MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Automobile
• Car News
• 5.99 ಲಕ್ಷ ರೂ ಬೆಲೆಯಲ್ಲಿ ಟಾಟಾ ಟಿಯಾಗೋ XTA ಕಾರು ಬಿಡುಗಡೆ!

5.99 ಲಕ್ಷ ರೂ ಬೆಲೆಯಲ್ಲಿ ಟಾಟಾ ಟಿಯಾಗೋ XTA ಕಾರು ಬಿಡುಗಡೆ!

ಹೊಚ್ಚ ಹೊಸ ಟಿಯಾಗೋ ಕಾರು ಬಿಡುಗಡೆಯಾಗಿದೆ. ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಬದಲಾವಣೆಗಳೊಂದಿಗೆ ನೂತನ ಟಿಯಾಗೋ XTA ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ವಿವರ ಇಲ್ಲಿದೆ.

1 Min read
Author : Suvarna News
| Updated : Mar 04 2021, 03:31 PM IST
Share this Photo Gallery
• FB
• TW
• Linkdin
• Whatsapp
17

ಟಾಟಾ ಮೋಟಾರ್ಸ್ ತನ್ನ ಯಶಸ್ವಿ ಹ್ಯಾಚ್‍ಬ್ಯಾಕ್ ಟಿಯಾಗೋವನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ. ಟಿಯಾಗೋ XTA ಕಾರು ಬಿಡುಗಡೆಯಾಗಿದೆ.  ನೂತನ ಕಾರಿನ ಬೆಲೆ  5.99 ಲಕ್ಷ ರೂ. (ಎಕ್ಸ್ ಶೋರೂಂ ದೆಹಲಿ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ..

27

ಟಾಟಾ ಟಿಯಾಗೊದ XTA ಟ್ರಿಮ್‍ಗೆ AMT ರೂಪಾಂತರವನ್ನು ಸೇರಿಸುವ ಮುಖಾಂತರ ಕಂಪನಿಯು ತನ್ನ ಸ್ವಯಂಚಾಲಿತ ಶ್ರೇಣಿಯನ್ನು 4 AMT ಆಯ್ಕೆಗಳೊಂದಿಗೆ ಬಲಪಡಿಸುತ್ತಿದೆ. ಈಗ ಟಿಯಾಗೊ ಶ್ರೇಣಿಯಲ್ಲಿ ಆಯ್ಕೆ ಮಾಡಲು ಗ್ರಾಹಕರು ಹಲವಾರು ಆಯ್ಕೆಗಳನ್ನು ಹೊಂದಿದ್ದಾರೆ.

37

2016 ರಲ್ಲಿ ಪ್ರಾರಂಭವಾದ ಟಿಯಾಗೊ ತನ್ನ ವಿಭಾಗದಲ್ಲಿ ಬಹಳ ಯಶಸ್ವಿಯಾಗಿದೆ  ಮತ್ತು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಟಿಯಾಗೋ BS6 ಆವೃತ್ತಿಯನ್ನು 2020 ರಲ್ಲಿ ಪರಿಚಯಿಸಲಾಗಿದೆ.  4-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿರುವ ಟಿಯಾಗೋ ಸಣ್ಣ ಕಾರಿನಲ್ಲಿ ಗರಿಷ್ಠ ಸೇಫ್ಟಿ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

47

ಹರ್ಮನ್‍ನಿಂದ 7 ಇಂಚಿನ ಇನ್ಫೋಟೈನ್‍ಮೆಂಟ್ ಟಚ್‍ಸ್ಕ್ರೀನ್, 15-ಇಂಚಿನ ಅಲಾಯ್ ವೀಲ್ಸ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕಸ್ಟರ್ ನಂತಹ ಇತರ ವಿವಿಧ ರೋಮಾಂಚಕಾರಿ ವೈಶಿಷ್ಟ್ಯಗಳೊಂದಿಗೆ ಬರುವುದರಿಂದ ಇದು 3.25 ಲಕ್ಷ ಸಂತೃಪ್ತ ಗ್ರಾಹಕರ ಸೂಕ್ತ ಆಯ್ಕೆಯಾಗಿದೆ.

57

‘ಸದಾ ಹೊಸದು’ ಆಗಿ ಉಳಿಯುವ ನಮ್ಮ ಬ್ರಾಂಡ್ ಭರವಸೆಯನ್ನು ಈಡೇರಿಸುತ್ತಾ ನಾವು ನಿರಂತರವಾಗಿ ಮಾರುಕಟ್ಟೆಯಿಂದ ಪ್ರತಿಕ್ರಿಯೆಯನ್ನು ಕೇಳಿಸಿಕೊಳ್ಳುತ್ತಿದ್ದೇವೆ ಮತ್ತು ಸಂಗ್ರಹಿಸುತ್ತಿದ್ದೇವೆ. ಟಿಯಾಗೊ ವಲಯಗಳಾದ್ಯಂತ ಅಪಾರವಾದ ಮಾರುಕಟ್ಟೆ ಪ್ರತಿಕ್ರಿಯೆಯನ್ನು ಪಡೆದಿದೆ ಎಂದು ಟಾಟಾ ಮೋಟಾರ್ಸ್‍ನ ಪ್ಯಾಸೆಂಜರ್ ವೆಹಿಕಲ್ ಬಿಸಿನೆಸ್ ಯುನಿಟ್  ನ ಮಾರ್ಕೆಟಿಂಗ್ ಮುಖ್ಯಸ್ಥರಾದ ವಿವೇಕ್ ಶ್ರೀವತ್ಸ ಹೇಳಿದ್ದಾರೆ.

67

ಭಾರತದಲ್ಲಿ ಸ್ವಯಂಚಾಲಿತ ಪ್ರಸರಣ (ಎಟಿ) ವಿಭಾಗವು ಪ್ರವರ್ಧಮಾನಕ್ಕೆ ಬರುತ್ತಿದೆ ಮತ್ತು ಟಿಯಾಗೊ ಮಾರಾಟದಲ್ಲೂ ಇದು ಸಾಬೀತಾಗಿದೆ. ಎಟಿಗಳಿಗೆ ಹೆಚ್ಚುತ್ತಿರುವ ಆದ್ಯತೆಯನ್ನು ಗುರುತಿಸಿ ನಾವು ಎಕ್ಸ್‍ಟಿಎ ಆವೃತ್ತಿಯನ್ನು ಶ್ರೇಣಿಗೆ ಪರಿಚಯಿಸಲು ಉತ್ಸುಕರಾಗಿದ್ದೇವೆ ಎಂದರು.

77

ಹೊಸ ರೂಪಾಂತರವು ಮಿಡ್-ಹ್ಯಾಚ್ ವಿಭಾಗದಲ್ಲಿ ನಮಗೆ ಸ್ಪರ್ಧಾತ್ಮಕ ಪ್ರಯೋಜನವನ್ನು ನೀಡುವುದಲ್ಲದೆ ಪ್ರತಿ ಸೂಚಿತ ಬೆಲೆಯಲ್ಲಿಯೂ ಗ್ರಾಹಕರಿಗೆ ಆಯ್ಕೆ ಮಾಡಲು ದೊರೆಯಬಹುದಾದ ಆಯ್ಕೆಗಳನ್ನು ಸಹ ಒದಗಿಸುತ್ತದೆ ಎಂಬ ವಿಶ್ವಾಸವಿದೆ ಎಂದು  ಶ್ರೀವತ್ಸ ಹೇಳಿದ್ದಾರೆ.

About the Author

SN
Suvarna News

Latest Videos
Recommended Stories
Recommended image1
ವಯಸ್ಸು 90 ಆದ್ರೂ ತರುಣರ ನಾಚಿಸುವಂತೆ ಬಿಂದಾಸ್ ಆಗಿ ಕಾರು ಡ್ರೈವ್ ಮಾಡ್ತಾರೆ ಈ ಅಜ್ಜಿ
Recommended image2
ಟಾಪ್‌ಲೆಸ್ ಕಾರ್ ವಾಶ್ ಅಂತ ಬೋರ್ಡ್ ಹಿಡಿದ ಯುವತಿ: ಓಕೆ ಎಂದು ಬೆಸ್ತು ಬಿದ್ದ ಕಾರು ಚಾಲಕರು: ಆಗಿದ್ದೇನು?
Recommended image3
ಅ-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಟಾಟಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved