Asianet Suvarna News Asianet Suvarna News

ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ..!

Aug 28, 2019, 3:28 PM IST

ಬೆಳಗಾವಿ, (ಆ.28): ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಹೊತ್ತಿಕೊಂಡ ಬೆಂಕಿ, ರಾಜ್ಯದ ಮೈತ್ರಿ ಸರ್ಕಾರವನ್ನು ಸುಟ್ಟಿರುವುದು ಗೊತ್ತಿರವ ವಿಚಾರ. ಜಿಲ್ಲೆಯ ನಾಯಕರ ಆತಂರಿಕೆ ಕಚ್ಚಾಟದಿಂದ ಶುರುವಾಗಿ ಮೈತ್ರಿ ಸರ್ಕಾರದ ಅವನತಿಗೆ ಕಾರಣವಾಗಿತ್ತು. ಇದೀಗ ಬೆಳಗಾವಿ ಜಿಲ್ಲಾ ಬಿಜೆಪಿಯ ನಾಯಕರಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಎನದು? ವಿಡಿಯೋನಲ್ಲಿ ನೋಡಿ.