲೆಕ್ಕಾಚಾರವೇನು?

NEWS Aug 21, 2019, 10:05 AM IST

laxman savadi became Karnataka cabinet minister behind reasonlaxman savadi became Karnataka cabinet minister behind reason
Video Icon

ಎರಡು ಹಕ್ಕಿ...ಘಟಾನುಘಟಿಗಳ ಹಿಂದಿಕ್ಕಿ ಸವದಿ ಸಚಿವರಾಗಿದ್ದು ಹೇಗೆ?

ಚುನಾವಣೆಯಲ್ಲಿ ಸೋಲುಂಡು ಮಾಜಿ ಆಗಿರುವ ಲಕ್ಷ್ಮಣ ಸವದಿ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಹಾಗಾದರೆ ಎಲ್ಲ ನಾಯಕರನ್ನು ಹಿಂದೆ ಹಾಕಿ ಸವದಿ ಸ್ಥಾನ ಗಿಟ್ಟಿಸಿಕೊಂಡಿದ್ದು ಹೇಗೆ? ಇಲ್ಲಿದೆ ನೋಡಿ ಅಸಲಿ ಕಹಾನಿ...

NEWS Aug 20, 2019, 6:28 PM IST

BJP Leader Laxman Savadi appointed as deputy in charge of Maharashtra ElectionBJP Leader Laxman Savadi appointed as deputy in charge of Maharashtra Election

ಬಿಜೆಪಿಯ ಚಾಣಾಕ್ಷ ನಡೆ, ಬೆಳಗಾವಿಯ ಮಾಜಿ ಸಚಿವ ಮಹಾರಾಷ್ಟ್ರ ಉಸ್ತುವಾರಿ

ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬ ಪ್ರಶ್ನೆ ರಾಜಕೀಯ ವಲಯದ ಪ್ರಶ್ನೆ, ಪ್ರವಾಹಕ್ಕೆ ಯಾವಾಗ ಪರಿಹಾರ ಸಿಗುತ್ತದೆ? ಜನರ ಪ್ರಶ್ನೆ. ಇದೆಲ್ಲದರ ನಡುವೆ ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿ ಸಿದ್ಧವಾಗುತ್ತಿದೆ.

NEWS Aug 9, 2019, 4:50 PM IST

Karnataka Political Crisis Tumkur Former MLA N Rajanna Slams Hd RevannaKarnataka Political Crisis Tumkur Former MLA N Rajanna Slams Hd Revanna

'ಅವ್ರು ರೇವಣ್ಣ ಅಲ್ಲಾ ರಾವಣ': ಅಸಮಾಧಾನ ಹೊರಹಾಕಿದ ಕೈ ನಾಯಕ!

ಸರ್ಕಾರದ ಈ ಸ್ಥಿತಿಗೆ ರೇವಣ್ಣ ಕಾರಣ| ರೇವಣ್ಣ ವಿರುದ್ದ ಅಸಮಾಧಾನ ಹೊರಹಾಕಿದ ಮಾಜಿ ಶಾಸಕ| ಅವ್ರು ರೇವಣ್ಣ ಅಲ್ಲಾ ರಾವಣ| ಲಕ್ಷ್ಮಣ ಸವದಿ ಭೇಟಿ ಬಳಿಕ ಕೈ ನಾಯಕನ ಪ್ರತಿಕ್ರಿಯೆ

NEWS Jul 14, 2019, 12:09 PM IST

Ramesh Jarkiholi Holds Secrete Meeting With BJP Leader Laxman SavadiRamesh Jarkiholi Holds Secrete Meeting With BJP Leader Laxman Savadi
Video Icon

ಬದ್ಧ ವೈರಿಗಳ ರಹಸ್ಯ ಸಭೆ: BSY ಲೆಕ್ಕಾಚಾರದ ಬೆನ್ನಲ್ಲೇ ಶುರುವಾಯ್ತು ಹೊಸ ಆಟ

ಕಾಂಗ್ರೆಸ್ ಹಾಗೂ ಬಿಜೆಪಿ ಬದ್ಧ ವೈರಿಗಳ ರಹಸ್ಯ ಸಭೆ ನಡೆದಿದ್ದು,  ಸರ್ಕಾರ ಕೆಡವಲು ಅತೃಪ್ತರ ಕೈ ಬಲಪಡಿಸಲು ಪ್ಲಾನ್ ನಡೆದಿದೆಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

Karnataka Districts May 11, 2019, 3:32 PM IST

Loksabha Elections 2019 A Tough competition within BJP leaders to get ticket of chikodiLoksabha Elections 2019 A Tough competition within BJP leaders to get ticket of chikodi

ಟಿಕೆಟ್ ಫೈಟ್: ಬಿಜೆಪಿ ಟಿಕೆಟ್‌ಗೆ ಸವದಿ, ಕತ್ತಿ, ಕೋರೆ ಫೈಟ್‌

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಕ್ಕರೆ ಲಾಬಿಯದ್ದೇ ಪ್ರಾಬಲ್ಯ. ಟಿಕೆಟ್‌ಗಾಗಿ ಪ್ರಯತ್ನಿಸುತ್ತಿರುವ ಬಹುತೇಕ ನಾಯಕರು ಕೂಡ ಸಕ್ಕರೆ ಕಾರ್ಖಾನೆಗಳ ಜತೆಗೆ ನಂಟು ಹೊಂದಿದವರೇ ಆಗಿದ್ದಾರೆ. ಲಿಂಗಾಯತ ಸಮುದಾಯದ ನಾಯಕರಾಗಿದ್ದು, ವಿವಿಧ ಸಮುದಾಯಗಳ ಜತೆಗೂ ಒಡನಾಟ ಹೊಂದಿರುವ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಎರಡು ಕ್ಷೇತ್ರಗಳಿಗೆ ಸೀಮಿತ ಎಂಬ ವಾದವಿದೆ. ಅವರನ್ನು ಮಣಿಸುವ ಉತ್ಸಾಹದಲ್ಲಿರುವ ಬಿಜೆಪಿಯಲ್ಲಿ ಟಿಕೆಟ್‌ಗೆ ಭರ್ಜರಿ ಪೈಪೋಟಿ ನಡೆಯುತ್ತಿದೆ. ಈ ಕುರಿತು ಚಿತ್ರಣ ಇಲ್ಲಿದೆ.

POLITICS Feb 13, 2019, 2:22 PM IST