Asianet Suvarna News Asianet Suvarna News
3344 results for "

ಆಟೋ

"
Unauthorized Gas Refilling Racket in Vijayapura grg Unauthorized Gas Refilling Racket in Vijayapura grg

ವಿಜಯಪುರ: ಎಗ್ಗಿಲ್ಲದೇ ನಡೆದಿದೆ ಅನಧಿಕೃತ ಗ್ಯಾಸ್ ರಿಫಿಲ್ಲಿಂಗ್ ದಂಧೆ..!

ಆಹಾರ ಇಲಾಖೆ ಅಧಿಕಾರಿಗಳು ನಿತ್ಯ ಓಡಾಡುವ ರಸ್ತೆಗಳಲ್ಲಿ ಹಾಗೂ ನಗರದ ಗಾಂಧಿಚೌಕ್‌ ಪೊಲೀಸ್ ಠಾಣೆ ಸನಿಹದಲ್ಲಿ ಈ ದಂಧೆ ನಡೆದರೂ ಯಾರೊಬ್ಬರೂ ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸವೇ ಸರಿ.

Karnataka Districts Mar 22, 2024, 10:24 AM IST

Lok sabha election 2024 Enforcement of Code of Conduct Belagavi Mayor went home in auto video viral ravLok sabha election 2024 Enforcement of Code of Conduct Belagavi Mayor went home in auto video viral rav

ನೀತಿ ಸಂಹಿತೆ ಜಾರಿ ಬೆನ್ನಲ್ಲೇ ನಡುರಸ್ತೆಯಲ್ಲಿ ಸರ್ಕಾರಿ ವಾಹನ ಬಿಟ್ಟು ಆಟೋದಲ್ಲಿ ಮನೆಗೆ ಹೊರಟ ಬೆಳಗಾವಿ ಮೇಯರ್!

ಇಂದು ಲೋಕಸಭ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆಯೂ ಜಾರಿಯಾಗಿದೆ. ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಬೆಳಗಾವಿ ಮೇಯರ್ ನಡುರಸ್ತೆಯಲ್ಲೇ ಸರ್ಕಾರಿ ವಾಹನ ಬಿಟ್ಟು ಆಟೋದಲ್ಲಿ ಮನೆಗೆ ಹೊರಟ ಘಟನೆ ನಡೆದಿದೆ.

state Mar 16, 2024, 7:45 PM IST

Bigg Boss Tukali Santhosh car accident Auto driver death vcsBigg Boss Tukali Santhosh car accident Auto driver death vcs

ತುಕಾಲಿ ಸಂತೋಷ್ ಕಾರು ಅಪಘಾತ; ಚಿಕಿತ್ಸೆ ಫಲಿಸದೆ ಆಟೋ ಚಾಲಕ ಸಾವು

ತುಕಾಲಿ ಸಂತೋಷ್ ಕಾರಿಗೆ ಆಟೋ ಡಿಕ್ಕಿ. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದ ಆಟೋ ಚಾಲಕ.

News Mar 14, 2024, 10:37 AM IST

Bhopal start-up Swaayatt Robots convert Mahindra Bolero into Driverless Autonomous vehicle ckmBhopal start-up Swaayatt Robots convert Mahindra Bolero into Driverless Autonomous vehicle ckm

ಬೊಲೆರೋ ಜೀಪನ್ನು ಡ್ರೈವರ್‌ಲೆಸ್ ವಾಹನವಾಗಿ ಅಭಿವೃದ್ಧಿಪಡಿಸಿದ ಸ್ಟಾರ್ಟ್ಅಪ್, ಟೆಸ್ಲಾಗೆ ಸೆಡ್ಡು!

ಮಹೀಂದ್ರ ಬೊಲೆರೋ ಜೀಪನ್ನು ಭೋಪಾಲ್‌ನ ಸ್ಟಾರ್ಟ್ಅಪ್ ಕಂಪನಿ ಆಟೋನೋಮಸ್ ತಂತ್ರಜ್ಞಾನ ಬಳಸಿ ಚಾಲಕ ರಹಿತ ವಾಹನವಾಗಿ ಅಭಿವೃದ್ಧಿಪಡಿಸಲಾಗಿದೆ. ವಿಶೇಷ ಅಂದರೆ  ವಾಹನ,ಜನ, ಜಾನುವಾರು ಸೇರಿದಂತೆ ಕಿಕ್ಕಿರಿದು ತುಂಬಿದ ರಸ್ತೆಯಲ್ಲಿ ಈ ಡ್ರೈವರ್‌ಲೆಸ್ ವಾಹನ ಪ್ರಯೋಗ ಯಶಸ್ವಿಯಾಗಿದೆ.
 

India Mar 12, 2024, 3:32 PM IST

21 Year Young Man Committed Self Death IN Front of Girl House in Bengaluru grg21 Year Young Man Committed Self Death IN Front of Girl House in Bengaluru grg

ಬೆಂಗಳೂರು: ಪ್ರಿಯತಮೆಯ ಮನೆಯೆದುರೇ ಚಾಕು ಇರಿದುಕೊಂಡು ಭಗ್ನಪ್ರೇಮಿ ಆತ್ಮಹತ್ಯೆ

ನಂದಿನಿ ಲೇಔಟ್ ಸಮೀಪ ತನ್ನ ಪ್ರಿಯತಮೆ ಮನೆಗೆ ಬಳಿ ಗುರುವಾರ ರಾತ್ರಿ ಚೇತನ್ ಆತ್ಮಹತ್ಯೆ ಯತ್ನಿಸಿದ್ದ. ಬಳಿಕ ನಾಗರಬಾವಿ ಸಮೀಪ ಖಾಸಗಿ ಆಸ್ಪತ್ರೆಗೆ ಆತನನ್ನು ಮೃತನ ಕುಟುಂಬದವರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ಚೇತನ್‌ ಮೃತಪಟ್ಟಿದ್ದಾನೆ.

CRIME Mar 9, 2024, 1:27 PM IST

Unidentified woman rape murder case accused arrested at bengaluru ravUnidentified woman rape murder case accused arrested at bengaluru rav

ಅಪರಿಚಿತ ಮಹಿಳೆ ಮೇಲೆ ಅತ್ಯಾಚಾರ, ಕೊಲೆಗೈದು ಪರಾರಿಯಾಗಿದ್ದ ಆರೋಪಿ ಆಟೋ ಚಾಲಕ ಸೆರೆ

ಇತ್ತೀಚೆಗೆ ಅಪರಿಚಿತ ಮಹಿಳೆಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿ ಪರಾರಿಯಾಗಿದ್ದ ಆಟೋ ಚಾಲಕನನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಂಜನಪ್ಪ ಗಾರ್ಡನ್‌ ನಿವಾಸಿ ಮುಬಾರಕ್‌(38) ಬಂಧಿತ ಆರೋಪಿ.

CRIME Mar 2, 2024, 7:05 AM IST

Bengaluru young girl face Sexual harassment from Minor boys at Koramangala satBengaluru young girl face Sexual harassment from Minor boys at Koramangala sat

ಬೆಂಗಳೂರು: ಕಸ ಎಸೆಯಲು ಹೋದ ಯುವತಿ ತಬ್ಬಿಕೊಂಡು, ಖಾಸಗಿ ಭಾಗ ಮುಟ್ಟಿದ ಕಿಡಿಗೇಡಿಗಳು

ಬೆಂಗಳೂರಿನ ಕೋರಮಂಗಲದಲ್ಲಿ ರಾತ್ರಿ ವೇಳೆ ಕಸ ಎಸೆಯಲು ಹೋದ ಯುವತಿಯನ್ನು ನಾಲ್ವರ ಪುಂಡರ ಗುಂಪು ತಬ್ಬಿಕೊಂಡು ಖಾಸಗಿ ಅಂಗಾಂಗ ಮುಟ್ಟಿ ಓಡಿಹೋದ ಘಟನೆ ನಡೆದಿದೆ.

CRIME Feb 24, 2024, 1:29 PM IST

15 autos caught fire accidentally at bengaluru rav15 autos caught fire accidentally at bengaluru rav

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಅಗ್ನಿ ಅವಘಡ; ಆಕಸ್ಮಿಕ ಬೆಂಕಿಗೆ ಸುಟ್ಟು ಭಸ್ಮವಾದ 29 ಆಟೋಗಳು!

ಅಕ್ಕಪಕ್ಕದಲ್ಲಿದ್ದ ಆಟೋ ಶೆಡ್ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು 29 ಆಟೋಗಳು ಸೇರಿದಂತೆ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

CRIME Feb 24, 2024, 6:34 AM IST

Bajaj Pulsar NS160 and NS200 bike unveiled with LED headlamps Digital cluster ckmBajaj Pulsar NS160 and NS200 bike unveiled with LED headlamps Digital cluster ckm

LED ಹೆಡ್‌ಲ್ಯಾಂಪ್ಸ್ , ಡಿಜಿಟಲ್ ಕ್ಲಸ್ಟರ್; ಬಜಾಜ್ ಪಲ್ಸಾರ್ NS160, NS200 ಬೈಕ್ ಅನಾವರಣ!

ಬಜಾಜ್ ಆಟೋ ಇದೀಗ ತನ್ನ ಅತ್ಯಧಿಕ ಮಾರಾಟ ದಾಖಲೆ ಹೊಂದಿರುವ ಪಲ್ಸಾರ್ ಬೈಕ್ ಹೊಸ ಅವತಾರದಲ್ಲಿ ಅನಾವರಣ ಮಾಡಿದೆ. ಬಜಾಜ್ ಪಲ್ಸಾರ್  NS160 ಹಾಗೂ NS200 ಬೈಕ್ ಅನಾವರಣ ಮಾಡಿದೆ. ನೂತನ ಬೈಕ್ ಹಲವು ವಿಶೇಷತೆಗಳನ್ನೂ ಹೊಂದಿದೆ.
 

Bikes Feb 17, 2024, 5:19 PM IST

Drone Pratap of Bigg Boss fame drove the auto and greeted the auto drivers sucDrone Pratap of Bigg Boss fame drove the auto and greeted the auto drivers suc

ಆಟೋ ರಾಜ ಡ್ರೋನ್​ ಪ್ರತಾಪ್​: ಇದನ್ನೂ ನೀನೇ ರೆಡಿ ಮಾಡಿದ್ದಾ ಅಂತ ಕೇಳೋದಾ ನೆಟ್ಟಿಗರು?

ಬಿಗ್​ಬಾಸ್​ ಖ್ಯಾತಿಯ ಡ್ರೋನ್​ ಪ್ರತಾಪ್​ ಆಟೋ ಓಡಿಸಿ ಆಟೋ ಚಾಲಕರಿಗೆ ಶುಭಾಶಯ ಕೋರಿದ್ದಾರೆ. ಇದರ ವಿಡಿಯೋ ನೋಡಿ ಏನೆಲ್ಲಾ ಕಮೆಂಟ್​ ಮಾಡಿದ್ರು ನೋಡಿ... 
 

Small Screen Feb 13, 2024, 9:22 PM IST

Tata Motors creates another Industry 1st Launches Tiago and Tigor iCNG AMT Cars ckmTata Motors creates another Industry 1st Launches Tiago and Tigor iCNG AMT Cars ckm

ಭಾರತದ ಮೊಟ್ಟ ಮೊದಲ ಸಿಎನ್‌ಜಿ ಆಟೋಮ್ಯಾಟಿಕ್ ಟಾಟಾ ಟಿಯಾಗೋ, ಟಿಗೋರ್ ಕಾರು ಬಿಡುಗಡೆ!

ಭಾರತದಲ್ಲಿ ಆಟೋಮ್ಯಾಟಿಕ್ ಕಾರುಗಳು ಇಂಧನ ಅಥವಾ ಎಲೆಕ್ಟ್ರಿಕ್ ಕಾರುಗಳ ಮೊರೆ ಹೋಗಬೇಕು. ಇದೀಗ ಟಾಟಾ ಮೋಟಾರ್ಸ್ ಭಾರತದಲ್ಲಿ ಮೊಟ್ಟ ಮೊದಲ ಸಿಎನ್‌ಜಿ ಆಟೋಮ್ಯಾಟಿಕ್ ಕಾರು ಬಿಡುಗಡೆ ಮಾಡಿದೆ. ನೂತನ ಟಾಟಾ ಟಿಯಾಗೋ, ಟಿಗೋರ್ ಕಾರಿನ ಬೆಲೆ ಹಾಗೂ ಇತರ ವಿಶೇಷತೆ ಇಲ್ಲಿದೆ.

Cars Feb 8, 2024, 8:20 PM IST

anand mahindra Took autographs From 12thFail Movie Real Couple Manoj Kumar Sharma and Shraddha Joshi sananand mahindra Took autographs From 12thFail Movie Real Couple Manoj Kumar Sharma and Shraddha Joshi san

12thFail ಸಿನಿಮಾದ ರಿಯಲ್‌ ಜೋಡಿಯ ಆಟೋಗ್ರಾಫ್‌ ಪಡೆದ ಆನಂದ್‌ ಮಹೀಂದ್ರಾ!

ಕಳೆದ ವರ್ಷ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿದ ಚಿತ್ರ 12thFail. ವಿಕ್ರಾಂತ್‌ ಮಸ್ಸೆ ಹಾಗೂ ಮೇಧಾ ಶಂಕರ್‌ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರ ಮನೋಜ್‌ ಕುಮಾರ್‌ ಶರ್ಮ ಹಾಗೂ ಶ್ರದ್ಧಾ ಜೋಶಿ ಅವರ ರಿಯಲ್‌ ಲೈಫ್‌ ಕಥೆಯಾಗಿತ್ತು.
 

India Feb 7, 2024, 5:53 PM IST

I Dont have any vehicle purchase experience not even bicycle say PM Modi in Bharat Mobility Global Expo ckmI Dont have any vehicle purchase experience not even bicycle say PM Modi in Bharat Mobility Global Expo ckm

ಸೈಕಲ್ ಕೂಡ ಖರೀದಿಸಿಲ್ಲ, ಗಾಡಿಯ ಅನುಭವ ನನಗಿಲ್ಲ, ಮೋದಿ ಮಾತಿಗೆ ಆಟೋ ಉದ್ಯಮಿಗಳ ಚಪ್ಪಾಳೆ!

ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಉದ್ಯಮಿಗಳನ್ನುದ್ದೇಶಿ ಮಾತನಾಡಿದ್ದಾರೆ. ನನಗೆ ವಾಹನ ಖರೀದಿಸಿದ ಅನುಭವವಿಲ್ಲ, ಸೈಕಲ್ ಕೂಡ ಖರೀದಿಸಿಲ್ಲ ಎಂದು ಮೋದಿ ಹೇಳಿದ್ದಾರೆ. ಮೋದಿ ಮಾತಿಗೆ ಉದ್ಯಮಿಗಳು, ತಜ್ಞರು ಚಪ್ಪಾಳೆ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ 3ನೇ ಬಾರಿ ಸರ್ಕಾರ ರಚನೆ ಕುರಿತು ಸೂಚನೆ ನೀಡಿದ್ದಾರೆ.
 

Deal on Wheels Feb 2, 2024, 6:44 PM IST

Auto driver murder at  nelamangala in bengaluru gowAuto driver murder at  nelamangala in bengaluru gow

ಬೆಂಗಳೂರಿನಲ್ಲಿ ಆಟೋ ಚಾಲಕನನ್ನು ಕತ್ತು ಸೀಳಿ ಭೀಕರ ಹತ್ಯೆ

ಬೆಂಗಳೂರಿನಲ್ಲಿ ಭೀಕರ ಘಟನೆಯೊಂದು ನಡೆದಿದೆ. ನೆಲಮಂಗಲ ಸಮೀಪದ ಹುಸ್ಕೂರು ರಸ್ತೆಯ ಬಳಿ  ಕತ್ತು ಕೊಯ್ದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

CRIME Feb 2, 2024, 3:23 PM IST

Messy given autograph in traffic video viral fans laud his simplicity pavMessy given autograph in traffic video viral fans laud his simplicity pav

ಟ್ರಾಫಿಕ್‌ನಲ್ಲೂ ಆಟೋಗ್ರಾಫ್ ನೀಡಿದ ಮೆಸ್ಸಿ ಸರಳ ವರ್ತನೆಗೆ ಜಗತ್ತು ಫಿದಾ

ಲಿಯೋನೆಲ್ ಮೆಸ್ಸಿ ಆಲ್ ಟೈಮ್ ಗ್ರೇಟೆಸ್ಟ್ ಫುಲ್ ಬಾಲ್ ಪ್ಲೇಯರ್. ಬರೀ ಕ್ರೀಡಾಂಗಣದಲ್ಲಿ ಮಾತ್ರವಲ್ಲ, ಬಾಹ್ಯ ಜಗತ್ತಿನಲ್ಲೂ ಮೆಸ್ಸಿ ಅದ್ಭುತ ಮನುಷ್ಯ ಎನ್ನುವುದಕ್ಕೆ ಸಾಕ್ಷಿಯಾಗಿ ವೀಡಿಯೋವೊಂದು ಶೇರ್ ಆಗಿದೆ. ವಿಶ್ವಾದ್ಯಂತದ ಮೆಸ್ಸಿ ಅಭಿಮಾನಿಗಳಲ್ಲಿ ಇದು ಪುಳಕ ಮೂಡಿಸಿದೆ. 
 

relationship Jan 28, 2024, 4:49 PM IST