Asianet Suvarna News Asianet Suvarna News
4530 results for "

Lockdown

"
Karnataka Govt Should Extend Lockdown Beyond June 7 says Experts podKarnataka Govt Should Extend Lockdown Beyond June 7 says Experts pod

ಪಾಸಿಟಿವಿಟಿ 5%ಗಿಂತ ಕೆಳಗಿಳಿವವರೆಗೆ ಲಾಕ್‌ಡೌನ್‌ ಅನಿವಾರ್ಯ: ತಜ್ಞರು

* ಲಾಕ್ಡೌನ್‌ 1 ವಾರ ವಿಸ್ತರಿಸಿ

* ಪಾಸಿಟಿವಿಟಿ 5%ಗಿಂತ ಕೆಳಗಿಳಿವವರೆಗೆ ಲಾಕ್‌ಡೌನ್‌ ಅನಿವಾರ‍್ಯ: ತಜ್ಞರು

* ನಿತ್ಯ ಸೋಂಕು 5000ಕ್ಕೆ, ಸಾವಿನ ದರ 1%ಗೆ, ಪಾಸಿಟಿವಿಟಿ 5%ಗಿಂತ ಕೆಳಗೆ ಇಳಿಯಬೇಕು

* ಸೋಂಕು ಹೆಚ್ಚಿರುವೆಡೆ ಕಠಿಣ ನಿಯಮ ತನ್ನಿ

* ತಾಂತ್ರಿಕ ಸಮಿತಿಯಿಂದ ಸರ್ಕಾರಕ್ಕೆ ವರದಿ

state Jun 1, 2021, 7:20 AM IST

Karnataka Former CM HD Kumaraswamy Suggests Extending Lockdown hlsKarnataka Former CM HD Kumaraswamy Suggests Extending Lockdown hls
Video Icon

ಸಾವು-ನೋವು ಇನ್ನೂ ನಿಂತಿಲ್ಲ. ಲಾಕ್‌ಡೌನ್ ಮುಂದುವರೆಸಿ: ಎಚ್‌ಡಿಕೆ ಸಲಹೆ

ಲಾಕ್‌ಡೌನ್ ವಿಸ್ತರಣೆಗೆ ಮಾಜಿ ಸಿಎಂ ಕುಮಾರಸ್ವಾಮಿ ಒಲವು ತೋರಿಸಿದ್ದಾರೆ.

state May 31, 2021, 6:06 PM IST

Dakshina Kannada Lockdown Effect Monkeys Starve As Temple Remain Closed hlsDakshina Kannada Lockdown Effect Monkeys Starve As Temple Remain Closed hls
Video Icon

ಲಾಕ್ ಡೌನ್ ಪರಿಣಾಮ ಆಹಾರವಿಲ್ಲದೇ ದೇಗುಲದ ಅಂಗಳದಲ್ಲಿ ಮಂಗಗಳ ನರಳಾಟ

ಲಾಕ್‌ಡೌನ್ ಪರಿಣಾಮ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಶ್ರೀಕ್ಷೇತ್ರ ಕಾರಿಂಜೇಶ್ವರ ದೇಗುಲದಲ್ಲಿ  ಮಂಗಗಳು ಆಹಾರವಿಲ್ಲದೇ ನರಳಾಡುತ್ತಿವೆ. 

Karnataka Districts May 31, 2021, 5:40 PM IST

Karnataka Experts Suggest Extension of Lockdown For 2 Weeks hlsKarnataka Experts Suggest Extension of Lockdown For 2 Weeks hls
Video Icon

ರಾಜ್ಯ ಸರ್ಕಾರದ ಕೈ ಸೇರಿದ ತಜ್ಞರ ವರದಿ, ಜೂ. 07 ರ ಬಳಿಕ ಲಾಕ್‌ಡೌನ್ ವಿಸ್ತರಣೆ..?

