ಅಯ್ಯೋ ದೇವರೇ! ಬೆತ್ತಲಾಗಿ ಮಲಗಿದ ರಣವೀರ್ ಸಿಂಗ್ ಫೋಟೋ ವೈರಲ್!
ಬರ್ಟ್ ರೆನಾಲ್ಡ್ಸ್ ರೀತಿ ಮ್ಯಾಗಜಿನ್‌ಗೆ ಫೋಟೋಶೂಟ್ ಮಾಡಿಸಿದ ನಟ ರಣವೀರ್ ಸಿಂಗ್. ದೀಪಿಕಾ ಮಾತ್ರವಲ್ಲ ಬೇರೆಲ್ಲಾ ನೋಡುತ್ತಿದ್ದಾರೆ ಎಂದ ನೆಟ್ಟಿಗರು.....
ಸಾಮಾಜಿಕ ಜಾಲತಾಣದಲ್ಲಿ ಧೂಳ್ ಎಬ್ಬಿಸುತ್ತಿರುವ ಬಾಲಿವುಡ್ ಸ್ಟೈಲಿಷ್ ನಟ ರಣವೀರ್ ಸಿಂಗ್ ನಗ್ನರಾದ ಫೋಟೋಶೂಟ್. ಟ್ರೋಲ್ ಮಾಡುವವರಿಗೆ ಕ್ಲಾಸ್ ತೆಗೆದುಕೊಂಡ ನಟ.
1972ರಲ್ಲಿ ಬುರ್ಟ್ ರೆನಾಲ್ಡ್ ಕಾಸ್ಮೋಪಾಲಿಟನ್ ಮ್ಯಾಗಜಿನ್‌ಗೆ ಇದೇ ರೀತಿ ಪೋಸ್ ಕೊಟ್ಟು ಫೋಟೋಶೂಟ್ ಮಾಡಿಸಿದ್ದರಂತೆ. ಹೀಗಾಗಿ ರಣವೀರ್ ಕೂಡ ಇದೇ ಬೋಲ್ಡ್‌ನೆಸ್ ಫಾಲೋ ಮಾಡುತ್ತಿದ್ದಾರೆ ಎನ್ನಲಾಗಿದೆ.
ಟರ್ಕಿ ದೇಶದ ಜನಪ್ರಿಯ ರಗ್‌ನ ನೆಲದ ಮೇಲೆ ಹಾಸಿ ಅದರ ಮೇಲೆ ರಣವೀರ್ ಸಿಂಗ್ ಬೆತ್ತಲಾಗಿ ಮಲಗಿಕೊಂಡಿದ್ದಾರೆ. ಈ ಮೂಲಕ ತಮ್ಮ ಉಡುಪಿನ ಬಗ್ಗೆ ಕಾಮೆಂಟ್ ಮಾಡುವವರ ಬಾಯಿ ಮುಚ್ಚಿಸಿದ್ದಾರೆ.
''I work f***ing hard. I want to wear nice s**t. Eat my f***ing ass, I will wear nice f***ing s**t. I bust my b***s, I work 20-hour days' ಎಂದು ಮ್ಯಾಗಜಿನ್ ಸಂದರ್ಶನದಲ್ಲಿ ಹೇಳಿದ್ದಾರೆ.
I'm not complaining — I'm only too happy and too grateful — but I go f***ing hard. I will f***ing buy Gucci, I will wear it from head to toe. Anybody who judges me can eat my f***ing a**' ಎಂದು ಪೇಪರ್ ಮ್ಯಾಗಜಿನ್‌ವೊಂದಕ್ಕೆ ಹೇಳಿದ್ದಾರೆ.
ಇಷ್ಟು ದಿನ ದೀಪಿಕಾ ಪಾತ್ರ ನೋಡಿದ್ದಳು ಈಗ ಇಡೀ ಊರಿಗೆ ನಿಮ್ಮ ಅವತಾರ ತೋರಿಸಿದ್ದೀರಾ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಇದಕ್ಕೆ ದೀಪಿಕಾ ಸಾಥ್ ಕೊಟ್ಟಿರುವುದೇ ಗ್ರೇಟ್ ಎನ್ನುತ್ತಿದ್ದಾರೆ.
ಸಣ್ಣ ಪುಟ್ಟ ಕಾರ್ಯಕ್ರಮಗಳಿಗೂ ರಣವೀರ್ ಸಖಟ್ ಸ್ಟೈಲಿಷ್ ಆಗಿ ಡ್ರೆಸ್ ಆಗುತ್ತಾರೆ. ಕೆಲವೊಮ್ಮೆ ಒಂದು ಕಾಲಿನ ಶೂ ಮತ್ತೊಂದು ಕಾಲಿನ ಶೂ ಮ್ಯಾಚ್ ಆಗುವುದಿಲ್ಲ. ಒಂದು ಕಾಲಿಗೆ ಒಂದು ಬಣ್ಣದ ಪ್ಯಾಂಟ್ ಮತ್ತೊಂದು ಕಾಲಿಗೆ ಮತ್ತೊಂದು ಬಣ್ಣ ಹೀಗೆ ಏನೇನೋ ಪ್ರಯೋಗ ಮಾಡುತ್ತಾರೆ.