Asianet Suvarna News Asianet Suvarna News
871 results for "

ಪ್ರಯೋಗ

"
KSP Recruitment 2022 apply for 206 Crime Scene Posts gowKSP Recruitment 2022 apply for 206 Crime Scene Posts gow

KSP Recruitment 2022: ರಾಜ್ಯ ಪೊಲೀಸ್ ಇಲಾಖೆಯಲ್ಲಿನ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಹ್ವಾನ

  • ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ
  • ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
  • ಅರ್ಜಿ ಸಲ್ಲಿಸಲು ಜನವರಿ  15 ಕೊನೆಯ ದಿನ
     

State Govt Jobs Dec 18, 2021, 3:59 PM IST

Glucose treatment for dull chilly plants to get energy snrGlucose treatment for dull chilly plants to get energy snr
Video Icon

Glucose For Crops : ರೋಗ ಪೀಡಿತ ಬೆಳೆಗಳಿಗೆ ಗ್ಲೂಕೋಸ್ : ಬಳ್ಳಾರಿ ರೈತರಿಂದ ಹೊಸ ಪ್ರಯೋಗ

ಅನಾರೋಗ್ಯದಿಂದ ಸುಸ್ತಾಗಿರುವ ವ್ಯಕ್ತಿಗೆ ಗ್ಲೂಕೋಸ್ ಕೊಡೋದು ಸಾಮಾನ್ಯ ಆದರೆ ಇಲ್ಲಿ ಬೆಳೆಗಳಿಗೆ ಗ್ಲೂಕೋಸ್ ನೀಡಲಾಗುತ್ತಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ಈ ರೀತಿ ಗ್ಲೂಕೋಸ್ ಸ್ಪ್ರೇ ಮಾಡಲಾತ್ತಿದೆ.

Karnataka Districts Nov 30, 2021, 10:20 AM IST

6 Genomic Labs Has Not Yet Start in Karnataka grg6 Genomic Labs Has Not Yet Start in Karnataka grg

Covid19: ಕೊರೋನಾ ಅಲೆ ಭೀತಿ: 6 ಜಿನೋಮಿಕ್‌ ಲ್ಯಾಬ್‌ ಇನ್ನೂ ಆರಂಭವೇ ಆಗಿಲ್ಲ

ಕೊರೋನಾ(Coronavirus) ವೈರಾಣುವಿನ ರೂಪಾಂತರವನ್ನು ಆರಂಭದಲ್ಲೇ ಪತ್ತೆ ಹಚ್ಚುವ ಉದ್ದೇಶದಿಂದ ರಾಜ್ಯ ಸರ್ಕಾರ ಆರು ಕಡೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಜಿನೋಮಿಕ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ (ತಳಿ ಪತ್ತೆ ಪ್ರಯೋಗಾಲಯ) ಇನ್ನೂ ಸಜ್ಜಾಗಿಲ್ಲ. ಇತ್ತೀಚೆಗೆ ಕೊರೋನಾ ಸೋಂಕು ಕಡಿಮೆಯಾಗಿರುವುದು, ಲ್ಯಾಬ್‌ ಸ್ಥಾಪನೆಗೆ ಆಗುವ ದುಬಾರಿ ವೆಚ್ಚ, ಮಾನವ ಸಂಪನ್ಮೂಲದ ನಿರ್ವಹಣೆ ಮುಂತಾದ ಕಾರಣಗಳಿಂದ ಸರ್ಕಾರ ಲ್ಯಾಬ್‌ ಸ್ಥಾಪನೆಗೆ ಹೆಚ್ಚಿನ ಆಸಕ್ತಿ ತೋರಿಸಿಲ್ಲ. ಆದ ಕಾರಣ ಲ್ಯಾಬ್‌ ಶುರುವಾಗಿಲ್ಲ ಎಂದು ಹೇಳಲಾಗಿದೆ.
 

state Nov 28, 2021, 8:32 AM IST

ITC starts clinical trials of nasal spray for COVID 19 snrITC starts clinical trials of nasal spray for COVID 19 snr

