Asianet Suvarna News Asianet Suvarna News
4530 results for "

Lockdown

"
Drunkards Did Party in Agriculture Land at Kushtagi in Koppal grgDrunkards Did Party in Agriculture Land at Kushtagi in Koppal grg

ಕುಷ್ಟಗಿ: ಎಣ್ಣೆ ಹೊಡೆಯೋಕೆ ಕೃಷಿ ಜಮೀನೂ ಸಾಲ್ತಿಲ್ಲ ಕುಡುಕರಿಗೆ..!

ಖಾಲಿ ನಿವೇಶನ, ಶಾಲಾ, ಕಾಲೇಜುಗಳ ಆವರಣಗಳಲ್ಲಿ ಕುಡಿದ ಬಾಟಲಿಗಳನ್ನು ಬೀಸಾಡುತ್ತಿದ್ದ ಕುಡುಕರು ಈಗ ರೈತರ ಜಮೀನುಗಳನ್ನೇ ಆಕ್ರಮಿಸಿದ್ದು, ಇದು ಕೃಷಿ ಚಟುವಟಿಕೆಗೂ ತೊಂದರೆಯಾಗಿ ಪರಿಣಮಿಸಿದೆ.
 

Karnataka Districts Jun 7, 2021, 2:37 PM IST

Labor Committed Suicide at Mulki in Dakshina Kannada grgLabor Committed Suicide at Mulki in Dakshina Kannada grg

ಮಂಗಳೂರು: ಕೆಲಸವಿಲ್ಲದೆ ನೊಂದ ಕೂಲಿ ಕಾರ್ಮಿಕ ನೇಣಿಗೆ ಶರಣು

ಕೊರೋನಾ ಲಾಕ್ಡೌನ್‌ನಿಂದ ಕೆಲಸವಿಲ್ಲದೆ ನೊಂದ ಕೂಲಿ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಿನ್ನಿಗೋಳಿ ಸಮೀಪದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. 
 

CRIME Jun 7, 2021, 1:45 PM IST

BMTC travel fare to be increased after unlocking Karnataka hlsBMTC travel fare to be increased after unlocking Karnataka hls
Video Icon

ಲಾಕ್‌ಡೌನ್ ಮುಗಿಯುತ್ತಿದ್ದಂತೆ, ಬಿಎಂಟಿಸಿ ಪ್ರಯಾಣಿಕರಿಗೆ ಟಿಕೆಟ್ ದರ ಏರಿಕೆ ಬಿಸಿ..?

ಲಾಕ್‌ಡೌನ್ ಮುಗಿಯುತ್ತಿದ್ದಂತೆ ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಾಗುವ ಸಾಧ್ಯತೆ ಇದೆ. 

state Jun 7, 2021, 12:24 PM IST

Actor Jaganath Chandrashekar lockdown dance video goes viral vcsActor Jaganath Chandrashekar lockdown dance video goes viral vcs

ವೈರಲ್‌ ಆಯ್ತು ಕಿರುತೆರೆ ನಟ ಜಗನ್ನಾಥ್ ಡ್ಯಾನ್ಸ್ ವಿಡಿಯೋ!

ಫಿಟ್ನೆಸ್ ಫ್ರೀಕ್ ಅಗಿರುವ ಜಗನ್ನಾಥ್ ಲೇಟೆಸ್ಟ್‌ ವಿಡಿಯೋ ನೋಡಿ ಫಿದಾ ಆದ ಅಭಿಮಾನಿಗಳು. 
 

Small Screen Jun 7, 2021, 10:43 AM IST

Covid positivity rate is down Karnataka likely to unlock before June 14th hlsCovid positivity rate is down Karnataka likely to unlock before June 14th hls
Video Icon

ಪಾಸಿಟಿವಿಟಿ ದರ ಇಳಿಕೆ, ಜೂ. 14 ಕ್ಕೂ ಮುನ್ನವೇ ರಾಜ್ಯದಲ್ಲಿ ಅನ್‌ಲಾಕ್‌..?

ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 5 ಕ್ಕಿಂತ ಕಡಿಮೆಯಾದರೆ ಅನ್‌ಲಾಕ್‌ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ದಿನೇ ದಿನೇ ಸೋಂಕಿನ ಸಂಖ್ಯೆ, ಹಾಗೂ ಪಾಸಿಟಿವಿಟಿ ದರ ಇಳಿಕೆಯಾಗುತ್ತಿರುವುದು ಸಮಾಧಾನ ತಂದಿದೆ. ನಿನ್ನೆ ಶೇ. 7.71 ಕ್ಕೆ ಪಾಸಿಟಿವಿಟಿ ದರ ಇಳಿದಿದೆ. 

state Jun 7, 2021, 10:22 AM IST

Vijaypura Daily wage labors begging due to Lockdown effect hlsVijaypura Daily wage labors begging due to Lockdown effect hls
Video Icon

ನಮಗೆ ಊರಿಗೆ ಹೋಗೋಕೆ ಹೆಲ್ಪ್ ಮಾಡ್ರಿ.... ಲಾಕ್ಡೌನ್‌ನಿಂದ ಕಾರ್ಮಿಕರ ಬದುಕು ಫುಟ್‌ಪಾತ್‌ಗೆ

ಕೊರೋನಾ, ಲಾಕ್‌ಡೌನ್‌ನಿಂದಾಗಿ ಕೂಲಿ ಕಾರ್ಮಿಕರ ಬದುಕೇ ಬರ್ದಾದ್ ಆಗಿದೆ. ವಿಜಯಪುರಕ್ಕೆ ಕೆಲಸ ಅರಸಿ ಬಂದವರು ಈಗ ತಮ್ಮ ಊರಿಗೂ ಹೋಗಲಾರದೇ, ಕೆಲಸವೂ ಸಿಗದೇ ಪರದಾಡುತ್ತಿದ್ದಾರೆ.

state Jun 7, 2021, 10:04 AM IST

Lockdown Successful in Dharwad District grgLockdown Successful in Dharwad District grg

ಕೋವಿಡ್‌ ಸರಪಳಿ ಕತ್ತರಿಸಿದ ಸಂಪೂರ್ಣ ಲಾಕ್‌ಡೌನ್‌..!

ಕೋವಿಡ್‌ ಸೋಂಕಿನ ಸರಪಳಿ ಕತ್ತರಿಸಲು ಕೊನೆಗೂ ಸಂಪೂರ್ಣ ಲಾಕ್‌ಡೌನ್‌ ಎಂಬ ಅಸ್ತ್ರವೇ ಬೇಕಾಯಿತು. ಜಿಲ್ಲೆಯಲ್ಲಿ ಆರಂಭದಲ್ಲಿ ಹೇರಲಾಗಿದ್ದ ಕರ್ಫ್ಯೂ, ಸೆಮಿ ಲಾಕ್‌ಡೌನ್‌ ಅಸ್ತ್ರಗಳು ಕೋವಿಡ್‌ ನಿಯಂತ್ರಣ ಮಾಡಲು ವಿಫಲವಾದವು. ಆಗ ಅನಿವಾರ್ಯವಾಗಿ ಜಾರಿ ಮಾಡಿದ ಸಂಪೂರ್ಣ ಲಾಕ್‌ಡೌನ್‌ ಇದೀಗ ಫಲಪ್ರದವಾಗಿದೆ.
 

Karnataka Districts Jun 7, 2021, 9:43 AM IST

Farmers and Merchants Faces Problems due to Lockdown in Hubballi grgFarmers and Merchants Faces Problems due to Lockdown in Hubballi grg

ಲಾಕ್‌ಡೌನ್‌ ಎಫೆಕ್ಟ್‌: ಎಪಿಎಂಸಿಯಲ್ಲಿ ಕಾಳುಕಡಿ ಹುಳ ಹಿಡಿಯುವ ಭೀತಿ

ಕೊರೋನಾ ಲಾಕ್‌ಡೌನ್‌ ಕಾರಣಕ್ಕಾಗಿ ಕೃಷಿ ಹುಟ್ಟುವಳಿ ಆನ್‌ಲೈನ್‌ ಮಾರಾಟ ವ್ಯವಸ್ಥೆ (ಕೃಷಿ ಮಾರಾಟ ವಾಹಿನಿ) ಸ್ಥಗಿತಗೊಂಡ ಪರಿಣಾಮ ಇಲ್ಲಿನ ಅಮರಗೋಳ ಎಪಿಎಂಸಿಯಲ್ಲಿ ದಾಸ್ತಾನಿರುವ ಕಾಳುಕಡಿ ನಾಶವಾಗುವ ಭೀತಿ ರೈತರು, ವರ್ತಕರಲ್ಲಿ ಮೂಡಿದೆ.
 

Karnataka Districts Jun 7, 2021, 9:02 AM IST

Karnataka Govt green Signal To Open sub registrar office rbjKarnataka Govt green Signal To Open sub registrar office rbj

ಕೊಂಚ ಲಾಕ್‌ಡೌನ್‌ ಸಡಿಲಿಸಿದ ಸರ್ಕಾರ

* ರಾಜ್ಯದಲ್ಲಿ ಕಡಿಮೆಯಾದ ಕೊರೋನಾ ಪಾಸಿಟಿವಿಟಿ ಪ್ರಮಾಣ
* ಹಂತ-ಹಂತವಾಗಿ ಲಾಕ್‌ಡೌನ್‌ ತೆರವು ಮಾಡಲು ಸರ್ಕಾರ ಪ್ಲಾನ್
* ಈ​ ಕಚೇರಿಗಳ ಓಪನ್​ಗೆ ಅನುಮತಿ ಕೊಟ್ಟ ಸರ್ಕಾರ

state Jun 6, 2021, 10:19 PM IST

Cinema Hungama Sandalwood Suffers Loss of 1000 Cr Due To Covid 19 dplCinema Hungama Sandalwood Suffers Loss of 1000 Cr Due To Covid 19 dpl
Video Icon

ಲಾಕ್‌ಡೌನ್‌ನಿಂದ ಸ್ಯಾಂಡಲ್‌ವುಡ್‌ಗೆ ಭಾರೀ ನಷ್ಟ, ಚೇತರಿಸಿಕೊಳ್ಳೋದೆ ಸವಾಲು

ಕೊರೋನಾದಿಂದ ತತ್ತರಿಸಿದ ಸ್ಯಾಂಡಲ್‌ವುಡ್‌ ಮಂದಿ ಕೆಲಸವಿಲ್ಲದೆ ಕಷ್ಟಪಡುತ್ತಿದ್ದಾರೆ. ಕಳೆದ ವರ್ಷ ಕೊರೋನಾದಿಂದ ಅನುಭವಿಸಿದ ನಷ್ಟದಿಂದಲೇ ಚಿತ್ರರಂಗ ಚೇತರಿಸಿಕೊಂಡಿಲ್ಲ. ಅದರ ಬೆನ್ನಲ್ಲೇ ಈಗ ಮತ್ತೆ ನಷ್ಟ ಎದುರಿಸುತ್ತಿದೆ ಇಂಡಸ್ಟ್ರಿ.

Sandalwood Jun 6, 2021, 3:00 PM IST

Huligemma Devi Fair Violation of Covid Rule in Koppal grgHuligemma Devi Fair Violation of Covid Rule in Koppal grg

ಹುಲಿಗೆಮ್ಮ ದೇವಿ ಜಾತ್ರೆ: ಕೊಪ್ಪಳ ಜಿಲ್ಲಾಡಳಿತದಿಂದಲೇ ಕೋವಿಡ್‌ ನಿಯಮ ಉಲ್ಲಂಘನೆ?

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಜಿಲ್ಲೆಯ ಐತಿಹಾಸಿಕ ಹುಲಿಗೆಮ್ಮ ದೇವಿಯ ಜಾತ್ರೆ ಇಂದು(ಭಾನುವಾರ) ನಡೆದಿದೆ. ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟ ದೇವಸ್ಥಾನದಲ್ಲಿ ಜಿಲ್ಲಾಡಳಿತದಿಂದಲೇ ಕೋವಿಡ್‌ ನಿಯಮ ಉಲ್ಲಂಘನೆಯಾಗಿದೆ ಎಂದು ತಿಳಿದು ಬಂದಿದೆ.
 

