Asianet Suvarna News Asianet Suvarna News
278 results for "

ಅಂತ್ಯಸಂಸ್ಕಾರ

"
Man comes alive 15 days after his family cremated him in HassanMan comes alive 15 days after his family cremated him in Hassan

‘ಅಂತ್ಯಸಂಸ್ಕಾರ’ಗೊಂಡ ವ್ಯಕ್ತಿ 15 ದಿನ ಬಳಿಕ ಮನೆಗೆ ಬಂದ!

‘ಅಂತ್ಯಸಂಸ್ಕಾರ’ಗೊಂಡ ವ್ಯಕ್ತಿ 3 ದಿನ ಬಳಿಕ ಮನೆಯಲ್ಲಿ ಪ್ರತ್ಯಕ್ಷ!| ಹೆಂಡ್ತಿ ಜತೆ ಜಗಳವಾಡಿ ಹೋಗಿದ್ದವ ಈಗ ವಾಪಸ್‌| ಬೇರೊಂದು ಶವದ ಅಂತ್ಯಕ್ರಿಯೆ ನಡೆಸಿದ್ದ ಕುಟುಂಬ

Karnataka Districts Jul 2, 2019, 10:31 AM IST

CM Kumaraswamy Consoles family of farmer who committed suicideCM Kumaraswamy Consoles family of farmer who committed suicide

ಸಾಲಬಾಧೆಗೆ ರೈತ ಆತ್ಮಹತ್ಯೆ: ಮೃತ ಸುರೇಶ್ ಅಂತ್ಯಕ್ರಿಯೆಯಲ್ಲಿ ಸಿಎಂ ಭಾಗಿ

ಸಿಎಂಗೆ ಕೆಲಸ ಮಾಡಲು ಬಿಡಿ: ವಿಡಿಯೋ ಮಾಡಿ ರೈತನ ಆತ್ಮಹತ್ಯೆ| ನನ್ನ  ಅಂತ್ಯಸಂಸ್ಕಾರದಲ್ಲಿ ಸಿಎಂ ಪಾಲ್ಗೊಳ್ಳಬೇಕೆಂದು ಮನವಿ| ರೈತನ ಕೊನೆ ಆಸೆಯಂತೆ ಸಿಎಂ ಕುಮಾರಸ್ವಾಮಿ ಅಂತ್ಯಕ್ರಿಯೆಯಲ್ಲಿ ಭಾಗಿ

Karnataka Districts Jun 18, 2019, 9:48 AM IST

Girish Karnad Demise Karnataka Govt Declares Holiday 3 day MourningGirish Karnad Demise Karnataka Govt Declares Holiday 3 day Mourning

ಕಾರ್ನಾಡ್ ನಿಧನ: ಇಂದು ಸರ್ಕಾರಿ ರಜೆ, 3 ದಿನ ಶೋಕಾಚರಣೆ

ಯಾವುದೇ ವಿಧಿ ವಿಧಾನವಿಲ್ಲದೇ ಇಂದೇ ಅಂತ್ಯಸಂಸ್ಕಾರ| ಸರ್ಕಾರಿ ಗೌರವ ಬೇಡ ಎಂದ ಕಾರ್ನಾಡ್ ಕುಟುಂಬ| ಸಂಪ್ರದಾಯದಂತೆ ಸರ್ಕಾರಿ ಗೌರವ ಎಂದ ಸರ್ಕಾರ| ಶಾಲಾ ಕಾಲೇಜಿಗೆ 1 ದಿನ ರಜೆ, 3 ದಿನ ಶೋಕಾಚರಣೆ| ಸಚಿವ ಸಂಪುಟ ವಿಸ್ತರಣೆಯೂ ಮುಂದೂಡಿಕೆ
 

NEWS Jun 10, 2019, 11:26 AM IST

Congress Leader CM Ibrahim Statement On PM Modi Triggered ControversyCongress Leader CM Ibrahim Statement On PM Modi Triggered Controversy

ಮೋದಿ ಬರೋ ಸ್ಥಳಕ್ಕೆ ಗುದ್ದಲಿ ಪೂಜೆ: ದಫನ್‌ಗಾಗಿ ಮಾಡಿದ್ದೆಂದ ಇಬ್ರಾಹಿಂ!

ಪ್ರಧಾನಿ ಮೋದಿ ಬರಲಿರುವ ಸ್ಥಳದಲ್ಲಿ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಗುದ್ದಲಿಪೂಜೆ ನೆರವೇರಿಸಿದ್ದಾರೆ. ಆದರೆ ಇದಕ್ಕೆ ಟಾಂಗ್ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಸಿಎಂ ಇಬ್ರಾಹಿಂ, ಚರಂತಿಮಠ ಮೋದಿ ದಫನ್(ಅಂತ್ಯಸಂಸ್ಕಾರ) ಸ್ಥಳಕ್ಕೆ ಗುದ್ದಲಿಪೂಜೆ ಮಾಡಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Lok Sabha Election News Apr 11, 2019, 6:18 PM IST

Minister CS Shivalli funeral In his native YaraguppiMinister CS Shivalli funeral In his native Yaraguppi

ತಂದೆ-ತಾಯಿ ಸಮಾಧಿ ಮಗ್ಗಲಲ್ಲೇ CS ಶಿವಳ್ಳಿ ಅಂತ್ಯಸಂಸ್ಕಾರ

ತೀವ್ರ ಹೃದಯಘಾತದಿಂದ ಶುಕ್ರವಾರ ನಿಧನರಾಗಿದ್ದ ರಾಜ್ಯ ಪೌರಾಡಳಿತ ಸಚಿವ ಸಿ.ಎಸ್​. ಶಿವಳ್ಳಿ ಅವರ ಅಂತ್ಯಸಂಸ್ಕಾರ ಶನಿವಾರ ಸಂಜೆ ನೆರವೇರಿತು.

Dharwad Mar 23, 2019, 7:13 PM IST

Interesting Fact About George FernandesInteresting Fact About George Fernandes

ತಮ್ಮ ಅಂತ್ಯಸಂಸ್ಕಾರಕ್ಕೆ ತಾವೇ ಜಾಗ ಕಾಯ್ದಿರಿಸಿದ್ದರು ಜಾರ್ಜ್ : ಅದೆಲ್ಲಿ..?

ಇತ್ತೀಚೆಗೆ ನಿಧನರಾದ ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಬಗ್ಗೆ ಇಲ್ಲಿದೆ ಒಂದು ವಿಶೇಷ ವಿಚಾರ

state Feb 2, 2019, 9:02 AM IST

Udupi: Final Rites to National Bird Indian peafowlUdupi: Final Rites to National Bird Indian peafowl

ಉಡುಪಿಯಲ್ಲಿ ಮಾದರಿ ಕೆಲಸ, ರಾಷ್ಟ್ರಪಕ್ಷಿಗೆ ಸಕಲ ಗೌರವದ ಅಂತ್ಯಸಂಸ್ಕಾರ

ಪರಿಸರ ಪ್ರೇಮ, ಪ್ರಾಣಿ ಪ್ರೇಮಕ್ಕೆ ಕೊನೆ ಇಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕೊಡುಗೆ ನೀಡಿ ಮಾದರಿಯಾಗುತ್ತಾರೆ. ಇಲ್ಲೊಬ್ಬರು ಸಮಾಜ ಸೇವಕರು ಮೃತವಾದ ನವಿಲಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

Udupi Jan 29, 2019, 11:53 PM IST

Father dies of heart attack as Doughter writes exam in AnekalFather dies of heart attack as Doughter writes exam in Anekal

ಆನೇಕಲ್ : ತಂದೆ ಮೃತಪಟ್ಟರೂ ಪರೀಕ್ಷೆ ಬರೆದ ಪುತ್ರಿ!

ಜನ್ಮದಾತನ ಕೊನೆ ಆಸೆ ಈಡೇರಿಸುವ ನಿಟ್ಟಿನಲ್ಲಿ ಪುತ್ರಿಯೋರ್ವಳು ತಂದೆ ಮೃತದೇಹ ಮನೆಯಲ್ಲಿದ್ದರೂ ಕೂಡ ಪರೀಕ್ಷೆ ಬರೆದಿದ್ದಾಳೆ. ಬಿಸಿಎ ಪರೀಕ್ಷೆ ಬರೆದು ಬಂದು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾಳೆ. 

