Asianet Suvarna News Asianet Suvarna News
765 results for "

ಆನ್‌ಲೈನ್‌

"
Ready for Virtual Rallies if EC Asks says Union Minister Gajendra Shekhawat dplReady for Virtual Rallies if EC Asks says Union Minister Gajendra Shekhawat dpl

Election Campaign: ಅಗತ್ಯಬಿದ್ದರೆ ಆನ್‌ಲೈನ್‌ ಚುನಾವಣಾ ರ‍್ಯಾಲಿಗೆ ಸಿದ್ಧ ಎಂದ ಬಿಜೆಪಿ

  • ಅಗತ್ಯದ್ದರೆ ಆನ್‌ಲೈನ್‌ ಚುನಾವಣಾ ರ‍್ಯಾಲಿಗೆ ಸಿದ್ಧ ಎಂದ ಬಿಜೆಪಿ
  • ಕೋವಿಡ್‌ 3ನೇ ಅಲೆ ಭೀತಿ ಹಿನ್ನೆಲೆ
  • ಐದೂ ರಾಜ್ಯಗಳಲ್ಲಿ ವರ್ಚುವಲ್‌ ರಾರ‍ಯಲಿ ಸುಳಿವು

India Dec 30, 2021, 5:00 AM IST

Lenovo plan to unveil laptop with a built in Tablet pictures leaked in social MediaLenovo plan to unveil laptop with a built in Tablet pictures leaked in social Media

Lenovo Laptop: ಇನ್‌ಬಿಲ್ಟ್ ಟ್ಯಾಬ್ ಇರುವ ಹೊಸ ಲೆನೋವೋ ಲ್ಯಾಪ್‌ಟ್ಯಾಪ್?!

*ಟ್ಯಾಬ್‌ ಹೊಂದಿರುವ ಲೆನೋವೋ ಲ್ಯಾಪ್‌ಟ್ಯಾಪ್ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆ
*ಬಳಕೆದಾರರಿಗೆ ತ್ವರಿತವಾಗಿ ಶಾರ್ಟ್‌ಕಟ್ಸ್ ಮತ್ತು ಆಪ್‌ ಅಕ್ಸೆಸ್ ಪಡೆಯಲು ಸಾಧ್ಯವಾಗಲಿದೆ
*ಟ್ವಿಟರ್‌ನಲ್ಲಿ ಹೊಸ ಮಾದರಿಯ ಟ್ಯಾಬ್ ಸಹಿತ ಲೆನೋವೋ ಲ್ಯಾಪ್‌ಟ್ಯಾಪ್ ಚಿತ್ರಗಳನ್ನು ಷೇರ್ ಮಾಡಲಾಗಿದೆ.
 

GADGET Dec 28, 2021, 8:05 PM IST

PM Modi Pariksha Pe Charcha 2022 online Registration start from December 28thPM Modi Pariksha Pe Charcha 2022 online Registration start from December 28th

Pariksha Pe Charcha 2022: ಮೋದಿ ಜತೆ ಮಾತನಾಡ ಬಯಸುವ ವಿದ್ಯಾರ್ಥಿಗಳಿಗೆ ಡಿ.28 ರಿಂದ ನೋಂದಣಿ

  • ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ್ಕೆ ಡಿ.28 ರಿಂದ ಆನ್‌ಲೈನ್‌ ನೋಂದಣಿ ಅರಂಭ
  • ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ನೋಂದಣಿ ಮಾಡಿಕೊಳ್ಳಲು ಅವಕಾಶ
  • ಜನವರಿ 20 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನ

Education Dec 27, 2021, 7:15 PM IST

70 Percent of Children Good by to Education in Covid Time snr70 Percent of Children Good by to Education in Covid Time snr

ಕೋವಿಡ್‌ ವೇಳೆ ಶೇ.70ರಷ್ಟು ಮಕ್ಕಳು ಓದಿಗೆ ಗುಡ್‌ಬೈ

  • ಕೋವಿಡ್‌ ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ಶಾಲೆಗಳು ಮುಚ್ಚಿದ್ದರಿಂದ ಶೇ.70 ರಷ್ಟುಮಕ್ಕಳು ಆನ್‌ಲೈನ್‌ ಸೇರಿದಂತೆ ಯಾವುದೇ ರೀತಿಯಲ್ಲೂ ಕಲಿಕೆಯಲ್ಲಿ ಪಾಲ್ಗೊಂಡಿಲ್ಲ
  • ಬಹಳಷ್ಟುಮಕ್ಕಳು ಓದು ಬರಹದಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ

Education Dec 11, 2021, 8:15 AM IST

Obscene video Appeared  during online class in Bengaluru Private School  snrObscene video Appeared  during online class in Bengaluru Private School  snr

Online Class : ಆನ್‌ಲೈನ್‌ ಕ್ಲಾಸಲ್ಲಿ ಅಶ್ಲೀಲ ವಿಡಿಯೋ! ಲಿಂಕ್‌ ಅಪ್‌ಲೋಡ್‌

  •  ಆನ್‌ಲೈನ್‌ ಕ್ಲಾಸಲ್ಲಿ ಅಶ್ಲೀಲ ವಿಡಿಯೋ! ಲಿಂಕ್‌ ಅಪ್‌ಲೋಡ್‌
  •  ವಿದ್ಯಾರ್ಥಿನಿಯೊಬ್ಬಳ ಲಾಗಿನ್‌ನಿಂದ ಲಿಂಕ್‌ ಅಪ್‌ಲೋಡ್‌
  • ಯಾವುದೇ ದೂರು ನೀಡದ ಶಾಲೆ -ವಿಷಯವನ್ನು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಗಮನಕ್ಕೆ ತಂದ ಕೆಲ ಪೋಷಕರು

Karnataka Districts Nov 30, 2021, 9:33 AM IST

Steps to change photo address phone number in Aadhaar card online anuSteps to change photo address phone number in Aadhaar card online anu

Aadhar card update: ಆನ್‌ಲೈನ್‌ನಲ್ಲಿ ಫೋಟೋ, ವಿಳಾಸ, ಮೊಬೈಲ್‌ ಸಂಖ್ಯೆ ಬದಲಾಯಿಸೋದು ಹೇಗೆ?

ಆನ್‌ಲೈನ್‌ನಲ್ಲಿ ಆಧಾರ್‌ ಕಾರ್ಡ್‌ನಲ್ಲಿರೋ ಫೋಟೋ, ವಿಳಾಸ ಹಾಗೂ ಮೊಬೈಲ್‌ ಸಂಖ್ಯೆ ಬದಲಾಯಿಸೋದು ಹೇಗೆ ಎಂಬ ಮಾಹಿತಿಯನ್ನು ಇಲ್ಲಿ ಹಂತ ಹಂತವಾಗಿ ನೀಡಲಾಗಿದೆ. 

BUSINESS Nov 26, 2021, 5:20 PM IST

Online Application for DL Users find it difficult to apply  hlsOnline Application for DL Users find it difficult to apply  hls
Video Icon

Online Application for DL: LLR ಗೆ ಆನ್‌ಲೈನ್‌ ಅರ್ಜಿ, ಅರ್ಥವಾಗದೇ ಜನರ ಪರದಾಟ

ವೆಹಿಕಲ್ ಲೈಸೆನ್ಸ್‌ಗೆ RTO ದಲ್ಲಿ ಅರ್ಜಿ ಸಲ್ಲಿಸುವುದು ಬೇಡ. ಇನ್ಮುಂದೆ ಎಲ್ಲವೂ ಆನ್‌ಲೈನ್ ಎಂದು ಸರ್ಕಾರ ಹೇಳುತ್ತಿದೆ. ಆದರೆ ಆನ್‌ಲೈನ್ ಅರ್ಜಿ ಸಲ್ಲಿಸುವುದು ದೊಡ್ಡ ತಲೆನೋವು ಅಂತಿದ್ಧಾರೆ ಜನ. ಅರ್ಜಿ ಸಲ್ಲಿಸಲು ಅಡೆತಡೆಗಳಿವೆ. 

Automobile Nov 23, 2021, 10:14 AM IST

Supreme Court rejects the plea to conduct CBSE ICSE  exams via hybrid mode snrSupreme Court rejects the plea to conduct CBSE ICSE  exams via hybrid mode snr

CBSE,ICSE ಕ್ಲಾಸ್‌ ಹೈಬ್ರಿಡ್‌ ಪರೀಕ್ಷೆಗೆ ಅನುಮತಿ ಇಲ್ಲ

  • CBSE,ICSE 10, 12ನೇ ತರಗತಿಗಳ ಪರೀಕ್ಷೆಗೆ ಹೈಬ್ರಿಡ್‌  ವಿಧಾನ
  •   ಹೈಬ್ರಿಡ್‌ (ಆಫ್‌ಲೈನ್‌ ಮತ್ತು ಆನ್‌ಲೈನ್‌) ವಿಧಾನದಲ್ಲಿ ನಡೆಸುವಂತೆ ನಿರ್ದೇಶಿಸಲು ಕೋರಿದ್ದ ಅರ್ಜಿ  ವಜಾ

Education Nov 19, 2021, 10:56 AM IST

Krishi Mela in GKVK bengaluru attracted 8 lakh people 38 lakh watch online mnjKrishi Mela in GKVK bengaluru attracted 8 lakh people 38 lakh watch online mnj

ಕೃಷಿಮೇಳಕ್ಕೆ ತೆರೆ: 8 ಲಕ್ಷ ಮಂದಿ ಭೇಟಿ, ಆನ್‌ಲೈನ್‌ನಲ್ಲೂ 38 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ!

*ಲಕ್ಷಾಂತರ ಜನರ ವೀಕ್ಷಣೆಗೆ ಸಾಕ್ಷಿಯಾಗಿದ್ದ ಕೃಷಿಮೇಳಕ್ಕೆ ಭಾನುವಾರ ತೆರೆ 
*ಕೃಷಿಮೇಳದಲ್ಲಿ ಒಟ್ಟು 4.25 ಕೋಟಿ ರು. ವಹಿವಾಟು
*ಕಡಕ್‌ನಾಥ್‌ ಕೋಳಿ ಖರೀದಿ : ಹಲಸಿನ ಸಸಿಗೆ ಬೇಡಿಕೆ!
*ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಜನರ ಆಸಕ್ತಿ
 

Karnataka Districts Nov 15, 2021, 12:48 AM IST

Student BMTC Pass Will distribute From November 14 snrStudent BMTC Pass Will distribute From November 14 snr

ವಿದ್ಯಾರ್ಥಿಗಳಿಗೆ ಬಿಎಂಟಿಸಿ ಪಾಸ್‌ ವಿತರಣೆ : ಇಲ್ಲಿದೆ ಮಾಹಿತಿ

  • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್‌ ಪಾಸ್‌
  • ಬಸ್‌ ಪಾಸ್‌ಗಳನ್ನು ನ.14ರಿಂದ ವಿತರಿಸಲಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

Karnataka Districts Nov 13, 2021, 8:31 AM IST

Youths addicted to games more than sexYouths addicted to games more than sex

Not Sex, ಯುವಕರು ಹೆಚ್ಚು ಅಡಿಕ್ಟ್ ಆಗಿರೋದು ಈ ವಿಷಯಕ್ಕಂತೆ!

ವೈವಾಹಿಕ ಸಂಬಂಧದಲ್ಲಿ ಸೆಕ್ಸಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಇದು ಸಂಬಂಧವನ್ನು ಸ್ಟ್ರಾಂಗ್ ಮಾಡಲು ಸಹಾಯ ಮಾಡುತ್ತದೆ ಎಂದು ಸಹ ಹೇಳಲಾಗುತ್ತದೆ. ಜೊತೆಗೆ ಪುರುಷರು ಅಥವಾ ಯುವ ಜನಾಂಗ ತಮ್ಮ ಹೆಚ್ಚಿನ ಸಮಯ ಸೆಕ್ಸ್ ಬಗ್ಗೆ ಯೋಚನೆ ಮಾಡುತ್ತಾ, ಅಥವಾ ಲೈಂಗಿಕ ಬಯಕೆ (sexual desire)  ಈಡೇರಿಸುವತ್ತ ಹೆಚ್ಚು ಒಲವು ತೋರಿಸುತ್ತಾರೆಂದೂ ಹೇಳುತ್ತಾರೆ. ಆದರೆ, ಇವಲ್ಲವಕ್ಕೂ ವಿಭಿನ್ನವೆನ್ನುವಂತೆ ಯುವಕರ ಸೆಕ್ಸ್‌ಗಿಂತಲೂ ಮತ್ತೊಂದು ವಿಷಯಕ್ಕೆ ಹೆಚ್ಚು ಮಹತ್ವ ಕೊಡತ್ತಾರಂತೆ! ಏನದು?

relationship Nov 12, 2021, 4:05 PM IST

CM Basavaraj Bommai BS Yediyurappa attended BJP Meeting via online snrCM Basavaraj Bommai BS Yediyurappa attended BJP Meeting via online snr

ಬಿಜೆಪಿ ಸಭೆಗೆ ಆನ್‌ಲೈನ್‌ನಲ್ಲೇ ಸಿಎಂ, ಬಿಎಸ್‌ವೈ ಹಾಜರು

  •  ಭಾನುವಾರ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
  • ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಪಕ್ಷದ ರಾಜ್ಯ ಘಟಕದ ಅಪೇಕ್ಷಿತ ಮುಖಂಡರು ಬೆಂಗಳೂರಿನಿಂದ ವೆಬೆಕ್ಸ್‌ ಮೂಲಕ ಭಾಗವಹಿಸಿದ್ದರು

Politics Nov 8, 2021, 6:40 AM IST

Kerala Man Gets Valid Passport Along With Cover  snrKerala Man Gets Valid Passport Along With Cover  snr

ಅಮೇಜಾನ್‌ನಲ್ಲಿ ಕವರ್ ಆರ್ಡರ್‌ ಮಾಡಿದ್ರೆ ಜೊತೆಗೆ ಸಿಕ್ತು ಪಾಸ್‌ಪೋರ್ಟ್

  • ಕೇರಳದ ವಯನಾಡಿನ ವ್ಯಕ್ತಿಯೋರ್ವರು ಆನ್‌ಲೈನ್‌ಲ್ಲಿ ಪಾಸ್‌ಪೋರ್ಟ್ ಕವರ್ ಆರ್ಡರ್
  • ಅದರ ಜೊತೆಗೆ ಪಾಸ್‌ಪೋರ್ಟ್ ಸಹ  ಕಳುಹಿಸಲಾಗಿದೆ. 

India Nov 6, 2021, 6:37 AM IST

Cyber Fraudsters Cheat to House Owners in Online at Bengalurru grgCyber Fraudsters Cheat to House Owners in Online at Bengalurru grg

ಮನೆ ಮಾಲೀಕರೇ ಎಚ್ಚರ: ಬಾಡಿಗೆದಾರರ ನೆಪದಲ್ಲಿ ಆನ್‌ಲೈನ್‌ನಲ್ಲಿ ಧೋಖಾ..!

ಆನ್‌ಲೈನ್‌ನಲ್ಲಿ(Online) ಮನೆ ಬಾಡಿಗೆ ಜಾಹೀರಾತು ನೀಡಿ ವ್ಯವಹರಿಸುವ ಮುನ್ನ ಮನೆ ಮಾಲೀಕರು(House Owners) ಎಚ್ಚರಿಕೆ ವಹಿಸುವುದು ಒಳಿತು. ಮನೆ ಬಾಡಿಗೆ ಪಡೆಯುವ ನೆಪದಲ್ಲಿ ಮಾಲೀಕರಿಗೆ ಟೋಪಿ ಹಾಕಿ ಸೈಬರ್‌ ವಂಚಕರು ಹಣ ದೋಚಿರುವ ಪ್ರತ್ಯೇಕ ಮೂರು ಪ್ರಕರಣಗಳು ವರದಿಯಾಗಿವೆ.
 

CRIME Nov 4, 2021, 9:14 AM IST

Dream 11 suspends operations in Karnataka after FIR against founders podDream 11 suspends operations in Karnataka after FIR against founders pod

Dream11, ದೇಶದ ನಂ.1 ಗೇಮಿಂಗ್‌ ಆ್ಯಪ್‌ ಇನ್ನು ಕರ್ನಾಟಕದಲ್ಲಿ ಬಂದ್!

* ಆನ್‌ಲೈನ್‌ ಜೂಜು ಆ್ಯಪ್‌ ಡ್ರೀಮ್‌-11 ಬಂದ್‌

* ಬೆಂಗಳೂರಲ್ಲಿ ಕೇಸ್‌ ಬೆನ್ನಲ್ಲೇ ಸೇವೆ ಸ್ಥಗಿತ

* ದೇಶದ ನಂ.1 ಗೇಮಿಂಗ್‌ ಆ್ಯಪ್‌ ಇನ್ನು ಕರ್ನಾಟಕದಲ್ಲಿ ಸಿಗದು

state Oct 11, 2021, 7:47 AM IST