Samantha ಯಿಂದ Sonam Kapoorವರೆಗೆ Diabetes ಹೊಂದಿರುವ ಸ್ಟಾರ್ಸ್!
ಡಯಾಬಿಟಿಸ್ (Diabetes), ಮಧುಮೇಹ ಈಗ ಒಂದು ಕಾಮನ್ ಕಾಯಿಲೆಯಾಗಿದೆ. ಕೆಲವರ ಲೈಫ್ ಸ್ಟೈಲ್ ಇದಕ್ಕೆ ಕಾರಣವಾದರೆ ಇನ್ನು ಕೆಲವರಲ್ಲಿ ಇದು ಅನುವಂಶಿಕ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ರೋಗವನ್ನು ಹೊಂದಿದ್ದಾರೆ. ಹಲವು ಸಿನಿಮಾ ನಟನಟಿಯರು ಸಹ ಈ ರೋಗದಿಂದ ಬಳಲುತ್ತಿದ್ದಾರೆ. ಡಯಾಬಿಟಿಸ್ ರೋಗವಿದ್ದು ನಾರ್ಮಲ್ ಲೈಫ್ ನಡೆಸುತ್ತಿರುವ ಸೆಲಬ್ರೆಟಿಗಳು ಯಾರಾರು ನೋಡಿ.
ಸಮಂತಾ ರುತ್ ಪ್ರಭು -
ಸೌತ್ ಚೆಲುವೆ ದಿ ಫ್ಯಾಮಿಲಿ ಮ್ಯಾನ್ 2 ಸ್ಟಾರ್, ಸಮಂತಾ ರುತ್ ಪ್ರಭು ಅವರು 2013 ರಿಂದ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಆದಾಗ್ಯೂ, ಅವರು ಭಾರತದಲ್ಲಿನ ಫಿಟೆಸ್ಟ್ ನಟಿಯರಲ್ಲಿ ಒಬ್ಬರಾಗಲು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ.
Image: Sonam Kapoor/Instagram
ಸೋನಮ್ ಕಪೂರ್ -
ಭಾರತದ ಸ್ಟೈಲ್ ಐಕಾನ್ ಸೋನಮ್ ಕಪೂರ್‌ಗೆ ಟೈಪ್-1 ಡಯಾಬಿಟಿಸ್ ಪತ್ತೆಯಾದಾಗ ಕೇವಲ 17 ವರ್ಷ. ಆನುವಂಶಿಕವಾಗಿ ಬಂದಿರುವ ಈ ಕಾಯಿಲೆ ಅವರ ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಅನ್ನು ಕಡಿಮೆ ಉತ್ಪಾದಿಸಲು ಕಾರಣವಾಗಿದೆ. ಸೋನಂ ಕಪೂರ್ ಕಾಯಿಲೆಯಿಂದ ಜೀವನವನ್ನು ಸಾಮಾನ್ಯಗೊಳಿಸುವಲ್ಲಿ ಪ್ರಭಲ ಧ್ವನಿಯಾಗಿ ಮುಂದುವರೆದಿದ್ದಾರೆ.
விக்ரம் படத்தின் ஷூட்டிங் பிப்ரவரி மாதம் சென்னையில் தொடங்கி மே அல்லது ஜூன் மாதத்தில் நிறைவடையும் என எதிர்பார்க்கப்படுகிறது. அதேபோல் செப்டம்பரில் படத்தை திரையிட திட்டமிடப்பட்டுள்ளதாகவும் தகவல்கள் வெளியாகியுள்ளன.
ಕಮಲ್ ಹಾಸನ್ -
ಕಮಲ್ ಹಾಸನ್ ಅವರಿಗೂ ಟೈಪ್-1 ಮಧುಮೇಹ ಇರುವುದು ಪತ್ತೆಯಾಗಿದೆ. ಸೌತ್ ಸೂಪರ್‌ಸ್ಟಾರ್ 67 ವರ್ಷ ವಯಸ್ಸಿನವರಾಗಿದ್ದರೂ ಇನ್ನೂ ಫಿಟ್ ಆಗಿದ್ದಾರೆ. ವರದಿಯ ಪ್ರಕಾರ, ಅವರ ತಾಯಿ ಕೂಡ ಜೀವನದುದ್ದಕ್ಕೂ ದೀರ್ಘಕಾಲದ ಮಧುಮೇಹದಿಂದ ಬಳಲುತ್ತಿದ್ದರು.
