* ವಿಜಯೇಂದ್ರ ಮುಂದಿನ ಸಿಎಂ ಘೋಷಣೆ
* ವಿಜಯೇಂದ್ರ ಜತೆಗೆ ನನ್ನನ್ನು ಹೋಲಿಸಬೇಡಿ
* ಚಾಮರಾಜನಗರದಲ್ಲಿ ಸಚಿವ ವಿ.ಸೋಮಣ್ಣ ಹೇಳಿಕೆ
Politics Jun 8, 2022, 7:04 PM IST
* ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ
* ವಿಜಯೇಂದ್ರ ಮತ್ತು ಸೋಮಣ್ಣ ಅವರಿಗೆ ಘೋಷಣೆ ಕೂಗಿ ಮುಜುಗರ ತರಬೇಡಿ
* ಸಮಾಜದ ಎರಡು ಕಣ್ಣುಗಳು ಈ ಇಬ್ಬರು ನಾಯಕರು
Politics Jun 8, 2022, 1:54 PM IST
ಎಚ್.ಡಿ.ಕುಮಾರಸ್ವಾಮಿ ಅವರು ನಗರ ಪ್ರದಕ್ಷಿಣೆ ಮಾಡುವ ಮೂಲಕವಾದರೂ ಅವರ ಆರೋಗ್ಯ ಸುಧಾರಿಸಲಿ. ಮನುಷ್ಯ ನಡೆದಷ್ಟೂಒಳ್ಳೆಯದು, ಇನ್ನಷ್ಟುಓಡಾಡಿ ಆರೋಗ್ಯ ಸುಧಾರಿಸಿಕೊಳ್ಳಲಿ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ವ್ಯಂಗ್ಯವಾಡಿದ್ದಾರೆ.
state May 22, 2022, 3:10 AM IST
* ರಾಜ್ಯ ವಿಧಾನಸಭಾ ಚುನಾವಣೆ ನಿಗದಿತ ಸಮಯದಲ್ಲೇ ನಡೆಯಲಿದೆ
* ಸಚಿವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಮುಖ್ಯಮಂತ್ರಿ ಪರಮಾಧಿಕಾರ
* ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿಗೆ ಬರ್ತಾರೋ, ಎಲ್ಲಿಗೆ ಹೋಗುತ್ತಾರೋ ಗೊತ್ತಾಗುವುದಿಲ್ಲ
Karnataka Districts May 11, 2022, 6:07 AM IST
state May 10, 2022, 5:37 PM IST
‘2500 ಕೋಟಿ ಕೊಟ್ರೆ ಸಿಎಂ ಮಾಡ್ತೀವಿ ಅಂದ್ರು’ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ತಪ್ಪಾಗಿದ್ದು, ಪಕ್ಷಕ್ಕೆ ಮುಜುಗರ ತಂದಿದೆ ಎಂದು ಅಭಿಪ್ರಾಯಪಟ್ಟಿರುವ ವಸತಿ ಮತ್ತು ಮೂಲಭೂತ ಸೌಕರ್ಯ ಸಚಿವ ವಿ.ಸೋಮಣ್ಣ, ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಗಮನಹರಿಸಿದ್ದಾರೆ ಎಂದು ತಿಳಿಸಿದ್ದಾರೆ.
state May 9, 2022, 3:25 AM IST
ಜಾನುವಾರುಗಳ ಸಂರಕ್ಷಣೆಗಾಗಿ ಗುಂಡ್ಲುಪೇಟೆ ತಾಲೂಕಿನ ಬರಗಿಯಲ್ಲಿ ನಿರ್ಮಾಣ ಮಾಡಲಾಗುವ ಗೋ ಶಾಲೆಗೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಚಾಲನೆ ನೀಡಿದರು.
