Asianet Suvarna News Asianet Suvarna News
459 results for "

ಗಂಗಾವತಿ

"
Photos of Srinivas Teertha Pooja in Anegondi in Koppal DistrictPhotos of Srinivas Teertha Pooja in Anegondi in Koppal District

ಗಂಗಾವತಿ: ಆನೆಗೊಂದಿಯಲ್ಲಿ ಶ್ರೀನಿವಾಸ ತೀರ್ಥರ ಆರಾಧನೆ, ಭಕ್ತರಿಂದ ಪೂಜೆ

ಗಂಗಾವತಿ(ಮೇ.13): ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ತಾಲೂಕಿನ ಆನೆಗೊಂದಿಯ ನವ ವೃಂದಾವನಗಡ್ಡೆಯಲ್ಲಿರುವ ಒಂಬತ್ತು ಯತಿವರೇಣ್ಯರಲ್ಲಿ ಒಬ್ಬರಾದ ಶ್ರೀನಿವಾಸ ತೀರ್ಥರ ಆರಾಧನೆ ಜರಗಿದೆ. ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ನವ ವೃಂದಾವನ ಗಡ್ಡೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದರ ಮೂಲಕ ಭಕ್ತರು ಪೂಜೆ ನೆರವೇರಿಸಿದರು. 

Karnataka Districts May 13, 2020, 10:49 AM IST

Srinivas Teertha Pooja in Navavrundavanagadde in Gangavati in Koppal DistrictSrinivas Teertha Pooja in Navavrundavanagadde in Gangavati in Koppal District

ನವ ವೃಂದಾವನಗಡ್ಡೆಯಲ್ಲಿ ಶ್ರೀನಿವಾಸ ತೀರ್ಥರ ಆರಾಧನೆ

ತಾಲೂಕಿನ ಆನೆಗೊಂದಿಯ ನವ ವೃಂದಾವನಗಡ್ಡೆಯಲ್ಲಿರುವ ಒಂಬತ್ತು ಯತಿವರೇಣ್ಯರಲ್ಲಿ ಒಬ್ಬರಾದ ಶ್ರೀನಿವಾಸ ತೀರ್ಥರ ಆರಾಧನೆ ಜರುಗಿತು. 
 

Karnataka Districts May 13, 2020, 7:48 AM IST

Gangavati People in anxiety Coronavirus Case in Kampli in  Ballari DistrictGangavati People in anxiety Coronavirus Case in Kampli in  Ballari District

ಗಂಗಾವತಿಯಿಂದ ಕಂಪ್ಲಿಗೆ ಆಟೋದಲ್ಲಿ ತೆರಳಿದ್ದವನಿಗೆ ಕೊರೋನಾ: ಆತಂಕದಲ್ಲಿ ಜನತೆ

ಕಳೆದ ಒಂದು ವಾರದ ಹಿಂದೆ ಗಂಗಾವತಿಯಿಂದ ಬಳ್ಳಾರಿ ಜಿಲ್ಲೆಯ ಕಂಪ್ಲಿಗೆ ತೆರಳಿದ್ದ ಕಾರ್ಮಿಕರೊಬ್ಬರಿಗೆ  ಕೊರೋನಾ ಸೊಂಕು ಧೖಢವಾಗಿದ್ದು, ಈ ವ್ಯಕ್ತಿಯನ್ನು ಅಟೋದಲ್ಲಿ  ಕರೆದುಕೊಂಡು ಹೋಗಿದ್ದ ಅಟೋ ಚಾಲಕನ್ನು ಕ್ವಾರಂಟೈನಲ್ಲಿದ್ದರಿಂದ ಈಗ ನಗರದ ಜನತೆ ಭಯದ ಭೀತಿಯಲ್ಲಿದ್ದಾರೆ.  
 

Karnataka Districts May 13, 2020, 7:28 AM IST

Labors went to Ballari to Maharashtra due to LockdownLabors went to Ballari to Maharashtra due to Lockdown

ಸುಡುಬಿಸಿಲಿನಲ್ಲೇ ಕಾಲ್ನಡಿಗೆ: ಮಹಾರಾಷ್ಟ್ರಕ್ಕೆ ಹೋಗೋ ಬದ್ಲು ಗಂಗಾವತಿಗೆ ಬಂದ ಕಾರ್ಮಿಕರು..!

