Asianet Suvarna News Asianet Suvarna News
94 results for "

Wuhan

"
Covid origin Why the Wuhan lab-leak theory is being taken seriously mahCovid origin Why the Wuhan lab-leak theory is being taken seriously mah

ಕೊರೋನಾ ವೈರಸ್ ಹುಟ್ಟಿದ್ದು ಹೇಗೆ? 3 ಸಿದ್ಧಾಂತ, ಸ್ಫೋಟಕ ಮಾಹಿತಿ ಬಹಿರಂಗ!

ಕೊರೋನಾ ವೈರಸ್ ಎಂಬ ಮಹಾಮಾರಿ ವೈರಸ್ ಪ್ರಪಂಚವನ್ನು ಕಾಡಲು ಆರಂಭಿಸಿ ಒಂದೂವರೆ ವರ್ಷಗಳು ಸಂದಿವೆ. ಇದು ನಿನರ್ಸಗದ ವೈರಸ್ಸೋ? ಮಾನವ ನಿರ್ಮಿತ ವೈರಸ್ಸೋ? ಪ್ರಶ್ನೆಗಳು ಹಾಗೆ ಉಳಿದುಕೊಂಡಿವೆ.

International May 29, 2021, 12:11 AM IST

Intelligence on sick staff at wuhan lab Fuels Row on corona Virus Origin in China hlsIntelligence on sick staff at wuhan lab Fuels Row on corona Virus Origin in China hls
Video Icon

ಕೊರೋನಾ ಚೀನಾ ಸೃಷ್ಟಿಎಂಬುದಕ್ಕೆ ಸಿಕ್ತು ಮತ್ತೊಂದು ಸಾಕ್ಷ್ಯ, ಏನಿದರ ಅಸಲಿಯತ್ತು..?

ವಿಶ್ವವನ್ನೇ ನಡುಗಿಸಿರುವ ಕೊರೋನಾ ವೈರಸ್‌ನ ಮೂಲ ಚೀನಾದ ವುಹಾನ್‌ನಲ್ಲಿರುವ ವೈರಾಣು ಸಂಸ್ಥೆ ಎಂಬ ವಿವಿಧ ದೇಶಗಳ ಆರೋಪಕ್ಕೆ ಮತ್ತಷ್ಟು ಶಕ್ತಿ ಬಂದಿದೆ.

International May 28, 2021, 5:31 PM IST

Wuan researchers sought hospital care months before China disclosed the COVID 19 pandemic ckmWuan researchers sought hospital care months before China disclosed the COVID 19 pandemic ckm

ಚೀನಾ ಲ್ಯಾಬ್‌ನಿಂದ ಕೊರೋನ ಸ್ಫೋಟ; ಸಂಶೋಧಕರು ಆಸ್ಪತ್ರೆ ದಾಖಲಾಗಿದ್ದ ಮಾಹಿತಿ ಬಹಿರಂಗ!

  • ಚೀನಾದಿಂದಲೇ ಕೊರೋನಾ ಸ್ಫೋಟ, ಮತ್ತೊಂದು ಪುರಾವೆ ಲಭ್ಯ
  • ವುಹಾನ್ ಲ್ಯಾಬ್‌ನಿಂದ ಹೊರಜಗತ್ತಿಗೆ ಅಂಟಿಕೊಂಡ ಕೊರೋನಾ
  • ವುಹಾನ್ ಲ್ಯಾಬ್ ಸಂಶೋಧಕರ ಆಸ್ಪತ್ರೆ ಮಾಹಿತಿ ಬಹಿರಂಗ

International May 24, 2021, 2:41 PM IST

Unlikely that Covid came from Wuhan lab WHO says podUnlikely that Covid came from Wuhan lab WHO says pod

ಕೊರೋನಾ ವೈರಸ್‌ ಸೋರಿಕೆ ವುಹಾನ್‌ ಲ್ಯಾಬ್‌ನಿಂದ ಅಲ್ಲ!