Karnataka Districts Jun 6, 2021, 2:21 PM IST

People Not Follow Lockdown Rule in Gadag District grgPeople Not Follow Lockdown Rule in Gadag District grg

ಲಾಕ್‌ಡೌನ್‌ದಲ್ಲೂ ನಿಲ್ಲದ ವಾಹನ ಸಂಚಾರ..!

ಜಿಲ್ಲೆಯಲ್ಲಿ ಎರಡನೇ ಹಂತದ ಬಿಗಿ ಲಾಕ್‌ಡೌನ್‌ಗೆ ದಿನೇ ದಿನೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಶನಿವಾರ ನಗರದ ಮುಖ್ಯ ರಸ್ತೆಗಳಲ್ಲಿ, ಮಾರುಕಟ್ಟೆಭಾಗದಲ್ಲಿ ಪೊಲೀಸರ ಬಿಗಿ ಬಂದೋಬಸ್ತ್‌ ಇದ್ದರೂ ಜನರ ಸಂಚಾರ ಕಡಿಮೆಯಾಗಿಲ್ಲ. ದಿನಕಳೆದಂತೆ ಜನರು ಲಾಕ್‌ಡೌನ್‌ ನಿಯಮ ಪಾಲಿಸದೇ ರಸ್ತೆಗಿಳಿಯುತ್ತಿದ್ದಾರೆ.
 

Karnataka Districts Jun 6, 2021, 12:22 PM IST

Lockdown Rule Violation During Congress Leader Funeral in Gadag grgLockdown Rule Violation During Congress Leader Funeral in Gadag grg

ಗದಗ: ಕಾಂಗ್ರೆಸ್‌ ಮುಖಂಡನ ಅಂತ್ಯಸಂಸ್ಕಾರ ವೇಳೆ ಜನಜಾತ್ರೆ

ಕೊರೋನಾದಿಂದ ಮೃತಪಟ್ಟ ಕಾಂಗ್ರೆಸ್‌ ಮುಖಂಡನೋರ್ವನ ಅಂತಿಮ ಸಂಸ್ಕಾರದ ವೇಳೆ ಕೋವಿಡ್‌ ನಿಯಮ ಉಲ್ಲಂಘಿಸಿದ ಘಟನೆ ಶನಿವಾರ ನಡೆದಿದೆ.
 

Karnataka Districts Jun 6, 2021, 11:59 AM IST

Complete Stop of the Jeans Industry due to Lockdown in Ballari grgComplete Stop of the Jeans Industry due to Lockdown in Ballari grg

ಕೊರೋನಾ ಹೊಡೆತಕ್ಕೆ ನಲುಗಿದ ‘ಬಳ್ಳಾರಿ ಜೀನ್ಸ್‌’!

ಕೊರೋನಾ ಎರಡನೇ ಅಲೆ ವಿಶ್ವದ ವಿವಿಧ ದೇಶಗಳಲ್ಲಿ ಮಾರುಕಟ್ಟೆ ಕುದುರಿಸಿಕೊಂಡಿದ್ದ ‘ಬಳ್ಳಾರಿ ಜೀನ್ಸ್‌’ಗೆ ಕಂಟಕವಾಗಿ ಪರಿಣಮಿಸಿದೆ.
 

BUSINESS Jun 6, 2021, 11:31 AM IST

MLA Halappa Achar Given Ten Thousand grocery Kit at Yelburga in Koppal grgMLA Halappa Achar Given Ten Thousand grocery Kit at Yelburga in Koppal grg

ಯಲಬುರ್ಗಾ: ಹತ್ತು ಸಾವಿರ ದಿನಸಿ ಕಿಟ್‌ ನೀಡಿದ ಶಾಸಕ ಹಾಲಪ್ಪ

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ 10 ಸಾವಿರ ಬಡವರಿಗೆ ಶಾಸಕ ಹಾಲಪ್ಪ ಆಚಾರ ಅವರು ಸ್ವಂತ ಹಣದಲ್ಲಿ ಆಹಾರ ಕಿಟ್‌ ವಿತರಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
 

Karnataka Districts Jun 6, 2021, 10:39 AM IST