ಲಾಕ್‌ಡೌನ್ ಹಿನ್ನಲೆಯಲ್ಲಿ ಯಾವುದೇ ವಾಹನಗಳ ಸೌಕರ್ಯ ಇಲ್ಲದೇ ಬಳ್ಳಾರಿಯಿಂದ ಮಹಾರಾಷ್ಟ್ರಕ್ಕೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದ ಮೂವರು ಕಾರ್ಮಿಕರು ದಾರಿ ತಪ್ಪಿಸಿಕೊಂಡು ಗಂಗಾವತಿಗೆ ಬಂದ ಘಟನೆ ಇಂದು(ಸೋಮವಾರ) ನಡೆದಿದೆ.

Karnataka Districts May 11, 2020, 2:27 PM IST

Woman Faces Money Probelm for Her Medical Treatment during Lockdown in GangavatiWoman Faces Money Probelm for Her Medical Treatment during Lockdown in Gangavati

ಲಾಕ್‌ಡೌನ್‌ ಎಫೆಕ್ಟ್‌: ದುಡಿಮೆಯೂ ಇಲ್ಲ, ದುಡ್ಡೂ ಇಲ್ಲ, ಗರ್ಭಕೋಶ ಚಿಕಿತ್ಸೆಗೆ ಬಡ ಮಹಿಳೆಯ ಪರದಾಟ

ಕಳೆದ ಎರಡು ತಿಂಗಳಿನಿಂದ ಕೊರೋನಾ ವೈರಸ್‌ನಿಂದಾಗಿ ಲಾಕ್‌ಡೌನ್‌ಗೊಂಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆ ಈಗ ಗರ್ಭಕೋಶ ಚಿಕಿತ್ಸೆಗೆ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾಳೆ.

Karnataka Districts May 10, 2020, 8:35 AM IST

Journalists help to Old Age Woman in Gangavati in Koppal District during LockdownJournalists help to Old Age Woman in Gangavati in Koppal District during Lockdown

ಮಾಶಾಸನ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದ ವೃದ್ಧೆ: ಸಹಾಯ ಹಸ್ತ ಚಾಚಿದ ಪತ್ರಕರ್ತರು..!

ಲಾಕ್‌ಡೌನ್‌ನಿಂದಾಗಿ ಕಳೆದೆರಡು ತಿಂಗಳಿನಿಂದ ಮಾಶಾಸನ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದ ವೃದ್ಧೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಮೀಡಿಯಾ ಕ್ಲಬ್ ಪದಾಧಿಕಾರಿಗಳು ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 
 

Karnataka Districts May 8, 2020, 12:35 PM IST

Gangavati People in anxiety for Unknown Person in Bus Stand in Koppal districtGangavati People in anxiety for Unknown Person in Bus Stand in Koppal district

ಗಂಗಾವತಿ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಪ್ರತ್ಯಕ್ಷ: ಕಕ್ಕಾಬಿಕ್ಕಿಯಾದ ಜನತೆ..!

ನಗರದ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೋರ್ವನು ಪತ್ತೆಯಾಗಿದ್ದು, ಗಂಟಲು ದ್ರವ ಪರೀಕ್ಷೆಗೆ ವೈದ್ಯರು ದಾಖಲಿಸಿಕೊಂಡಿದ್ದಾರೆ. ಈ ವ್ಯಕ್ತಿಯ ಆಗಮನದಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Karnataka Districts May 6, 2020, 12:46 PM IST

No Alcohol Stock in Gangavati in Koppal DistrictNo Alcohol Stock in Gangavati in Koppal District

ಎಣ್ಣೆ ಖಾಲಿ: ಮದ್ಯ ಪ್ರಿಯ​ಕ​ರಿಗೆ ನಿರಾಸೆ..!

42 ದಿನ​ಗ​ಳಿಂದ ಕಂಗೆ​ಟ್ಟಿದ್ದ ಮದ್ಯ ಪ್ರಿಯ​ರಿಗೆ ಸೋಮ​ವಾ​ರ​ದಿಂದ ಮದ್ಯ ಮಾರಾಟ ಆರಂಭಿ​ಸಿ​ರು​ವುದು ಖುಷಿ ಕೊಟ್ಟಿದೆ. ಆದರೆ ಗಂಗಾ​ವ​ತಿಯ ಕೆಲ ಅಂಗ​ಡಿ​ಗ​ಳಲ್ಲಿ ಮಾರಾಟ ಆರಂಭದ ಎರ​ಡನೇ ದಿನಕ್ಕೆ ಮದ್ಯ ಖಾಲಿ​ಯಾ​ಗಿ​ರು​ವು​ದು ನಿರಾಶೆ ಮೂಡಿ​ಸಿ​ದೆ.
 

Karnataka Districts May 6, 2020, 7:49 AM IST

People Did Not Maintain Social Distance in Government Hospital in Gangavati in Koppal DistrictPeople Did Not Maintain Social Distance in Government Hospital in Gangavati in Koppal District

ಆರೋಗ್ಯ ತಪಾಸಣೆಗೆ ಮುಗಿಬಿದ್ದ ಬಿದ್ದ ಜನತೆ: ಸಾಮಾಜಿಕ ಅಂತರಕ್ಕೆ ಡೋಂಟ್‌ ಕೇರ್‌..!

ಮಾರಕ ಕೊರೋನಾ ಆತಂಕದ ಮಧ್ಯೆಯೇ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಆರೋಗ್ಯ ತಪಾಸಣೆಗೆ ಮುಗಿಬಿದ್ದ ಘಟನೆ ನಗರದ ಉಪ ವಿಭಾಗದ ಸರಕಾರಿ ಆಸ್ಪತ್ರೆಯಲ್ಲಿ ಇಂದು(ಸೋಮವಾರ) ನಡೆದಿದೆ. 
 

Karnataka Districts May 4, 2020, 1:16 PM IST

Ganagvati MLA Paranna Munavalli Celebrate His Birthday Pooja to CowGanagvati MLA Paranna Munavalli Celebrate His Birthday Pooja to Cow

ಲಾಕ್‌ಡೌನ್‌ ಎಫೆಕ್ಟ್‌: ಗೋ ಮಾತೆಗೆ ಪೂಜಿಸಿ ಶಾಸಕ ಮುನ​ವಳ್ಳಿ ಜನ್ಮ​ದಿ​ನ

ಇಲ್ಲಿಯ ಶಾಸಕರಾದ ಪರಣ್ಣ ಮುನವಳ್ಳಿ ಅವರು ತಮ್ಮ 67ನೇ ವರ್ಷದ ಹುಟ್ಟು ಹಬ್ಬವನ್ನು ಸರಳವಾಗಿ ಗೋ ಮಾತೆಗೆ ಪೂಜೆಯೊಂದಿಗೆ ನೆರವೇರಿಸಿದರು.

Karnataka Districts May 4, 2020, 8:01 AM IST

Owners Prepations For Maintain Social Distancing in BarOwners Prepations For Maintain Social Distancing in Bar

ಸೋಮವಾರದಿಂದ ಮದ್ಯ ಲಭ್ಯ: ಕುಡುಕರ ಸ್ವಾಗತಕ್ಕೆ ಬಾರ್‌ಗಳಲ್ಲಿ ಸಿದ್ಧತೆ ಹೀಗಿದೆ ನೋಡಿ..!

ಕೊರೋನಾ ವೈರಸ್‌ ಹಾವಳಿಯನ್ನ ಹತೋಟಿಗೆ ತರಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಲಾಕ್‌ಡೌನ್‌ ಘೋಷಣೆ ಮಾಡಿದ್ದವು. ಹೀಗಾಗಿ ಕಳೆದ ಒಂದೂವರೆ ತಿಂಗಳಿನಿಂದ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. 
 

Karnataka Districts May 3, 2020, 2:22 PM IST

Italy traveler Lock in Rushimukha Muntain Cave in Anegondi in Koppal districtItaly traveler Lock in Rushimukha Muntain Cave in Anegondi in Koppal district

ಲಾಕ್‌ಡೌನ್ ಎಫೆಕ್ಟ್: ಋಷಿಮುಖ ಪರ್ವತ ಗುಹೆಯಲ್ಲಿ ಇಟಲಿ ಪ್ರವಾಸಿಗ ಲಾಕ್‌, ಆಹಾರಕ್ಕಾಗಿ ಪರದಾಟ..!

ಕಳೆದ ನಾಲ್ಕು ತಿಂಗಳ ಹಿಂದೆ ಕೊಪ್ಪಳ ಜಿಲ್ಲೆಯ ಗಂಗಾವತಿ ಸಮೀಪದ ಹಂಪಿ ಮತ್ತು ಆನೆಗೊಂದಿ ಐತಿಹಾಸಿಕ ಪ್ರದೇಶ ವೀಕ್ಷಣೆಗೆ ಆಗಮಿಸಿದ್ದ ಇಟಲಿ ದೇಶದ ಪ್ರವಾಸಿಗ ಲಾಕ್‌ಡೌನ್‌ನಿಂದಾಗಿ ಸ್ವದೇಶಕ್ಕೆ ಮರಳು ಆಗದೆ ಋಷಿಮುಖದ ಪರ್ವತದ ಗುಹೆಯಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.

Karnataka Districts May 2, 2020, 2:11 PM IST

Photos of Gangavati MLA Paranna Munavalli Distribution of food to Needy PeoplePhotos of Gangavati MLA Paranna Munavalli Distribution of food to Needy People

ಪ್ರತಿದಿನ ಆಹಾರ ವಿತರಣೆ: ಜನರ ಸಂಕಷ್ಟಕ್ಕೆ ನೆರವಾದ ಶಾಸಕ ಪರಣ್ಣ ಮುನವಳ್ಳಿ

ಗಂಗಾವತಿ(ಮೇ.01): ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿದ್ದರಿಂದ ಕ್ಷೇತ್ರದ ಜನರಿಗೆ ಶಾಸಕ ಪರಣ್ಣ ಮುನವಳ್ಳಿ ದಿನ ನಿತ್ಯ ನಾಲ್ಕು ಸಾವಿರ ಆಹಾರದ ಪ್ಯಾಕೆಟ್‌ಗಳನ್ನು ವಿತರಿಸುತ್ತಿದ್ದಾರೆ. ಈ ಮೂಲಕ ಹಸಿದವರ ಹೊಟ್ಟೆಯನ್ನ ಪರಣ್ಣ ಮುನವಳ್ಳಿ ತುಂಬಿಸುತ್ತಿದ್ದಾರೆ. 

Karnataka Districts May 1, 2020, 1:12 PM IST

Snake Entry Government Office at Gangavati on Koppal district during LockDownSnake Entry Government Office at Gangavati on Koppal district during LockDown

ಲಾಕ್‌ಡೌನ್‌ನಿಂದ ಹೊರಗಡೆ ಸುಳಿಯದ ಜನ: ತಹಸೀಲ್ದಾರ್‌ ಕಚೇರಿಗೆ ನಾಗರಹಾವು ಎಂಟ್ರಿ..!

ಆನೆಗೊಂದಿ ಮಾರ್ಗದಲ್ಲಿರುವ ತಹಸೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ನಾಗರ ಹಾವು ಕಾಣಿಸಿಗೊಂಡಿದ್ದು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. 
 

Karnataka Districts Apr 29, 2020, 7:47 AM IST

Mass prayer rumor in Gangavati in Koppal District during LockdownMass prayer rumor in Gangavati in Koppal District during Lockdown

ನಿಷೇಧದ ಮಧ್ಯೆಯೂ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ: ಲಘು ಲಾಠಿ ಪ್ರಹಾರ

ರಂಜಾನ್‌ ಹಬ್ಬದ ನಿಮಿತ್ತ ಇಸ್ಲಾಂಪುರದ ಜಾಮೀಯ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದಾರೆ ಎಂಬ ವದಂತಿಯಿಂದಾಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
 

Karnataka Districts Apr 27, 2020, 8:47 AM IST