Asianet Suvarna News Asianet Suvarna News
407 results for "

ಲಕ್ಷ್ಮಣ ಸವದಿ

"
DCM Laxman savadi visits Cm BS Yediyurappa HouseDCM Laxman savadi visits Cm BS Yediyurappa House

ಸಿಎಂ ಮನೆಗೆ ತೆರಳಿ ಸವದಿ ಬಾಯಿಬಿಟ್ಟ ದೆಹಲಿ ಭೇಟಿ ಅಸಲಿ ರಹಸ್ಯ!

ಎಲ್ಲರ ನಿರೀಕ್ಷೆಗಳನ್ನು ಡಿಸಿಎಂ ಲಕ್ಷ್ಮಣ ಸವದಿ ತಲೆ ಕೆಳಗು ಮಾಡಿದ್ದಾರೆ. ದೆಹಲಿ ಯಾತ್ರೆಯ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಿದ್ದಾರೆ.

Politics Jul 30, 2020, 5:31 PM IST

Minister C T Ravi Talks Over DCM Laxman Savadi Went to DelhiMinister C T Ravi Talks Over DCM Laxman Savadi Went to Delhi

ಸವದಿ ಏಕೆ ದಿಲ್ಲಿಗೆ ಹೋಗಿದ್ದರೋ ಗೊತ್ತಿಲ್ಲ: ಸಿ.ಟಿ.ರವಿ

ಕನ್ನಡ ಚಿತ್ರರಂಗದ ಪುನಶ್ಚೇತನಕ್ಕೆ ಸಂಬಂಧಪಟ್ಟಂತೆ ಇಂದು(ಬುಧವಾರ) ಸಭೆ ಮಾಡಿದ್ದೇವೆ. ನಟ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಅನೇಕ ನಾಯಕ ನಟರ ಜೊತೆ ಚರ್ಚೆ ನಡೆಸಿದ್ದೇವೆ. ಉದ್ಯಮವನ್ನೇ ಅವಲಂಬಿಸಿರುವ ಕಾರ್ಮಿಕರ ನೆರವಿಗೆ ಸರ್ಕಾರ ಬರಬೇಕು ಎಂಬ ಮನವಿ ಮಾಡಿದ್ದಾರೆ. ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರ ಗಮನಕ್ಕೆ ಈ ವಿಚಾರ ತಂದು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ. ಟಿ. ರವಿ ತಿಳಿಸಿದ್ದಾರೆ.
 

state Jul 29, 2020, 2:15 PM IST

Dycm Laxman Savadi Reacts after Meet BJP President JP Nadda In DelhiDycm Laxman Savadi Reacts after Meet BJP President JP Nadda In Delhi
Video Icon

ಕೇಂದ್ರ ನಾಯಕರನ್ನ ಭೇಟಿಯಾದ ಡಿಸಿಎಂ: ದಿಲ್ಲಿಯಿಂದಲೇ ಸವದಿ ಮಾತು..!

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Politics Jul 29, 2020, 2:12 PM IST

MP Ramesh Jigajinagai Talks Over CM ChangeMP Ramesh Jigajinagai Talks Over CM Change

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾನು ಹೇಳಲ್ಲ: ಬಿಜೆಪಿ ಸಂಸದ

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೋ ಅಥವಾ ಈಗಿನ ಡಿಸಿಎಂ ಲಕ್ಷ್ಮಣ ಸವದಿ ಮುಖ್ಯಮಂತ್ರಿ ಆಗುತ್ತಾರೋ ಎಂಬುದನ್ನು ಪಕ್ಷದ ಹೈಕಮಾಂಡ್‌ ನಿರ್ಣಯಿಸುತ್ತದೆ. ಆ ಬಗ್ಗೆ ನಾನೇನೂ ಹೇಳಿವುದಿಲ್ಲ ಎಂದು ವಿಜ​ಯ​ಪುರ ಸಂಸದ ರಮೇಶ ಜಿಗಜಿಣಗಿ ಹೇಳಿ​ದ್ದಾರೆ. 

Karnataka Districts Jul 29, 2020, 11:44 AM IST

DyCM Lakshman Savadi fails to manage responsibility assignedDyCM Lakshman Savadi fails to manage responsibility assigned
Video Icon

ಕೊಟ್ಟ ಜವಾಬ್ದಾರಿ ನಿರ್ವಹಿಸಿಲ್ಲ; ಕುರ್ಚಿ ಉಳಿಸಿಕೊಳ್ಳಲು ಸವದಿ ಸರ್ಕಸ್

ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿಭಾಯಿಸದೇ ಕುರ್ಚಿ ಉಳಿಸಿಕೊಳ್ಳಲು ಡಿಸಿಎಂ ಲಕ್ಷ್ಮಣ್ ಸವದಿ ಕಸರತ್ತು ನಡೆಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಲ್ಲ. ಇವರ ವಿರುದ್ಧ ಹೈಕಮಾಂಡ್‌ಗೆ ಹಲವರು ದೂರು ನೀಡಿದ್ದರು. ರಾಜ್ಯಪಾಲರ ಮೂಲಕ ಲಕ್ಷ್ಮಣ ಸವದಿಯನ್ನು ಎಚ್ಚರಿಸಿದ್ದರು ಹೈ ಕಮಾಂಡ್. ಕೂಡಲೇ ಸವದಿಯರು ಅಲರ್ಟ್ ಆಗಿದ್ದು ದಿಢೀರನೇ ದೆಹಲಿಗೆ ದೌಡಾಯಿಸಿದ್ಧಾರೆ. ಹೈಕಮಾಂಡ್‌ಗೆ ಕೆಲಸದ ವರದಿ ಸಲ್ಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ,..!

state Jul 28, 2020, 6:19 PM IST

Minister ramehs jarakiholi Reacts On Laxman Savadi Newx CM campaign In Social MediaMinister ramehs jarakiholi Reacts On Laxman Savadi Newx CM campaign In Social Media

ದಿಲ್ಲಿಯಲ್ಲಿ ಸವದಿ ಹಲ್ ಚಲ್: ಯೋಗ ಇದ್ರೆ ಸಿಎಂ ಆಗಲಿ ಎಂದ ಸಚಿವ

ಲಕ್ಷ್ಮಣ ಸವದಿ ಅವರೇ ಮುಂದಿನ ಸಿಎಂ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿರುವ ಅಭಿಯಾನಕ್ಕೆ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು ಹೀಗೆ...
 

Politics Jul 28, 2020, 5:50 PM IST

Dycm Laxman Savadi Reacts On Delhi Trip During Karnataka Govt 1 Year CelebrationDycm Laxman Savadi Reacts On Delhi Trip During Karnataka Govt 1 Year Celebration

ಸವದಿ ದಿಢೀರ್ ದಿಲ್ಲಿ ಟೂರ್: ಸಂತೋಷ್ ಜೀ, ಜೋಷಿ ಭೇಟಿ, ಬಿಜೆಪಿಯಲ್ಲಿ ಸಮ್‌ಥಿಂಗ್..ಸಮ್‌ಥಿಂಗ್...

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಮತ್ತೊಂದೆಡೆ ರಾಜ್ಯ ಬಿಜೆಪಿ ಸದ್ದಿಲ್ಲದೇ ರಾಜಕೀಯ ಆಟ ಶುರುವಾಗಿದೆ. 

Politics Jul 27, 2020, 4:20 PM IST

Karnataka Govt releases RS 961 crore for transport Dept employees salariesKarnataka Govt releases RS 961 crore for transport Dept employees salaries

ಕೊರೋನಾ ಸಂಕಷ್ಟದಲ್ಲಿದ್ದ ರಾಜ್ಯ ಸಾರಿಗೆ ನೌಕರರಿಗೆ ಗುಡ್ ನ್ಯೂಸ್

ಕೊರೋನಾ ಪರಿಣಾಮ ಆರ್ಥಿಕ ಮುಗಗ್ಗಟ್ಟ ಎದುರಾಗಿದೆ. ಇದರ ನಡುವೆ ಬಿಎಸ್‌ವೈ ಸರ್ಕಾರ ಸಂಕಷ್ಟದಲ್ಲಿದ್ದ ರಾಜ್ಯ ಸಾರಿಗೆ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ.

state Jul 24, 2020, 8:48 PM IST

Minister Laxman Savadi Talks Over KSRTC Loss due to CoronavirusMinister Laxman Savadi Talks Over KSRTC Loss due to Coronavirus

KSRTC ನೌಕರರ ವೇತನ ಕಡಿತ: ಸಚಿವ ಸವದಿ ಪ್ರತಿಕ್ರಿಯೆ

ಕೊರೋನಾ ಪರಿ​ಣಾ​ಮ​ವಾಗಿ ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 2652 ಕೋಟಿ ಹಾನಿಯಾಗಿದೆ. ಆದರೂ ಸಂಸ್ಥೆಯ ಯಾವುದೇ ನೌಕರರನ್ನು ರಜೆ ಮೇಲೆ ಕಳಿಸುತ್ತಿಲ್ಲ. ಸುಳ್ಳು ಸುದ್ದಿಗೆ ಗಮನಹರಿಸಬೇಡಿ ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. 
 

Karnataka Districts Jul 12, 2020, 10:32 AM IST

DCM Laxman Savadi Taunts YatnalDCM Laxman Savadi Taunts Yatnal
Video Icon

ಮೋದಿ ಮತ್ತೊಮ್ಮೆ ಪ್ರಧಾನಿಯಾದ್ರೆ ಸಂವಿಧಾನ ಬದಲಾವಣೆ: ಯತ್ನಾಳ್‌ ಹೇಳಿಕೆಗೆ ಸವದಿ ಟಾಂಗ್‌

ಪ್ರಧಾನಿ ಮೋದಿ ಸಂವಿಧಾನ ಮೇಲೆ ಅತ್ಯಂತ ನಂಬಿಕೆಯಿರುವ ವ್ಯಕ್ತಿಯಾಗಿದ್ದಾರೆ. ಸಂವಿಧಾನ ಬಗ್ಗೆ ಬಹಳ ಬದ್ಧತೆಯಿಂದ ನಡೆದುಕೊಳ್ಳುವವರು ನಮ್ಮ ನಾಯಕರಾಗಿದ್ದಾರೆ. ಸಂವಿಧಾನ ಬದಲಿಸತಕ್ಕಂತಹ ದುರಾಡಳಿತ ಮಾಡುವವರು ನಮ್ಮ ನಾಯಕರಲ್ಲ ಎಂದು ಹೇಳುವ ಮೂಲಕ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಡಿಸಿಎಂ ಲಕ್ಷ್ಮಣ ಸವದಿ ಟಾಂಗ್‌ ಕೊಟ್ಟಿದ್ದಾರೆ. 
 

Karnataka Districts Jun 18, 2020, 1:24 PM IST

NWKRTC Sufferes Huge Loss Due To LockdownNWKRTC Sufferes Huge Loss Due To Lockdown
Video Icon

ಲಾಕ್‌ಡೌನ್‌ ಎಫೆಕ್ಟ್‌: ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಬರೆ ಎಳೆದ ಹೆಮ್ಮಾರಿ ಕೊರೋನಾ

ಲಾಕ್‌ಡೌನ್‌ನಿಂದ ವಾಯುವ್ಯ ಸಾರಿಗೆ ಸಂಸ್ಥೆಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಪ್ರಯಾಣಿಕರಿಲ್ಲದೆ ಬಸ್‌ಗಳು ಖಾಲಿ ಖಾಲಿಯಾಗಿ ಸಂಚಾರ ನಡೆಸುತ್ತಿವೆ. ಇದರಿಂದ ವಾಯುವ್ಯ ಸಾರಿಗೆ ಸಂಸ್ಥೆ ಅರ್ಥಿಕ ಸಂಕಷ್ಟದಲ್ಲಿದೆ. ಏತನ್ಮಧ್ಯೆ ವಾಯುವ ಸಾರಿಗೆ ಸಂಸ್ಥೆ ಅಧ್ಯಕ್ಷರ ಪತ್ರವೊಂದು ಗೊಂದಲದ ಗೂಡಾಗಿದೆ. 
 

Karnataka Districts Jun 13, 2020, 1:05 PM IST

KSRTC BMTC NWKRTC, NEKRTC employee May Month Salary Released Says Dycm Laxman SavadiKSRTC BMTC NWKRTC, NEKRTC employee May Month Salary Released Says Dycm Laxman Savadi

ಸಾರಿಗೆ ನೌಕರರಿಗೆ ಸಿಹಿಸುದ್ದಿ: ಬಿಎಸ್‌ವೈಗೆ ಧನ್ಯವಾದ ಹೇಳಿದ ಸವದಿ

ಲಾಕ್ ಡೌನ್ ನಿಂದಾಗಿ ರಾಜ್ಯ ರಸ್ತೆ ಸಾರಿಗೆ ಬಸ್ ಗಳ ಸಂಚಾರ ಬಂದ್ ಆಗಿತ್ತು. ಈ ಹಿನ್ನಲೆಯಲ್ಲಿ ಸಾರಿಗೆ ಸಿಬ್ಬಂದಿಗಳು ವೇತನ ಕಡಿತದ ಭೀತಿಯನ್ನು ಎದುರಿಸುವಂತಾಗಿತ್ತು. ಇಂತಹ ನೌಕರರಿಗೆ ಸಿಹಿ ಸುದ್ದಿ ನೀಡಿದೆ.

state Jun 11, 2020, 10:34 PM IST

Karnataka Transport Department progress review meeting highlightsKarnataka Transport Department progress review meeting highlights

ಆಟೋ, ಟ್ಯಾಕ್ಸಿ ಚಾಲಕರ ಪರಿಹಾರ ಧನ ಸೇರಿದಂತೆ ಸಾರಿಗೆ ಇಲಾಖೆ ಸಭೆಯ ಪ್ರಮುಖಾಂಶಗಳು...!

ಇಂದು (ಬುಧವಾರ) ನಡೆದ ಕರ್ನಾಟಕ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹತ್ವದ ಚರ್ಚೆಗಳಾಗಿವೆ. ಸಭೆಯ ಪ್ರಮುಖಾಂಶಗಳು ಇಲ್ಲಿವೆ.

state Jun 3, 2020, 7:06 PM IST

Mobile Swab Storage Vehicle Start in HaveriMobile Swab Storage Vehicle Start in Haveri

ಹಾವೇರಿ: ಕೊರೋನಾ ಆತಂಕ, ಮೊಬೈಲ್‌ ಸ್ವ್ಯಾಬ್‌ ಸಂಗ್ರಹ ವಾಹನಕ್ಕೆ ಚಾಲನೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ರೂಪಿಸಲಾದ ಕೋವಿಡ್‌-19 ಮೊಬೈಲ್‌ ಸ್ವ್ಯಾಬ್‌ ಕಲೆಕನ್ಸ್‌ ವಾಹನಕ್ಕೆ ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಶುಕ್ರವಾರ ಚಾಲನೆ ನೀಡಿದ್ದಾರೆ. 
 

Karnataka Districts May 30, 2020, 8:46 AM IST

Minister Laxman Savadi Says Cancellation of Unlicensed Private Transport Vehicles LicensesMinister Laxman Savadi Says Cancellation of Unlicensed Private Transport Vehicles Licenses

'ಪರವಾನಗಿ ಇಲ್ಲದ ಖಾಸಗಿ ಸಾರಿಗೆ ವಾಹನಗಳ ಲೈಸನ್ಸ್‌ ರದ್ದು'

ಪರವಾನಗಿ ಪಡೆಯದೆ ಬಸ್‌, ಟ್ರ್ಯಾಕ್ಸ್‌, ಟೆಂಪೋಟ್ರಾವೆಲ್ಸ್‌ ಓಡಾಟಕ್ಕೆ ಕಡಿವಾಣ ಹಾಕಬೇಕು. ಇಂತಹ ವಾಹನಗಳ ಪರಿವಾನಗಿ ರದ್ದು ಮಾಡಿ ಮೊಕದ್ದಮೆ ದಾಖಲಿಸಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ ಸೂಚನೆ ನೀಡಿದ್ದಾರೆ. 
 

Karnataka Districts May 30, 2020, 8:34 AM IST