NEWS Dec 7, 2018, 8:46 AM IST

Stars Pay Last Respects To AmbareeshStars Pay Last Respects To Ambareesh

ಅಂಬಿ ಅಂತ್ಯಸಂಸ್ಕಾರ : ಸಾಮಾನ್ಯರಾದ ತಾರೆಯರು

ನೆಚ್ಚಿನ ಸ್ಯಾಂಡಲ್‌ವುಡ್‌ ಹಮ್ಮೀರ ಅಂಬಿ ಅಂತಿಮ ಸಂಸ್ಕಾರದಲ್ಲಿ ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ ನಟರು ಸೇರಿದಂತೆ ಎಲ್ಲಾ ತಾರೆಯರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
 

NEWS Nov 27, 2018, 10:54 AM IST

Advocate opposes for Ambareesh cremation in Kanteerava StudioAdvocate opposes for Ambareesh cremation in Kanteerava Studio

ಅಂಬಿ ಅಂತ್ಯಸಂಸ್ಕಾರ ಕಂಠೀರವದಲ್ಲಿ ಬೇಡ್ವಂತೆ: ಕೇಳಿ ಈ ವಕೀಲಪ್ಪನ ಅಂತೆ ಕಂತೆ!

ರೆಬಲ್ ಸ್ಟಾರ್, ಕಲಿಯುಗದ ಕರ್ಣ, ಮಂಡ್ಯದ ಗಂಡು ಅಂಬರೀಷ್ ಅಗಲಿಕೆಯ ನೋವಲ್ಲಿ ಇಡೀ ಕರ್ನಾಟಕ ಕಣ್ಣೀರಿಡುತ್ತಿದೆ. ಆದರೆ ಅಂಬರೀಷ್ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ಹೊಸದೊಂದು ವಿವಾದ ಸೃಷ್ಟಿಯಾಗಿರುವುದು ನಿಜಕ್ಕೂ ದುರದೃಷ್ಟಕರ.

NEWS Nov 25, 2018, 2:38 PM IST

Thousands mourn at the funeral of Union Minister Ananth KumarThousands mourn at the funeral of Union Minister Ananth Kumar

ಅದಮ್ಯದೆಡೆಗೆ ಪಯಣಿಸಿದ 'ಅನಂತ' ಚೇತನ

ಹಿಂದು ಸ್ಮಾರ್ಥ ಬ್ರಾಹ್ಮಣ ಪಂಗಡಕ್ಕೆ ಸೇರಿರುವ ಅನಂತ್ ಕುಮಾರ್ ಅವರ ಶವ ಸಂಸ್ಕಾರವನ್ನು ಇದೇ ಪದ್ಧತಿಯನುಸಾರ ನಡೆಸಲಾಗಿದೆ. ಮೃತದೇಹಕ್ಕೆ ಅಗ್ನಿಸ್ಪರ್ಶ ನಡೆಸುವುದಕ್ಕೂ ಮೊದಲು ಪುರೋಹಿತರು ವಿಷ್ಣು ಸಹಸ್ರನಾಮ ಪಠಿಸಿ. ಮಂತ್ರಘೋಷಗಳೊಂದಿಗೆ ಅನಂತ್ ಕುಮಾರ್ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

state Nov 13, 2018, 2:59 PM IST

Ananth Kumar last rites G Parameshwar inspects spotAnanth Kumar last rites G Parameshwar inspects spot

ಅನಂತ್‌ ನೆಚ್ಚಿನ ಮೈದಾನದಲ್ಲಿ ಅಂತಿಮ ದರ್ಶನ

ಅನಂತಕುಮಾರ್‌ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಕೊಂಡೊಯ್ದು ಬಳಿಕ ನ್ಯಾಷನಲ್‌ ಕಾಲೇಜು ಮೈದಾನಕ್ಕೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ. ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಸಂಸ್ಕಾರದ ವಿಧಿವಿಧಾನದ ಪ್ರಕಾರ ನಡೆಯಲಿದೆ. 

state Nov 13, 2018, 11:08 AM IST

Netizens Help To Kin Of Man Who Died In Sewer In DelhiNetizens Help To Kin Of Man Who Died In Sewer In Delhi

ತಂದೆಯ ಶವದೆದುರು ಕಂದನ ರೋದನ : ಹರಿಯಿತು 50 ಲಕ್ಷ ಧನ

ಶೌಚಗುಂಡಿಗೆ ಬಿದ್ದು ಸಾವನ್ನಪ್ಪಿದ ಕಾರ್ಮಿಕನ ಕುಟುಂಬ ಅವರ ಅಂತ್ಯಸಂಸ್ಕಾರಕ್ಕೂ ಹಣವನ್ನು ಹೊಂದಿಸಲಾಗದ ಕಷ್ಟದ ಪರಿಸ್ಥಿತಿಯಲ್ಲಿತ್ತು. ಈ ನೋವಿಗೆ ಮಿಡಿದ ಸಾಮಾಜಿಕ ಜಾಲತಾಣ ಬಳಕೆದಾರರು ಈ ಕುಟುಂಬಕ್ಕೆ 50 ಲಕ್ಷಕ್ಕೂ ಹೆಚ್ಚು ಧನಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

NEWS Sep 20, 2018, 8:02 AM IST

Nandamuri Harikrishnas Last Rites To Be Held Today at HyderabadNandamuri Harikrishnas Last Rites To Be Held Today at Hyderabad
Video Icon

ಹೈದ್ರಾಬಾದ್‌ನಲ್ಲಿಂದು ನಂದಮೂರಿ ಹರಿಕೃಷ್ಣ ಅಂತ್ಯಸಂಸ್ಕಾರ

ಬುಧವಾರ ಭೀಕರ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ನಂದಮೂರಿ ಹರಿಕೃಷ್ಣರ ಅಂತ್ಯಕ್ರಿಯೆ ಇಂದು ಹೈದ್ರಾಬಾದ್‌ನಲ್ಲಿ ನಡೆಯಲಿದೆ.  ನಲ್ಗೊಂಡಾ ಹೆದ್ದಾರಿಯಲ್ಲಿ ಹರಿಕೃಷ್ಣ ಸೇರಿದಂತೆ ನಾಲ್ಕು ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಮುಗುಚಿ ಬಿದ್ದು ಹರಿಕೃಷ್ಣ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ತಕ್ಷಣ ಅವರನ್ನು ನಾರ್ಕಟ್​ಪಲ್ಲಿಯ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.   

NEWS Aug 30, 2018, 11:11 AM IST

Under World Don Bannanje Raja comes to UdupiUnder World Don Bannanje Raja comes to Udupi

ಉಡುಪಿಗೆ ಭೂಗತ ಪಾತಕಿ ಬನ್ನಂಜೆ ರಾಜ

ಭೂಗತ ಪಾತಕಿ ಬನ್ನಂಜೆ ರಾಜ ತಾಯಿಯ ಅಂತ್ಯಸಂಸ್ಕಾರಕ್ಕೆಂದು ಉಡುಪಿಗೆ ಆಗಮಿಸಲಿದ್ದಾರೆ.  ಬನ್ನಂಜೆ ರಾಜನ ತಾಯಿ ವಿಲಾಸಿನಿ‌ ಶೆಟ್ಟಿಗಾರ್(78)  ಕಾಲು ಜಾರಿ ಬಿದ್ದು ಶನಿವಾರ ಸಾವನ್ನಪ್ಪಿದ್ದಾರೆ.  ಮಲ್ಪೆಯಲ್ಲಿ ನಡೆಯಲಿರುವ ಅಂತ್ಯಸಂಸ್ಕಾರದಲ್ಲಿ ಬನ್ನಂಜೆ ರಾಜ ಭಾಗವಹಿಸಲಿದ್ದಾರೆ. 

NEWS Aug 27, 2018, 10:25 AM IST