Asianet Suvarna News Asianet Suvarna News
684 results for "

Samanth

"
Indian celebrities with Diabetes Samantha Ruth Prabhu Sonam KapoorIndian celebrities with Diabetes Samantha Ruth Prabhu Sonam Kapoor

Samantha ಯಿಂದ Sonam Kapoorವರೆಗೆ Diabetes ಹೊಂದಿರುವ ಸ್ಟಾರ್ಸ್‌!

ಡಯಾಬಿಟಿಸ್‌ (Diabetes), ಮಧುಮೇಹ  ಈಗ ಒಂದು ಕಾಮನ್‌ ಕಾಯಿಲೆಯಾಗಿದೆ. ಕೆಲವರ ಲೈಫ್‌ ಸ್ಟೈಲ್‌ ಇದಕ್ಕೆ ಕಾರಣವಾದರೆ ಇನ್ನು ಕೆಲವರಲ್ಲಿ ಇದು ಅನುವಂಶಿಕ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ರೋಗವನ್ನು ಹೊಂದಿದ್ದಾರೆ. ಹಲವು ಸಿನಿಮಾ ನಟನಟಿಯರು ಸಹ ಈ ರೋಗದಿಂದ ಬಳಲುತ್ತಿದ್ದಾರೆ. ಡಯಾಬಿಟಿಸ್‌ ರೋಗವಿದ್ದು ನಾರ್ಮಲ್‌ ಲೈಫ್‌ ನಡೆಸುತ್ತಿರುವ ಸೆಲಬ್ರೆಟಿಗಳು ಯಾರಾರು ನೋಡಿ.  

Cine World Mar 21, 2022, 6:53 PM IST

Tollywood Samantha bold photo shoot goes viral vcsTollywood Samantha bold photo shoot goes viral vcs
Video Icon

ನಟಿ ಸಮಂತಾ ಮತ್ತೊಂದು ಹಾಟ್‌ ಲುಕ್‌ ನೋಡಿ ಹೊಟ್ಟೆ ಉರ್ಕೊಳ್ತಿದ್ದಾರೆ ಹೆಣ್ಹೈಕಳು!!

ಟಾಲಿವುಡ್ ಬ್ಯೂಟಿ ಸಮಂತಾ ವಿಚ್ಛೇದನ ನಂತರ ತುಂಬಾನೇ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ.  ತಮ್ಮ ಟ್ಯಾಲೆಂಟ್‌ ಒಂದು ಭಾಷೆಗೆ ಮಾತ್ರ ಸಮೀತವಾಗಿರಬಾರದು ಎಂದು ಇದೀಗ ಹಾಲಿವುಡ್ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಹೊಸ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಮದುವೆ ಆದ್ಮೇಲೆ ಇಷ್ಟೊಂದು ಸ್ಟ್ರಾಂಗ್ ಆಂಡ್ ಯಂಗ್ ಆಗಿರುವುದನ್ನು ನೋಡಿ ಹೆಣ್ಹೈಕಳು ಉರ್ಕೊಳ್ತಿದ್ದಾರೆ .
 

Cine World Mar 21, 2022, 12:50 PM IST

Hollywood Action Choreographer joins For Samantha's Yashoda teamHollywood Action Choreographer joins For Samantha's Yashoda team

ಸಮಂತಾ ಸಿನಿಮಾಗಾಗಿ ಹಾಲಿವುಡ್ ನಿಂದ ಬಂದ ಸ್ಟಂಟ್ ಮಾಸ್ಟರ್

ತೆಲುಗು ನಟಿ ಸಮಂತಾ ಸದ್ಯ ಯಶೋದಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆಕ್ಷನ್ ಸೀಕ್ವೆನ್ಸ್ ಇರುವ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಹಾಲಿವುಡ್ ನ ಖ್ಯಾತ ಸ್ಟಾಂಟ್ ಮಾಸ್ಟರ್ ಯಾನಿಕ್ ಬೆನ್ ಎಂಟ್ರಿ ಕೊಟ್ಟಿದ್ದಾರೆ.

Cine World Mar 20, 2022, 12:08 PM IST

Tollywood Samanthha Ruth prabhu shuts trolls vcsTollywood Samanthha Ruth prabhu shuts trolls vcs

ಮಿಡಲ್ ಫಿಂಗರ್‌ ಪೋಸ್ಟ್‌, ಟ್ರೋಲಿಗರ ಬಾಯಿ ಮುಚ್ಚಿಸಿದ ನಟಿ ಸಮಂತಾ!

ತೆಲುಗು ನಟಿ ಸಮಂತಾ ರುತ್ ಪ್ರಭು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವೈಯಕ್ತಿಕ ವಿಚಾರಕ್ಕೆ ಮತ್ತು ಫ್ಯಾಷನ್ ಆಯ್ಕೆಗೆ ಪದೇ ಪದೇ ಟ್ರೋಲ್‌ ಆಗುತ್ತಾರೆ. ತಾಳ್ಮೆಯಿಂದಲೇ ಅವರಿಗೆ ಉತ್ತರ ಕೊಟ್ಟಿರುವ ರೀತಿಗಳಿದು.............

Cine World Mar 14, 2022, 1:30 PM IST

Samantha returns her wedding saree to Naga Chaitanya after Divorce gvdSamantha returns her wedding saree to Naga Chaitanya after Divorce gvd
Video Icon

Samantha And NagaChaitanya: ಡಿವೋರ್ಸ್ ಬಳಿಕ ಮದುವೆ ಸೀರೆ ವಾಪಸ್​ ಕೊಟ್ಟ ಸಮಂತಾ!

ನಟಿ ಸಮಂತಾ ವಿಚ್ಛೇದನದ ಬಳಿಕ ಪ್ರಮುಖ ವಸ್ತುವನ್ನು ಅಕ್ಕಿನೇನಿ ಕುಟುಂಬಕ್ಕೆ ಹಿಂದಿರುಗಿಸಿದ್ದಾರಂತೆ. ಹೌದು! ಸಮಂತಾ ಮದುವೆ ಸಮಯದಲ್ಲಿ ಉಟ್ಟಂತಹ ಸೀರೆಯನ್ನು ಅಕ್ಕಿನೇನಿ ಕುಟುಂಬಕ್ಕೆ ಹಿಂದಿರುಗಿಸಿದ್ದಾರೆ ಎನ್ನಲಾಗಿದೆ.

Cine World Mar 11, 2022, 7:04 PM IST

Critics Choice Awards 2022 Samantha Ruth Prabhu to Konkona Sen walk on red carpetCritics Choice Awards 2022 Samantha Ruth Prabhu to Konkona Sen walk on red carpet

Critics Choice Awards 2022: ಸಮಂತಾರಿಂದ ಕೊಂಕಣಾ ಸೇನ್ ವರೆಗೆ ರೆಡ್ ಕಾರ್ಪೆಟ್ ಮೇಲೆ ಸ್ಟಾರ್ಸ್!

ಮಾರ್ಚ್ 10 ರಂದು, 'ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ 2022' ನಲ್ಲಿ (Critics Choice Awards 2022) ತಾರೆಯರ ದಂಡೇ ಇತ್ತು. ಶಾರ್ಟ್‌ ಫಿಲ್ಮ್ಸ್‌ ಮತ್ತು ವೆಬ್ ಸರಣಿಗಳಿಗಾಗಿ ನೀಡಲಾಗುವ ಈ ಪ್ರಶಸ್ತಿಯಲ್ಲಿ ಕೊಂಕಣ ಸೇನ್  (Konkona Sen Sharma), ಸಮಂತಾ ರುತ್ ಪ್ರಭು (Samantha Ruth Prabhu) ಸೇರಿದಂತೆ ಅನೇಕ ನಟ-ನಟಿಯರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಎಲ್ಲರೂ ರೆಡ್ ಕಾರ್ಪೆಟ್ ಮೇಲೆ ತಮ್ಮ ಲುಕ್‌ ಅನ್ನು ಪ್ರದರ್ಶಿಸಿದರು. ಮೋಷನ್ ಕಂಟೆಂಟ್ ಗ್ರೂಪ್, ಗ್ರೂಪ್‌ಎಂ ಕಂಟೆಂಟ್‌ಸ್‌ ಇನ್ವೇಸಟ್‌, ಪ್ರೋಡೇಕ್ಷನ್‌ ಆಂಡ್‌ ಡಿಸ್ಟ್ರಿಬ್ಯೂಷನ್‌ ಬ್ಯುಸಿನೆಸ್‌  ಸಹಯೋಗದೊಂದಿಗೆ ಮತ್ತು ಫಿಲ್ಮ್ ಕ್ರಿಟಿಕ್ಸ್ ಗಿಲ್ಡ್ ಮತ್ತು ವಿಸ್ಟಾಸ್ ಮೀಡಿಯಾ ಕ್ಯಾಪಿಟಲ್ ಸಹಯೋಗದೊಂದಿಗೆ 'ಕ್ರಿಟಿಕ್ಸ್' ಚಾಯ್ಸ್ ಅವಾರ್ಡ್ಸ್'ನ ನಾಲ್ಕನೇ ಸೀಸನ್‌ ಆಯೋಜಿಸಲಾಗಿದೆ. 