ಕೊರೋನಾ ವೈರಸ್‌ ಸೋರಿಕೆ ವುಹಾನ್‌ ಲ್ಯಾಬ್‌ನಿಂದ ಅಲ್ಲ| ಡಿಸೆಂಬರ್‌ 2019ಕ್ಕೂ ಮೊದಲು ಚೀನಾದಲ್ಲಿ ವೈರಸ್‌ ಸುಳಿವಿಲ್ಲ| ಬಾವಲಿಯಲ್ಲಿ ಸೃಷ್ಟಿಯಾಗಿ, ಸಸ್ತನಿ ಮೂಲಕ ಪ್ರಸಾರ| ವಿಶ್ವ ಆರೋಗ್ಯ ಸಂಸ್ಥೆಯ ರೋಗ ತಜ್ಞರ ಹೇಳಿಕೆ| ಚೀನಾ ಪ್ರಯೋಗಾಲಯದ ಭೇಟಿ ಬಳಿಕ ಮಾಹಿತಿ

International Feb 10, 2021, 8:23 AM IST

WHO team visits Wuhan hospital in search for virus origin podWHO team visits Wuhan hospital in search for virus origin pod

ವುಹಾನ್‌ನ ಮತ್ತೊಂದು ಆಸ್ಪತ್ರೆಗೆ WHO ತಂಡ ಭೇಟಿ!

 ಕಳೆದೊಂದು ವರ್ಷದ ಕಾಲ ಇಡೀ ವಿಶ್ವದ ನಿದ್ದೆಗೆಡಿಸಿರುವ ಕೊರೋನಾ ವೈರಸ್‌| ವುಹಾನ್‌ನ ಮತ್ತೊಂದು ಆಸ್ಪತ್ರೆಗೆ WHO ತಂಡ ಭೇಟಿ!

International Jan 31, 2021, 8:24 AM IST

13 WHO scientists arrive in Wuhan to probe COVID-19 origins 2 barred after testing positive dpl13 WHO scientists arrive in Wuhan to probe COVID-19 origins 2 barred after testing positive dpl

ಕೊರೋನಾ ಮೂಲ ಪತ್ತೆಗೆ ಚೀನಾಕ್ಕೆ ಬಂದ ತಜ್ಞರು: ಇಬ್ಬರಿಗೆ ಸೋಂಕು

ಕೊರೋನಾ ಮೂಲ ಪತ್ತೆಗೆ ಚೀನಾಕ್ಕೆ ಬಂದ ತಜ್ಞರು | ಹೊರಟ ಇಬ್ಬರಿಗೆ ಸೋಂಕು

International Jan 15, 2021, 10:49 AM IST

WHO experts to directly fly to Wuhan to probe Covid 19 origins amid virus spike in China podWHO experts to directly fly to Wuhan to probe Covid 19 origins amid virus spike in China pod

ಚೀನಾ ಕೊರೋನಾ ಕೇಂದ್ರಕ್ಕೆ WHO ತಂಡ, ಸಿಂಗಾಪುರದಿಂದ ನೇರ ವುಹಾನ್‌ಗೆ ಪ್ರಯಾಣ!

ವಿಶ್ವಾದ್ಯಂತ ಸುಮಾರು 20 ಲಕ್ಷ ಮಂದಿಯನ್ನು ಬಲಿ ಪಡೆದಿರುವ ಮಾರಕ ಕೊರೋನಾ | ಚೀನಾ ಕೊರೋನಾ ಕೇಂದ್ರಕ್ಕೆ ನಾಳೆ ಡಬ್ಲ್ಯುಎಚ್‌ಒ ತಂಡ| ಸಿಂಗಾಪುರದಿಂದ ನೇರ ವುಹಾನ್‌ಗೆ ಪ್ರಯಾಣ

International Jan 13, 2021, 9:31 AM IST

Team probing COVID-19 origins to visit China on January 14 podTeam probing COVID-19 origins to visit China on January 14 pod

ಕೊರೋನಾ ಮೂಲ ತನಿಖೆಗೆ ಚೀನಾಕ್ಕೆ ವಿಶ್ವ ತಂಡ!

ಕೊರೋನಾ ಮೂಲ ತನಿಖೆಗೆ ನಾಡಿದ್ದು ಚೀನಾಕ್ಕೆ ವಿಶ್ವ ತಂಡ| 10 ಜನರ ಟೀಂ ರವಾನಿಸಲಿದೆ ಡಬ್ಲ್ಯುಎಚ್‌ಒ| ವೈರಸ್‌ ಪತ್ತೆಯಾದ 1 ವರ್ಷ ಬಳಿಕ ಅಧ್ಯಯನ

International Jan 12, 2021, 7:52 AM IST

Chinese Citizen Journalist Jailed For 4 Years For Wuhan Virus Reports mahChinese Citizen Journalist Jailed For 4 Years For Wuhan Virus Reports mah

ಚೀನಾದ  ಕೊಳಕು ಕೊರೋನಾ ಜಗತ್ತಿಗೆ ತಿಳಿಸಿದ್ದ  ದಿಟ್ಟೆಗೆ  4  ವರ್ಷ ಜೈಲು ಶಿಕ್ಷೆ!

ಚೀನಾದ ಕೊಳಕು ಕೊರೋನಾವನ್ನು ಜಗತ್ತಿಗೆ ತಿಳಿಸಿದ್ದ ಮಹಿಳೆಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ಕೊರೋನಾ ವರದಿ ಮಾಡಿದ್ದ ಮಹಿಳೆ ನಾಪತ್ತೆಯಾಗಿದ್ದರು. 

International Dec 28, 2020, 4:44 PM IST

One year on Wuhan market at epicentre of coronavirus outbreak remains barricaded and empty podOne year on Wuhan market at epicentre of coronavirus outbreak remains barricaded and empty pod

ವುಹಾನ್‌ನ ಕೊರೋನಾ ಮಾರ್ಕೆಟ್‌ ಈಗಲೂ ನಿರ್ಜನ!

ವುಹಾನ್‌ನ ಕೊರೋನಾ ಮಾರ್ಕೆಟ್‌ ಈಗಲೂ ನಿರ್ಜನ| ವರ್ಷವಾದರೂ ಮಾರುಕಟ್ಟೆ ತೆರೆದಿಲ್ಲ

International Dec 12, 2020, 8:19 AM IST

Chinese virologist Dr Li Meng Yan said the virus comes from a lab on purpose ckmChinese virologist Dr Li Meng Yan said the virus comes from a lab on purpose ckm

ಚೀನಾ ಲ್ಯಾಬ್‌ನಿಂದ ಕೊರೋನಾ ಬಂದಿದೆ: ಮತ್ತೊಮ್ಮೆ ಸತ್ಯ ಬಿಟ್ಟಿಟ್ಟ ಚೀನಾ ವೈರೊಲಜಿಸ್ಟ್!

ಕೊರೋನಾ ಕಾರಣ ಇಡೀ ವಿಶ್ವವೇ ಸಂಕಷ್ಟ ಅನುಭವಿಸುತ್ತಿದೆ. ವಿಶ್ವವನ್ನು ಇಕ್ಕಟ್ಟಿಗೆ ತಳ್ಳಿದ ಆರೋಪ ಚೀನಾದ ಮೇಲಿದೆ. ಇದೀಗ ಸ್ವತಃ ಚೀನಾದ ವೈರೋಲಜಿಸ್ಟ್ ಚೀನಾ ಸರ್ಕಾರ ಸೃಷ್ಟಿಸಿದ ಉದ್ದೇಶಪೂರ್ವಕ ಕೊರೋನಾ ಕುರಿತು ಮತ್ತಷ್ಟು ಸತ್ಯ ಬಿಚ್ಚಿಟ್ಟಿದ್ದಾರೆ.

International Sep 27, 2020, 5:35 PM IST

coronavirus was made in a government controlled laboratory in Wuhan Says Chinese virologistcoronavirus was made in a government controlled laboratory in Wuhan Says Chinese virologist

ಕೊರೋನಾ ಸೃಷ್ಟಿಗೆ ಚೀನಾ ಸರ್ಕಾರವೇ ಕಾರಣ, ದಾಖಲೆ ಸಮೇತ ಮಾಹಿತಿ ಬಹಿರಂಗ!

ಕೊರೋನಾ ವೈರಸ್ ಚೀನಾ ಸರ್ಕಾರ ಉದ್ದೇಶ ಪೂರ್ವಕವಾಗಿ ಸೃಷ್ಟಿಸಿದೆ ಎಂಬ ಆರೋಪವಿದೆ. ಆದರೆ ಈ ಆರೋಪಗಳನ್ನು ಚೀನಾ ಸಾರಾಸಗಟಾಗಿ ತಿರಸ್ಕರಿಸಿದೆ. ಇದೀಗ ಚೀನಾದ ವೈರೊಲೊಜಿಸ್ಟ್ ವೈಜ್ಞಾನಿಕ ದಾಖಲೆಗಳೊಂದಿಗೆ ಚೀನಾ ಸರ್ಕಾರದ ಕಳ್ಳಾಟವನ್ನು ಬಟಾ ಬಯಲು ಮಾಡಿದ್ದಾರೆ.

International Sep 14, 2020, 2:33 PM IST

Coronavirus born wuhan city will reopen all its schools and kindergartens from SeptemberCoronavirus born wuhan city will reopen all its schools and kindergartens from September

ಕೊರೋನಾ ಜನಕ ವುಹಾನ್ ನಗರದಲ್ಲಿ ಶಾಲೆಗಳ ಪುನರ್ ಆರಂಭ!

ಕೊರೋನಾ ವೈರಸ್ ವಕ್ಕರಿಸಿದ ಬಳಿ ಶಾಲಾ ಕಾಲೇಜುಗಳು ಮುಚ್ಚಲಾಗಿದೆ. ಇತ್ತ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಶಾಲೆಗಳ ಆರಂಭಕ್ಕೆ ಮತ್ತಷ್ಟು ವಿಘ್ನ ಎದುರಾಗಿತ್ತಿದೆ. ಆದರೆ ಕೊರೋನಾ ಹುಟ್ಟಿದ ಚೀನಾದ ವುಹಾನ್ ನಗರದಲ್ಲಿ ಶಾಲೆ ಮತ್ತೆ ಆರಂಭಗೊಳ್ಳುತ್ತಿದೆ.
 

International Aug 29, 2020, 5:37 PM IST

People who are recovered from corona facing lungs issuePeople who are recovered from corona facing lungs issue

ಶಾಕಿಂಗ್: ಕೊರೋನಾದಿಂದ ಗುಣಮುಖರಾದವರಲ್ಲಿ ಕಾಣುತ್ತಿದೆ ಈ ಹೊಸ ಸಮಸ್ಯೆ!

ಕೊರೋನಾ ಮಹಾಮಾರಿ ನಿಯಂತ್ರಿಸಲು ಔಷಧಗಳ ಹುಡುಕಾಟ ಆರಂಭವಾಗಿದೆ. ಹೀಗಿರುವಾಗಲೇ ವುಹಾನ್‌ನಿಂದ ಶಾಕಿಂಗ್ ವರದಿಯೊಂದು ಬಯಲಾಗಿದೆ. ಇಲ್ಲಿ ಯಾರೆಲ್ಲಾ ಕೊರೋನಾದಿಂದ ಗುಣಮುಖರಾಗಿದ್ದಾರೋ ಅವರೆಲ್ಲರ ಶ್ವಾಸಕೋಶಕ್ಕೆ ಭಾರೀ ಹಾನಿಯುಂಟಾಗಿದೆ. ಇಷ್ಟೇ ಅಲ್ಲ ಗುಣಮುಖರಾದ ಶೇ. 5ರಷ್ಟು ಮಂದಿಯಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವುಹಾನ್ ಯೂನಿವರ್ಸಿಟಿಯ ವೈದದ್ಯರು ಅಧ್ಯಯನವೊಂದರಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ.

India Aug 6, 2020, 6:17 PM IST

Coronavirus like virus was sent to China Wuhan in 2013 says ReportCoronavirus like virus was sent to China Wuhan in 2013 says Report

ಚೀನಾದಲ್ಲಿ 7 ವರ್ಷ ಹಿಂದೆಯೇ ಕೊರೋನಾ ಪತ್ತೆ?: ವರದಿಯಿಂದ ಬಹಿರಂಗ!

ಚೀನಾದಲ್ಲಿ 7 ವರ್ಷ ಹಿಂದೆಯೇ ಕೊರೋನಾ ಪತ್ತೆ?|  ಚೀನಾದ ವುಹಾನ್‌ನ ವೈರಾಣು ಪ್ರಯೋಗಾಲಯಕ್ಕೆ ವೈರಸ್| ತಾಮ್ರದ ಗಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಕಾರ್ಮಿಕರು ಬಾವಲಿಗಳಿಂದ ಸೋಂಕಿಗೆ ತುತ್ತು

International Jul 6, 2020, 8:07 AM IST