Karnataka Districts Apr 30, 2022, 7:32 PM IST
* ಪ್ರಧಾನಮಂತ್ರಿ ಆವಾಸ್ ಯೋಜನೆ ಚುರುಕು
* ನಗರ-ಗ್ರಾಮಗಳಲ್ಲಿ ಈವರೆಗೆ 3.37 ಲಕ್ಷ ಮನೆ ನಿರ್ಮಾಣ
* ಸಾಲ ಕೊಡಿರುವ ಕಾರ್ಯಕ್ಕೆ ಹಿಂದಿನ ಸರ್ಕಾರಗಳು ಕೈ ಹಾಕಿರಲಿಲ್ಲ
state Apr 9, 2022, 6:32 AM IST
* ವಸತಿ ಸಚಿವ ವಿ ಸೋಮಣ್ಣಗೆ ಸಂಕಷ್ಟ
* ಸೋಮಣ್ಣ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್
* ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಿಲುಕಿರುವ ಸೋಮಣ್ಣ
Politics Apr 1, 2022, 8:38 PM IST
'* ಮಹದೇವಪುರ ಕ್ಷೇತ್ರದ ಕೊಳಗೇರಿಯ ಒಂದು ಸಾವಿರ ನಿವಾಸಿಗಳಿಗೆ ಹಕ್ಕುಪತ್ರ ವಿತರಣ
* ಯಾವುದೇ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆಆಯಾ ಕ್ಷೇತ್ರದ ಸಚಿವರ ಬೆಂಬಲ ಅತ್ಯಗತ್ಯ
* ಈ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಲು ಕ್ಷೇತ್ರದ ಶಾಸಕ ಲಿಂಬಾವಳಿ ಅವಿರತ ಶ್ರಮವೇ ಕಾರಣ
Karnataka Districts Mar 23, 2022, 5:24 AM IST
ಭಷ್ಟ್ರರ ಬೇಟೆಯ ಮಧ್ಯೆಯೇ ಮತ್ತೊಂದು ಬಿಗ್ ನ್ಯೂಸ್....ಸುವರ್ಣ ನ್ಯೂಸ್‌ನಲ್ಲಿ ಅತಿದೊಡ್ಡ ಎಕ್ಸ್‌ಕ್ಲ್ಯೂಸ್ ಸುದ್ದಿ... ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಕರ್ನಾಟಕದ ಹಾಲಿ ಸಚಿವರೊಬ್ಬರಿಗೆ ಸಂಕಷ್ಟ ಎದುರಾಗಿದೆ.
CRIME Mar 22, 2022, 5:54 PM IST
* ಕುಂದಗೋಳದಲ್ಲಿ 235 ಮನೆ ನಿರ್ಮಾಣ ಕಾಮಗಾರಿಯ ಭೂಮಿಪೂಜೆ
* ಬಾರದ ಶಾಸಕಿ ಕುಸುಮಾವತಿ
* ಜನ ವಾಸಿಸುವಲ್ಲೆ ಮನೆ ಕಟ್ಟಿಕೊಳ್ಳಲು ಅನುದಾನ ನೀಡುತ್ತರುವ ಪ್ರಧಾನಿ ಮೋದಿ
Karnataka Districts Mar 20, 2022, 6:53 AM IST
* ಮೋದಿ ಅವರಂತಹ ನಾಯಕರನ್ನು ಪಡೆದಿದ್ದಕ್ಕೆ ನಾವು ಹೆಮ್ಮೆ ಪಡಬೇಕು
* ಮುಚ್ಚಿ ಹೋಗಿರುವ ಇತಿಹಾಸವನ್ನು ಜನರಿಗೆ ತಿಳಿಸಬೇಕಾಗಿದೆ
* ಕುಟುಂಬ ರಾಜಕಾರಣಕ್ಕೆ ಬ್ರೇಕ್ಹಾಕುವ ಮೋದಿ ಚಿಂತನೆ ನಾವೆಲ್ಲರೂ ಒಪ್ಪಬೇಕು
Politics Mar 19, 2022, 9:02 AM IST
ಭಗವದ್ಗೀತೆ ಅಳವಡಿಕೆ ಬಗ್ಗೆ ಸರ್ಕಾರ ಚರ್ಚಿಸುತ್ತದೆ. ನಿಬಂಧನೆಗಳೊಂದಿಗೆ ಈ ದೇಶದ ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕಾಗುತ್ತದೆ. ಭಗವದ್ಗೀತೆ ಅದ್ಭುತವಾದ ತರ್ಕಶಾಸ್ತ್ರ' ಎಂದು ಸಚಿವ ಸೋಮಣ್ಣ ಚಾಮಾಜನಗರದಲ್ಲಿ ಹೇಳಿದ್ದಾರೆ.
Education Mar 18, 2022, 4:54 PM IST
* ಈಗಿನ ಮಿತಿಯಿಂದಾಗಿ ಹಲವರಿಗೆ ಅರ್ಜಿ ಸಲ್ಲಿಸಲೇ ಅವಕಾಶ ಆಗುತ್ತಿಲ್ಲ
* ಆದಾಯ ಪ್ರಮಾಣ ಹೆಚ್ಚಿಸಿ ಶೀಘ್ರ ಆದೇಶ
* ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಶ್ನೆಗೆ ಉತ್ತರ ನೀಡಿದ ಸೋಮಣ್ಣ
state Mar 15, 2022, 4:33 AM IST