Asianet Suvarna News Asianet Suvarna News
489 results for "

Ranveer Singh

"
Rakhi Sawant reacts to Ranveer singh viral photo spotted outside gym with Adil vcsRakhi Sawant reacts to Ranveer singh viral photo spotted outside gym with Adil vcs
Video Icon

ರಣವೀರ್‌ ರೀತಿ ನನ್ನ ಬಾಯ್‌ಫ್ರೆಂಡ್‌ ಬೆತ್ತಲಾದರೆ ಸಾಯಿಸಿ ಬಿಡುವೆ: ರಾಖಿ ಸಾವಂತ್

ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಬಾಯ್‌ಫ್ರೆಂಡ್‌ ಜೊತೆ ಜಿಮ್ ಬಳಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಸೆನ್ಸೇಷನ್‌ ಕ್ರಿಯೇಟ್ ಮಾಡುತ್ತಿರುವ ರಣವೀರ್ ಸಿಂಗ್‌ ಲುಕ್‌ ಬಗ್ಗೆ ಮಾತನಾಡಿದ್ದಾರೆ. ರಣವೀರ್ ನಗ್ನನಾಗಿಲ್ಲ ನೋಡುವವರ ಕಣ್ಣು ಸರಿ ಇಲ್ಲ ಆದರೆ ನನ್ನ ಬಾಯ್‌ಫ್ರೆಂಡ್ ಆದಿಲ್ ಈ ರೀತಿ ಮಾಡಿದ್ದರೆ ಅವನನ್ನು ನಾನು ಕೊಲೆ ಮಾಡುವೆ ಎಂದಿದ್ದಾರೆ ರಾಖಿ ಸಾವಂತ್.

Cine World Jul 23, 2022, 4:34 PM IST

Ranveer Singh set stage on fire with Vijay Devarakonda at Liger trailer launch evenRanveer Singh set stage on fire with Vijay Devarakonda at Liger trailer launch even

ವಿಜಯ್‌ ದೇವರಕೊಂಡ ಅವರ ಲೀಗರ್‌ ಟ್ರೇಲರ್‌ ಲಾಂಚ್‌ನಲ್ಲಿ ರಣವೀರ್‌ ಪವರ್‌ ಪ್ಯಾಕ್‌ ಡ್ಯಾನ್ಸ್

ವಿಜಯ್ ದೇವರಕೊಂಡ(Viajy Devarakonda) ಮತ್ತು ಅನನ್ಯಾ ಪಾಂಡೆ(Ananya Panday)  ಅಭಿನಯದ ಬಹು ನಿರೀಕ್ಷಿತ ಚಿತ್ರ 'ಲೀಗರ್' (Liger) ಟ್ರೇಲರ್ ಜುಲೈ 21 ರಂದು ಬಿಡುಗಡೆಯಾಯಿತು.ಈ ಸಿನಿಮಾದ ತಯಾರಕರು ಮೊದಲು ಹೈದರಾಬಾದ್‌ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದರು ಮತ್ತು ನಂತರ ಮುಂಬೈನಲ್ಲಿ ಟ್ರೇಲರ್‌ ಲಾಂಚ್‌ ಮಾಡಲಾಯಿತು. ಹೈದರಾಬಾದ್‌ನಲ್ಲಿ ವಿಜಯ್ ದೇವರಕೊಂಡ ಅವರನ್ನು 75 ಅಡಿ ಕಟೌಟ್‌ನೊಂದಿಗೆ ಸ್ವಾಗತಿಸಲಾಯಿತು. ಅದೇ ಸಮಯದಲ್ಲಿ, ಮುಂಬೈನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಪವರ್ ಹೌಸ್ ರಣವೀರ್ ಸಿಂಗ್ ಅತಿಥಿಯಾಗಿ ಆಗಮಿಸಿದರು. ಲೀಗರ್‌ ಸಿನಿಮಾದ ಟ್ರೇಲರ್‌ ಲಾಂಚ್‌ನ ಝಲಕ್‌ ಇಲ್ಲಿದೆ. 
 

Cine World Jul 22, 2022, 6:53 PM IST

Ranveer Singh nude photoshoot turns internet stunned vcsRanveer Singh nude photoshoot turns internet stunned vcs

ಅಯ್ಯೋ ದೇವರೇ! ಬೆತ್ತಲಾಗಿ ಮಲಗಿದ ರಣವೀರ್‌ ಸಿಂಗ್ ಫೋಟೋ ವೈರಲ್!

ಬರ್ಟ್ ರೆನಾಲ್ಡ್ಸ್ ರೀತಿ ಮ್ಯಾಗಜಿನ್‌ಗೆ ಫೋಟೋಶೂಟ್ ಮಾಡಿಸಿದ ನಟ ರಣವೀರ್ ಸಿಂಗ್. ದೀಪಿಕಾ ಮಾತ್ರವಲ್ಲ ಬೇರೆಲ್ಲಾ ನೋಡುತ್ತಿದ್ದಾರೆ ಎಂದ ನೆಟ್ಟಿಗರು.....

Cine World Jul 22, 2022, 3:25 PM IST

Ranveer Singh naked photoshoot for people who judge him for his maximalist style vcsRanveer Singh naked photoshoot for people who judge him for his maximalist style vcs

ನಗ್ನರಾದ ರಣವೀರ್ ಸಿಂಗ್, ಫೋಸ್ ನೋಡಿ ದೀಪಿಕಾ ಗಂಡಂಗೇನಾಯ್ತು ಅಂತಿದ್ದಾರೆ ನೆಟ್ಟಿಗರು!

ಮ್ಯಾಗಜಿನ್‌ ಪೇಪರ್‌ಗೆ ನಗ್ನರಾದ ರಣವೀರ್ ಸಿಂಗ್. ಓವರ್ ಫ್ಯಾಷನ್ ಮಾಡುತ್ತಾನೆ ಅನ್ನೋರಿಗೆ ಉತ್ತರ ಕೊಟ್ಟ ನಟ....
 

Cine World Jul 22, 2022, 9:08 AM IST

Amitabh Bachchan to Shipla Shetty and these   bollywood celebs also own expensiv homesAmitabh Bachchan to Shipla Shetty and these   bollywood celebs also own expensiv homes

ಬಾಲಿವುಡ್‌ನ ಈ ಸ್ಟಾರ್ಸ್‌ ಬಂಗಲೆ ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ

ರಣವೀರ್ ಸಿಂಗ್ ಇತ್ತೀಚೆಗಷ್ಟೇ ಐಷಾರಾಮಿ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿದ್ದು, ಇದರ ಬೆಲೆ ಸುಮಾರು 119 ಕೋಟಿ ರೂಪಾಯಿ. ಬಾಂದ್ರಾದಲ್ಲಿರುವ  ಸಾಗರ್ ರೇಶಮ್‌ನಲ್ಲಿ ಅವರ ಅಪಾರ್ಟ್ಮೆಂಟ್ ಇದೆ. ಈ ಅಪಾರ್ಟ್‌ಮೆಂಟ್ ಖರೀದಿಸಿದ ಬಳಿಕ ಇದೀಗ ಶಾರುಖ್ ಖಾನ್ ಅವರ ನೆರೆಹೊರೆಯವರಾಗಿದ್ದಾರೆ. ಅಂದಹಾಗೆ, ಈ ಅಪಾರ್ಟ್‌ಮೆಂಟ್ ಖರೀದಿಸುವ ಮೂಲಕ ರಣವೀರ್ ಈಗಾಗಲೇ ಕೋಟ್ಯಂತರ ಮೌಲ್ಯದ ಐಷಾರಾಮಿ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಸೆಲೆಬ್ರಿಟಿಗಳ ಪಟ್ಟಿಗೆ ಸೇರಿಕೊಂಡಿದ್ದಾರೆ.  ಈ ಪಟ್ಟಿಯಲ್ಲಿ ಅಮಿತಾಭ್ ಬಚ್ಚನ್‌ನಿಂದ ಹಿಡಿದು ಅಜಯ್ ದೇವಗನ್, ಶಾರುಖ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ಖ್ಯಾತನಾಮರು ಸೇರಿದ್ದಾರೆ. ಕೋಟಿ ಮೌಲ್ಯದ ಐಷಾರಾಮಿ ಬಂಗಲೆಗಳಲ್ಲಿ ವಾಸಿಸುವ ಸೆಲೆಬ್ರಿಟಿಗಳ ವಿವರ ಇಲ್ಲಿದೆ.

Cine World Jul 12, 2022, 1:39 PM IST

Deepika Padukone shares romantic photo with Ranveer Singh from his birthday celebrations in US sgkDeepika Padukone shares romantic photo with Ranveer Singh from his birthday celebrations in US sgk

ರಣವೀರ್ ಸಿಂಗ್ ಜೊತೆಗಿನ ದೀಪಿಕಾ ಪಡುಕೋಣೆ ರೊಮ್ಯಾಂಟಿಕ್ ಫೋಟೋ ವೈರಲ್

ಗಲ್ಲಿ ಬಾಯ್ ಸ್ಟಾರ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ಬರ್ತಡೇ ಸೆಲೆಬ್ರೇಷನ್ ಗೆ ಪತ್ನಿ ದೀಪಿಕಾ ಜೊತೆ ವಿದೇಶಕ್ಕೆ ಹಾರಿದ್ದರು. ಅಂದಹಾಗೆ ಬಾಲಿವುಡ್ ನ ಸ್ಟಾರ್ ಜೋಡಿ ಈಗಾಗಲೇ ವಿದೇಶಕ್ಕೆ ಹೋಗಿ ವಾಪಾಸ್ ಆಗಿದೆ. ಆದರೀಗ ಫೋಟೋಗಳು ವೈರಲ್ ಆಗಿವೆ. 

Cine World Jul 12, 2022, 1:16 PM IST

Ranveer Singh and deepika to Becomes Shah Rukh Khans Neighbour As He Buys new house Worth Rs 119 Cr sgkRanveer Singh and deepika to Becomes Shah Rukh Khans Neighbour As He Buys new house Worth Rs 119 Cr sgk

ಶಾರುಖ್ ಮನೆ ಪಕ್ಕದಲ್ಲಿ ಹೊಸ ಮನೆ ಖರೀದಿಸಿದ ರಣ್ವೀರ್-ದೀಪಿಕಾ; ಬೆಲೆ ಕೇಳಿದ್ರೆ ಹೌಹಾರ್ತೀರಾ

ರಣವೀರ್ ಸಿಂಗ್ ದಂಪತಿ ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಐಷಾರಾಮಿ ಮನೆ ಖರೀದಿ ಮಾಡಿರುವ ರಣವೀರ್ ಸಿಂಗ್ , ಹೊಸ ಮನೆಯ ಪ್ರಕ್ರಿಯೆ ಜುಲೈ 8ಕ್ಕೆ ಪೂರ್ಣಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. 

Cine World Jul 11, 2022, 10:42 AM IST

Ranveer Singh on his suhagraat with Deepika Padukone at Karan Johar show Koffee with Karan 7Ranveer Singh on his suhagraat with Deepika Padukone at Karan Johar show Koffee with Karan 7

