Asianet Suvarna News Asianet Suvarna News
1559 results for "

ಹುಟ್ಟುಹಬ್ಬ

"
Nivedita Gowda made a cake related to the music industry for Chandan Shetty sucNivedita Gowda made a cake related to the music industry for Chandan Shetty suc

ಪತಿಯ ಬರ್ತ್​ಡೇಗೆ ರೀಲ್​, ಮೈಕ್​, ಹೆಡ್​ಫೋನ್ ಇರೋ ಕೇಕ್​​: ನಿವೇದಿತಾರಿಗೆ ಭೇಷ್​ ಎಂದ ಫ್ಯಾನ್ಸ್​!

ಚಂದನ್​ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಪತ್ನಿ ನಿವೇದಿತಾ ಗೌಡ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಕೇಕ್​  ಮಾಡಿಸಿದ್ದು ಫ್ಯಾನ್ಸ್​ ಮೆಚ್ಚುಗೆ ಗಳಿಸಿದೆ. 
 

Small Screen Sep 19, 2023, 3:08 PM IST

Pakistan cricketer Danish Kaneria trolled for wishing PM modi birthday spinner reply viral ckmPakistan cricketer Danish Kaneria trolled for wishing PM modi birthday spinner reply viral ckm

ಮೋದಿ ಹುಟ್ಟುಹಬ್ಬಕ್ಕೆ ಶುಭಕೋರಿದ ಪಾಕ್ ಕ್ರಿಕೆಟಿಗ, ಟ್ರೋಲ್ ಮಾಡಿದವರಿಗೆ ಕೊಟ್ಟ ಉತ್ತರ ವೈರಲ್!

ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ದೇಶ ವಿದೇಶಗಳ ಗಣ್ಯರು, ಸೆಲೆಬ್ರೆಟಿಗಳು, ಜನಸಾಮಾನ್ಯರು ಶುಭಕೋರಿದ್ದಾರೆ. ಪಾಕಿಸ್ತಾನದಿಂದ ಹಲವು ಶುಭಾಶಯ ತಿಳಿಸಿದ್ದಾರೆ. ಈ ಪೈಕಿ ಪಾಕಿಸ್ತಾನ ಮಾಜಿ ಸ್ಟಾರ್ ಕ್ರಿಕೆಟಿಗ ಕೂಡ ಶುಭಕೋರಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ಕ್ರಿಕೆಟಿಗನ ಟ್ರೋಲ್ ಮಾಡಿದ್ದಾರೆ. ಆದರೆ ಈ ಟ್ರೋಲ್‌ಗೆ ಪಾಕ್ ಕ್ರಿಕೆಟಿಗ ನೀಡಿದ ಉತ್ತರ ವೈರಲ್ ಆಗಿದೆ.

Cricket Sep 18, 2023, 4:53 PM IST

BS Yediyurappa did not offer special pooja to Ganesha when Modi became PM again gvdBS Yediyurappa did not offer special pooja to Ganesha when Modi became PM again gvd

ಮತ್ತೆ ಮೋದಿ ಪ್ರಧಾನಿ ಆಗಲೆಂದು ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ಯಡಿಯೂರಪ್ಪ

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ನಿಮಿತ್ತ ಅವರ ಆರೋಗ್ಯ ವೃದ್ಧಿ ಮತ್ತು ಅವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ಗಣೇಶನಿಗೆ ವಿಶೇಷ ಪೂಜೆ ನೆರವೇರಿಸಿದ್ದೇವೆ. 

Politics Sep 18, 2023, 2:20 AM IST

pm modi to launch vishwakarma scheme inaugurates yashobhoomi convention centre and dwarka sector 21 metro express line ashpm modi to launch vishwakarma scheme inaugurates yashobhoomi convention centre and dwarka sector 21 metro express line ash
Video Icon

ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ 2 ವಿಶೇಷ ಗಿಫ್ಟ್‌: 2 ಪ್ರಮುಖ ಯೋಜನೆಗಳಿಗೆ 'ನಮೋ' ಚಾಲನೆ

ಪ್ರಧಾನಿ ಮೋದಿ ತಮ್ಮ 73ನೇ ಹುಟ್ಟುಹಬ್ಬದಂದು ದೇಶದ ಜನತೆಗೆ ಕೊಡುಗೆಗಳನ್ನು ನೀಡಿದ್ದಾರೆ.

