Asianet Suvarna News Asianet Suvarna News
489 results for "

Ranveer Singh

"
Samantha gets a sweet reply from bollywood actor Ranveer Singh and she shares selfie sgkSamantha gets a sweet reply from bollywood actor Ranveer Singh and she shares selfie sgk

ರಣ್ವೀರ್ ಸಿಂಗ್ ಜೊತೆ ಕಾಣಿಸಿಕೊಂಡ ಸಮಂತಾ; ಕುತೂಹಲ ಮೂಡಿಸಿದ ಇಬ್ಬರ ಭೇಟಿ, ಫೋಟೋ ವೈರಲ್


ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಜೊತೆ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಸೆಲ್ಫಿಗೆ ಪೋಸ್ ನೀಡಿರುವ ಫೋಟೋ ಸಿಕ್ಕಾಪಟ್ಟೆ ವೈರ್ ಆಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಇತ್ತೀಚಿಗಷ್ಟೆ ರಣ್ವೀರ್ ಸಿಂಗ್ ಭೇಟಿಯಾಗಿದ್ದಾರೆ. ಇಬ್ಬರ ಭೇಟಿಯ ಫೋಟೋ ಈಗ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

Cine World Jun 6, 2022, 6:04 PM IST

Bollywood Anushka sharma is best costar says Ranveer Singh vcs Bollywood Anushka sharma is best costar says Ranveer Singh vcs

ಅನುಷ್ಕಾ ಶರ್ಮಾ ಜೊತೆ ಮತ್ತೆ ಸೆಕ್ಸ್‌ ಸೀನ್‌ ಮಾಡೋಕೆ ರೆಡಿ ಅಂತಿದ್ದಾರೆ ರಣ್ವೀರ್‌ ಸಿಂಗ್‌!

 ಬ್ಯಾಂಡ್ ಬಾಜಾ ಬಾರಾತ್ ನಂತರ ಮತ್ತೆ ಒಟ್ಟಿಗೆ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟ ರಣ್ವೀರ್ ಸಿಂಗ್...

Cine World Jun 4, 2022, 1:17 PM IST

Bollywood actress Deepika Paduokone shows her bag tells about significance of pencilBollywood actress Deepika Paduokone shows her bag tells about significance of pencil

Deepika Padukone ಬ್ಯಾಗೊಳಗೆ ಮ್ಯಾಜಿಕ್ ಪೆನ್ಸಿಲ್! ಅದನ್ಯಾಕೆ ಡಿಪ್ಪಿ ಬಾಯಲ್ಲಿಟ್ಟು ಕೊಳ್ತಾರೆ?

ಸುಂದರಿ, ಆಕ್ಟಿಂಗ್‌ನಲ್ಲೂ ಮುಂದಿರುವ ನಟಿ ದೀಪಿಕಾ ಪಡುಕೋಣೆ ಬ್ಯಾಗ್‌ನಲ್ಲೇನಿರಬಹುದು ಅನ್ನೋ ಕುತೂಹಲ ತಣಿಸೋ ಪ್ರಯತ್ನ ಇಲ್ಲಿದೆ. ಜೊತೆಗೆ ಅವರ ಬ್ಯಾಗಿನಲ್ಲಿರುವ ಮ್ಯಾಜಿಕ್ ಪೆನ್ಸಿಲ್ ಬಗ್ಗೆ ಹೇಳಲೇ ಬೇಕು. ಅದಿಲ್ಲಾಂದ್ರೆ ಶೂಟಿಂಗ್‌ನಲ್ಲಿ ದೀಪಿಕಾ ಪರದಾಡಿಬಿಡ್ತಾರೆ.

Cine World May 31, 2022, 3:38 PM IST

IPL 2022 Closing Ceremony  Ranveer singh stunning show to AR Rahman Vande Mataram performance Highlights ckmIPL 2022 Closing Ceremony  Ranveer singh stunning show to AR Rahman Vande Mataram performance Highlights ckm

IPL Closing Ceremony ರಣವೀರ್ ಸಿಂಗ್, ಎಆರ್ ರೆಹಮಾನ್ ಪರ್ಫಾಮೆನ್ಸ್, ಕಳೆ ಹೆಚ್ಚಿಸಿದ ವರ್ಣರಂಜಿತ ಸಮಾರೋಪ ಸಮಾರಂಭ!

