30 ಸಾವಿರ ರೂಪಾಯಿಗೆ ಬುಕ್ ಮಾಡಿ ಹೊಸ ಟಾಟಾ ಸಫಾರಿ; ಬಿಡುಗಡೆ ದಿನಾಂಕ ಬಹಿರಂಗ!

First Published Feb 4, 2021, 9:17 PM IST

ಹೊಚ್ಚ ಹೊಸ ಟಾಟಾ ಸಫಾರಿ ಕಾರಿನ ಬುಕಿಂಗ್ ಆರಂಭಗೊಂಡಿದೆ. 30,000 ರೂಪಾಯಿ 7 ಸೀಟಿನ ಐಕಾನಿಕ ಸಫಾರಿ ಕಾರು ಬುಕ್ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲ ಕಾರಿನ ಬಿಡುಗಡೆ ದಿನಾಂಕವೂ ಬಹಿರಂಗಗೊಂಡಿದೆ.