Asianet Suvarna News Asianet Suvarna News

ಬದ್ಧ ವೈರಿಗಳ ರಹಸ್ಯ ಸಭೆ: BSY ಲೆಕ್ಕಾಚಾರದ ಬೆನ್ನಲ್ಲೇ ಶುರುವಾಯ್ತು ಹೊಸ ಆಟ

May 11, 2019, 3:32 PM IST

ಈಗಾಗಲೇ ಕಾಂಗ್ರೆಸ್ ನಿಂದ ಅಂತ ಕಾಯ್ದುಕೊಂಡಿರುವ ಬೆಳಗಾವಿ ಸಾಹುಕಾರ ಬಿಜೆಪಿ ಬಲೆಗೆ ಬೀಳ್ತಾರಾ ..?| ಸರ್ಕಾರ ಕೆಡವಲು ಅತೃಪ್ತರ ಕೈ ಬಲಪಡಿಸಲು ನಡೆದಿದೆಯಾ ಪ್ಲಾನ್..?| ಬೆಳಗಾವಿಯಲ್ಲಿ ಬದ್ಧ ವೈರಿಗಳು ಒಂದಾಗಿರುವ ರಹಸ್ಯ ಏನು..? ಯಡಿಯೂರಪ್ಪ ಲೆಕ್ಕಾಚಾರದ ಬೆನ್ನಲ್ಲೇ ಶುರುವಾಯ್ತು ಹೊಸ ಆಟ. ಏನದು ಆಟ ಇಲ್ಲಿದೆ ನೋದಿ.