ಪ್ರತಿದಿನ ಆಹಾರ ವಿತರಣೆ: ಜನರ ಸಂಕಷ್ಟಕ್ಕೆ ನೆರವಾದ ಶಾಸಕ ಪರಣ್ಣ ಮುನವಳ್ಳಿ

First Published 1, May 2020, 1:12 PM

ಗಂಗಾವತಿ(ಮೇ.01):  ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿದ್ದರಿಂದ ಕ್ಷೇತ್ರದ ಜನರಿಗೆ ಶಾಸಕ ಪರಣ್ಣ ಮುನವಳ್ಳಿ ದಿನ ನಿತ್ಯ ನಾಲ್ಕು ಸಾವಿರ ಆಹಾರದ ಪ್ಯಾಕೆಟ್‌ಗಳನ್ನು ವಿತರಿಸುತ್ತಿದ್ದಾರೆ. ಈ ಮೂಲಕ ಹಸಿದವರ ಹೊಟ್ಟೆಯನ್ನ ಪರಣ್ಣ ಮುನವಳ್ಳಿ ತುಂಬಿಸುತ್ತಿದ್ದಾರೆ. 

<p>ಕಳೆದ 37 ದಿನಗಳಿಂದ ಆಹಾರ ಪೂರೈಕೆ ಮಾಡುತ್ತಿರುವ ಶಾಸಕ ಪರಣ್ಣ ಮುನವಳ್ಳಿ&nbsp;</p>

ಕಳೆದ 37 ದಿನಗಳಿಂದ ಆಹಾರ ಪೂರೈಕೆ ಮಾಡುತ್ತಿರುವ ಶಾಸಕ ಪರಣ್ಣ ಮುನವಳ್ಳಿ 

<p>ಪೊಲೀಸ್‌ ಸಿಬ್ಬಂದಿ, ಹೋಂ ಗಾರ್ಡ್‌, ನಿರ್ಗತಿಕರು ಸೇರಿದಂತೆ ಕೊರೋನಾ ಜಾಗೃ​ತಿ ಮೂಡಿಸುವ ಕಾರ್ಯಕರ್ತರಿಗೆ ಆಹಾರ ಪೂರೈಕೆ</p>

ಪೊಲೀಸ್‌ ಸಿಬ್ಬಂದಿ, ಹೋಂ ಗಾರ್ಡ್‌, ನಿರ್ಗತಿಕರು ಸೇರಿದಂತೆ ಕೊರೋನಾ ಜಾಗೃ​ತಿ ಮೂಡಿಸುವ ಕಾರ್ಯಕರ್ತರಿಗೆ ಆಹಾರ ಪೂರೈಕೆ

<p>ದಿನಂಪ್ರತಿ ಸಾವಿರಾರು ಜನರಿಗೆ ಆಹಾರ ಪೊಟ್ಟಣ ವಿತರಣೆ</p>

ದಿನಂಪ್ರತಿ ಸಾವಿರಾರು ಜನರಿಗೆ ಆಹಾರ ಪೊಟ್ಟಣ ವಿತರಣೆ

<p>ಇಂತಹ ಕಷ್ಟದ ಸಂದರ್ಭದಲ್ಲಿ ಕ್ಷೇತ್ರದ ಜನರ ಕಷ್ಟಕ್ಕೆ ನೆರವಾದ ಶಾಸಕ ಪರಣ್ಣ ಮುನವಳ್ಳಿ&nbsp;</p>

ಇಂತಹ ಕಷ್ಟದ ಸಂದರ್ಭದಲ್ಲಿ ಕ್ಷೇತ್ರದ ಜನರ ಕಷ್ಟಕ್ಕೆ ನೆರವಾದ ಶಾಸಕ ಪರಣ್ಣ ಮುನವಳ್ಳಿ 

loader