John Abraham: When John had a lip-locking scene with his co-star Shruti Haasan in the movie 'Welcome Back' he refused to do it. According to a report in Mumbai Mirror as reasoned by the director, "A fresh jodi takes time to develop a comfort level. John did not want any kissing or steamy scenes so we have settled for a romantic song". It seems the steamy hot guy has become a sober man now. Sigh!
ಫವಾದ್ ಖಾನ್ -
17 ನೇ ವಯಸ್ಸಿನಲ್ಲಿ, ಪಾಕಿಸ್ತಾನಿ ಹಾರ್ಟ್‌ಥ್ರೋಬ್ ನಟ ಫವಾದ್ ಖಾನ್‌ಗೆ ಟೈಪ್-1 ಮಧುಮೇಹ ಇರುವುದು ಪತ್ತೆಯಾಯಿತು. ಅವರ ವೈದ್ಯರ ಪ್ರಕಾರ, ನಟರಿಗೆ ಈ ಕಾಯಿಲೆಯು ಆಟೋಇಮ್ಯೂನ್ ಅಸ್ವಸ್ಥತೆಯಿಂದ ಅಭಿವೃದ್ಧಿಗೊಂಡಿತು.
ನಿಕ್ ಜೋನಾಸ್ -
ಪ್ರಿಯಾಂಕಾ ಚೊಪ್ರಾರ ಪತಿ ಪಾಪ್ ಸಿಂಗರ್ ನಿಕ್ ಜೋನಾಸ್ ಕೇವಲ 13 ವರ್ಷ ವಯಸ್ಸಿನವರಾಗಿದ್ದ ಟೈಪ್ 1 ಡಯಾಬಿಟಿಸ್ ಪತ್ತೆಯಾಯಿತು. ಇವರು ಮಧುಮೇಹದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸಾಕಷ್ಟು ಯಶಸ್ವಿ ಜೀವನವನ್ನು ಹೊಂದಲು ಪ್ರಯತ್ನಿಸುತ್ತಿದ್ದಾರೆ.
ಸುಧಾ ಚಂದ್ರನ್ -
ನಟಿ ಮತ್ತು ನೃತ್ಯಗಾರ್ತಿ, ಸುಧಾ ಚಂದ್ರನ್ ಅವರ ಜೀವನ ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದೆ. ಸ್ವಲ್ಪ ಸಮಯದ ಹಿಂದೆ, ಅವರು ತನಗೆ ಮಧುಮೇಹವಿದೆ ಎಂದು ಹಂಚಿಕೊಂಡರು, ಆದರೆ ಅವರ ಆಹಾರ ಮತ್ತು ಜೀವನಶೈಲಿಯ ಬಗ್ಗೆ ಗಮನಹರಿಸುವ ಮೂಲಕ ಅದನ್ನು ನಿಯಂತ್ರಣದಲ್ಲಿಟ್ಟು ಕೊಂಡಿದ್ದಾರೆ.
Indian celebrities with Diabetes
ಗೌರವ್ ಕಪೂರ್ -
ಕಿರುತೆರೆಯ, ನಿರೂಪಕ ಮತ್ತು ನಟ ಗೌರವ್ ಕಪೂರ್ ಅವರು ತಮ್ಮ 22 ನೇ ವಯಸ್ಸಿನಲ್ಲಿ ಮಧುಮೇಹ ರೋಗದ ಬಗ್ಗೆ ಕಂಡುಕೊಂಡರು. 25 ರ ಹೊತ್ತಿಗೆ, ಅವರು ಅಪಘಾತದ ನಂತರ ಇನ್ಸುಲಿನ್ ತೆಗೆದುಕೊಳ್ಳಲು ಪ್ರಾರಂಭಿಸಿದರು. ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಗೌರವ್ ಒಬ್ಬರು.