ಲಾಕ್‌ಡೌನ್ ಬಗ್ಗೆ ರಾಜ್ಯ ಸರ್ಕಾರದ ಕೈ ಸೇರಿದೆ ತಜ್ಞರ ವರದಿ. ಜೂನ್ 7 ರ ಬಳಿಕವೂ ಲಾಕ್‌ಡೌನ್ ಮುಂದುವರೆಸಿ, ಒಂದೆರಡು ವಾರ ಲಾಕ್‌ಡೌನ್ ಮುಂದುವರೆಸಿ ಎಂಬ ಸಲಹೆಯನ್ನು ತಜ್ಞರು ಕೊಟ್ಟಿದ್ದಾರೆ. 

state May 31, 2021, 5:25 PM IST

Mysuru Father Cycles 300 Km to Buy Medicine For Son hlsMysuru Father Cycles 300 Km to Buy Medicine For Son hls
Video Icon

ಮಗನಿಗೆ ಔಷಧಿ ತರಲು 280 ಕಿಮೀ, ಸತತ 3 ದಿನ ಸೈಕಲ್ ತುಳಿದ ಅಪ್ಪ

ಮಗನಿಗೆ ಔಷಧಿ ತರಲು 280 ಕಿಮೀ ಸೈಕಲ್ ತುಳಿದ ಅಪ್ಪ, ಸತತ ಮೂರು ದಿನಗಳ ಕಾಲ ಸೈಕಲ್ ತುಳಿದಿದ್ದಾರೆ, ಇಂತಹದ್ದೊಂದು ಮನಕಲಕುವ ಘಟನೆ ಮೈಸೂರು ಜಿಲ್ಲೆ ಗಾಣಿಗನಕೊಪ್ಪಲು ಗ್ರಾಮದಲ್ಲಿ ನಡೆದಿದೆ. 

state May 31, 2021, 4:59 PM IST

Lockdown Crisis NBF Distributes Food Kit Medical Kit to 600 Families hlsLockdown Crisis NBF Distributes Food Kit Medical Kit to 600 Families hls
Video Icon

ಲಾಕ್‌ಡೌನ್ ಸಂಕಷ್ಟ: NBF ವತಿಯಿಂದ 600 ಕುಟುಂಬಗಳಿಗೆ ಆಹಾರ, ಮೆಡಿಕಲ್ ಕಿಟ್ ವಿತರಣೆ

ಸಂಸದ ರಾಜೀವ್ ಚಂದ್ರಶೇಖರ್ ಹುಟ್ಟುಹಬ್ಬದ ಪ್ರಯುಕ್ತ, ನಮ್ಮ ಬೆಂಗಳೂರು ಫೌಂಡೇಶನ್ ಸುಮಾರು 600 ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ, ಮೆಡಿಕಲ್ ಕಿಟ್ ವಿತರಣೆ ಮಾಡಲಾಯಿತು.

state May 31, 2021, 4:25 PM IST

Cycle girl jyoti kumari paswan father dies of heart attack bihar mahCycle girl jyoti kumari paswan father dies of heart attack bihar mah

'ಅಪ್ಪಾ ಲವ್ ಯು ಅಪ್ಪಾ' ಸೈಕಲ್ ಗರ್ಲ್‌ ಜ್ಯೋತಿ ತಂದೆ ಹೃದಯಾಘಾತದಿಂದ ನಿಧನ

ಗಾಯಾಳು ತಂದೆಯನ್ನು ಸೈಕಲ್ ನಲ್ಲಿ ಕೂರಿಸಿಕೊಂಡು 1200  ಕಿಮೀ ಪ್ರಯಾಣಿಸಿದ್ದ ಬಾಲಕಿಗೆ ಆಘಾತವಾಗಿದೆ. ಆಕೆಯ ಅಪ್ಪ ಹೃದಯಾಘಾತದಿಂದ ನಿಧನರಾಗಿದ್ದಾರೆ.

India May 31, 2021, 3:21 PM IST

Labors Faces Food Problem During Lockdown in Hubballi grgLabors Faces Food Problem During Lockdown in Hubballi grg

ಲಾಕ್‌ಡೌನ್‌ ಎಫೆಕ್ಟ್‌: ತುತ್ತು ಅನ್ನಕ್ಕಾಗಿ ಸರದಿಯಲ್ಲಿ ನಿಂತ ಕಾರ್ಮಿಕರು

ನರಗುಂದದ ಯಲ್ಲಪ್ಪನ ಕಥೆಯಿದು. ಕಳೆದ ವರ್ಷ ಇವರು ಮಗಳ ಮದುವೆ ಮಾಡಿದ್ದರು. ಅತಿವೃಷ್ಟಿಗೆ ನಿರೀಕ್ಷಿತ ಬೆಳೆ ಬಾರದೆ ಸಾಲ ಹಾಗೆ ಉಳಿದುಬಿಟ್ಟಿದೆ. ದುಡಿಯಲೆಂದು ಹುಬ್ಬಳ್ಳಿಗೆ ಬಂದವರು ಕೆಲಸವಿಲ್ಲದೆ ರೈಲ್ವೆ ನಿಲ್ದಾಣದಲ್ಲಿ ಉಳಿದಿದ್ದಾರೆ. ಊಟ ಉಪಾಹಾರವನ್ನು ದಾನಿಗಳು ಯಾರಾದರೂ ತಂದು ಕೊಡುತ್ತಾರಾ ಎಂದು ದಿನವಿಡೀ ಕಾದು ಕುಳಿತಿರುತ್ತಾರೆ.
 

