MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಈ ಆರೋಗ್ಯ ಸಮಸ್ಯೆ ಇರುವವರು ಬದನೆಕಾಯಿ ತಿನ್ನಬಾರದು ಯಾಕೆ?

ಈ ಆರೋಗ್ಯ ಸಮಸ್ಯೆ ಇರುವವರು ಬದನೆಕಾಯಿ ತಿನ್ನಬಾರದು ಯಾಕೆ?

ಬದನೆಕಾಯಿ ಪಲ್ಯ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದಕ್ಕೇ ಕೆಲವರು ವಾರಕ್ಕೆ ಎರಡು ಮೂರು ಸಲ ತಿಂದು ತೇಗಿಬಿಡ್ತಾರೆ. ಆದ್ರೆ ಕೆಲವರು ಮಾತ್ರ ಬದನೆಕಾಯಿಯನ್ನ ಯಾವುದೇ ಕಾರಣಕ್ಕೂ ತಿನ್ನಲೇಬಾರದು. ಹಾಗಾದ್ರೆ ಅವರು ಯಾರು ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ.

1 Min read
Author : Mahmad Rafik
Published : Sep 23 2024, 09:12 AM IST
Share this Photo Gallery
  • FB
  • TW
  • Linkdin
  • Whatsapp
16
ಬದನೆಕಾಯಿ ಪಲ್ಯ

ಬದನೆಕಾಯಿ ಪಲ್ಯ

ಬದನೆಕಾಯಿ ಪಲ್ಯನ ಹೇಗೆ ಮಾಡಿದ್ರೂ ಅದರ ರುಚಿ ಅದ್ಭುತ. ಅದರಲ್ಲೂ ನಾಟಿ ಬದನೆಕಾಯಿ ರುಚಿ ಅಂತೂ ಅಸಾಧಾರಣ. ಅದಕ್ಕೇನೇ ಬಹಳಷ್ಟು ಜನ ವಾರಕ್ಕೊಮ್ಮೆಯಾದ್ರೂ ಬದನೆಕಾಯಿ ಪಲ್ಯ ಮಾಡಿ ತಿಂತಾರೆ. ಆದ್ರೆ ಈ ತರಕಾರಿ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬದನೆಕಾಯಿ

ಬದನೆಕಾಯಿ

ಬದನೆಕಾಯಿ ಪಲ್ಯ ತಿಂದ್ರೆ ಜೀರ್ಣಕ್ರಿಯೆ ಸಮಸ್ಯೆ ಕಾಡುತ್ತೆ. ಅನಿಲ, ಆಮ್ಲೀಯತೆ ಸಮಸ್ಯೆಗಳನ್ನ ಬದನೆಕಾಯಿ ಇನ್ನಷ್ಟು ಹೆಚ್ಚಿಸುತ್ತೆ. ಈಗಾಗಲೇ ಮಳೆಗಾಲದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆ ಸೂಕ್ಷ್ಮವಾಗಿರುತ್ತೆ.

36
ರಕ್ತಹೀನತೆ

ರಕ್ತಹೀನತೆ

ದೇಹದಲ್ಲಿ ರಕ್ತ ಕಡಿಮೆ ಇರುವವರು ಕೂಡ ಬದನೆಕಾಯಿಯನ್ನ ತಿನ್ನಲೇಬಾರದು. ಯಾಕಂದ್ರೆ ಬದನೆಕಾಯಿಯಲ್ಲಿರುವ ಕೆಲವು ಅಂಶಗಳು ನಮ್ಮ ದೇಹದಲ್ಲಿ ಕಬ್ಬಿಣಾಂಶ ಹೀರಿಕೊಳ್ಳುವುದನ್ನ ಕಡಿಮೆ ಮಾಡುತ್ತೆ.

46
ಅಲರ್ಜಿ

ಅಲರ್ಜಿ

ಕೆಲವರಿಗೆ ಬದನೆಕಾಯಿ ಅಲರ್ಜಿ ಇರುತ್ತೆ. ಬದನೆಕಾಯಿಯಲ್ಲಿರುವ 'ಸೋಲನೈನ್' ಎಂಬ ಅಂಶ ಅಲರ್ಜಿಗೆ ಕಾರಣವಾಗುತ್ತೆ. ಬದನೆಕಾಯಿ ತಿಂದ ಮೇಲೆ ಚರ್ಮದ ಮೇಲೆ ತುರಿಕೆ, ಮುಖ ಅಥವಾ ಗಂಟಲು ಊದಿಕೊಳ್ಳುವುದು, ಉಸಿರಾಟದ ತೊಂದರೆ ಅಥವಾ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತೆ.

56
ಬದನೆಕಾಯಿ

ಬದನೆಕಾಯಿ

ಕಿಡ್ನಿ ಸಮಸ್ಯೆ ಇರುವವರು ಬದನೆಕಾಯಿಯನ್ನ ತಿನ್ನಲೇಬಾರದು. ಯಾಕಂದ್ರೆ ಬದನೆಕಾಯಿಯಲ್ಲಿ ಆಕ್ಸಲೇಟ್ ಎಂಬ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತೆ. ಇದು ಕಿಡ್ನಿಯಲ್ಲಿ ಕಲ್ಲುಗಳನ್ನ ಉಂಟುಮಾಡುತ್ತೆ.

66
ಸಂಧಿವಾತ

ಸಂಧಿವಾತ

ಮೊಣಕಾಲು ನೋವು, ಕಾಲು ನೋವು, ಕೀಲು ನೋವಿನಿಂದ ಬಳಲುತ್ತಿರುವವರು ಟೊಮೆಟೊ, ಆಲೂಗಡ್ಡೆ, ಮೆಣಸಿನಕಾಯಿ, ಬದನೆಕಾಯಿ ಈ ರೀತಿ ತರಕಾರಿಗಳಿಂದ ದೂರವಿರಬೇಕು. ಈ ತರಕಾರಿಗಳಲ್ಲಿ ಸೋಲನೈನ್ ಎಂಬ ಅಂಶ ಇರುತ್ತೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
 
1st TEST • PAK vs SL 2026
Live
PAKPAK
(76.0 ov)314/5
SLSL
-
Day 2 - Session 1
Schedule ›
9th T10 • ABDT10
YASLYASL
Tue, 10 Nov, 2026
UNTUNT
07:15 pm
Match yet to begin.
Schedule ›
10th T10 • ABDT10
UABUAB
Tue, 10 Nov, 2026
EEEE
09:30 pm
Match yet to begin.
Schedule ›
8th T10 • ABDT10
Result
UNTUNT
84/1
RDCRDC
81/9
United Tigers beat Royal Desert Champions by 9 wickets
Schedule ›
7th T10 • ABDT10
Result
EEEE
108/5
ARACARAC
110/0
Arabian Aces beat Emirates Eagles by 10 wickets
Schedule ›
6th T10 • ABDT10
Result
ARACARAC
114/1
RDCRDC
112/6
Arabian Aces beat Royal Desert Champions by 9 wickets
Schedule ›
5th T10 • ABDT10
Result
UNTUNT
126/6
UABUAB
101/4
United Tigers won by 25 runs
Schedule ›
4th T10 • ABDT10
Result
YASLYASL
117/4
EEEE
115/4
Yas Lions beat Emirates Eagles by 6 wickets
Schedule ›
11th T10 • ABDT10
RDCRDC
Wed, 11 Nov, 2026
UABUAB
07:15 pm
Match yet to begin.
Schedule ›
12th T10 • ABDT10
ARACARAC
Wed, 11 Nov, 2026
YASLYASL
09:30 pm
Match yet to begin.
Schedule ›
3rd T10 • ABDT10
Result
UNTUNT
140/6
ARACARAC
89/9
United Tigers beat Arabian Aces by 51 runs
Schedule ›
2nd T10 • ABDT10
Result
RDCRDC
109/7
EEEE
125/2
Emirates Eagles beat Royal Desert Champions by 16 runs
Schedule ›
1st T10 • ABDT10
Result
UABUAB
121/3
YASLYASL
120/3
UAE Bulls beat Yas Lions by 7 wickets
Schedule ›
2nd ODI • NZ vs IND 2026
Result
NZNZ
134
INDIND
113/7
IND won by 4 runs (DLS method)
Schedule ›
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
3rd ODI • NZ vs IND 2026
Rain Delay
NZNZ
-
INDIND
-
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
1st ODI • AUS vs ENG 2026
AUSAUS
Fri, 13 Nov, 2026
ENGENG
09:00 am
Match yet to begin.
Schedule ›
13th T10 • ABDT10
UNTUNT
Fri, 13 Nov, 2026
EEEE
05:00 pm
Match yet to begin.
Schedule ›
14th T10 • ABDT10
RDCRDC
Fri, 13 Nov, 2026
YASLYASL
07:15 pm
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
2nd ODI • AUS vs ENG 2026
AUSAUS
Sun, 15 Nov, 2026
ENGENG
09:00 am
Match yet to begin.
Schedule ›
2nd TEST • SL vs PAK 2026
PAKPAK
Tue, 17 Nov, 2026
SLSL
10:30 am
Match yet to begin.
Schedule ›
3rd ODI • AUS vs ENG 2026
AUSAUS
Wed, 18 Nov, 2026
ENGENG
09:00 am
Match yet to begin.
Schedule ›
Latest Videos
Recommended Stories
Recommended image1
ಬೆಳಗ್ಗೆ 6 ರಿಂದ ಮಧ್ಯಾಹ್ನ 12 ನಡುವೆಯೇ ಹೃದಯಾಘಾತ ಏಕೆ ಸಂಭವಿಸುತ್ತೆ? ಇದರ ಹಿಂದಿನ ಕಾರಣ ತಿಳಿದರೆ ನೀವು ಪಾರು!
Recommended image2
2 ಖರ್ಜೂರವನ್ನು 2 ತಿಂಗಳು ತಿನ್ನಿ, ನಂತರ ನೋಡಿ ಅದರ ಮ್ಯಾಜಿಕ್! ದೇಹದಲ್ಲಿ ಅದ್ಭುತ ಪರಿಣಾಮ
Recommended image3
ಮಾಲಿನ್ಯ ಗಾಳಿ ಮೆದುಳಿನ ಮೇಲೂ ಪರಿಣಾಮ? ನೆನಪಿನ ಶಕ್ತಿ, ಆಲೋಚನಾ ಸಾಮರ್ಥ್ಯಕ್ಕೆ ಕಾದಿದೆ ಅಪಾಯ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved