Asianet Suvarna News Asianet Suvarna News
379 results for "

Tata Motors

"
Tata Motors launches India first 3 axle the Signa truck ckmTata Motors launches India first 3 axle the Signa truck ckm

ಟಾಟಾ ಮೋಟಾರ್ಸ್ 3 ಆಕ್ಸೆಲ್ 6x2 ಸೈನಾ 3118.T ಟ್ರಕ್ ಬಿಡುಗಡೆ!

ಟಾಟಾ ಮೋಟಾರ್ಸ್ ಭಾರತದ ಮೊದಲ 3 ಆಕ್ಸೆಲ್ 6x2 ಟ್ರಕ್ 31 ಟನ್ ತೂಕದ ಸೈನಾ 3118.T ಅನ್ನು ಬಿಡುಗಡೆಗೊಳಿಸಿದೆ. ಇದು ಭಾರತೀಯ ಟ್ರಕ್ಕಿಂಗ್ ಉದ್ಯಮದಲ್ಲಿ ಗೇಮ್ ಚೇಂಜರ್ ಆಗಿ ಕೆಲಸ ಮಾಡಿದ ಮತ್ತು ಅದರ ಮಾಲೀಕರಿಗೆ ಅತಿ ಹೆಚ್ಚು ಲಾಭ ನೀಡಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Deal on Wheels Mar 6, 2021, 2:41 PM IST

Tata Motors launches New tiago XTA with 4th AMT option car in India ckmTata Motors launches New tiago XTA with 4th AMT option car in India ckm

5.99 ಲಕ್ಷ ರೂ ಬೆಲೆಯಲ್ಲಿ ಟಾಟಾ ಟಿಯಾಗೋ XTA ಕಾರು ಬಿಡುಗಡೆ!

ಹೊಚ್ಚ ಹೊಸ ಟಿಯಾಗೋ ಕಾರು ಬಿಡುಗಡೆಯಾಗಿದೆ. ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಬದಲಾವಣೆಗಳೊಂದಿಗೆ ನೂತನ ಟಿಯಾಗೋ XTA ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ವಿವರ ಇಲ್ಲಿದೆ.

Cars Mar 4, 2021, 2:14 PM IST

Tata Motors launches its iconic flagship SUV all new Safari in India ckmTata Motors launches its iconic flagship SUV all new Safari in India ckm

ಆಕರ್ಷಕ ಬೆಲೆಯಲ್ಲಿ ಐಕಾನಿಕ್ ಟಾಟಾ ಸಫಾರಿ ಕಾರು ಬಿಡುಗಡೆ!

ಟಾಟಾ ಸಫಾರಿ ಮೂಲಕ ಭಾರತ ಮತ್ತೆ ಭಾರತೀಯರನ್ನು ಗತವೈಭಕ್ಕೆ ಕೊಂಡೊಯ್ದಿದೆ. ದಶಕಗಳ ಹಿಂದೆ ಭಾರತದಲ್ಲಿ ಭಾರಿ ಸದ್ದು ಮಾಡಿದ ಸಫಾರಿ, ಹೊಸ ರೂಪ, ಹೊಸ ಅವತಾರ, ಹೊಸ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ. ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಿರುವ ಹೊಚ್ಚ ಹೊಸ ಸಪಾರಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Cars Feb 23, 2021, 3:02 PM IST

Bookings for Tata Safari officially opened launch on February 22 ckmBookings for Tata Safari officially opened launch on February 22 ckm

30 ಸಾವಿರ ರೂಪಾಯಿಗೆ ಬುಕ್ ಮಾಡಿ ಹೊಸ ಟಾಟಾ ಸಫಾರಿ; ಬಿಡುಗಡೆ ದಿನಾಂಕ ಬಹಿರಂಗ!

ಹೊಚ್ಚ ಹೊಸ ಟಾಟಾ ಸಫಾರಿ ಕಾರಿನ ಬುಕಿಂಗ್ ಆರಂಭಗೊಂಡಿದೆ. 30,000 ರೂಪಾಯಿ 7 ಸೀಟಿನ ಐಕಾನಿಕ ಸಫಾರಿ ಕಾರು ಬುಕ್ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲ ಕಾರಿನ ಬಿಡುಗಡೆ ದಿನಾಂಕವೂ ಬಹಿರಂಗಗೊಂಡಿದೆ.