  • IPL ಫೈನಲ್ ಪಂದ್ಯಕ್ಕೂ ಮೊದಲು ವರ್ಣರಂಜಿತ ಸಮಾರಂಭ
  • ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ ಅದ್ಭುತ ಪ್ರದರ್ಶನ
  • ಸಂಗೀತ ನಿರ್ದೇಶ ಏರ್ ರೆಹಮಾನ್‌ನಿಂದ ಸಂಗೀತ ರಸ ಸಂಜೆ

Cricket May 29, 2022, 8:38 PM IST

kangana Ranaut Ranveer Singh Ayushmann Khurrana and other who faced casting couch kangana Ranaut Ranveer Singh Ayushmann Khurrana and other who faced casting couch

Casting Couch ಸಂತ್ರಸ್ತರು ನಟಿಯರಷ್ಟೇ ಅಲ್ಲ, ಬಾಲಿವುಡ್‌ ನಟರೂ ಅನುಭವಿಸಿದ್ದಾರಂತೆ

ಇತ್ತೀಚೆಗೆ 'ತುಮ್ ಬಿನ್' ಚಿತ್ರದಲ್ಲಿ ನಟನಾಗಿ ಕಾಣಿಸಿಕೊಂಡಿದ್ದ ಹಿಮಾಂಶು ಮಲಿಕ್, ಬಾಲಿವುಡ್‌ನಲ್ಲಿ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ. ಜನಪ್ರಿಯ ನಿಯತಕಾಲಿಕೆಯಿಂದ ನಕಲಿ ಸಂಬಂಧ ಹೊಂದಲು ಸಲಹೆ ನೀಡಲಾಯಿತು ಎಂದು ಅವರು ಹೇಳುತ್ತಾರೆ. ಅಂದಹಾಗೆ, ಚಿತ್ರರಂಗದ ಜನರ ಕೆಟ್ಟ ಅನುಭವಗಳು ಆಗಾಗ ಮುನ್ನೆಲೆಗೆ ಬರುತ್ತಿದ್ದು, ಇಂತಹ ಕೆಟ್ಟ ಅನುಭವಗಳಲ್ಲಿ ಕಾಸ್ಟಿಂಗ್ ಕೌಚ್  (Casting Couch) ಕೂಡ ಒಂದು. ಇದನ್ನು ನಟಿಯರಷ್ಟೇ ಅಲ್ಲ ಅನೇಕ ನಟರೂ ಎದುರಿಸಿದ್ದಾರೆ. 


 

Cine World May 23, 2022, 4:00 PM IST

Bollywood Actor Ranveer Singh reacts to Deepika Padukone Cannes 2022 look sgkBollywood Actor Ranveer Singh reacts to Deepika Padukone Cannes 2022 look sgk

Cannes; ಕೆಂಪು ಬಣ್ಣದ ಗೌನ್‌ನಲ್ಲಿ ಮಿಂಚಿದ ದೀಪಿಕಾ; 'ಕಿಲ್ಲಿಂಗ್ ಮಿ' ಎಂದು ಫ್ಲೈಟ್ ಹಿಡಿದು ಹೊರಟ ಪತಿ ರಣ್ವೀರ್

ಕಾನ್ ಚಲನಚಿತ್ರೋತ್ಸವದಲ್ಲಿ ದೀಪಿಕಾ ಕೆಂಪು ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ದೀಪಿಕಾ ಲುಕ್ ನೋಡಿ ಪತಿ ರಣ್ವೀರ್ ಸಿಂಗ್ ಫಿದಾ ಆಗಿದ್ದಾರೆ. ಕೆಂಪು ಬಣ್ಣದ ಕಾಸ್ಟ್ಯೂಮ್ ನಲ್ಲಿ ಕಂಗೊಳಿಸಿರುವ ಒಂದಿಷ್ಟು ಫೋಟೋಗಳನ್ನು ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಣ್ವೀರ್ ಸಿಂಗ್ ಕಿಲ್ಲಿಂಗ್ ಮಿ ಎಂದಿದ್ದಾರೆ. 

Cine World May 20, 2022, 6:33 PM IST

 Ranveer Singh enjoys Gujarati thali between Jayeshbhai Jordaar promotion Ranveer Singh enjoys Gujarati thali between Jayeshbhai Jordaar promotion

Jayeshbhai Jordaar ಪ್ರಚಾರ; ಗುಜರಾತಿ ಥಾಲಿ ಸವಿಯುತ್ತಿರುವ Ranveer Singh

ಶುಕ್ರವಾರ, ಮೇ 13 ರಂದು, ಬಾಲಿವುಡ್‌ನ ನಟ ರಣವೀರ್‌ ಸಿಂಗ್‌  (Ranveer Singh) ಅವರ ಬಹು ನಿರೀಕ್ಷಿತ ಚಿತ್ರ   'ಜಯೇಶ್ ಭಾಯ್ ಜೋರ್ದಾರ್'  (Jayesh Bhai Jordaar) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಆದರೆ, ಈ ಚಿತ್ರದ ಬಗ್ಗೆ ಜನರಲ್ಲಿ ಹೆಚ್ಚಿನ ಉತ್ಸಾಹವಿಲ್ಲ. ಆದರೆ ಚಿತ್ರದ ನಟ ರಣವೀರ್ ಸಿಂಗ್ ತಮ್ಮ ಚಿತ್ರದ ಪ್ರಚಾರಕ್ಕೆ ಯಾವುದೇ ಕಡಿಮೆ ಮಾಡಲಿಲ್ಲ ಗುಜರಾತಿ ಕುಟುಂಬ ಮತ್ತು ಹೆಣ್ಣು ಭ್ರೂಣ ಹತ್ಯೆಯನ್ನು ಆಧರಿಸಿದ ಈ ಚಿತ್ರದ ಪ್ರಚಾರಕ್ಕಾಗಿ ರಣವೀರ್ ಸಿಂಗ್ ಗುಜರಾತ್ ತಲುಪಿದರು. ರಣವೀರ್‌ ಸಿಂಗ್‌  ಅವರು ಗುಜರಾತಿ ಆಹಾರವನ್ನು ಆನಂದಿಸಿದರು. ಅವರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಅದರ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ, ಅದು ಹೆಚ್ಚು ವೈರಲ್ ಆಗುತ್ತಿದೆ.

Cine World May 13, 2022, 6:51 PM IST

Ranveer sIngh starrer Jayeshbhai Jordaar gets negative reviews fans call Disaster sgkRanveer sIngh starrer Jayeshbhai Jordaar gets negative reviews fans call Disaster sgk

ಬಾಲಿವುಡ್‌ನಲ್ಲಿ ಮತ್ತೊಂದು ಸ್ಟಾರ್ ಸಿನಿಮಾಗೆ ಸೋಲು; ಮುಂದುವರೆದ ಸೌತ್ ಸ್ಟಾರ್‌ಗಳ ಆರ್ಭಟ

ಇಂದು (ಮೇ 13) ತೆರೆಗೆ ಬಂದ ರಣವೀರ್ ಸಿಂಗ್ ನಟನೆಯ ಜಯೇಶ್ ಭಾಯ್ ಜೋರ್ದಾರ್(Jayeshbhai Jordaar) ಸಿನಿಮಾ ಕೂಡ ಹೀನಾಯ ಸೋಲು ಕಾಣುವ ಸೂಚನೆ ಸಿಕ್ಕಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರಕ್ಕೆ ನೆಟ್ಟಿಗರು ಡಿಸಾಸ್ಟರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಹರಿದುಬರುತ್ತಿದೆ.

Cine World May 13, 2022, 6:23 PM IST

Ranveer Singh on Rockey Bai Yash After Watching KGF 2 hls Ranveer Singh on Rockey Bai Yash After Watching KGF 2 hls
Video Icon

Rocky bai Vibes: ರಾಕಿಂಗ್ ಸ್ಟಾರ್ ಕಾಸ್ಟ್ಯೂಮ್ ಕಾಪಿ ಮಾಡಿದ ರಣವೀರ್ ಸಿಂಗ್..!

KGF 2 ಸ್ಯಾಂಡಲ್ ವುಡ್ ಸೇರಿದಂತೆ, ಕಾಲಿವುಡ್ , ಟಾಲಿವುಡ್ , ಮಾಲಿವುಡ್ ಹಾಗೂ ಬಾಲಿವುಡ್ ಎಲ್ಲಾ ವುಡ್ ನವರಿಗೂ ನಿದ್ದೆಗೆಡಿಸಿದೆ. ಚಿತ್ರ ಬಿಡುಗಡೆ ಆಗಿ 25 ದಿನಗಳು ಕಳೆದಿದ್ದರೂ ಸಿನಿಮಾ ಕಲೇಕ್ಷನ್ ನಲ್ಲಿ ಮಾತ್ರ ಎಲ್ಲಿಯೂ ಕಮ್ಮಿ ಆಗಿಲ್ಲ. ಕೆಜಿಎಫ್ 2 (KGF 2) ಮೇಕಿಂಗ್ ಕಂಡ ಬಾಲಿವುಡ್ ಮಂದಿ ಶಾಕ್ ಆಗಿದ್ದಾರೆ. 

Cine World May 11, 2022, 3:37 PM IST

Ranveer Singh reveals he could not stop kissing Deepika Padukone during Ramleela shoot sgkRanveer Singh reveals he could not stop kissing Deepika Padukone during Ramleela shoot sgk

ನಿರ್ದೇಶಕರು ಕಟ್ ಹೇಳಿದ್ರೂ ಕಿಸ್ ಮಾಡುತ್ತಲೇ ಇದ್ವಿ; ರಾಮ-ಲೀಲಾ ದೃಶ್ಯದ ಬಗ್ಗೆ ರಣ್ವೀರ್ ಮಾತು

ನಟ ರಣ್ವೀರ್ ಸಿಂಗ್ ರಾಮ್ ಲೀಲಾ ಸಿನಿಮಾ ಕಿಸ್ಸಿಂಗ್ ದೃಶ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಲಿಪ್ ಲಾಕ್ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು ಕಟ್ ಹೇಳಿದ್ರು ದೀಪಿಕಾ ಜೊತೆ ಚುಂಬನ ಮುಂದುವರೆಸಿದ್ದೆ ಅಷ್ಟರ ಮಟ್ಟಿಗೆ ಪಾತ್ರದಲ್ಲಿ ಮುಳುಗಿ ಹೋಗಿದ್ದೆ ಎಂದು ರಣ್ವೀರ್ ಸಿಂಗ್ ಹೇಳಿದ್ದಾರೆ.

Cine World May 11, 2022, 1:11 PM IST

Cannes 2022 Deepika Padukone on jury duty  representing India Cannes 2022 Deepika Padukone on jury duty  representing India

Cannes 2022: ಭಾರತದ ಪ್ರತಿನಿಧಿ Deepika Padukone;ಜ್ಯೂರಿಯಾಗಿ ನಟಿ!

ಕೇನ್ಸ್ ಫಿಲ್ಮ್ ಫೆಸ್ಟಿವಲ್ (Cannes 2022) ವಿಶ್ವದ ಟಾಪ್‌ ಫಿಲ್ಮ್‌ ಇವೆಂಟ್‌ಗಳಲ್ಲಿ ಒಂದಾಗಿದೆ.  ಈ ವರ್ಷ ಬಾಲಿವುಡ್‌ನ ದಿವಾ ದೀಪಿಕಾ ಪಡುಕೋಣೆ (Deepika Padukone) ಜ್ಯೂರಿ ಆಗಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ದೀಪಿಕಾ ವಿಶ್ವದಾದ್ಯಂತ ಮನರಂಜನಾ ಉದ್ಯಮದ ಇತರ ಪ್ರತಿಷ್ಠಿತ ವ್ಯಕ್ತಿಗಳೊಂದಿಗೆ ತೀರ್ಪುಗಾರರ ಸದಸ್ಯರಾಗಿ ಚಲನಚಿತ್ರೋತ್ಸವದ ಭಾಗವಾಗಿದ್ದಾರೆ. 

Cine World May 10, 2022, 6:13 PM IST

what Delhi High Court says on Ranveer Singhs Jayeshbhai Jordaar Movie akbwhat Delhi High Court says on Ranveer Singhs Jayeshbhai Jordaar Movie akb

ರಣವೀರ್ ನಟನೆಯ ಜಯೇಶ್‌ಭಾಯ್ ಜೋರ್ದಾರ್ ಸಿನಿಮಾಗೆ ಬಿಡುಗಡೆಗೂ ಮುನ್ನವೇ ಸಂಕಷ್ಟ

  • ಜಯೇಶ್‌ಭಾಯ್ ಜೋರ್ದಾರ್ ಸಿನಿಮಾಗೆ ಬಿಡುಗಡೆಗೂ ಮುನ್ನವೇ ಸಂಕಷ್ಟ
  • ರಣವೀರ್ ಸಿಂಗ್‌ ಅಭಿನಯದ ಜಯೇಶ್‌ಭಾಯ್ ಜೋರ್ದಾರ್ ಸಿನಿಮಾ
  • ಭ್ರೂಣ ಹತ್ಯೆಯ ವಿರೋಧಿಸುವ ಸಿನಿಮಾ

Cine World May 10, 2022, 3:42 PM IST

Ranveer Singh already prepares the list of his baby names with Deepika PadukoneRanveer Singh already prepares the list of his baby names with Deepika Padukone

ತಮ್ಮ ಮಗುವಿಗೆ ಹೆಸರುಗಳ ಪಟ್ಟಿನೂ ಸಿದ್ಧಪಡಿಸಿದ್ದಾರಂತೆ Ranveer Deepika!

ರಣವೀರ್ ಸಿಂಗ್  (Ranveer Singh) ಈ ದಿನಗಳಲ್ಲಿ ತಮ್ಮ ಮುಂಬರುವ ಚಿತ್ರ ಜಯೇಶ್‌ಭಾಯ್ ಜೋರ್ದಾರ್‌ನ  (Jayeshbhai Jordaar)  ಪ್ರಚಾರದಲ್ಲಿ ನಿರತರಾಗಿದ್ದಾರೆ. ಅವರು ತಮ್ಮ ಫ್ಯಾಶನ್ ಸೆನ್ಸ್ ಮತ್ತು ಹಾಸ್ಯದ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಪ್ರಚಾರ ಕಾರ್ಯದ ವೇಳೆ ರಣವೀರ್ ಹೇಳಿದ್ದ ಮಾತು ಚರ್ಚೆಗೆ ಗ್ರಾಸವಾಗಿದೆ.  ನಟ ನಿಜ ಜೀವನದಲ್ಲೂ ತಂದೆಯಾಗಲು ಎಲ್ಲಾ ತಯಾರಿ ನಡೆಸುತ್ತಿರುವಂತೆ ಕಂಡುಬರುತ್ತದೆ.

Cine World May 9, 2022, 5:46 PM IST

Ranveer Singh sensation with  cool look in summer Arjun Kapoor blown awayRanveer Singh sensation with  cool look in summer Arjun Kapoor blown away

Jayeshbhai Jordaar ಪ್ರಚಾರ - Ranveer Singh ಲುಕ್‌ ನೋಡಿ ದಂಗಾದ Arjun Kapoor

ಪ್ರಸ್ತುತ  ರಣವೀರ್ ಸಿಂಗ್  (Ranveer Singh) ತಮ್ಮ ಮುಂಬರುವ ಚಿತ್ರ ಜಯೇಶ್‌ಭಾಯ್ ಜೋರ್ದಾರ್ ( Jayeshbhai Jordaar) ಪ್ರಚಾರದಲ್ಲಿ ನಿರತರಾಗಿದ್ದಾರೆ. ಅದೇ ಸಮಯದಲ್ಲಿ, ಅವರ ಡ್ರೇಸಿಂಗ್‌ ಸೇನ್ಸ್‌ ಎಂದಿನಂತೆ ಸಖತ್‌ ಚರ್ಚೆಯಲ್ಲಿದೆ. ಅವರ ಹೊಸ ಲುಕ್‌  ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.


 

Cine World May 7, 2022, 5:28 PM IST

Ranveer Singh Jordaar look for Firecracker song launchRanveer Singh Jordaar look for Firecracker song launch

Firecracker ಹಾಡಿನ ಲಾಂಚ್‌ನಲ್ಲಿ ಕೂಲ್‌ ಲುಕ್‌ ಫುಲ್‌ ಎನರ್ಜಿಯಲ್ಲಿ ಮಿಂಚಿದ Ranveer Singh

ಬಾಲಿವುಡ್‌ ನಟ   ರಣವೀರ್ ಸಿಂಗ್ (Ranveer Singh) ಈ ದಿನಗಳಲ್ಲಿ ತಮ್ಮ . 'ಜಯೇಶ್‌ಭಾಯ್ ಜೋರ್ದಾರ್' ' (Jayeshbhai Jordaar) ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವಾರ ಈ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ಇಂದು ಈ ಸಿನಿಮಾದ ಮೊದಲ ಹಾಡು ಲಾಂಚ್‌ ಆಗಿದೆ. ಹಾಡಿನ ಬಿಡುಗಡೆಯನ್ನು ಮುಂಬೈ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ ರಣವೀರ್‌ ಸಿಂಗ್‌ ಎಂದಿನಂತೆ ತಮ್ಮ ಎನರ್ಜಿ ಮತ್ತು ಲುಕ್‌ನಿಂದ ಎಲ್ಲರ ಗಮನಸೆಳೆದರು. 

Cine World Apr 25, 2022, 6:39 PM IST