5 ಸ್ಟಾರ್ ಸುರಕ್ಷತೆಯ ಏಕೈಕ ಹ್ಯಾಚ್‌ಬ್ಯಾಕ್; ಟಾಟಾ ಅಲ್ಟ್ರೋಜ್ i ಟರ್ಬೋ ಬಿಡುಗಡೆ!

First Published Jan 24, 2021, 2:37 PM IST

ಅಲ್ಟ್ರೋಜ್ ಕಾರು ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಇದೀಗ ಟಾಟಾ ಮೋಟಾರರ್ಸ್ ಐ ಟರ್ಬೋ ಕಾರು ಬಿಡುಗಡೆ ಮಾಡಿದೆ. ಕಡಿಮೆ ಬೆಲೆಯಲ್ಲಿ ಲಭ್ಯವಿರುವ 5 ಸ್ಟಾರ್ ಸುರಕ್ಷತೆ ಏಕೈಕ ಹ್ಯಾಚ್‌ಬ್ಯಾಕ್ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಅಲ್ಟ್ರೋಜ್ ಟರ್ಬೋ ಐ ಕಾರಿನ ವಿಶೇಷ ಇಲ್ಲಿದೆ.