Medicine For Covid 19 : ಈಗ ಕೋವಿಡ್‌ ನೇಸಲ್‌ ಸ್ಪ್ರೇ ಅಭಿವೃದ್ಧಿ

  • ತಂತ್ರಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ನೇಸಲ್‌ ಸ್ಪ್ರೇ (ಮೂಗಿನ ಮೂಲಕ ತೆಗೆದುಕೊಳ್ಳುವ ಸ್ಪ್ರೇ)ಯ ಅಭಿವೃದ್ಧಿ 
  • ಕೋವಿಡ್‌-19ರ ತಡೆಗಟ್ಟುವಿಕೆಗಾಗಿ ಬೆಂಗಳೂರಿನ ಐಟಿಸಿ ಜೀವ ವಿಜ್ಞಾನ ಹಾಗೂ ತಂತ್ರಜ್ಞಾನ ಕೇಂದ್ರದಿಂದ ಅಭಿವೃದ್ಧಿ

India Nov 26, 2021, 6:43 AM IST

New Alto 800 spied photographs are onlineNew Alto 800 spied photographs are online

Auto News: ಅಲ್ಟೋ 800 ಹೇಗಿದೆ? ಪ್ರಯೋಗಾರ್ಥ ರಸ್ತೆಗಳಲ್ಲಿ ಸಂಚಾರ

ಇತ್ತೀಚೆಗಷ್ಟೇ ಹೊಸ ತಲೆಮಾರಿನ ಸೆಲೆರಿಯೊ ಬಿಡುಗಡೆ ಮಾಡಿದ್ದ ಮಾರುತಿ ಸುಜುಕಿ ಇಂಡಿಯಾ ಮುಂದಿನ ವರ್ಷದಲ್ಲಿ 3ನೇ ತಲೆಮಾರಿನ ಅಲ್ಟೋ 800 ಕಾರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಕಾರಿನ ಸ್ಪೈ ಚಿತ್ರಗಳು ಈಗಾಗಲೇ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಹೊಸ ಕಾರು ಹಳೆಯದಕ್ಕಿಂತ ಹೆಚ್ಚು ದೊಡ್ಡದಾಗಿದೆ ಎನ್ನಲಾಗುತ್ತಿದೆ.

Cars Nov 25, 2021, 3:38 PM IST

Confusion If There Are Two Candidates in Vidhan Parishat Election Says Jagadish Shettar grgConfusion If There Are Two Candidates in Vidhan Parishat Election Says Jagadish Shettar grg

MLC Election| ಕಣದಲ್ಲಿ ಇಬ್ಬರಿದ್ದರೆ ಗೊಂದಲ: ಜಗದೀಶ ಶೆಟ್ಟರ್‌

ಧಾರವಾಡ(Dharwad) ವಿಪ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳನ್ನು ನಿಲ್ಲಿಸಿ ಪ್ರಯೋಗ ಮಾಡಿದ್ದೇವೆ. ಆಗ ನಮ್ಮಲ್ಲೇ ಗೊಂದಲಗಳಾಗಿದ್ದು, ಒಬ್ಬರೇ ಆಯ್ಕೆಯಾಗಿದ್ದರು. ಹೀಗಾಗಿ ಒಬ್ಬರನ್ನೇ ಕಣಕ್ಕಿಳಿಸುವ ನಿರ್ಧಾರವನ್ನು ಈ ಬಾರಿಯೂ ಕೈಗೊಳ್ಳಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌(Jagadish Shettar) ಹೇಳಿದರು.
 

Politics Nov 24, 2021, 11:56 AM IST

How monkey business for Covaxin trial was accomplished near Nagpur podHow monkey business for Covaxin trial was accomplished near Nagpur pod

ಕೋವ್ಯಾಕ್ಸಿನ್‌ ಪರೀಕ್ಷೆಗೆ ಕೋತಿ ಹುಡುಕಿದ್ದು ಹೇಗೆ? ಕುತೂಹಲದ ಅಂಶ ಬಯಲು!

* 20 ಎಳೆಯ ಮಂಗ ಹುಡುಕಿ ಪ್ರಯೋಗ: ಯಶಸ್ಸಲ್ಲಿ ಕೋತಿ ಪಾಲೂ ಇದೆ

* ಕೋವ್ಯಾಕ್ಸಿನ್‌ ಪರೀಕ್ಷೆಗೆ ಕೋತಿ ಹುಡುಕಿದ್ದು ಹೇಗೆ?

* ಐಸಿಎಂಆರ್‌ ನಿರ್ದೇಶಕ ಬಲರಾಂ ಪುಸ್ತಕದಲ್ಲಿ ಕುತೂಹಲಕರ ಮಾಹಿತಿ

India Nov 15, 2021, 8:48 AM IST

Puneeth Rajkumars eye donation may gives sight to another ten people mnjPuneeth Rajkumars eye donation may gives sight to another ten people mnj

Puneeth Rajkumar: ಅಪ್ಪು ಕಣ್ಣಿನಿಂದ ಇನ್ನೂ 10 ಮಂದಿಗೆ ದೃಷ್ಟಿ?

