MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ವ್ಯಾನಿಟಿ ವ್ಯಾನ್‌ನಲ್ಲಿ ಸೆಕ್ಸ್ ನಿಂದ ಹನಿಮೂನ್ ವರೆಗೆ ಎಲ್ಲಾ ವಿಷಯ ಬಿಚ್ಚಿಟ್ಟ ರಣವೀರ್‌

ವ್ಯಾನಿಟಿ ವ್ಯಾನ್‌ನಲ್ಲಿ ಸೆಕ್ಸ್ ನಿಂದ ಹನಿಮೂನ್ ವರೆಗೆ ಎಲ್ಲಾ ವಿಷಯ ಬಿಚ್ಚಿಟ್ಟ ರಣವೀರ್‌

ಕರಣ್ ಜೋಹರ್ (Karan Johar) ಅವರ ಚಾಟ್ ಶೋ ಕಾಫಿ ವಿತ್ ಕರಣ್ 7 (Koffee with Karan 7) ಪ್ರಾರಂಭವಾಗಿದೆ. ಇದನ್ನು ಗುರುವಾರ ಸಂಜೆ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಮಾಡಲಾಗಿದೆ. ಕಾರ್ಯಕ್ರಮದ ಮೊದಲ ಅತಿಥಿಗಳು ರಣವೀರ್ ಸಿಂಗ್ (Ranveer Singh) ಮತ್ತು ಆಲಿಯಾ ಭಟ್ (Alia Bhat) ಕಾಣಿಸಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ತಮ್ಮ ವೈಯಕ್ತಿಕ ಜೀವನದ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ರಣವೀರ್‌ ಪತ್ನಿ ದೀಪಿಕಾ ಪಡುಕೋಣೆ ಜೊತೆಗಿನ ಹನಿಮೂನ್ ಹಾಗೂ ಫಸ್ಟ್ ನೈಟ್‌ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ.

2 Min read
Author : Suvarna News
Published : Jul 08 2022, 06:13 PM IST
Share this Photo Gallery
  • FB
  • TW
  • Linkdin
  • Whatsapp
19

ಕರಣ್ ಜೋಹರ್ ಅವರ ಕಾಫಿ ವಿಥ್ ಕರಣ್ ಶೋನಲ್ಲಿ ಆಲಿಯಾ ಭಟ್ ಅವರೊಂದಿಗೆ ಆಗಮಿಸಿದ ರಣವೀರ್ ಸಿಂಗ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಬಹಿರಂಗಪಡಿಸಿದರು. ಪತ್ನಿ ದೀಪಿಕಾ ಪಡುಕೋಣೆ ಜೊತೆಗಿನ ಹನಿಮೂನ್ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ರಣವೀರ್ ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಲು ಎಂದಿಗೂ ಹಿಂಜರಿಯುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೇ ಅವರು ಕರಣ್‌ ಅವರ ಚಾಟ್‌ ಶೋನಲ್ಲಿ ಸಖತ್‌ ಕೂಲ್‌ ಆಗಿದ್ದರು ಮತ್ತು ಅದೇ ಸಮಯದಲ್ಲಿ, ಕಾರ್ಯಕ್ರಮದಲ್ಲಿ, ಅವರು ಹನಿಮೂನ್‌ನಿಂದ ಸೆಕ್ಸ್‌ವರೆಗೆ ಯಾವುದೇ ಹಿಂಜರಿಕೆಯಿಲ್ಲದೆ ಮಾತನಾಡಿದರು. 

39

ಅಷ್ಟೇ ಅಲ್ಲ, ಪತ್ನಿ ದೀಪಿಕಾ ಪಡುಕೋಣೆ ಜೊತೆ ಹನಿಮೂನ್‌ನಲ್ಲಿ ಹೇಗಿದ್ದೆ ಎಂದು ಕೂಡ ಹೇಳಿದ್ದಾರೆ. ರ್ಯಾಪಿಡ್ ಫೈರ್ ರೌಂಡ್ ನಲ್ಲಿ ದೀಪಿಕಾ ಜೊತೆಗಿನ ಹನಿಮೂನ್ ಬಗ್ಗೆ ರಣವೀರ್ ಅವರನ್ನು ಕರಣ್ ಕೇಳಿದಾಗ, ನಾನು ತುಂಬಾ ಎನರ್ಜಿಟಿಕ್‌ ಆಗಿದೆ ಎಂದು ರಣವೀರ್ ಹೇಳಿದ್ದಾರೆ.

 

49

ಚಾಟ್ ಶೋ ವೇಳೆ ರಣವೀರ್ ಸಿಂಗ್ ತಮ್ಮ ಬೆಡ್ ರೂಮ್ ಸೀಕ್ರೆಟ್ ಕೂಡ ಬಹಿರಂಗಪಡಿಸಿದ್ದಾರೆ. ಹನಿಮೂನ್‌ನಲ್ಲಿ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ರಣವೀರ್‌ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ವ್ಯಾನಿಟಿ ವ್ಯಾನ್‌ನಲ್ಲಿಯೂ ಮಾಡಿದ್ದೇನೆ ಎಂದು ಹೇಳಿದ್ದಾರೆ. 