Karnataka Districts May 31, 2021, 3:16 PM IST

Lockdown Likely to Continue in Karnataka After June 7 snrLockdown Likely to Continue in Karnataka After June 7 snr

ರಾಜ್ಯದಲ್ಲಿ ಜೂ.7ರ ಬಳಿಕವೂ ಲಾಕ್‌ಡೌನ್ ಫಿಕ್ಸ್!?

  • ಕರುನಾಡಲ್ಲಿ ಲಾಕ್ ಡೌನ್ ಮತ್ತೆ ಫಿಕ್ಸ್..!?
  • ಸದ್ಯ ಜೂನ್ 7 ರವರೆಗೆ ಲಾಕ್‌ಡೌನ್ ಇದ್ದು ಬಳಿಕವೂ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿಸೋದು ಖಚಿತ
  • ಜೂನ್ 13 ರವರೆಗೂ ಕರುನಾಡಿಗೆ ಮತ್ತೆ ಬೀಗ ಬೀಳುವ ಸಾಧ್ಯತೆ ಇದೆ. 

state May 31, 2021, 3:04 PM IST

People Not Follow Lockdown Ruels in Raichur District grgPeople Not Follow Lockdown Ruels in Raichur District grg

ರಾಯಚೂರಲ್ಲಿ ಹೆಸರಿಗೆ ಸೀಮಿತ ಕಠಿಣ ಲಾಕ್‌ಡೌನ್‌

ಕೊರೋನಾ ಎರಡನೇ ಅಲೆ ಆರ್ಭಟಕ್ಕೆ ಬ್ರೇಕ್‌ ಹಾಕುವುದಕ್ಕಾಗಿ ಜಾರಿಗೊಂಡಿರುವ ಸಂಪೂರ್ಣ ಲಾಕ್‌ಡೌನ್‌ ದಿನೇ ದಿನೆ ಅರ್ಥ ಕಳೆದುಕೊಳ್ಳಲಾರಂಭಿಸುತ್ತಿದೆ.
 

Karnataka Districts May 31, 2021, 2:46 PM IST

Complete Lockdown Extended Till June 7th in Ballari District grgComplete Lockdown Extended Till June 7th in Ballari District grg

ಕೊರೋನಾ ಇನ್ನೂ ಹೋಗಿಲ್ಲ: ಎಚ್ಚರ ತಪ್ಪಿ​ದರೆ ಸೋಂಕು ಹೆಚ್ಚಳ ಭೀತಿ

ಜೂನ್‌ 7ರ ವರೆಗೆ ವಿಸ್ತರಿಸಿರುವ ಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೇ 31 ಹಾಗೂ ಜೂನ್‌ 1ರಂದು ಅಗತ್ಯ ವಸ್ತುಗಳ ಖರೀದಿಗಾಗಿ ಜಿಲ್ಲಾಡಳಿತ ಅವಕಾಶ ನೀಡಿದೆ. ಹಾಗಂತ ಮುಗಿಬಿದ್ದು ವ್ಯಾಪಾರ ನಡೆಸಿದರೆ ಕೊರೋನಾ ಸೋಂಕು ತಗುಲುವ ಅಪಾಯವಿದೆ ಎಂದು ಎಚ್ಚರಿಸಿರುವ ವೈದ್ಯಕೀಯ ವಲಯ, ಸಾಮಾಜಿಕ ಅಂತರದಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಮಾತ್ರ ಹೆಚ್ಚು ಸುರಕ್ಷಿತ ಎಂದು ಹೇಳಿದೆ.
 

