Asianet Suvarna News Asianet Suvarna News
554 results for "

ಬಾಡಿಗೆ

"
Muslim Rent House Problem at Karwar in Uttara Kannada gvdMuslim Rent House Problem at Karwar in Uttara Kannada gvd

Uttara Kannada: ಕಾರವಾರದಲ್ಲಿ ಮುಸ್ಲಿಮರಿಗೆ ಸುಲಭದಲ್ಲಿ ದೊರೆಯಲ್ಲ ಬಾಡಿಗೆ ಮನೆ

ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಬಾಡಿಗೆ ಮನೆ ನೀಡುವ ವಿಚಾರದಲ್ಲಿ ಹಿಂದೇಟು ಹಾಕುವ ಮೂಲಕ ಹಿಂದು ಹಾಗೂ ಮುಸ್ಲಿಂ ಸಮುದಾಯದ ಜನರ ನಡುವೆ ಒಳಜಗಳ ಮುಂದುವರಿದಿದೆ.

Karnataka Districts Apr 14, 2022, 11:49 AM IST

Private transport fare increased in bengalauru after Fuel electricity Price Hike ckmPrivate transport fare increased in bengalauru after Fuel electricity Price Hike ckm
Video Icon

Price Hike ವಿದ್ಯುತ್‌ ದರ ಏರಿಕೆ ಬೆನ್ನಲ್ಲೇ ರಾಜ್ಯ ಜನೆತೆಗೆ ಮತ್ತೊಂದು ಶಾಕ್!

  • ಇಂಧನ ಬೆಲೆ ಏರಿಕೆ, ವಿದ್ಯುತ್ ಬೆಲೆ ಏರಿಕೆ ಬೆನ್ನಲ್ಲೇ ಬಾಡಿಗೆ ಹೆಚ್ಚಳ
  • ಖಾಸಗಿ ವಾಹನಗಳ ಬಾಡಿಗೆ ಹೆಚ್ಚಳಕ್ಕೆ ನಿರ್ಧಾರ, ಜನತೆಗೆ ಬರೆ
  • ಶೇಕಡಾ 10 ರಷ್ಟು ಹೆಚ್ಚಿಸಲು ನಿರ್ಧಾರ, ಜನರ ಜೇಬಿಗೆ ಕತ್ತರಿ

state Apr 5, 2022, 6:55 PM IST

Kollywood Nayanathara and Vignesh Shivan planning to have a baby vcs Kollywood Nayanathara and Vignesh Shivan planning to have a baby vcs
Video Icon

ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತಿದ್ದಾರೆ ನಯನತಾರಾ?

ಕಾಲಿವುಡ್ ಸೂಪರ್ ನಟಿ ನಯನತಾರಾ ಮತ್ತು ಪತಿ ನಿರ್ದೇಶಕ ವಿಘ್ನೇಶ್‌ ಶಿವನ್‌ ಎಂಗೇಜ್ ಆಗಿರುವ ವಿಚಾರ ಎಲ್ಲಿಗೂ ಗೊತ್ತಿದೆ. ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದಾಗಲೆಲ್ಲಾ ಶೀಘ್ರದಲ್ಲಿ ಎಂದು ಹೇಳುವ ಈ ಜೋಡಿ ಇದೀಗ ಬಾಡಿಗೆ ತಾಯಿ ಮೂಲಕ ಮಗು ಪಡೆದುಕೊಳ್ಳುವ ನಿರ್ಧಾರ ಮಾಡಿದ್ದಾರಂತೆ. ಆದರೆ ಈ ಬಗ್ಗೆ ನಯತಾರಾ ಆಪ್ತ ಮೂಲಗಳು ಪ್ರತಿಕ್ರಿಯೆ ನೀಡಿದ್ದು 'ಈ ರೀತಿಯ ಸುದ್ದಿ ಕೇಳಿ ನಗು ಬರುತ್ತೆ ಅಷ್ಟೆ. ಪ್ರತಿ 3 ತಿಂಗಳಿಗೊಮ್ಮೆ ಈ ರೀತಿಯ ಸುದ್ದಿ ಕೇಳುತ್ತಿರುತ್ತೇವೆ. ಅವರಿನ್ನೂ ಮದುವೆ ಆಗಿಲ್ಲ' ಎಂದು ಹೇಳಿದ್ದಾರೆ.

Sandalwood Mar 24, 2022, 4:44 PM IST

Madhuri Dixit Buy New Luxurious House in Worli  Know how much is the rent of the apartmentMadhuri Dixit Buy New Luxurious House in Worli  Know how much is the rent of the apartment

Madhuri Dixit ಹೊಸ ಮನೆಯ ಬಾಡಿಗೆ ಕೇಳಿದ್ರೆ ತಲೆ ತಿರುಗುತ್ತೆ!

ಬಾಲಿವುಡ್‌ನಲ್ಲಿ ಧಕ್-ಧಕ್ ಹುಡುಗಿ ಎಂದೇ ಖ್ಯಾತರಾಗಿರುವ ಮಾಧುರಿ ದೀಕ್ಷಿತ್ (Madhuri Dixit) ಶೀಘ್ರದಲ್ಲೇ ಹೊಸ ಮನೆಗೆ ಶಿಫ್ಟ್ ಆಗಲಿದ್ದಾರೆ. ಮಾಧುರಿ ದೀಕ್ಷಿತ್ ಅವರು ವರ್ಲಿಯಲ್ಲಿ  ಹೊಸ
ಅಪಾರ್ಟ್ಮೆಂಟ್ ಅನ್ನು ತೆಗೆದುಕೊಂಡಿದ್ದಾರೆ, ಇದಕ್ಕಾಗಿ ಅವರು ತಿಂಗಳಿಗೆ ಸುಮಾರು 12 ಲಕ್ಷ ರೂ ಬಾಡಿಗೆ ನೀಡಲಿದ್ದಾರೆ. ಸದ್ಯ ಈ ಮನೆಯಲ್ಲಿ ನವೀಕರಣ ಕಾರ್ಯ ನಡೆಯುತ್ತಿದೆ. 

Cine World Mar 23, 2022, 6:06 PM IST

Gossip about Nayanthara and Vignesh Shivan planning to have baby from surrogacyGossip about Nayanthara and Vignesh Shivan planning to have baby from surrogacy

ಬಾಡಿಗೆ ತಾಯಿ ಮೂಲಕ ಮಗು ಪಡೆಯುವ ಪ್ಲಾನ್ ಮಾಡಿದ್ದಾರಾ ನಯನತಾರಾ-ವಿಘ್ನೇಶ್?

ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಬಾಡಿಗೆ ತಾಯಿ ಮೂಲಕ ಮಗುವ ಪಡೆಯುವ ಪ್ಲಾನ್ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಸುದ್ದಿಯನ್ನು ಮೂಲಗಳು ತಳ್ಳಿ ಹಾಕಿವೆ.

Cine World Mar 23, 2022, 3:13 PM IST

Madhuri Dixit And Shriram Nene Rent Mumbai new Home For Rs 12.5 Lakh A MonthMadhuri Dixit And Shriram Nene Rent Mumbai new Home For Rs 12.5 Lakh A Month

ಹೊಸ ಮನೆಗೆ ಶಿಫ್ಟ್ ಆದ ನಟಿ ಮಾಧುರಿ ದೀಕ್ಷಿತ್; ತಿಂಗಳ ಬಾಡಿಗೆ ಕೇಳಿದ್ರೆ ಅಚ್ಚರಿ ಪಡುತ್ತೀರಿ

ಬಾಲಿವುಡ್ ಖ್ಯಾತ ನಟಿ, ಡಾನ್ಸರ್ ಮಾಧುರಿ ದೀಕ್ಷಿತ್ ಮತ್ತು ಪತಿ ಶ್ರೀರಾಮ್ ನೆನೆ(Madhuri Dixit And Shriram Nene) ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಹೊಸ ಮನೆಗೆ ತಿಂಗಳಿಗೆ ಬರೋಬ್ಬರಿ 12.5 ಲಕ್ಷ ರೂ. ಬಾಡಿಗೆ ಕಟ್ಟುತ್ತಿದ್ದಾರೆ ಎನ್ನಲಾಗಿದೆ.

Cine World Mar 22, 2022, 5:40 PM IST

Is Nayanthara Vignesh Shivan planning to have a babyIs Nayanthara Vignesh Shivan planning to have a baby

Nayanthara Vignesh Shivan ಮಗುವಿಗಾಗಿ ಪ್ಲಾನ್‌ ಮಾಡುತ್ತಿದ್ದಾರಾ?

ಕೆಲವು ದಿನಗಳ ಹಿಂದೆ ಸೌತ್‌ನ ಲೇಡಿ ಸೂಪರ್‌ ಸ್ಟಾರ್‌  ನಯನತಾರಾ (Nayanthara)  ಮತ್ತು ವಿಘ್ನೇಶ್ ಶಿವನ್  (Vignesh Shivan) ಜೋಡಿ ದೇವಸ್ಥಾನವೊಂದರಲ್ಲಿ ರಹಸ್ಯವಾಗಿ ಮದುವೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಜೋಡಿಯ ಬಗ್ಗೆ ಲೇಟೆಸ್ಟ್‌ ರೂಮರ್‌ ಒಂದು ಸಖತ್‌ ಸದ್ದು ಮಾಡುತ್ತಿದೆ. ಆದರ ಪ್ರಕಾರ  ನಯನತಾರಾ ಬಾಡಿಗೆ ತಾಯ್ತನವನ್ನು (Surrogacy) ಆಯ್ಕೆ
ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.   

Cine World Mar 22, 2022, 5:16 PM IST

Man Moves Into Office Cubicle Says He Cant Afford Rent Due to Low Salary akbMan Moves Into Office Cubicle Says He Cant Afford Rent Due to Low Salary akb

ಬಾಡಿಗೆ ಕಟ್ಟೋಕ್ಕಾಗಲ್ಲ ಅಂತ ಆಫೀಸ್‌ನಲ್ಲೇ ವಾಸ ಮಾಡಲು ಬಂದ ಯುವಕ

  • ಕಡಿಮೆ ಸಂಬಳ ಏರಿದ ಜೀವನವೆಚ್ಚ
  • ಆಫೀಸ್‌ನಲ್ಲೇ ವಾಸ ಶುರು ಮಾಡಿದ ಯುವಕ
  • ಹೊರದಬ್ಬಿದ ಆಫೀಸ್‌ ಸಿಬ್ಬಂದಿ

International Mar 16, 2022, 4:27 PM IST

How Transistor Poses a Threat to Ukraine hlsHow Transistor Poses a Threat to Ukraine hls
Video Icon

Russia-Ukraine War: ಉಕ್ರೇನ್ ವಿರುದ್ಧ ಹೋರಾಡಲು ಟ್ರಾನ್ಸ್‌ನಿಸ್ಟ್ರಿಯಾ ಪಡೆ ಬಳಸಿಕೊಂಡ ರಷ್ಯಾ.!

ಉಕ್ರೇನ್‌ ವಿರುದ್ಧ ಹೋರಾಡಲು ರಷ್ಯಾ ಹೊಸ ದಾರಿ ಹುಡುಕಿದೆ. ರಷ್ಯಾಗೆ ಸಿಗಲಿದೆ ಬಾಡಿಗೆ ಯೋಧರ ಬೆಂಬಲ. ಕೀವ್, ಒಡೆಸ್ಸಾದಲ್ಲಿ ನ 10 ಲಕ್ಷ ಟ್ರಾನ್ಸ್‌ನಿಸ್ಟ್ರಿಯಾಗಳು ಉಕ್ರೇನ್ ವಿರುದ್ಧ ಹೋರಾಡುತ್ತಿದೆ. 

International Mar 9, 2022, 5:34 PM IST

Bengaluru Police Arrest of a thief who was selling camera at olx in a bid to get rent gvdBengaluru Police Arrest of a thief who was selling camera at olx in a bid to get rent gvd

Crime News: ಬಾಡಿಗೆ ನೆಪದಲ್ಲಿ ಕ್ಯಾಮರಾ ಎಗರಿಸುತ್ತಿದ್ದ ಕಿಡಿಗೇರಿ ಸೆರೆ

ಬಾಡಿಗೆಗೆ ಪಡೆಯುವ ನೆಪದಲ್ಲಿ ಕ್ಯಾಮರಾ ಕಳವು ಮಾಡಿ, ಓಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡುತ್ತಿದ್ದ ಖತರ್ನಾಕ್‌ ಕಳ್ಳನೊಬ್ಬನನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

CRIME Mar 7, 2022, 9:24 AM IST

Priyanka Chopras mother Madhu Chopra revealed actress has not finalised a name for her babyPriyanka Chopras mother Madhu Chopra revealed actress has not finalised a name for her baby

ಮೊಮ್ಮಗು ಬಗ್ಗೆ ಮೌನ ಮುರಿದ Priyanka Chopra ತಾಯಿ ಮಧು ಚೋಪ್ರಾ!

ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಾಸ್ (Nick Jonas) ಕಳೆದ ಕೆಲವು ದಿನಗಳಿಂದ ತಮ್ಮ ಮಗುವಿನ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಪ್ರಿಯಾಂಕಾ ಚೋಪ್ರಾ ತಾಯಿಯಾದ ನಂತರ ನಟಿಯ ಪ್ರತಿ ಕ್ಷಣದ ಅಪ್ಡೇಟ್ ತಿಳಿಯಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ವರ್ಷ ಜನವರಿ 22ರಂದು ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವಿಗೆ ಅಮ್ಮನಾಗಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮಧ್ಯರಾತ್ರಿ ಗುಡ್ ನ್ಯೂಸ್ ಕೊಟ್ಟಿದ್ದರು. ಇದೀಗ ಪಿಗ್ಗಿ ಅಮ್ಮ ತಮ್ಮ ಮೊಮ್ಮಗಳ ಬಗ್ಗೆ ಹೇಳಿದ್ದಿಷ್ಟು...

Cine World Mar 1, 2022, 10:13 AM IST

Man Spends Rs 2 Lakh to Turn Nano Car Into a HelicopterMan Spends Rs 2 Lakh to Turn Nano Car Into a Helicopter

ನ್ಯಾನೋಕಾರನ್ನೇ ಹೆಲಿಕಾಪ್ಟರ್‌ನಂತೆ ಮಾಡಿ ಕಾಸು ಮಾಡುತ್ತಿರುವ ಮೆಕಾನಿಕ್‌

  • ನ್ಯಾನೋ ಕಾರಿನಿಂದ ಮಾಡಿದ ಹೆಲಿಕಾಪ್ಟರ್‌ಗೆ ಭಾರಿ ಬೇಡಿಕೆ
  • ಕಾರಿಗೆ ಎರಡು ಲಕ್ಷ ವೆಚ್ಚ ಮಾಡಿ ಹೆಲಿಕಾಪ್ಟರ್‌ನಂತೆ ಮಾಡಿದ ವ್ಯಕ್ತಿ
  • ಮದುವೆಗಾಗಿ ಈ ಕಾರಿನ ಹೆಲಿಕಾಪ್ಟರ್ ಬಾಡಿಗೆ ಪಡೆಯುವ ಜನ

India Feb 19, 2022, 3:03 PM IST

The rent of Congress interim President Sonia Gandhi house has not been paid Reveals RTI Reply sanThe rent of Congress interim President Sonia Gandhi house has not been paid Reveals RTI Reply san

ನಿವಾಸದ ಬಾಡಿಗೆ ಪಾವತಿಸದ ಕಾಂಗ್ರೆಸ್ ನಾಯಕಿ Sonia Gandhi!

ಬಾಡಿಗೆ ಪಾವತಿ ಮಾಡದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು
ಆರ್ ಟಿಐ ಮಾಹಿತಿಯಲ್ಲಿ ಬಹಿರಂಗ
ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯ 12.69 ಲಕ್ಷ ರೂಪಾಯಿ ಬಾಕಿ
 

India Feb 10, 2022, 4:27 PM IST

is it fine to give house for rent to dandupalya people landlord questions bengaluru police mahis it fine to give house for rent to dandupalya people landlord questions bengaluru police mah

Dandupalya: ದಂಡುಪಾಳ್ಯದವರಿಗೆ ಮನೆ ಬಾಡಿಗೆ ಕೊಡಬಹುದೆ? ಪೊಲೀಸರ ಕೇಳಿದ ಮನೆ ಮಾಲೀಕ

ದಂಡುಪಾಳ್ಯದ ಹೆಸರಿನಲ್ಲಿ ಸಿನಿಮಾ ಬಂದಿದೆ. ಅವು ಯಾವ ರೀತಿಯ ಪರಿಣಾಮ ಉಂಟುಮಾಡಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ದಂಡುಪಾಳ್ಯ ಸಿನಿಮಾ ಎಂದಾಗ ತಕ್ಷಣ ಕಣ್ಣು ಮುಂದೆ ಬರುವುದು ಕಳ್ಳತನ, ದರೋಡೆ, ಅತ್ಯಾಚಾರ, ಕೊಲೆ. ಈ ಸಿನಿಮಾ ನೋಡಿದ ಬೆಂಗಳೂರಿನ ಕೆಲ ಮನೆ ಮಾಲೀಕರಿಗೆ ದಂಡುಪಾಳ್ಯದವರಿಗೆ ಮನೆ ಬಾಡಿಗೆಗೆ ಕೊಡಬೇಕೊ ಬೇಡವೋ ಎನ್ನುವ ಗೊಂದಲ ಶುರುವಾಗಿದೆ.

CRIME Feb 8, 2022, 4:36 PM IST

Bengaluru Thousands of ETM Remain Defunct in BMTC hlsBengaluru Thousands of ETM Remain Defunct in BMTC hls
Video Icon

BMTC: ETM ಮಷಿನ್ ಹೋಯ್ತು..ಪೇಪರ್ ಟಿಕೆಟ್ ಬಂತು, ಸಾರ್ವಜನಿಕರಿಂದ ಟೀಕೆ

ಬಿಎಂಟಿಸಿಯಲ್ಲಿ ಟಿಕೆಟ್ ನೀಡುವ, ಟ್ರೈಮ್ಯಾಕ್ಸ್ ಕಂಪನಿ ಕೊಟ್ಟಿರುವ ಇಟಿಎಂ ಮಷಿನ್‌ಗಳು ಹಾಳಾಗಿದೆ. ಬಿಎಂಟಿಸಿಗೆ ಬರೋಬ್ಬರಿ 10,498 ಇಟಿಎಂ ನೀಡಲಾಗಿತ್ತು. ಟ್ರೈಮ್ಯಾಕ್ಸ್ ಕಂಪನಿಗೆ ತಿಂಗಳಿಗೆ 80-90 ಸಾವಿರ ಬಾಡಿಗೆ ನೀಡಲಾಗುತ್ತಿದೆ. 

state Jan 30, 2022, 10:18 AM IST