59

ಈ ಸಮಯದಲ್ಲಿ, ಕರಣ್ ಜೋಹರ್ ಅವರು ಮದುವೆಯ ಎಲ್ಲಾ ವಿಧಿವಿಧಾನಗಳ ನಂತರ ನೀವು ಸುಸ್ತಾಗಿಲ್ಲವೇ ಎಂದು ಕೇಳಿದಾಗ, ಇಲ್ಲ, ನಾನು ತುಂಬಾ  ಆಕ್ಟೀವ್‌ ಆಗಿದೆ ಎಂದು ಅವರು ಹೇಳಿದರು.

69

ರಣವೀರ್  ಸಿಂಗ್‌ ಅವರು 2018 ರಲ್ಲಿ ಪ್ಯಾರಿಸ್‌ನಲ್ಲಿ ದೀಪಿಕಾ ಪಡುಕೋಣೆ ಅವರನ್ನು ವಿವಾಹವಾದರು. ಮದುವೆಯ ನಂತರ, ದಂಪತಿಗಳು ದೆಹಲಿಯಿಂದ ಮುಂಬೈಗೆ 2-3 ಮದುವೆಯ ಆರತಕ್ಷತೆಗಳನ್ನು ಆಯೋಜಿಸಿದ್ದರು.

79

ಮದುವೆಗೆ ಮೊದಲು, ದಂಪತಿಗಳು ಸುಮಾರು 3-4 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದಾಗ್ಯೂ, ಈ ಸಮಯದಲ್ಲಿ ಅವರು ತಮ್ಮ ಸಂಬಂಧದ ಬಗ್ಗೆ ಎಂದಿಗೂ ಮಾತನಾಡಲಿಲ್ಲ. 

89

ಕರಣ್ ಅವರ ಕಾಫಿ ವಿತ್ ಕರಣ್‌ನ ಉಳಿದ 6 ಶೋಗಳು ಸಾಕಷ್ಟು ಹಿಟ್ ಆಗಿವೆ. ಈ ಬಾರಿಯ ಶೋ ಕೂಡ ಸಾಕಷ್ಟು ವೈರಲ್‌ ಆಗುತ್ತಿದೆ. ಮುಂಬರುವ ಸಂಚಿಕೆಗಳಲ್ಲಿ ಬಾಲಿವುಡ್‌ನಿಂದ ದಕ್ಷಿಣದವರೆಗಿನ ತಾರೆಯರು ಭಾಗಿಯಾಗಲಿದ್ದಾರೆ.

99

ಇತ್ತೀಚೆಗೆ ಬಿಡುಗಡೆಯಾದ  ರಣವೀರ್ ಸಿಂಗ್  ಅವರ ಚಿತ್ರ ಜಯೇಶ್‌ಭಾಯ್ ಜೋರ್ದಾರ್ ಬಾಕ್ಸ್ ಆಫೀಸ್‌ನಲ್ಲಿ ಕೆಟ್ಟದಾಗಿ ನೆಲ ಕಚ್ಚಿದೆ. ಈಗ ಅವರು ಕರಣ್ ಜೋಹರ್ ಅವರ ರಾಕಿ ಔರ್‌ ರಾಣಿ ಕಿ ಪ್ರೇಮ್‌ಕಹಾನಿ ಮತ್ತು ರೋಹಿತ್ ಶೆಟ್ಟಿ ಅವರ ಸರ್ಕಸ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸರ್ಕಸ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಆಲಿಯಾ ಭಟ್
ಬಾಲಿವುಡ್
ದೀಪಿಕಾ ಪಡುಕೋಣೆ
ಕರಣ್ ಜೋಹರ್
ರಣವೀರ್ ಸಿಂಗ್
 
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
2nd TEST • SA vs AUS
Result
SASA
425/9
AUSAUS
99 & 295
SA beat AUS by 31 runs
Schedule ›
5th T20 • IND vs WI
abandoned
INDIND
118/5
WIWI
-
Match abandoned
Schedule ›
3rd T20 • NZ vs IND 2026
NZNZ
Tue, 27 Oct, 2026
INDIND
12:30 pm
Match yet to begin.
Schedule ›
3rd TEST • SA vs AUS
SASA
Tue, 27 Oct, 2026
AUSAUS
02:00 pm
Match yet to begin.
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Latest Videos
Recommended Stories
Recommended image1
ಮೈಸೂರಿನವರಾದರೂ ನಟಿ ಅಮೃತಾ ಅಯ್ಯಂಗಾರ್‌ಗೆ ದಸರಾಗೆ ಆಹ್ವಾನಿಸಲಿಲ್ಲ ಏಕೆ? ಬೇಸರ ವ್ಯಕ್ತಪಡಿಸಿದ ನಟಿ
Recommended image2
ಗುಂಡಿನ ದಾಳಿ ನಡೆದ ಕೆಲವೇ ದಿನದಲ್ಲೇ 9 ಕೋಟಿ ರೂಗೆ ಮುಂಬೈನ ಮನೆ ಮಾರಾಟ ಮಾಡಿದ ಟೈಗರ್ ಶ್ರಾಫ್
Recommended image3
ಯಶ್ ‘ರಾಮಾಯಣ’ದಲ್ಲಿ ಕಾಜಲ್‌ಗೆ ಶಾಕ್? ಎಡಿಟಿಂಗ್‌ನಲ್ಲಿ ಅವರ ಪಾತ್ರವನ್ನೇ ಕೈಬಿಟ್ಟರಾ, ಯಾಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved