BIG 3 ಕ್ಯಾಮೆರಾ ಮಹಿಮೆ.. ವರದಿಗೂ ಮುನ್ನ ಜಿಲ್ಲಾಸ್ಪತ್ರೆಗೆ ರೇಬಿಸ್ ಚಿಕಿತ್ಸೆ!

ಕೆಲವೊಮ್ಮೆ ಹೀಗೂ ಆಗುತ್ತೆ, ವರದಿಗೂ ಮುನ್ನವೇ ಫಲಶೃತಿ ಸಿಗುತ್ತೆ. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ರೇಬಿಸ್ ವ್ಯಾಕ್ಸಿನ್ ಇಲ್ಲದೇ, ಕಚ್ಚಿಸಿಕೊಂಡವರ ಸ್ಥಿತಿ ನಾಯಿಪಾಡಿನಂತಾಗಿತ್ತು. ಈ ಬಗ್ಗೆ ನಮ್ಮ ಪ್ರತಿನಿಧಿ ವರದಿ ಮಾಡಲು ತೆರಳಿದ್ದೇ ತಡ.... ಮುಂದೇನಾಯ್ತು ನೀವೇ ನೋಡಿ...

First Published Jul 4, 2019, 5:13 PM IST | Last Updated Jul 4, 2019, 5:13 PM IST

ದಾವಣಗೆರೆ (ಜು.04): ಕೆಲವೊಮ್ಮೆ ಹೀಗೂ ಆಗುತ್ತೆ, ವರದಿಗೂ ಮುನ್ನವೇ ಫಲಶೃತಿ ಸಿಗುತ್ತೆ. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ರೇಬಿಸ್ ವ್ಯಾಕ್ಸಿನ್ ಇಲ್ಲದೇ, ಕಚ್ಚಿಸಿಕೊಂಡವರ ಸ್ಥಿತಿ ನಾಯಿಪಾಡಿನಂತಾಗಿತ್ತು. ಈ ಬಗ್ಗೆ ನಮ್ಮ ಪ್ರತಿನಿಧಿ ವರದಿ ಮಾಡಲು ತೆರಳಿದ್ದೇ ತಡ.... ಮುಂದೇನಾಯ್ತು ನೀವೇ ನೋಡಿ...

Video Top Stories