Cars Feb 4, 2021, 9:17 PM IST

Tata Motors launches Limited Edition Tata Tiago car in India ckmTata Motors launches Limited Edition Tata Tiago car in India ckm

ಟಾಟಾ ಟಿಯಾಗೋ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!

ಟಾಟಾ ಮೋಟಾರ್ಸ್ ರಿಫ್ರೆಶ್ ಶ್ರೇಣಿಯ 1ನೆ ವಾರ್ಷಿಕೋತ್ಸವದ ಅಂಗವಾಗಿ ಲಿಮಿಟೆಡ್ ಎಡಿಶನ್ ಟಿಯಾಗೋ ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ, ಫೀಚರ್ಸ್ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

Cars Jan 30, 2021, 6:00 PM IST

Republic day parade Tata Nexon EV was kept on tableaux of B ministy for vocal for local ckmRepublic day parade Tata Nexon EV was kept on tableaux of B ministy for vocal for local ckm

ವೋಕಲ್ ಫಾರ್ ಲೋಕಲ್: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಟಾಟಾ ನೆಕ್ಸಾನ್ EV!

ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ವಾಹನ ಕೂಡ ಪಾಲ್ಗೊಂಡಿತ್ತು. ಸ್ಥಬ್ಧಚಿತ್ರ ಮೆರವಣಿಗೆಯಲ್ಲಿ ಟಾಟಾ ಕಾರು ಮಿಂಚಿತ್ತು. ಈ  ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 

Cars Jan 27, 2021, 2:23 PM IST

Tata Motors launches the Altroz i Turbo with iRA ckmTata Motors launches the Altroz i Turbo with iRA ckm

5 ಸ್ಟಾರ್ ಸುರಕ್ಷತೆಯ ಏಕೈಕ ಹ್ಯಾಚ್‌ಬ್ಯಾಕ್; ಟಾಟಾ ಅಲ್ಟ್ರೋಜ್ i ಟರ್ಬೋ ಬಿಡುಗಡೆ!

ಅಲ್ಟ್ರೋಜ್ ಕಾರು ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಇದೀಗ ಟಾಟಾ ಮೋಟಾರರ್ಸ್ ಐ ಟರ್ಬೋ ಕಾರು ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ ಲಭ್ಯವಿರುವ 5 ಸ್ಟಾರ್ ಸುರಕ್ಷತೆ ಏಕೈಕ ಹ್ಯಾಚ್‌ಬ್ಯಾಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಅಲ್ಟ್ರೋಜ್ ಟರ್ಬೋ ಐ ಕಾರಿನ ವಿಶೇಷ ಇಲ್ಲಿದೆ.

Cars Jan 24, 2021, 2:37 PM IST

Tata Motors offers refrigerated trucks for end to end COVID 19 vaccine transportation ckmTata Motors offers refrigerated trucks for end to end COVID 19 vaccine transportation ckm

ಕೊರೋನಾ ಲಸಿಕೆ ಸಾಗಾಣಿಕೆಗೆ ರೆಫ‍್ರಿಜರೇಟ್ ಟ್ರಕ್ ಒದಗಿಸಿದ ಟಾಟಾ ಮೋಟಾರ್ಸ್!

ಕೊರೋನಾ ಲಸಿಕೆ ಘಟದಿಂದ ದೇಶದ ಮೂಲೆ ಮೂಲೆಗೂ ಕೊರೋನಾ ಲಸಿಕೆ ರವಾನೆ ಸವಾಲೇ ಸರಿ. ಲಸಿಕೆಯನ್ನು ಇಂತಿಷ್ಟೆ ಕೂಲ್ಡ್ ಸ್ಟೋರೇಜ್‌ನಲ್ಲಿಡಬೇಕು. ವಿಮಾನ ನಿಲ್ದಾಣದಿಂದ ಹಳ್ಳಿ ಹಳ್ಳಿಗೆ ಲಸಿಕೆ ಸಾಗಿಸಲು ಟಾಟಾ ಮೋಟಾರ್ಸ್ ಅತ್ಯಾಧುನಿಕ ರೆಫ್ರಿಜರೇಟ್ ಟ್ರಕ ಒದಗಿಸುವ ಮೂಲಕ ದೇಶ ಸೇವೆ ಬದ್ಧತೆಯನ್ನು ಮತ್ತೆ ಎತ್ತಿ ತೋರಿಸಿದೆ.