*ಕಣ್ಣಿನಿಂದ ಸಂಗ್ರಹಿಸಿದ ಸ್ಟೆಮ್‌ಸೆಲ್‌ನಿಂದ ಹೊಸ ಪ್ರಯೋಗ
*ಇದು ಯಶಸ್ವಿಯಾದರೆ 10 ಜನರಿಗೆ ದೃಷ್ಟಿಸಾಧ್ಯತೆ: ದಾಖಲೆ
*ನಾರಾಯಣ ನೇತ್ರಾಲಯದಿಂದ ಹೊಸ ಪ್ರಯತ್ನ
*ಈಗಾಗಲೇ 4 ಮಂದಿಗೆ ಬೆಳಕು ನೀಡಿರುವ ಪುನೀತ್‌ ಕಣ್ಣುಗಳು

Sandalwood Nov 13, 2021, 1:21 AM IST

Dakshina Kannada culture mirror Tulunadu traveller by Vikith M  mahDakshina Kannada culture mirror Tulunadu traveller by Vikith M  mah

Dakshina Kannada; ಒಮ್ಮೆ ನೋಡಬೇಕು ತುಳುನಾಡ ಟ್ರಾವೆಲರ್, ಸಮರ ಕಲೆ ಸಾಧಕನ ಹೊಸ ಪ್ರಯೋಗ

ಮಾರ್ಷಲ್ ಆರ್ಟ್ಸ್ ( ಸಮರ ಕಲೆ) ಮತ್ತು ಪ್ರವಾಸಿಗನಾಗಬೇಕೆಂಬ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಇವರು ಅನೇಕ ಸಾಹಸಮಯ ಕ್ರೀಡೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಪ್ರಶಸ್ತಿಗಳ ಕಿರೀಟವನ್ನೇ ಮುಡಿಗೇರಿಸಿಕೊಂಡಿದ್ದಾರೆ .

 

Karnataka Districts Nov 11, 2021, 12:55 AM IST

Kodagu Madikeri Govt  Science Teacher Turns School Into Place of Fun and Science Room hlsKodagu Madikeri Govt  Science Teacher Turns School Into Place of Fun and Science Room hls
Video Icon

ಶಾಲೆಗೆ ಹೊಸ ಟಚ್, ಕೊಠಡಿಯಾಯ್ತು ಸೈನ್ಸ್ ರೂಂ, ಮಲ್ಟಿ ಟ್ಯಾಲೆಂಟೆಡ್ ವಿಜ್ಞಾನ ಶಿಕ್ಷಕನ ಕಮಾಲ್!

ಮಡಿಕೇರಿ ತಾಲೂಕಿನ ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ (Science Teacher) ಕುಮಾರಸ್ವಾಮಿ ಸದಾ ಹೊಸ ಪ್ರಯೋಗ ಮಾಡುತ್ತಿರುತ್ತಾರೆ.

Education Nov 10, 2021, 3:31 PM IST

Asianet Suvarna Focus India Missile Testing Leaves China, Pakistan Baffled podAsianet Suvarna Focus India Missile Testing Leaves China, Pakistan Baffled pod
Video Icon

ವಿಶ್ವದ ಪ್ರಬಲ ಕ್ಷಿಪಣಿ ರಾಷ್ಟ್ರಗಳ ಸಾಲಿನಲ್ಲಿ ಭಾರತ!

ಬೇಡ ಬೇಡ ಅಂತ ಚೀನಾ ಬಾಯಿ ಬಡ್ಕೊಂಡ್ರೂ ಅಗ್ನಿ ಪ್ರಯೋಗದ ಖಡಕ್ ಉತ್ತರ ಕೊಡ್ತೇ ಬಿಡ್ತು ಭಾರತ. ಕೂತಲ್ಲಿಂದಲೇ ಇಡೀ ಪಾಕಿಸ್ತಾನ, ಚೀನಾನೂ ಕೂಡಾ ನಡುಗಿಸುತ್ತೆ ಮಿಸೈಲ್ ಅಗ್ನಿ. ಐದು ಸಾವಿರ ಕಿಲೋ ಮೀಟರ್ ರೇಂಜ್. 