Cine World Mar 11, 2022, 5:38 PM IST

IMBD listed highest paid  south actresses  salaries in  2022IMBD listed highest paid  south actresses  salaries in  2022

ನಯನತಾರಾ, ಸಮಂತಾ, ರಶ್ಮಿಕಾ; IMBD 2022ರ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು!

 IMDB ಪ್ರಕಾರ ಈ ವರ್ಷದ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಪೂಜಾ ಹೆಗ್ಡೆಯಿಂದ (Pooja Hegde) ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು  ನಯನತಾರಾ (Nayanthara) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಇದ್ದಾರೆ. ಈ ಪಟ್ಟಿಯಲ್ಲಿ ಯಾರು ಮೊದಲಿಗರು ಗೊತ್ತಾ? ಯಾವ ನಟಿ ಒಂದು ಸಿನಿಮಾಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ? ವಿವರಕ್ಕೆ ಮುಂದೆ ಓದಿ.

Cine World Mar 11, 2022, 5:29 PM IST

Tollywood Samantha in looks stunning in green gown for critics choice film award vcsTollywood Samantha in looks stunning in green gown for critics choice film award vcs

ಹಿಂದಿ ಸ್ವಲ್ಪ ಸ್ವಲ್ಪ ಬರುತ್ತೆ, ಕ್ರಿಟಿಕ್ ಚಾಯ್ಸ್‌ ಕಾರ್ಯಕ್ರಮದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಸಮಂತಾ!

ಗ್ರೀನ್ ಆ್ಯಂಡ್ ಬ್ಲ್ಯಾಕ್‌ ಬೋಲ್ಡ್‌ ಗೌನ್‌ನಲ್ಲಿ ಮಿಂಚಿದ ನಟಿ ಸಮಂತಾ. ಬಾಲಿವುಡ್‌ಗೆ ಹಾರವ ಸಾಧ್ಯತೆ ಹೆಚ್ಚಿದೆ ಎಂದ ನೆಟ್ಟಿಗರು... 

Cine World Mar 11, 2022, 4:04 PM IST

Samantha Returns Her Wedding Saree To Naga ChaitanyaSamantha Returns Her Wedding Saree To Naga Chaitanya

Samantha And NagaChaitanya: ಮದುವೆ ಸೀರೆ ವಾಪಾಸ್ ಕೊಟ್ರಾ ಸಮಂತಾ !

ಸೌತ್‌ ಸಿನಿ ಇಂಡಸ್ಟ್ರಿಯಲ್ಲಿ ನಾಗಚೈತನ್ಯ ಹಾಗೂ ಸಮಂತಾ (Samantha) ಡೈವೋರ್ಸ್‌ (Divorce) ಸುದ್ದಿ ಶಾಕ್‌ಗೆ ಕಾರಣವಾಗಿತ್ತು. ಚಾಯ್‌-ಸ್ಯಾಮ್‌ ಸಪರೇಟ್ ಆಗುತ್ತಿರುವ ಪೋಸ್ಟ್ ಕೋಟ್ಯಾಂತರ ಅಭಿಮಾನಿಗಳ ಮನಸ್ಸನ್ನು ನುಚ್ಚುನೂರುಗಳಿಸಿತ್ತು. ಸೆಲೆಬ್ರಿಟಿ (Celebrity) ಜೋಡಿ ಇವತ್ತಲ್ಲ ನಾಳೆ ಮತ್ತೆ ಒಂದಾಗ್ತಾರೆ ಅಂತ ಅಭಿಮಾನಿಗಳು ಕಾಯ್ತಿದ್ರೆ ಇನ್ನು ಇದ್ಯಾವುದೂ ಆಗಲ್ಲ ಅಂತ ಇನ್‌ಡೈರೆಕ್ಡ್ ಆಗಿ ಹೇಳಿದ್ದಾರೆ ಸಮಂತಾ. ಇಷ್ಟಕ್ಕೂ ಆಗಿದ್ದೇನು ?

Cine World Mar 9, 2022, 6:09 PM IST

Samantha Comments Uff For Tamannaah Bhatia New songSamantha Comments Uff For Tamannaah Bhatia New song

Badshahs New Song: ಮಿಲ್ಕಿ ಬ್ಯೂಟಿ ಹಾಟ್‌ ಡ್ಯಾನ್ಸ್‌ಗೆ ಸಮಂತಾ ಫುಲ್‌ ಮಾರ್ಕ್ಸ್‌ !

ಪುಷ್ಪಾ (Pushpa) ಐಟಂ ಸಾಂಗ್‌ನಲ್ಲಿ ಸಮಂತಾ (Samantha) ಹಾಟ್‌ ಅವತಾರ ಹೇಗಿತ್ತು ಎಲ್ರೂ ನೋಡಿದ್ದೀವಿ. 'ಓ ಅಂಟಾ ವಾ ಮಾಮ' ಸಾಂಗ್‌ಗೆ ಸ್ಯಾಮ್ ಮೂವ್ಸ್ ಹುಡುಗರ ಹಾರ್ಟಲ್ಲಿ ಕಚಗುಳಿ ಇಟ್ಟಿತ್ತು. ಎಲ್ರೂ ಇದೇ ಬೆಸ್ಟ್‌ ಐಟಂ ಸಾಂಗ್ ಅಂತ ಅಂದ್ಕೊಳ್ತಿದ್ರೆ, ಸಮಂತಾ ಮಿಲ್ಕಿ ಬ್ಯೂಟಿ ತಮನ್ನಾ (Tamannaah) ಹೊಸ ವೀಡಿಯೋ ಸಾಂಗ್‌ ಸಖತ್ ಹಾಟ್ ಎಂದಿದ್ದಾರೆ. ವೀಡಿಯೋಗೆ ಉಫ್ ಎಂದು ಕಾಮೆಂಟ್ ಮಾಡಿದ್ದಾರೆ.

Cine World Mar 9, 2022, 2:51 PM IST

Actress Samantha to pair up with Vijay Devarakonda After Divorce gvdActress Samantha to pair up with Vijay Devarakonda After Divorce gvd
Video Icon

Samantha: ವಿಜಯ್​ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಸಮಂತಾ!

ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ಸಮಂತಾ ಈಗ ವಿಜಯ್ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಅಂತಿದೆ. ಇಂಥದ್ದೊಂದು ಗಾಸಿಪ್​ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ. 
 

Cine World Mar 7, 2022, 1:07 PM IST

Why is Samantha Ruth Prabhu similar to Virat KohliWhy is Samantha Ruth Prabhu similar to Virat Kohli

ಸಮಂತಾ ವಿರಾಟ್ ಕೊಹ್ಲಿಗೆ ನಡುವೆ ಏನಾದರೂ ಇದ್ಯಾ ಸಾಮ್ಯತೆ?

ಸಮಂತಾ ರುತ್‌ ಫ್ರಭು (Samantha Ruth Prabhu) ಸೌತ್‌ನ ಟಾಪ್‌ ನಟಿಯರಲ್ಲಿ ಒಬ್ಬರು. ನಟನೆ ಮತ್ತು ಲುಕ್‌ನ ಜೊತೆ ಸಮಂತಾ ಫಿಟ್ನೆಸ್‌ಗೂ ಫೇಮಸ್‌. ಸೋಶಿಯಲ್‌ ಮೀಡಿಯಾದಲ್ಲಿ ಯಾವಾಗಲೂ ಅವರ ವರ್ಕೌಟ್‌ ವೀಡಿಯೊಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ. ಇತ್ತೀಚೆಗೆ ನಟಿಯನ್ನು ಟೀಮ್‌ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿಗೆ (Virat Kohli) ಹೋಲಿಸಲಾಗಿದೆ. ಇದಕ್ಕೆ ಕಾರಣವೇನು ಗೊತ್ತಾ?  

Cine World Mar 4, 2022, 6:54 PM IST

Tollywood Samantha Completes 12 years Film journey vcsTollywood Samantha Completes 12 years Film journey vcs

ಚಿತ್ರರಂಗದಲ್ಲಿ 12 ವರ್ಷ ಪೂರೈಸಿದ ನಟಿ Samantha ಜರ್ನಿ ಇದು!

ಬೆಳಗ್ಗೆ ಏಳುತ್ತಿದ್ದಂತೆ, ಸಂತೋಷದ ಸುದ್ದಿ ಹಂಚಿಕೊಂಡ ಸಮಂತಾ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಸಿನಿ ಸ್ನೇಹಿತರಿಂದ ಬೆಸ್ಟ್‌ ವಿಶಸ್....
 

Cine World Feb 27, 2022, 3:20 PM IST

Samantha look elegant in traditional saree at launch event vcsSamantha look elegant in traditional saree at launch event vcs
Video Icon

ಏನ್ರೀ ಸಮಂತಾ ಅಂಗಡಿ ಉದ್ಘಾಟನೆ ಮಾಡೋಕೆ ಇಷ್ಟೊಂದು ಹಣ ಕೇಳ್ತಾರಂತೆ!

ಟಾಲಿವುಡ್ ಬ್ಯೂಟಿ ಸಮಂತಾ ಕೆಲವು ದಿನಗಳ ಹಿಂದೆ ಅಂಗಡಿಯೊಂದರ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು. ಸಮಂತಾ ಅಂಗಡಿ ಬಂದ್ರೆ ವ್ಯಾಪಾರ ಜೋರು ಎನ್ನುತ್ತಿದ್ದ ಜನರಿಗೆ ಇಲ್ಲಿದೆ ಬಿಗ್ ಶಾಕ್. ಬರೀ ಅಂಗಡಿ ರಿಬ್ಬನ್ ಕಟ್ ಮಾಡುವುದಕ್ಕೆ 15 ಲಕ್ಷ ರೂ. ಸಂಭಾವನೆ ಪಡೆದುಕೊಂಡಿದ್ದಾರಂತೆ.

Cine World Feb 26, 2022, 6:49 PM IST

Samantha s latest post  death and humiliation by Will Smith catches attentionSamantha s latest post  death and humiliation by Will Smith catches attention

Samantha on Death: ಸಾವಿನ ಬಗ್ಗೆ ಮಾತಾಡ್ತಿದ್ದಾರೆ ಸಮಂತಾ..ಟ್ಯಾಲೆಂಟೆಡ್‌ ನಟಿಗೆ ಏನಾಯ್ತು!

ಬೋಲ್ಡ್ ಆಂಡ್ ಬ್ಯೂಟಿಫುಲ್ ನಟಿ ಅಂತ ಕರೆಸಿಕೊಂಡ ಚೆಲುವೆ ಸಮಂತಾ.. 35ರಲ್ಲಿರುವ ಈ ಪ್ರತಿಭಾವಂತ ನಟಿ ಈಗ್ಲೇ ಯಾಕೆ ಸಾವಿನ ಬಗ್ಗೆ ಮಾತಾಡ್ತಿದ್ದಾರೆ? ಅಂಥಾದ್ದೇನಾಗ್ತಿದೆ ಅವರ ಲೈಫಲ್ಲಿ..?  ವಿಚ್ಛೇದನದ ನಂತರ ಕುಗ್ಗದೆ ಎಲ್ಲವನ್ನು ಎದುರಿಸುತ್ತಿದ್ದ ನಟಿ ಈಗ ಇಂಥ ಮಾತನ್ನು ಯಾಕೆ ಆಡುದರು?
 

Cine World Feb 26, 2022, 5:00 PM IST