ವಿಶ್ವದ ಪ್ರಬಲ ಕ್ಷಿಪಣಿ ರಾಷ್ಟ್ರಗಳ ಸಾಲಿನಲ್ಲಿ ಭಾರತ!
ಬೇಡ ಬೇಡ ಅಂತ ಚೀನಾ ಬಾಯಿ ಬಡ್ಕೊಂಡ್ರೂ ಅಗ್ನಿ ಪ್ರಯೋಗದ ಖಡಕ್ ಉತ್ತರ ಕೊಡ್ತೇ ಬಿಡ್ತು ಭಾರತ. ಕೂತಲ್ಲಿಂದಲೇ ಇಡೀ ಪಾಕಿಸ್ತಾನ, ಚೀನಾನೂ ಕೂಡಾ ನಡುಗಿಸುತ್ತೆ ಮಿಸೈಲ್ ಅಗ್ನಿ. ಐದು ಸಾವಿರ ಕಿಲೋ ಮೀಟರ್ ರೇಂಜ್.
ಬೀಜಿಂಗ್(ಅ.29): ಬೇಡ ಬೇಡ ಅಂತ ಚೀನಾ ಬಾಯಿ ಬಡ್ಕೊಂಡ್ರೂ ಅಗ್ನಿ ಪ್ರಯೋಗದ ಖಡಕ್ ಉತ್ತರ ಕೊಡ್ತೇ ಬಿಡ್ತು ಭಾರತ. ಕೂತಲ್ಲಿಂದಲೇ ಇಡೀ ಪಾಕಿಸ್ತಾನ, ಚೀನಾನೂ ಕೂಡಾ ನಡುಗಿಸುತ್ತೆ ಮಿಸೈಲ್ ಅಗ್ನಿ. ಐದು ಸಾವಿರ ಕಿಲೋ ಮೀಟರ್ ರೇಂಜ್.
ಹೌದು ಭಾರತ ಸದ್ಯ ವಿಶ್ವದ ಪ್ರಬಲ ಕ್ಷಿಪಣಿ ರಾಷ್ಟ್ರಗಳ ಸಾಲಿನಲ್ಲಿ ಸೇರ್ಪಡೆಗೊಂಡಿದೆ. ಇದು ನೆರೆ ರಾಷ್ಟ್ರ ಚೀನಾಗೆ ದೊಡ್ಡ ತಲೆನೋವಾಗಿದೆ. ಈ ಕುರಿತಾದ ಹೆಚ್ಚಿನ ವಿವರ ಇಲ್ಲಿದೆ ನೋಡಿ