International Oct 29, 2021, 4:07 PM IST

Congress and BJP trying emotional placards to win Hanagal byelection hlsCongress and BJP trying emotional placards to win Hanagal byelection hls
Video Icon

ಹಾನಗಲ್: ಬಿಜೆಪಿ ಸಡ್ಡು ಹೊಡೆಯಲು ಕಾಂಗ್ರೆಸ್‌ನಿಂದ 'ಆಪತ್ಬಾಂಧವ ಮಾನೆ' ಪ್ರಚಾರ

 ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿಗೆ ಸಡ್ಡು ಹೊಡೆಯಲು 'ಆಪತ್ಭಾಂಧವ ಮಾನೆ' ಎಂಬ ಅಸ್ತ್ರ ಪ್ರಯೋಗಿಸುತ್ತಿದೆ ಕಾಂಗ್ರೆಸ್.

state Oct 26, 2021, 10:51 AM IST

Suvarna Focus Priyanka Gandhi strategy to win Uttarpradesh election podSuvarna Focus Priyanka Gandhi strategy to win Uttarpradesh election pod
Video Icon

ಇಂದಿರೆಯ ಮೊಮ್ಮಗಳ ಬಳಿ ಯುಪಿ ಗೆಲ್ಲುವ ಸೀಕ್ರೆಟ್!

ಇಂದಿರಾ ಗಾಂಧಿ ಮೊಮ್ಮಗಳ ಬಳಿ ಇದೆಯಾ ಉತ್ತರ ಪ್ರದೆಶ ಗೆಲ್ಲುವ ಸೀಕ್ರೆಟ್. ಈ ಬಾರಿ ಉತ್ತರ ಪ್ರದೇಶ ಚುನಾವಣೆಗೆ ಪ್ರಿಯಾಂಕಾ ಬಳಸುತ್ತಿದ್ದಾರೆ ನಾರಿ ಅಸ್ತ್ರ. ಕೈ ಹಿಡಿಯುತ್ತಾ ಹೊಸ ಪ್ರಯೋಗ? ಯೋಗಿ ಪಾಲಿಗೆ ಅಸಲಿ ವಿಲನ್ ಅಣ್ಣನಾ? ಅಥವಾ ತಂಗಿನಾ? 

India Oct 23, 2021, 6:07 PM IST

Congress Muslim strategy to win by election might be reversed hlsCongress Muslim strategy to win by election might be reversed hls
Video Icon

ಅಲ್ಪ ಸಂಖ್ಯಾತ ಕಾರ್ಡ್ ಬಳಸಲು ಕಾಂಗ್ರೆಸ್ ಲೆಕ್ಕಾಚಾರ, ಮುಸ್ಲಿಂ ನಾಯಕರೇ ಉಲ್ಟಾ ಹೊಡೆದ್ರಾ

ಉಪಚುನಾವಣಾ ಕಣದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಅಸ್ತ್ರ ಪ್ರಯೋಗಿಸಿ, ಗೆಲ್ಲಲು ಲೆಕ್ಕಾಚಾರ ಹಾಕಿದೆ. ಆದರೆ ಅಲ್ಪಸಂಖ್ಯಾತ ನಾಯಕರೇ ಅಖಾಡಕ್ಕಿಳಿದಿಲ್ಲ.

state Oct 23, 2021, 11:51 AM IST

Sewer Trial for Virus Detection Says BBMP Chief Commissioner Gaurav Gupta grgSewer Trial for Virus Detection Says BBMP Chief Commissioner Gaurav Gupta grg

'ವೈರಸ್‌ ಪತ್ತೆಗೆ ಚರಂಡಿಯಲ್ಲಿ ಪ್ರಯೋಗ'

ಮುಂದಿನ ದಿನಗಳಲ್ಲಿ ಯಾರಾರ‍ಯರು ಮೊದಲ ಲಸಿಕೆ(Vaccine) ಪಡೆದಿದ್ದಾರೋ ಅವರಿಗೆ 12 ವಾರಗಳ ಬಳಿಕ ಎರಡನೇ ಡೋಸ್‌ ಕೊಡುವಂತೆ ವ್ಯವಸ್ಥೆ ಮಾಡಿದ್ದೇವೆ. ನಮ್ಮಲ್ಲಿ ಲಸಿಕೆ ಮತ್ತು ಮಾಸ್ಕ್‌(Mask) ಧರಿಸುವ ಪ್ರಕ್ರಿಯೆ ಇರುವುದರಿಂದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಬಿಬಿಎಂಪಿ(BBMP) ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gourav Gupta) ಹೇಳಿದ್ದಾರೆ. 
 

Karnataka Districts Oct 23, 2021, 7:15 AM IST