India Sep 17, 2023, 1:55 PM IST

lesser known facts about our prime minister Narendra Modi on His birthday gowlesser known facts about our prime minister Narendra Modi on His birthday gow

ಪಿಎಂ ಮೋದಿ ಬಗ್ಗೆ ನಿಮಗೆ ತಿಳಿದಿರದ ಇಂಟರೆಸ್ಟಿಂಗ್ ಸಂಗತಿಗಳು

ಇಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ 73 ನೇ ಹುಟ್ಟುಹಬ್ಬದ ಸಂಭ್ರಮ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಸಂಗತಿಗಳು ಇಲ್ಲಿದೆ.

India Sep 17, 2023, 11:21 AM IST

PM Modis Birthday, Here Is How You Can Wish The Prime Minister Directly Through NaMo App VinPM Modis Birthday, Here Is How You Can Wish The Prime Minister Directly Through NaMo App Vin

PM Modis Birthday: ಪ್ರಧಾನಿ ಮೋದಿಗೆ ನೇರವಾಗಿ ಬರ್ತ್‌ಡೇ ವಿಶಸ್‌ ತಿಳಿಸ್ಬೋದು, ಹೇಗೆ..ಇಲ್ಲಿದೆ ವಿವರ

ಪ್ರಧಾನಿ ನರೇಂದ್ರ ಮೋದಿ ಅವರಿಂದು 73ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ದೇಶ-ವಿದೇಶಗಳಿಂದ ಅಭಿಮಾನಿಗಳು ಶುಭಾಶಯವನ್ನು ತಿಳಿಸುತ್ತಿದ್ದಾರೆ. ನೀವೂ ಸಹ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಬಿಜೆಪಿ, ನಮೋ ಅಪ್ಲಿಕೇಶನ್‌ ಮೂಲಕ ಪಿಎಂಗೆ ನೇರವಾಗಿ ಶುಭಾಶಯಗಳನ್ನು ತಿಳಿಸಬಹುದು.

India Sep 17, 2023, 10:00 AM IST

PM Modis 73rd birthday Prime Minister participates in many events at delhi akbPM Modis 73rd birthday Prime Minister participates in many events at delhi akb

ಪ್ರಧಾನಿ ಮೋದಿ ಹುಟ್ಟುಹಬ್ಬ : ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗಿ

ದೇಶದ ಪ್ರಧಾನಿ, ನರೇಂದ್ರ ಮೋದಿ ಇಂದು ತಮ್ಮ 73ನೇ ವಸಂತಕ್ಕೆ ಕಾಲಿರಿಸಿದ್ದು, ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ.

India Sep 17, 2023, 9:24 AM IST

Today is Prime Minister Modi's birthday: Take part in Seva Pakshika and wish your favorite PM akbToday is Prime Minister Modi's birthday: Take part in Seva Pakshika and wish your favorite PM akb

ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ : ಸೇವಾ ಪಾಕ್ಷಿಕದಲ್ಲಿ ಭಾಗವಹಿಸಿ ನಿಮ್ಮ ನೆಚ್ಚಿನ ಪ್ರಧಾನಿಗೆ ವಿಶ್ ಮಾಡಿ

ಇಂದು ಪ್ರಧಾನಿ ನರೇಂದ್ರ ಮೋದಿಯರವರ 73ನೇ  ಹುಟ್ಟುಹಬ್ಬ ಈ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ವಿಶೇಷ ಸೇವಾ ಪಾಕ್ಷಿಕ ಅಂದೋಲನ ನಡೆಸುತ್ತಿದೆ. ಇದರಂತೆ ನರೇಂದ್ರ ಮೋದಿ ಆಪ್‌ನಲ್ಲಿ ಈ ಸೇವಾ ಪಾಕ್ಷಿಕ ಅಭಿಯಾನದ ಬಗ್ಗೆ ವಿವರಗಳಿವೆ. 

