MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Nayanthara Vignesh Shivan ಮಗುವಿಗಾಗಿ ಪ್ಲಾನ್‌ ಮಾಡುತ್ತಿದ್ದಾರಾ?

Nayanthara Vignesh Shivan ಮಗುವಿಗಾಗಿ ಪ್ಲಾನ್‌ ಮಾಡುತ್ತಿದ್ದಾರಾ?

ಕೆಲವು ದಿನಗಳ ಹಿಂದೆ ಸೌತ್‌ನ ಲೇಡಿ ಸೂಪರ್‌ ಸ್ಟಾರ್‌  ನಯನತಾರಾ (Nayanthara)  ಮತ್ತು ವಿಘ್ನೇಶ್ ಶಿವನ್  (Vignesh Shivan) ಜೋಡಿ ದೇವಸ್ಥಾನವೊಂದರಲ್ಲಿ ರಹಸ್ಯವಾಗಿ ಮದುವೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಜೋಡಿಯ ಬಗ್ಗೆ ಲೇಟೆಸ್ಟ್‌ ರೂಮರ್‌ ಒಂದು ಸಖತ್‌ ಸದ್ದು ಮಾಡುತ್ತಿದೆ. ಆದರ ಪ್ರಕಾರ  ನಯನತಾರಾ ಬಾಡಿಗೆ ತಾಯ್ತನವನ್ನು (Surrogacy) ಆಯ್ಕೆಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.   

1 Min read
Author : Suvarna News
Published : Mar 22 2022, 05:16 PM IST
Share this Photo Gallery
  • FB
  • TW
  • Linkdin
  • Whatsapp
18

ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ ಮತ್ತು  ವಿಘ್ನೇಶ್ ಶಿವನ್  ಕಾಲಿವುಡ್‌ನಲ್ಲಿ ಅತ್ಯಂತ ಫೇಮಸ್‌ ಜೋಡಿಗಳಲ್ಲಿ ಒಂದಾಗಿದೆ. ಇವರು ಕೇವಲ ನಟಿ  ಮತ್ತು ನಿರ್ದೇಶಕರು ಮಾತ್ರವಲ್ಲ, ಅವರು ಚಲನಚಿತ್ರ ನಿರ್ಮಾಣ ಮತ್ತು ಇತರ ಉದ್ಯಮಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. 

 

28

ಸುಮಾರು ಆರು ವರ್ಷಗಳ ಡೇಟಿಂಗ್ ನಂತರ,  ನಟಿ ತಾನು ಮತ್ತು ತನ್ನ ಪ್ರೇಮಿ  ಕೆಲವು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಖಚಿತಪಡಿಸಿದರು.  ಸೋಶಿಯಲ್‌ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿದ್ದರು.

38

ಕಳೆದ ವರ್ಷ, ದಂಪತಿಗಳು ತಮ್ಮ ಮುಖಗಳನ್ನು ತೋರಿಸಿದ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ನಿಶ್ಚಿತಾರ್ಥವನ್ನು ಸೂಕ್ಷ್ಮವಾಗಿ ಘೋಷಿಸಿದರು. ಆದರೆ ವಿಘ್ನೇಶ್ ಅವರ ಎದೆಯ ಮೇಲೆ ಕೈಇಟ್ಟು ನಯನತಾರಾತಮ್ಮ ವಿಶಿಷ್ಟವಾದ ನಿಶ್ಚಿತಾರ್ಥದ ಉಂಗುರವನ್ನು ತೋರಿಸಿದ್ದರು.

48

ಕೆಲವು ದಿನಗಳ ಹಿಂದೆ ದಂಪತಿಗಳು ಕಾಳಿಗಂಬಾಳ್ ದೇವಸ್ಥಾನಕ್ಕೆ ಭೇಟಿ ನೀಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ನಯನತಾರಾ ಮತ್ತು ವಿಘ್ನೇಶ್ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಕೆಲವರು ನಟಿ ಹಣೆಯ ಮೇಲೆ ಸಿಂಧೂರ ಧರಿಸಿರುವುದನ್ನು ನೋಡಿದ್ದಾರೆ.
 


 

58
nayanthara and vignesh shivan to welcome 2021 in dubai

nayanthara and vignesh shivan to welcome 2021 in dubai

ಈ ಜೋಡಿಯ ಬಗ್ಗೆ ಹೊಸ ರೂಮರ್‌ ಏನೇಂದರೆ ಅವರು ಶೀಘ್ರದಲ್ಲೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ.ಇತ್ತೀಚಿನ ವರದಿಗಳ ಪ್ರಕಾರ, ಬಾಡಿಗೆ ತಾಯ್ತನದ ಮೂಲಕ ನಯನತಾರಾ ತಾಯಿಯಾಗಲು ನಿರ್ಧರಿಸಿದ್ದಾರೆ. ಆದರೆ, ಇದಕ್ಕೆ ಯಾವುದೇ ಅಧಿಕೃತ ದೃಢೀಕರಣವಿಲ್ಲ

68

ವರದಿಗಳ ಪ್ರಕಾರ, ನಯನ್ ಬಾಡಿಗೆ ಗರ್ಭಧಾರಣೆಯನ್ನು ಪರಿಗಣಿಸುತ್ತಿದ್ದಾರೆ. ಇತ್ತೀಚಿಗೆ  ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್  ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಮತ್ತು ಲೇಡಿ ಸೂಪರ್ಸ್ಟಾರ್ ಅದನ್ನು ಅನುಸರಿಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. 
 

78

ನಯನತಾರಾ ಮತ್ತು ವಿಘ್ನೇಶ್ ಏಳು ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಅವರು ತಮ್ಮ ಸಂಬಂಧವನ್ನು ಪ್ರಚಾರದಿಂದ ದೂರವಿಟ್ಟಿದ್ದರೂ, ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪರಸ್ಪರ ಬೆಂಬಲವನ್ನು ತೋರಿಸಿದ್ದಾರೆ. 

88
Nayanthara and Vignesh Sivan

Nayanthara and Vignesh Sivan

ನಯನತಾರಾ ಮತ್ತು ವಿಘ್ನೇಶ್ ಪ್ರಸ್ತುತ ರೊಮ್ಯಾಂಟಿಕ್ ಕಾಮಿಡಿ ಕಾತು ವಾಕುಲಾ ಎರಡು ಕಾದಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ, ಇದರಲ್ಲಿ ವಿಜಯ್ ಸೇತುಪತಿ ಮತ್ತು ಸಮಂತಾ ಅಕ್ಕಿನೇನಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ದಂಪತಿಗಳು
ನಯನತಾರ
ತಮಿಳು

Latest Videos
Recommended Stories
Recommended image1
ಇಂದು ರಶ್ಮಿಕಾ-ವಿಜಯ್‌ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ
Recommended image2
ತೆರೆ ಮೇಲೆ ಮುದ್ದಾದ ಸಂಸಾರ, ರಿಯಲ್‌ ಆಗಿ ಮದುವೆಗೂ ಮುನ್ನವೇ ಸಹಜೀವನ: ಲಿವ್‌ ಇನ್‌ನಲ್ಲಿದ್ದ ಸೆಲೆಬ್ರಿಟಿಗಳು
Recommended image3
ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved