Asianet Suvarna News Asianet Suvarna News
282 results for "

ವ್ಯಾಕ್ಸಿನ್

"
Bihar assembly Election 2020 Why corona Vaccine free only Bihar hlsBihar assembly Election 2020 Why corona Vaccine free only Bihar hls
Video Icon

ಬಿಹಾರಿಗಳಿಗೆ ಮಾತ್ರಾನಾ ಫ್ರೀ ಕೊರೊನಾ ವ್ಯಾಕ್ಸಿನ್..?

ಕೊರೋನಾ ಲಸಿಕೆ ವಿತರಿಸುವುದಾಗಿ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಬೆನ್ನಲ್ಲೇ, ತಮಿಳುನಾಡು ಹಾಗೂ ಮಧ್ಯಪ್ರದೇಶ ಸರ್ಕಾರಗಳು ತಾವು ಕೂಡ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿವೆ.

Politics Oct 24, 2020, 11:38 AM IST

Bihar Polls BJP Promise of Free Covid Vaccine hlsBihar Polls BJP Promise of Free Covid Vaccine hls
Video Icon

ಬಿಹಾರದಲ್ಲಿ ಬಿಜೆಪಿ ಗೆದ್ರೆ ಉಚಿತ ಕೋರೊನಾ ಲಸಿಕೆ; ವಿವಾದಕ್ಕೀಡಾಯ್ತು ಬಿಜೆಪಿ ಪ್ರಣಾಳಿಕೆ

ಬಿಹಾರದಲ್ಲಿ ನಮಗೆ ವೋಟ್ ಹಾಕಿ ಗೆಲ್ಲಿಸಿದ್ರೆ ಉಚಿತವಾಗಿ ವ್ಯಾಕ್ಸಿನ್ ಕೊಡುತ್ತೇವೆ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆ. ಕೊರೊನಾ ಹೆಸರಿನಲ್ಲಿ ರಾಜಕೀಯ ಶುರುವಾಗಿದೆ. 

state Oct 24, 2020, 10:34 AM IST

Volunteer in Oxford Covid vaccine test dies in Brazil snrVolunteer in Oxford Covid vaccine test dies in Brazil snr

ಭಾರೀ ಆತಂಕ ಸೃಷ್ಟಿಸಿದೆ ಕೊರೋನಾ ಲಸಿಕೆ

ಕೊರೋನಾ ವ್ಯಾಕ್ಸಿನ್ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಭವಿಷ್ಯದ ಬಗ್ಗೆ ಆತಂಕ ಮನೆ ಮಾಡಿದೆ

International Oct 23, 2020, 10:06 AM IST

Coronavirus India reserves Rs 50000 crore for Vaccine snrCoronavirus India reserves Rs 50000 crore for Vaccine snr

ಕೊರೋನಾ ಲಸಿಕೆಗೆ 50,000 ಕೋಟಿ

ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೋನಾ ಹುಟ್ಟಡಗಿಸಲು ಸತತ ಯತ್ನಗಳು ನಡೆಯುತ್ತಿವೆ. ಇದೀಗ ಕೊರೋನಾ ವ್ಯಾಕ್ಸಿನ್‌ಗೆ 50 ಸಾವಿರ ಕೋಟಿ ಇಡಲಾಗಿದೆ

India Oct 23, 2020, 9:55 AM IST

Madhya Pradesh And Tamilnadu Govt Announce free Corona vaccine snrMadhya Pradesh And Tamilnadu Govt Announce free Corona vaccine snr

ಗುಡ್ ನ್ಯೂಸ್ : ಉಚಿತ ಕೊರೋನಾ ಲಸಿಕೆ ಘೋಷಣೆ

ಎರಡು ರಾಜ್ಯದ ಸರ್ಕಾರಗಳು ತಾವು ಕೂಡ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿವೆ. 

India Oct 23, 2020, 9:24 AM IST

Digital  ID is not Mandatory For Corona virus vaccine snrDigital  ID is not Mandatory For Corona virus vaccine snr

ಕೊರೋನಾ ಲಸಿಕೆ ಸ್ವೀಕಾರಕ್ಕೆ ಈ ಐಡಿ ಕಡ್ಡಾಯವೇ..?

ವಿಶ್ವದ ಎಲ್ಲೆಡೆ ವ್ಯಾಪಿಸಿದ ಮಹಾಮಾರಿ  ಕೊರೋನಾ ವ್ಯಾಕ್ಸಿನ್ ಪಡೆಯಲು ಈ ಐಡಿ ಕಡ್ಡಾಯವೇ ಇಲ್ಲಿದೆ ಉತ್ತರ 

India Oct 22, 2020, 11:15 AM IST

COVID Vaccine May be Not Available for This Year snrCOVID Vaccine May be Not Available for This Year snr

ಈ ವರ್ಷ ವ್ಯಾಕ್ಸಿನ್‌ ಅನುಮಾನ : ಜನರೇ ಎಚ್ಚರ

 ಈ ವರ್ಷ ಕೊರೋನಾ ವ್ಯಾಕ್ಸಿನ್ ಸಿಗೋದು ಡೌಟ್ ಆಗಿದೆ. ಇದರಿಂದ ಜನರು ಸಾಕಷ್ಟು ಮುನ್ನೆಚ್ಚರೆಯಿಂದ ಇರಬೇಕಾದ ಅವಶ್ಯಕತೆ ಇದೆ. 

state Sep 25, 2020, 7:41 AM IST

Covid 19 vaccine All about Russia Sputnik V and its availabilityCovid 19 vaccine All about Russia Sputnik V and its availability
Video Icon

ವಿಶ್ವದ ಮೊದಲ ಕೊರೊನಾ ವ್ಯಾಕ್ಸಿನ್ ತಯಾರಿಸಿದೆ ರಷ್ಯಾ; ಹುಟ್ಟಿಕೊಂಡಿದೆ ಭಯ, ಅನುಮಾನ..!

ಆರು ತಿಂಗಳಿಗೂ ಹೆಚ್ಚು ಕಾಲದಿಂದ ಜಗತ್ತನ್ನು ಕಾಡುತ್ತಿರುವ ಕೊರೋನಾ ವೈರಸ್‌ ಮಹಾಮಾರಿಗೆ ಜಗತ್ತಿನ ಮೊದಲ ಲಸಿಕೆಯನ್ನು ರಷ್ಯಾ ಘೋಷಿಸಿದೆ. ಇದರೊಂದಿಗೆ, 7.5 ಲಕ್ಷಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ, 2 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿಸಿರುವ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಅಲ್ಲೋಲ-ಕಲ್ಲೋಲ ಉಂಟುಮಾಡಿರುವ ವೈರಸ್ಸನ್ನು ಎದುರಿಸಲು ಮೊಟ್ಟಮೊದಲ ಅಸ್ತ್ರ ಸಿಕ್ಕಂತಾಗಿದೆ.

India Aug 12, 2020, 2:52 PM IST

Afreen ameer hussain lady doctor from kodagu working in covid19 vaccine research teamAfreen ameer hussain lady doctor from kodagu working in covid19 vaccine research team

ಕೊರೋನಾಗೆ ವ್ಯಾಕ್ಸಿನ್: ಬ್ರಿಟನ್ ವೈದ್ಯರ ತಂಡದಲ್ಲಿ ಕೊಡಗಿನ ವೈದ್ಯೆ

ಕೊರೋನಾಗೆ ವ್ಯಾಕ್ಸಿನ್ ಕಂಡು ಹಿಡಿಯುವ ಬ್ರಿಟನ್‌ ವೈದ್ಯರ ತಂಡದಲ್ಲಿ ಕೊಡಗಿನ ವೈದ್ಯೆಯೊಬ್ಬರು ಕೆಲಸ ಮಾಡುತ್ತಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಕೊಡಗಿನ ಮೂಲದ ವೈದ್ಯೆ ಡಾ. ಅಫ್ರೀನ್ ಅಮೀರ್ ಡೆಕ್ಸಾಮಿತಾಸೋನ್ ಎಂಬ ಔಷಧಿ ಸಂಶೋಧನಾ ತಂಡದ ಭಾಗವಾಗಿದ್ದಾರೆ. ಇಲ್ಲಿವೆ ಫೋಟೋಸ್

Karnataka Districts Jun 18, 2020, 3:45 PM IST

Karnataka Hassan Young Scientist Mahadesh Prasad Vaccine For CoronavirusKarnataka Hassan Young Scientist Mahadesh Prasad Vaccine For Coronavirus
Video Icon

ಕೊರೋನಾ ಸಂಹಾರಕ್ಕೆ ಕನ್ನಡಿಗ; 10 ವಿಜ್ಞಾನಿಗಳ ತಂಡದಲ್ಲಿ ಹಾಸನದ ಹುಡುಗ

ಕೊರೋನ‌ ವೈರಸ್ ಗೆ ಔಷಧ ಕಂಡು ಹಿಡಯುವ ಯತ್ನ ಪ್ರಗತಿಯಲ್ಲಿದೆ. ವ್ಯಾಕ್ಸಿನ್ ಕಂಡುಹಿಡಿಯಲು ತಂಡ ರಚನೆ ಮಾಡಲಾಗಿದ್ದು, ತಂಡದಲ್ಲಿ‌ ಹಾಸನ ಮೂಲದ ಕನ್ನಡಿಗರೊಬ್ಬರು ಸ್ಥಾನ ಪಡೆದಿದ್ದಾರೆ. 
 

India Mar 16, 2020, 6:47 PM IST

Hassan Based Scientist Join Team To Vaccine Detection for coronavirusHassan Based Scientist Join Team To Vaccine Detection for coronavirus

ಮಾರಕ ಕೊರೋನಾಗೆ ವ್ಯಾಕ್ಸಿನ್ : ವಿಜ್ಞಾನಿಗಳ ತಂಡದಲ್ಲಿ ನಮ್ಮ ಕನ್ನಡಿಗ

ವಿಶ್ವದಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ಮಾರಕ ವೈರಸ್ ನಿಯಂತ್ರಣಕ್ಕೆ ಔಷಧ ಕಂಡು ಹಿಡಿಯುವ ಯತ್ನ ನಡೆಯುತ್ತಿದೆ. ಈ ತಂಡದಲ್ಲಿ ನಮ್ಮ ಹೆಮ್ಮೆಯ ಕನ್ನಡಿಗರೊಬ್ಬರು ಇದ್ದಾರೆ. 

Karnataka Districts Mar 16, 2020, 11:32 AM IST

BIG 3 Impact Davanagere Govt Hospital Gets Rabies VaccineBIG 3 Impact Davanagere Govt Hospital Gets Rabies Vaccine
Video Icon

BIG 3 ಕ್ಯಾಮೆರಾ ಮಹಿಮೆ.. ವರದಿಗೂ ಮುನ್ನ ಜಿಲ್ಲಾಸ್ಪತ್ರೆಗೆ ರೇಬಿಸ್ ಚಿಕಿತ್ಸೆ!

ಕೆಲವೊಮ್ಮೆ ಹೀಗೂ ಆಗುತ್ತೆ, ವರದಿಗೂ ಮುನ್ನವೇ ಫಲಶೃತಿ ಸಿಗುತ್ತೆ. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ರೇಬಿಸ್ ವ್ಯಾಕ್ಸಿನ್ ಇಲ್ಲದೇ, ಕಚ್ಚಿಸಿಕೊಂಡವರ ಸ್ಥಿತಿ ನಾಯಿಪಾಡಿನಂತಾಗಿತ್ತು. ಈ ಬಗ್ಗೆ ನಮ್ಮ ಪ್ರತಿನಿಧಿ ವರದಿ ಮಾಡಲು ತೆರಳಿದ್ದೇ ತಡ.... ಮುಂದೇನಾಯ್ತು ನೀವೇ ನೋಡಿ...

Karnataka Districts Jul 4, 2019, 5:13 PM IST