Deal on Wheels Jan 23, 2021, 9:57 PM IST

Tata Motors partners with NBFC bank to offer best financial assistance to commercial vehicle ckmTata Motors partners with NBFC bank to offer best financial assistance to commercial vehicle ckm

ಟಾಟಾದಿಂದ ಮತ್ತೊಂದು ಕೊಡುಗೆ, ವಾಹನ ಖರೀದಿ ಮತ್ತಷ್ಟು ಸುಲಭ!

ಕನಿಷ್ಠ ಫಾರ್ಮಲಿಟಿಸ್ ನೊಂದಿಗೆ  ಗ್ರಾಹಕರಿಗೆ ಪ್ರಯೋಜನವನ್ನು ನೀಡುವ MoUನ ಭಾಗವಾಗಿರುವವಿವಿಧ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಮತ್ತು NBFC ಜೊತೆ ಟಾಟಾ ಮೋಟಾರ್ಸ್ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಟಾಟಾ ವಾಣಿಜ್ಯ ವಾಹನ ಖರೀದಿ ಮತ್ತಷ್ಟು ಸುಲಭವಾಗಲಿದೆ.

Deal on Wheels Jan 19, 2021, 5:29 PM IST

9K Vehicles For AP Project From Dharwad TaTa Plant ckm9K Vehicles For AP Project From Dharwad TaTa Plant ckm
Video Icon

ಆಂಧ್ರ ಸರ್ಕಾರಕ್ಕೆ ಧಾರವಾಡದ ಟಾಟಾ ಘಟಕದಿಂದ 9000 ವಾಹನ ಪೂರೈಕೆ!

ಆಂಧ್ರದ ಜಗನ್ ಮೋಹನ್ ರೆಡ್ಡಿ ಸರ್ಕಾರದ ಮಹತ್ವದ ಯೋಜನೆಗೆ 9,000 ವಾಹನಗಳು ಪೂರೈಕೆಯಾಗಿದೆ. ಮನೆ ಮನೆಗೆ ರೇಷನ್ ತಲುಪಿಸಲು, ಧಾರವಾಡದ ಟಾಟಾ ಘಟಕ 9,000 ವಾಹನಗಳನ್ನು ಪೂರೈಕೆ ಮಾಡಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Deal on Wheels Jan 15, 2021, 6:54 PM IST

Tata Motors commences production of the new Safari ckmTata Motors commences production of the new Safari ckm

ಐಕಾನಿಕ್ ಟಾಟಾ ಸಫಾರಿ ಉತ್ಪಾದನೆ ಆರಂಭ; ಮೊದಲ ಕಾರು ರೋಲ್ ಔಟ್!

ಪುಣೆ ಘಟಕದಿಂದ ಮೊದಲ ಸಫಾರಿ ರೋಲ್ಸ್ ಔಟ್, ಹೊಸ ಸಫಾರಿ ಅತ್ಯಾಕರ್ಷ ಮಾತ್ರವಲ್ಲ, ದಕ್ಷ ಎಂಜಿನ್ ಸಾಮರ್ಥ್ಯ ಹೊಂದಿದೆ. ಇನ್ನು ಐಷಾರಾಮಿ SUV ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ನೂತನ ಟಾಟಾ ಸಫಾರಿ ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ.
 

Cars Jan 15, 2021, 3:08 PM IST

Tata motors plan to launch affordable electric car with 200 km mileage ckmTata motors plan to launch affordable electric car with 200 km mileage ckm

ಅಗ್ಗದ ದರದ ಎಲೆಕ್ಟ್ರಿಕ್ ಕಾರು, 200 KM ಮೈಲೇಜ್; ಟಾಟಾದಿಂದ ಮತ್ತೊಂದು ಕೂಡುಗೆ!