Karnataka Districts May 31, 2021, 1:41 PM IST

Household works helps to reduce weight during Covid 19 lockdownHousehold works helps to reduce weight during Covid 19 lockdown

ಲಾಕ್ ಡೌನ್ ಎಫೆಕ್ಟ್: ತೂಕ ಹೆಚ್ಚಾಗಿದ್ರೆ ಮನೆಗೆಲಸ ಮಾಡಿ, ಕೊಬ್ಬು ಕರಗಿಸಿಕೊಳ್ಳಿ

ಮನೆಗೆಲಸ ಕೂಡ ದೇಹಕ್ಕೆ ಒಳ್ಳೆಯ ವ್ಯಾಯಾಮ. ಪ್ರತಿದಿನ ನಿರ್ದಿಷ್ಟ ಸಮಯ ಮನೆಗೆಲಸ ಮಾಡೋದ್ರಿಂದ ತೂಕ ಇಳಿಸಿಕೊಳ್ಳಬಹುದು.

Health May 31, 2021, 1:00 PM IST

Youths Started Agriculture due to Lockdown in Haveri grgYouths Started Agriculture due to Lockdown in Haveri grg

ಲಾಕ್‌ಡೌನ್‌ ಎಫೆಕ್ಟ್: ನೌಕರಿಗೆ ಗುಡ್‌ ಬೈ ಹೇಳಿ ಕೃಷಿಗೆ ಜೈ ಎಂದ ಯುವಕರು..!

ಜೀವನ ನಿರ್ವಹಣೆಗೆಂದು ನಗರ, ಪಟ್ಟಣ ಸೇರಿ ಅರೆಕಾಲಿಕ ಗುತ್ತಿಗೆ ಆಧಾರದಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದ ಯುವ ಸಮೂಹ ಮಹಾಮಾರಿ ಕೊರೋನಾ ಲಾಕ್‌ಡೌನ್‌ದಿಂದ ಸ್ವಂತ ಊರುಗಳಿಗೆ ಮರಳಿದ್ದು, ಹೀಗೆ ಊರಿಗೆ ವಾಪಸಾದ ಯುವಕರು ಕೃಷಿಯಲ್ಲಿ ಜೀವನ ರೂಪಿಸಿಕೊಂಡು ಇತರರಿಗೆ ಮಾದರಿಯಾಗುತ್ತಿದ್ದಾರೆ.
 

Karnataka Districts May 31, 2021, 11:59 AM IST

Karnataka Lockdown Extension if any to be decided on June 05 hlsKarnataka Lockdown Extension if any to be decided on June 05 hls
Video Icon

ಜೂನ್ 7 ರ ನಂತರ ಲಾಕ್‌ಡೌನ್ ವಿಸ್ತರಣೆಯೋ, ಅನ್‌ಲಾಕ್‌ ಆಗುತ್ತೋ? ಸರ್ಕಾರ ಹೇಳಿದ್ದಿದು

ಜೂನ್ 7 ಕ್ಕೆ ಸೆಮಿಲಾಕ್‌ಡೌನ್ ಮುಕ್ತಾಯಗೊಳ್ಳಲಿದೆ. ಮತ್ತೆ ಲಾಕ್‌ಡೌನ್ ವಿಸ್ತರಣೆಯಾಗುತ್ತದೆಯೋ, ಅಥವಾ ಅನ್‌ಲಾಕ್‌ ಮಾಡಲಾಗುತ್ತದೆಯೋ ಎಂಬ ಗೊಂದಲಕ್ಕೆ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ.

state May 31, 2021, 11:56 AM IST

Lockdown likely Continue in Kolar Due Covid Cases Increased in District snrLockdown likely Continue in Kolar Due Covid Cases Increased in District snr

ಕೋಲಾರ ಜಿಲ್ಲೆಯಲ್ಲಿ ತಗ್ಗದ ಸೋಂಕು : ಕಠಿಣ ಲಾಕ್‌ಡೌನ್‌ ಮುಂದುವರಿಕೆ?

  • ಕೋಲಾರ ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್‌ಗೂ ಕೊರೋನಾ ಸೋಂಕು ಜಗ್ಗುತ್ತಿಲ್ಲ
  • ಸರಣಿಯಂತೆ ಆಗುತ್ತಿರುವ ಸಾವುಗಳೂ ನಿಲ್ಲುತ್ತಿಲ್ಲ.
  • ಸೋಂಕಿನ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ತಗ್ಗದ ಕಾರಣ ಕಠಿಣ ಲಾಕ್‌ಡೌನ್‌ನ್ನು ಮತ್ತೇ ಮುಂದುವರೆಸುವ ಸಾಧ್ಯತೆ 

Karnataka Districts May 31, 2021, 11:48 AM IST