India Sep 17, 2023, 7:48 AM IST

modi to launch pm vishwakarma scheme on september 17 ashmodi to launch pm vishwakarma scheme on september 17 ash

ವಿಶ್ವಕರ್ಮ ಯೋಜನೆಗೆ ನಾಳೆ ಪ್ರಧಾನಿ ಮೋದಿ ಚಾಲನೆ: 3 ಲಕ್ಷ ರೂ. ಸಾಲ; ದೇಶದ 30 ಲಕ್ಷ ಕುಶಲಕರ್ಮಿಗಳಿಗೆ ಲಾಭ

ಈ ಯೋಜನೆ ಅನ್ವಯ ಕುಶಲಕರ್ಮಿಗಳಿಗೆ ಶೇ. 5 ರಷ್ಟು ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು. ಈ ಪೈಕಿ ಮೊದಲ ಹಂತದಲ್ಲಿ 1 ಲಕ್ಷ ರೂ. ಮತ್ತು 2ನೇ ಹಂತದಲ್ಲಿ 2 ಲಕ್ಷ ರೂ. ಸಾಲ ವಿತರಿಸಲಾಗುವುದು. 

India Sep 16, 2023, 8:12 AM IST

70 year old brit grandmother wins lottery to receive rs 10 37 lakh every month for 30 years ash70 year old brit grandmother wins lottery to receive rs 10 37 lakh every month for 30 years ash

70 ವರ್ಷದ ಅಜ್ಜಿಗೆ ಅದೃಷ್ಟವೋ ಅದೃಷ್ಟ: 30 ವರ್ಷ ಕಾಲ ಪ್ರತಿ ತಿಂಗಳು ಬರುತ್ತೆ 10.37 ಲಕ್ಷ ರೂ. ಬಂಪರ್‌ ಲಾಟರಿ

ಪ್ರತಿ ತಿಂಗಳು 30 ವರ್ಷಗಳ ಕಾಲ ಸುಮಾರು 10.37 ಲಕ್ಷ ರೂ. ಲಾಟರಿ ಗೆದ್ದಿದ್ದಾರೆ ಇಂಗ್ಲೆಂಡ್‌ನ 70 ವರ್ಷದ ಅಜ್ಜಿ. ತನ್ನ ಹುಟ್ಟುಬ್ಬದ ದಿನವೇ ಈ ಅದೃಷ್ಟ ಸಿಕ್ಕಿರೋದಕ್ಕೆ ಕಾರಣ ಒಂದು ಜೇಡ!

International Sep 12, 2023, 4:18 PM IST

Golden Star Ganesh has shared an interesting poster on Ramesh Aravind sucGolden Star Ganesh has shared an interesting poster on Ramesh Aravind suc

ಒಂದೇ ಚಿತ್ರದಲ್ಲಿ ರಮೇಶ್​-ಗಣೇಶ್! ಮಿ.ಪರ್ಫೆಕ್ಟ್​ ಬರ್ತ್​ಡೆಗೆ ಗೋಲ್ಡನ್​ ಸ್ಟಾರ್ ​ ಕುತೂಹಲದ ಪೋಸ್ಟ್​ ​

ಇಂದು ರಮೇಶ್​ ಅರವಿಂದ್​ ಅವರ ಹುಟ್ಟುಹಬ್ಬ. ಇವತ್ತು ಗೋಲ್ಡನ್​ ಸ್ಟಾರ್​ ರಮೇಶ್​ ಅವರು ಕುತೂಹಲದ ಪೋಸ್ಟರ್​ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಏನಿದು ಹೊಸ ವಿಷ್ಯ?
 