ಟಾಟಾ ಮೋಟಾರ್ಸ್ ಕಡಿಮೆ ಬೆಲೆಗೆ, ಅತ್ಯುತ್ತಮ ಹಾಗೂ ಗರಿಷ್ಠ ಸುರಕ್ಷತೆಯ ಕಾರು ನೀಡುತ್ತಿದೆ. ದೇಶದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ suv ಕಾರು ಕೂಡ ಟಾಟಾ ನೆಕ್ಸಾನ್. ಇದೀಗ ಎಲೆಕ್ಟ್ರಿಕ್ ಕಾರು ಪ್ರೀಯರಿಗೆ ಮತ್ತೊಂದು ಕೊಡುಗೆ ನೀಡುತ್ತಿದೆ. ಅಗ್ಗದ ದರದಲ್ಲಿ ಟಾಟಾ 200 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ.

Cars Jan 14, 2021, 2:39 PM IST

Tata launches its Intra V20 compact truck in NepalTata launches its Intra V20 compact truck in Nepal

ನೇಪಾಳದ ರಸ್ತೆಗಳಲ್ಲಿ ಟಾಟಾ ಇಂಟ್ರಾ ವಿ20 ಟ್ರಕ್

ಭಾರತದ ಆಟೋಮೊಬೈಲ್ ಕ್ಷೇತ್ರದ ದೈತ್ಯ ಟಾಟಾ ಮೋಟಾರ್ಸ್ ನೆರೆಯ ರಾಷ್ಟ್ರ ನೇಪಾಳದಲ್ಲಿ ಇಂಟ್ರಾ ವಿ20 ಕಾಂಪಾಕ್ಟ್ ಟ್ರಕ್ ಅನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕ ವಿಭಾಗದ ವಾಹನಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಟಾಟಾ ವಾಣಿಜ್ಯ ವಾಹನಗಳಲ್ಲಿ ಎಂದಿಗೂ ಪ್ರಾಬಲ್ಯವನ್ನು ಮೆರೆದುಕೊಂಡು ಬಂದಿದೆ.

Cars Jan 11, 2021, 4:55 PM IST

Owner thank tata for 5 star safety after harrier rollover accident ckmOwner thank tata for 5 star safety after harrier rollover accident ckm

ಅಪಘಾತದಲ್ಲಿ ಕಾರು 4 ಪಲ್ಟಿಯಾದರೂ ಪ್ರಯಾಣಿಕರು ಸೇಫ್; ಟಾಟಾಗೆ ಸಲಾಂ ಹೇಳಿದ ಮಾಲೀಕ !

ಭೀಕರ ಅಪಘಾತ, ಆಕ್ಸಿಡೆಂಟ್ ತೀವ್ರತೆಗೆ ಕಾರು ನಾಲ್ಕು ಪಲ್ಟಿಯಾಗಿ ಮುಗುಚಿ ಬಿದ್ದಿದೆ. ಆದರೆ ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾರೆ. ಹೊರಬಂದ ಬೆನ್ನಲ್ಲೇ ಟಾಟಾಗೆ ಧನ್ಯವಾದ ಹೇಳಿದ್ದಾರೆ. 

Cars Jan 9, 2021, 2:43 PM IST

Tata Motors is ready to launch its iconic Safari SUV to later this monthTata Motors is ready to launch its iconic Safari SUV to later this month

ಐಕಾನಿಕ್ ಟಾಟಾ ಸಫಾರಿ ಎಸ್‌ಯುವಿ ಮತ್ತೆ ಘರ್ಜನೆಗೆ ಸಿದ್ಧ

ಗ್ರಾವಿಟಾಸ್ ಎಂಬ ಕೋಡ್‌ನೇಮ್‌ನಲ್ಲಿ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದ್ದ ಟಾಟಾದ ಐಕಾನಿಕ್ ಎಸ್‌ಯುವಿ ಸಫಾರಿ ಮತ್ತೆ ರಸ್ತೆಗಿಳಿದು ಘರ್ಜಿಸಲು ಸಜ್ಜಾಗಿದೆ. ಈ ತಿಂಗಳೊಳಗೆ ಬಿಡುಗಡೆ ಕಾಣಲಿರುವ ಸಫಾರಿ, ಹಲವು ವಿಶೇಷತೆಗಳನ್ನು ಹೊಂದಿದ್ದು, ಪವರ್‌ಫುಲ್‌ ಎಂಜಿನ್‌ನೊಂದಿಗೆ ಗಮನ ಸೆಳೆಯುತ್ತದೆ.

Cars Jan 7, 2021, 4:52 PM IST