ವ್ಯಾನಿಟಿ ವ್ಯಾನ್‌ನಲ್ಲಿ ಸೆಕ್ಸ್ ನಿಂದ ಹನಿಮೂನ್ ವರೆಗೆ ಎಲ್ಲಾ ವಿಷಯ ಬಿಚ್ಚಿಟ್ಟ ರಣವೀರ್‌

ಕರಣ್ ಜೋಹರ್ (Karan Johar) ಅವರ ಚಾಟ್ ಶೋ ಕಾಫಿ ವಿತ್ ಕರಣ್ 7 (Koffee with Karan 7) ಪ್ರಾರಂಭವಾಗಿದೆ. ಇದನ್ನು ಗುರುವಾರ ಸಂಜೆ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಮಾಡಲಾಗಿದೆ. ಕಾರ್ಯಕ್ರಮದ ಮೊದಲ ಅತಿಥಿಗಳು ರಣವೀರ್ ಸಿಂಗ್ (Ranveer Singh) ಮತ್ತು ಆಲಿಯಾ ಭಟ್ (Alia Bhat) ಕಾಣಿಸಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ತಮ್ಮ ವೈಯಕ್ತಿಕ ಜೀವನದ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ರಣವೀರ್‌ ಪತ್ನಿ ದೀಪಿಕಾ ಪಡುಕೋಣೆ ಜೊತೆಗಿನ ಹನಿಮೂನ್ ಹಾಗೂ ಫಸ್ಟ್ ನೈಟ್‌ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ.

Cine World Jul 8, 2022, 6:13 PM IST

Ranveer Singh Deepika Padukone conversation from california konkani convention goes viral akbRanveer Singh Deepika Padukone conversation from california konkani convention goes viral akb

ಕೊಂಕಣಿ ಸಮಾವೇಶದಲ್ಲಿ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದ ವೀರ್‌ದೀಪ್ಸ್: ವಿಡಿಯೋ ವೈರಲ್‌

ದೀಪಿಕಾ ಕೊಂಕಣಿ ಸಮುದಾಯದವರಾಗಿದ್ದು ಕ್ಯಾಲಿಪೋರ್ನಿಯಾದಲ್ಲಿ ನಡೆದ ಕೊಂಕಣಿ ಸಮಾವೇಶದಲ್ಲಿ ಭಾಗವಹಿಸಿದ ರಣವೀರ್ ಹಾಗೂ ದೀಪಿಕಾ ವಿಶೇಷವಾಗಿ ರಣವೀರ್ ಪ್ರೇಕ್ಷಕರನ್ನು ತಮ್ಮ ಮಾತುಗಳಿಂದ ನಗೆಗಡಲಲ್ಲಿ ತೇಲಿಸಿದ್ದಾರೆ. 

Cine World Jul 8, 2022, 11:47 AM IST

Ranveer Singh Birthday weird fashion moments of bollywood actor have a look Ranveer Singh Birthday weird fashion moments of bollywood actor have a look

ರಣವೀರ್ ಸಿಂಗ್ ವಿಚಿತ್ರ, ಫನ್ನಿ ಫ್ಯಾಷನ್ ಸ್ಟೇಟ್ಮೆಂಟ್‌ಗಳು

ರಣವೀರ್ ಸಿಂಗ್ (Ranveer Singh) ಇಂದು ಅಂದರೆ ಜುಲೈ 6ರಂದು  ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಎನರ್ಜಿ ಹಾಗೂ ನಟನೆಗೆ ಫೇಮಸ್‌ ಆಗಿರುವ ರಣವೀರ್‌ ಅವರ ಡ್ರೆಸ್ಸಿಂಗ್‌ ಯಾವಾಗಲೂ ಜನರ
ಗಮನ ಸೆಳೆಯುತ್ತದೆ. ತಮ್ಮ ವಿಚಿತ್ರ ಹಾಗೂ ಫನ್ನಿ ಔಟ್‌ಫಿಟ್‌ಗಳ ಕಾರಣ ಈ ನಟ ಸುದ್ದಿಯಲ್ಲಿರುತ್ತಾರೆ.  ಅವರ ಕೆಲವು ವಿಚಿತ್ರ ಆವತಾರ ಹಾಗೂ ಫ್ಯಾಷನ್‌ ಸೆನ್ಸ್‌ನ ಉದಾಹರಣೆಗಳು ಇಲ್ಲಿವೆ.

Cine World Jul 7, 2022, 6:17 PM IST

Ranveer Singh reveals some SHOCKING family secrets on Koffee With Karan Season 7Ranveer Singh reveals some SHOCKING family secrets on Koffee With Karan Season 7

ಕರಣ್‌ ಜೋಹರ್‌ ಶೋನಲ್ಲಿ ರಣವೀರ್‌ ಸಿಂಗ್‌ನಿಂದ ಶಾಕಿಂಗ್‌ ಫ್ಯಾಮಿಲಿ ಸಿಕ್ರೇಟ್‌ ರಿವೀಲ್‌!

ಕರಣ್ ಜೋಹರ್  (Karan Johar)  ಅವರ ಬಹು ನಿರೀಕ್ಷಿತ ಚಾಟ್ ಶೋ ಕಾಫಿ ವಿತ್ ಕರಣ್‌ನ ಏಳನೇ ಸೀಸನ್ (Koffee With Karan Season 7)  ಪ್ರಾರಂಭವಾಗುತ್ತಿದೆ. ಜುಲೈ 7 ರಿಂದ ಪ್ರಾರಂಭವಾಗುವ ಈ ಶೋನಲ್ಲಿ ಅನೇಕ ಸೆಲೆಬ್ರಿಟಿಗಳು ಮತ್ತೊಮ್ಮೆ ಭಾಗವಹಿಸಲಿದ್ದಾರೆ. ಪ್ರದರ್ಶನವನ್ನು ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ವರದಿಗಳ ಪ್ರಕಾರ ಕಾರ್ಯಕ್ರಮದ ಮೊದಲ ಅತಿಥಿಗಳು ರಣವೀರ್ ಸಿಂಗ್ ( Ranveer Singh) ಮತ್ತು ಆಲಿಯಾ ಭಟ್ (Alia Bahtt). ಇದರಲ್ಲಿ ನಟ ರಣವೀರ್‌ ಸಿಂಗ್‌ ಅವರು ತಮ್ಮ ಕುಟುಂಬದ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ

Cine World Jul 7, 2022, 6:14 PM IST

Rishi Kapoor blasted on Deepika Padukone Sonam Kapoor for making fun of son Ranbir Kapoor Rishi Kapoor blasted on Deepika Padukone Sonam Kapoor for making fun of son Ranbir Kapoor

ಮಗನನ್ನು ಗೇಲಿ ಮಾಡಿದ ಸೋನಂ ಕಪೂರ್‌ ಮತ್ತು ದೀಪಿಕಾರ ಮೇಲೆ ಕಿಡಿ ಕಾರಿದ್ದ ರಿಷಿ ಕಪೂರ್‌

ಕರಣ್ ಜೋಹರ್  (Karan Johar)  ಅವರ ಬಹು ನಿರೀಕ್ಷಿತ ಚಾಟ್ ಶೋ ಕಾಫಿ ವಿತ್ ಕರಣ್‌ನ ಏಳನೇ ಸೀಸನ್ (Koffee With Karan Season 7)  ಪ್ರಾರಂಭವಾಗುತ್ತಿದೆ. ಜುಲೈ 7 ರಿಂದ ಪ್ರಾರಂಭವಾಗುವ ಈ ಶೋನಲ್ಲಿ ಅನೇಕ ಸೆಲೆಬ್ರಿಟಿಗಳು ಮತ್ತೊಮ್ಮೆ ಭಾಗವಹಿಸಲಿದ್ದಾರೆ. ಪ್ರದರ್ಶನವನ್ನು ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ವರದಿಗಳ ಪ್ರಕಾರ ಕಾರ್ಯಕ್ರಮದ ಮೊದಲ ಅತಿಥಿಗಳು ರಣವೀರ್ ಸಿಂಗ್ ( Ranveer Singh) ಮತ್ತು ಆಲಿಯಾ ಭಟ್ (Alia Bahtt) . ಕರಣ್ ಅವರ ಚಿತ್ರ ರಾಕಿ ಔರ್‌ ರಾಣಿ ಕಿ ಪ್ರೇಮ್‌ಕಹಾನಿಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ನಡುವೆ. ಕರಣ್ ಅವರ ಹಳೆಯ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ಕಥೆಗಳು ವೈರಲ್ ಆಗುತ್ತಿವೆ. ದೀಪಿಕಾ ಪಡುಕೋಣೆ (Deepika Padukone) ಮತ್ತು ಸೋನಂ ಕಪೂರ್  (Sonam Kapoor) ಬಗ್ಗೆ ಒಂದು ವಿಷಯ ವೈರಲ್ ಆಗುತ್ತಿದೆ. ಈ ಕಾರ್ಯಕ್ರಮದ ವೇಳೆ ಇಬ್ಬರೂ ರಣಬೀರ್ ಕಪೂರ್ ಬಗ್ಗೆ ಹೇಳಿದ್ದ ಮಾತಿಗೆ ರಿಷಿ ಕಪೂರ್ ಕೋಪಗೊಂಡಿದ್ದರು. ಅಷ್ಟಕ್ಕೂ ರಣಬೀರ್ ಕಪೂರ್ ಬಗ್ಗೆ ಇಬ್ಬರೂ ಹೇಳಿದ್ದೇನು?
 

Cine World Jul 6, 2022, 6:34 PM IST

Ranveer  Singh luxury car collection will surprise you Ranveer  Singh luxury car collection will surprise you

ರಣವೀರ್‌ ಸಿಂಗ್‌ ಬಳಿಯ ಇರುವ ಕಾರುಗಳ ಮೊತ್ತವೇ ಎಷ್ಟು ಕೋಟಿಗಳು ಗೊತ್ತೇ?

ನಟ ರಣವೀರ್ ಸಿಂಗ್  (Ranveer Singh)  ಅವರಿಗೆ 37 ವರ್ಷಗಳ ಸಂಭ್ರಮ . ಜುಲೈ 6, 1985 ರಂದು ಜನಿಸಿದ ರಣವೀರ್ ಸಿಂಗ್ ಇಂದು ಬಾಲಿವುಡ್‌ನ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರು. ಆದರೆ ಇಲ್ಲಿಗೆ ಬರಲು ಕಷ್ಟಪಟ್ಟಿದ್ದಾರೆ. 2011ರಲ್ಲಿ ತಾನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೆ ಎಂದು ರಣವೀರ್ ಸಂಭಾಷಣೆಯೊಂದರಲ್ಲಿ ಹೇಳಿದ್ದರು. ಆದರೆ, ಇಂದಿನ ದಿನಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಅವರು 300 ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಅವರ ಐಷಾರಾಮಿ ಕಾರುಗಳ ಸಂಗ್ರಹವನ್ನು ನೋಡಿದರೆ ಆಶ್ಚರ್ಯವಾಗಬಹುದು. ರಣವೀರ್‌ನ ಅವರ ಕಾರುಗಳ ಕಲೆಕ್ಷನ್‌ ವಿವರ ಇಲ್ಲಿದೆ. ಅದರ ಬೆಲೆ 12 ಲಕ್ಷದಿಂದ 3.29 ಕೋಟಿರೂ ವರೆಗೆ ಇದೆ.  

Cine World Jul 6, 2022, 6:28 PM IST

Ranveer singh here is all about Ranveer singh career films and per movie feesRanveer singh here is all about Ranveer singh career films and per movie fees

ಫ್ಲಾಪ್‌ ಮೇಲೆ ಫ್ಲಾಪ್‌ ಸಿನೆಮಾ ಕೊಡುತ್ತಿದ್ದರೂ, ರಣ್ವೀರ್‌ ಪಡೀತಾರೆ ಭಾರೀ ದೊಡ್ಡ ಸಂಭಾವನೆ

ಜುಲೈ 6 ರಂದು ಬಾಲಿವುಡ್‌ ನಟ ರಣವೀರ್ ಸಿಂಗ್ (Ranveer Singh) 37 ನೇ ವರ್ಷಕ್ಕೆ ಕಾಲಿಡಲಿದ್ದಾರೆ.  1985 ರಲ್ಲಿ ಮುಂಬೈನಲ್ಲಿ ಜನಿಸಿದ ರಣವೀರ್ ಕಳೆದ 12 ವರ್ಷಗಳಿಂದ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಈ ವರ್ಷಗಳಲ್ಲಿ, ರಣವೀರ್ ಸುಮಾರು 15 ಚಿತ್ರಗಳಲ್ಲಿ ಕೆಲಸ ಮಾಡಿದರು, ಅದರಲ್ಲಿ ಅವರ 6 ಚಿತ್ರಗಳು ಮಾತ್ರ ಹಿಟ್ ಆಗಿದ್ದವು.  ಆದರೆ ಅವರ ಶುಲ್ಕದ ಬಗ್ಗೆ ಹೇಳುವುದಾದರೆ ಅವರು ಹೊಸ ಮತ್ತು ಹಲವು  ನಾಯಕರನ್ನು ಸೋಲಿಸಿದ್ದಾರೆ. ಅಂದಹಾಗೆ, ರಣವೀರ್‌ಗೆ ಬಾಲಿವುಡ್‌ನ ಪ್ರಯಾಣವು ಸುಲಭವಲ್ಲ. ಅವರು ಚಲನಚಿತ್ರವನ್ನು ಪಡೆಯಲು ಹಲವು ವರ್ಷಗಳು ಕಾದರು. ನಂತರ  ಅವರಿಗೆ ಯಶ್ ರಾಜ್ ಬ್ಯಾನರ್‌ನ ಬ್ಯಾಂಡ್ ಬಾಜಾ ಬಾರಾತ್ (Band Baaja Baaraat) ಚಲನಚಿತ್ರವನ್ನು ಆಫರ್ ಮಾಡಲಾಗಿದೆ ಎಂದು ತಿಳಿದ್ದರು ಮತ್ತು ಈ ಚಿತ್ರಕ್ಕಾಗಿಯೂ ಅವರು ಶ್ರಮಿಸಿದ್ದಾರೆ. 2010 ರ ಈ ಸಿನಿಮಾದಲ್ಲಿ ರಣವೀರ್‌ ಅನುಷ್ಕಾ ಶರ್ಮಾ ಅವರೊಂದಿಗೆ ಪ್ರಮುಖ ಪಾತ್ರದಲ್ಲಿದ್ದರು.  

Cine World Jul 5, 2022, 5:31 PM IST

Ranveer Singh will not be host Bigg Boss OTT 2 sgk Ranveer Singh will not be host Bigg Boss OTT 2 sgk

'ಬಿಗ್ ಬಾಸ್' ಹೋಸ್ಟ್ ಮಾಡ್ತಾರಾ ರಣ್ವೀರ್ ಸಿಂಗ್? ಹಾಗಾದ್ರೆ ಸಲ್ಮಾನ್ ಕಥೆ ಏನು?

ಬಿಗ್ ಬಾಸ್ OTT ಸೀಸನ್ 2ಅನ್ನು ರಣ್ವೀರ್ ಸಿಂಗ್ (Ranveer Singh) ನಡೆಸಿಕೊಡಲಿದ್ದಾರೆ ಎನ್ನುವ ಮಾತು ವೈರಲ್ ಆಗಿದೆ. ಕರಣ್ ಜೋಹರ್ ಸ್ಥಾನವನ್ನು ರಣ್ವೀರ್ ಸಿಂಗ್ ಕಿತ್ತುಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೀಗ ರಣ್ವೀರ್ ಸಿಂಗ್ ಟೀಂ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿದ್ದು ರಣ್ವೀರ್ ಸಿಂಗ್ ಬಿಗ್ ಬಾಸ್ ನಡೆಸಿಕೊಡಲಿದ್ದಾರೆ ಎನ್ನು ವದಂತಿಗೆ ಬ್ರೇಕ್ ಹಾಕಿದ್ದಾರೆ.

Small Screen Jul 5, 2022, 3:43 PM IST