Sandalwood Sep 10, 2023, 6:25 PM IST

Sandalwood   actor Ramesh Aravinds new film Dalji poster released sucSandalwood   actor Ramesh Aravinds new film Dalji poster released suc

ಸ್ಯಾಂಡಲ್​ವುಡ್​ ಸ್ಟಾರ್​ ನಟನ ಗುರುತಿಸಬಲ್ಲಿರಾ? ಹುಟ್ಟುಹಬ್ಬದ ದಿನವೇ ಹೊಸ ಚಿತ್ರದ ಘೋಷಣೆ

ಕುತೂಹಲ ಎನಿಸುವ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ ಸ್ಯಾಂಡಲ್​ವುಡ್​ ಸ್ಟಾರ್​ ನಟ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ತಿರೋ ಈ ನಟನ ಹೊಸ ಚಿತ್ರದ ಪೋಸ್ಟರ್​ ರಿಲೀಸ್​ ಆಗಿದೆ. ಯಾರಿವರು?
 

Sandalwood Sep 10, 2023, 1:14 PM IST

17 september narendra modi birthday graha effects on modi political career 2024 become prime minister or not suh17 september narendra modi birthday graha effects on modi political career 2024 become prime minister or not suh

ಮೋದಿ ಹುಟ್ಟುಹಬ್ಬ ದಿನ ಗ್ರಹಗಳ ಚಲನೆಯಲ್ಲಿ ಬದಲಾವಣೆ, ರಾಜಕೀಯ ಜೀವನದ ಮೇಲೆ ಪರಿಣಾಮ?

ಭಾನುವಾರ, 17 ಸೆಪ್ಟೆಂಬರ್ 2023 ರಂದು, ಪ್ರಧಾನ ಮಂತ್ರಿ ಅವರು ತಮ್ಮ 73 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನ ಗ್ರಹಗಳ ಚಲನೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಸೂರ್ಯನು ಕನ್ಯಾರಾಶಿಯಲ್ಲಿ ಸಾಗುತ್ತಾನೆ, ಇದು ಅವರ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರುತ್ತದೆ.

Festivals Sep 9, 2023, 11:46 AM IST

IAS Athar Aamir Wife Dr Mehreen Qazi Shares New Photos On His Birthda Calls Him Love Of Life rooIAS Athar Aamir Wife Dr Mehreen Qazi Shares New Photos On His Birthda Calls Him Love Of Life roo

ಐಎಎಸ್ ಅಧಿಕಾರ ಅಥರ್ ಅಮೀರ್ ಖಾನ್ ಹುಟ್ಟುಹಬ್ಬಕ್ಕೆ 2ನೇ ಪತ್ನಿ ವಿಶ್ ವೈರಲ್!

ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ ಸೆಲೆಬ್ರಿಟಿಯೂ ಹೌದು. ಅವರ ಮದುವೆ, ವಿಚ್ಛೇದನ, ಎರಡನೇ ಮದುವೆ, ಹನಿಮೂನ್ ಎಲ್ಲವೂ ಸುದ್ದಿಯಾಗ್ತಿರುತ್ತದೆ. ಈಗ ಹುಟ್ಟುಹಬ್ಬದ ಸುಂದರ ಕ್ಷಣದ ಫೋಟೋ ವೈರಲ್ ಆಗಿದೆ.
 

relationship Sep 6, 2023, 3:39 PM IST

Sudeep Birthday celebration in Nandi link ground nbnSudeep Birthday celebration in Nandi link ground nbn
Video Icon

ಹುಟ್ಟುಹಬ್ಬದ 'ಸುವರ್ಣ' ಮಹೋತ್ಸವದಲ್ಲಿ ಕಿಚ್ಚ: ಅಭಿಮಾನದ 'ಕಿಚ್ಚೋತ್ಸವ'ದಲ್ಲಿ ಮಿಂದೆದ್ದ ಸುದೀಪ್ ಏನಂದ್ರು.?

50ನೇ ವರ್ಷದ ಬರ್ತ್‌ ಡೇ ಆಚರಿಸಿಕೊಂಡ ಸುದೀಪ್!
ಕಿಚ್ಚನ ಮನೆ ಮುಂದೆ ಅಭಿಮಾನದ ಹರ್ಷೋದ್ಗಾರ!
ಸುದೀಪ್ ಜತೆ ಫೋಟೋ ಕ್ಲಿಕ್ಕಿಸಿಕೊಂಡ ಫ್ಯಾನ್ಸ್..!

Sandalwood Sep 3, 2023, 8:50 AM IST