Asianet Suvarna News Asianet Suvarna News
329 results for "

ಪ್ಯಾಕೇಜ್

"
1 77 Auto and taxi drivers appliers for compensation in karnataka1 77 Auto and taxi drivers appliers for compensation in karnataka

ಪರಿಹಾರಕ್ಕೆ 1.77 ಲಕ್ಷ ಆಟೋ, ಟ್ಯಾಕ್ಸಿ ಚಾಲಕರ ಅರ್ಜಿ!

ಪರಿಹಾರಕ್ಕೆ 1.77 ಲಕ್ಷ ಆಟೋ, ಟ್ಯಾಕ್ಸಿ ಚಾಲಕರ ಅರ್ಜಿ| ಲಾಕ್‌ಡೌನ್‌ ಕಾರಣ ಪರಿಹಾರ ಘೋಷಿಸಿದ್ದ ಸರ್ಕಾರ| ಪ್ರತಿಯೊಬ್ಬರಿಗೆ 5 ಸಾವಿರ ರು. ನೀಡುವ ಪ್ಯಾಕೇಜ್‌ ಇದು

state Jun 2, 2020, 8:13 AM IST

Special package for small scale industries by Modi GovtSpecial package for small scale industries by Modi Govt
Video Icon

3ನೇ ಆರ್ಥಿಕ ಪ್ಯಾಕೇಜ್ ಘೋಷಿಸಿದ ಮೋದಿ; ಬೀದಿ ಬದಿ ವ್ಯಾಪಾರಿ, ಸಣ್ಣ ಕೈಗಾರಿಕೆಗಳಿಗೆ ಬಂಪರ್!

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಣ್ಣ ಕೈಗಾರಿಕೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಬಂಪರ್  ಆಫರ್ ನೀಡಲಾಗಿದೆ. ಸಣ್ಣ ಕೈಗಾರಿಗಳ ಕ್ಷಮತೆ ಹೆಚ್ಚಿಸಲು ಮಾರ್ಗಚೂಸಿ ಸಿದ್ದ. ಇತ್ತ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿ ಸಾಲ ಸೇರಿದಂತೆ ಹಲವು ಆರ್ಥಿಕ ಪ್ಯಾಕೇಜ್ ನೀಡಲಾಗಿದೆ. ಈ ಕುರಿತ ವಿವರ ಇಲ್ಲಿದೆ.

BUSINESS Jun 1, 2020, 7:48 PM IST

KPCC Working President Satish Jarakiholi Reacts Over PM Modi 20 Lack Crore PackageKPCC Working President Satish Jarakiholi Reacts Over PM Modi 20 Lack Crore Package

ಬರೀ ಸುಳ್ಳು: 'ಮೋದಿ ಘೋಷಿಸಿದ ಪ್ಯಾಕೇಜ್‌ ಮುಂದೆಯೂ ನೋಡಲ್ಲ, ಹಿಂದೆಯೂ ಕೇಳಿಲ್ಲ'

ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ ಕೋವಿಡ್‌ ಪ್ಯಾಕೇಜ್‌ನಂತಹ ಸುಳ್ಳು ಪ್ಯಾಕೇಜ್‌ ಅನ್ನು ಮುಂದೆಯೂ ನೋಡಲ್ಲ. ಹಿಂದೆಯೂ ಕೇಳಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಹೇಳಿದ್ದಾರೆ. 
 

Karnataka Districts May 28, 2020, 10:13 AM IST

Minister Jagadish Shettar Talks Over Special PackageMinister Jagadish Shettar Talks Over Special Package

ಪ್ಯಾಕೇಜ್‌ನ ಪರಿಹಾರ ಶೀಘ್ರ ಬಿಡುಗಡೆ: ಸಚಿವ ಜಗದೀಶ ಶೆಟ್ಟರ್‌

ಲಾಕ್‌ಡೌನ್‌ ಹಿನ್ನೆಲೆ ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ನ ಹಣ ಶೀಘ್ರದಲ್ಲೇ ಫಲಾನುಭವಿಗಳ ಕೈಸೇರಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

Karnataka Districts May 28, 2020, 7:10 AM IST

Rajeev Chandrasekhar writes to Nirmala Sitharaman about improving lives of women entrepreneursRajeev Chandrasekhar writes to Nirmala Sitharaman about improving lives of women entrepreneurs

ಮಹಿಳಾ ಉದ್ಯಮಿಗಳ ಪರ ರಾಜೀವ್ ಚಂದ್ರಶೇಖರ್ ವಕಾಲತ್ತು. ವಿತ್ತ ಸಚಿವರಿಗೆ ಸಲಹೆಗಳು

ಮಹಿಳಾ ಉದ್ಯಮಿಗಳ ಪರ ವಿತ್ತ ಸಚಿವೆಗೆ ರಾಜೀವ್‌ ಪತ್ರ| ಪ್ರತ್ಯೇಕ ಪ್ಯಾಕೇಜ್‌, ಜಿಎಸ್‌ಟಿ ಮುಕ್ತಿ ಸೇರಿ ಹಲವು ಸಲಹೆ| ಎಂಎಸ್‌ಇಎಂಗಳ ಪರವಾಗಿಯೂ ಪತ್ರ ಬರೆದಿದ್ದ ಸಂಸದ

India May 26, 2020, 5:22 PM IST

Coronavirus and lockdown India May Face Economic Crisis In OctoberCoronavirus and lockdown India May Face Economic Crisis In October

ಅಕ್ಟೋಬರ್‌ ವೇಳೆಗೆ ದೇಶದಲ್ಲಿ ಮತ್ತೊಂದು ಸಂಕಷ್ಟ: ವರದಿಯಲ್ಲಿ ಬಹಿರಂಗ!

ಅಕ್ಟೋಬರ್‌ ವೇಳೆಗೆ ದೇಶದಲ್ಲಿ ಆರ್ಥಿಕ ಹಿಂಜರಿಕೆ| ಕೇಂದ್ರದ ಪ್ಯಾಕೇಜ್‌ ಪರಿಣಾಮ ಬೀರಿದರಷ್ಟೇ ಚೇತರಿಕೆ: ಆರ್ಥಿಕ ತಜ್ಞರು

India May 25, 2020, 8:04 AM IST

Former CM Siddaramaiah Talks Over PM Narendra ModiFormer CM Siddaramaiah Talks Over PM Narendra Modi

'ಬೋಗಸ್‌ ಪ್ಯಾಕೇಜ್‌ ಹೆಸ​ರಿ​ನಲ್ಲಿ ಪ್ರಧಾನಿ ಮೋದಿ ಮತ್ತೆ ಸುಳ್ಳು ಹೇಳ್ತಿದ್ದಾರೆ'

ಬಿಜೆಪಿ ನೇತೃ​ತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾ​ರ​ಗಳ ಪ್ಯಾಕೇಜ್‌ ಘೋಷ​ಣೆ​ಗಳು ಬರೀ ಬೋಗಸ್‌ ಪ್ಯಾಕೇಜ್‌ ಎಂದು ವಿರೋಧ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಟೀಕಿ​ಸಿದ್ದಾರೆ. 
 

Karnataka Districts May 24, 2020, 2:04 PM IST

Karnataka Compensation For Auto Cab Drivers Through Seva SindhuKarnataka Compensation For Auto Cab Drivers Through Seva Sindhu
Video Icon

ಸ್ಪೆಶಲ್ ಪ್ಯಾಕೇಜ್ ಪರಿಹಾರಕ್ಕೆ ಪ್ರಕ್ರಿಯೆ ಶುರು! ಇಲ್ಲಿ ಭೇಟಿ ನೀಡಿ ಅರ್ಜಿ ಹಾಕಿ

  • ಲಾಕ್‌ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ
  • ಸ್ಪೆಶಲ್‌ ಪ್ಯಾಕೇಜ್ ಘೋಷಿಸಿದ್ದ ರಾಜ್ಯ ಸರ್ಕಾರ
  • ಆಟೋ, ಕ್ಯಾಬ್ ಚಾಲಕರಿಗೆ ಪರಿಹಾರ ಪ್ರಕ್ರಿಯೆ ಶುರು

state May 23, 2020, 12:43 PM IST

PM Modi announce 1500 relief fund to odisha and bengalPM Modi announce 1500 relief fund to odisha and bengal

ಅಂಫಾನ್‌ಗೆ ನಲುಗಿದ ಬಂಗಾಳ, ಒಡಿಶಾಕ್ಕೆ ಮೋದಿ 1500 ಕೋಟಿ ಪ್ಯಾಕೇಜ್‌

‘ಅಂಫಾನ್‌’ ಚಂಡಮಾರುತದಿಂದ ತತ್ತರಿಸಿರುವ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಇದೇ ವೇಳೆ, ತುರ್ತಾಗಿ ಪರಿಹಾರ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಬಂಗಾಳಕ್ಕೆ 1000 ಕೋಟಿ ಹಾಗೂ ಒಡಿಶಾಕ್ಕೆ 500 ಕೋಟಿ ರು. ಮುಂಗಡ ಹಣಕಾಸು ನೆರವನ್ನು ಪ್ರಕಟಿಸಿದ್ದಾರೆ.

India May 23, 2020, 7:44 AM IST

PM Modi announces Rs 1,500 crore relief for Cyclone Amphan hit Bengal, OdishaPM Modi announces Rs 1,500 crore relief for Cyclone Amphan hit Bengal, Odisha

ಬಂಗಾಳ, ಒಡಿಶಾಕ್ಕೆ ಮೋದಿ 1500 ಕೋಟಿ ರುಪಾಯಿ ಪ್ಯಾಕೇಜ್‌

190 ಕಿ.ಮೀ. ವೇಗದಲ್ಲಿ ಬಂದು ಅಪ್ಪಳಿಸಿದ ಚಂಡಮಾರುತದಿಂದ ಬಲಿಯಾದ 80ಕ್ಕೂ ಹೆಚ್ಚು ಜನರ ಕುಟುಂಬ ವರ್ಗಗಳಿಗೆ 2 ಲಕ್ಷ ರು. ಪರಿಹಾರ ಹಾಗೂ ಗಾಯಾಳುಗಳಿಗೆ 50 ಸಾವಿರ ರು. ನೆರವನ್ನು ಘೋಷಿಸಿದರು.

India May 23, 2020, 7:39 AM IST

BJP MPs Are Not Happy With 20 Lakh Crore Economic Pacakge Of Union GovtBJP MPs Are Not Happy With 20 Lakh Crore Economic Pacakge Of Union Govt

ನಿಜಕ್ಕೂ 20 ಲಕ್ಷ ಕೋಟಿ ಇದೆಯಾ? ಮತ್ತ್ಯಾಕೆ ಬಿಜೆಪಿ ಸಂಸದರಿಗೆ ಅಸಮಾಧಾನ!

ಕೊರೋನಾ ನಿಯಂತ್ರಿಸಲು ಹಾಗೂ ದೇಶದ ಆರ್ಥಿಕ ವ್ಯವಸ್ಥೆಗೆ ವೇಗ ನೀಡಲು ಕೇಂದ್ರದಿಂದ 20 ಲಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್| ಮೋದಿ ಘೋಷಿಸಿದ್ದ ಬಜೆಟ್ ವಿವರಿಸಿದ್ದ ಸಚಿವೆ ನಿರ್ಮಲಾ| ಕೇಂದ್ರ ಸರ್ಕಾರದ ಕೊರೋನಾ ಪ್ಯಾಕೇಜ್ ಬಗ್ಗೆ ಬಿಜೆಪಿ ಸಂಸದರಿಗೇ ಅಸಮಾಧಾನ|

Politics May 22, 2020, 2:42 PM IST

Special economic package announced by PM Modi expected to cost only 1 percent GDPSpecial economic package announced by PM Modi expected to cost only 1 percent GDP

ಮೋದಿ 20 ಲಕ್ಷ ಕೋಟಿ ಪ್ಯಾಕೇಜ್, ಅಂಗೈಯಲ್ಲಿ ಆಕಾಶ..?

ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದಾಗ ಆತ್ಮ ನಿರ್ಬರ ಭಾರತ ಎಂಬ ಪದ ಬಳಸಿದ್ದರು. ಅದು ಯಾರಿಗೂ ಅರ್ಥವಾಗದೇ ಹೋದರೂ ಜನರಲ್ಲಿ ಭರವಸೆ ಮೂಡಿಸಿದ್ದು ಸುಳ್ಳಲ್ಲ. ಆದರೆ, ಯಾವಾಗ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ವಿವರವನ್ನು ದೇಶವಾಸಿಗಳ ಮುಂದಿಟ್ಟರೋ, ಎಲ್ಲವೂ ಠುಸ್ ಎಂಬುವುದು ಅರ್ಥವಾಯಿತು.

BUSINESS May 21, 2020, 1:13 PM IST

Cabinet approves Rs 3 lakh crore funding for MSMEsCabinet approves Rs 3 lakh crore funding for MSMEs

20 ಲಕ್ಷ ಕೋಟಿ ಪ್ಯಾಕೇಜ್‌ನ ಹಲವು ಯೋಜನೆಗೆ ಸಮ್ಮತಿ!

ಉದ್ಯೋಗ ನಷ್ಟದ ಮಾಹಿತಿ ಬಯಸಿದ ಪ್ರಧಾನಿ| ನೀಲಿ ಕ್ರಾಂತಿಗೆ 20 ಸಾವಿರ ಕೋಟಿ ರು| ಕಿರು, ಸಣ್ಣ, ಮಧ್ಯಮ ಉದ್ದಿಮೆ (ಎಂಎಸ್‌ಎಂಇ)ಗಳಿಗೆ ಯಾವುದೇ ಅಡಮಾನ ಅಥವಾ ಗ್ಯಾರಂಟಿ ಕೇಳದೆ 3 ಲಕ್ಷ ಕೋಟಿ ರು. ಸಾಲ
 

BUSINESS May 21, 2020, 12:07 PM IST

Union Government Economic package only 1 percent of GDP Says AnalystUnion Government Economic package only 1 percent of GDP Says Analyst

ಕೇಂದ್ರದ ಪ್ಯಾಕೇಜ್‌ ಜಿಡಿಪಿಯ ಶೇ.10ರಷ್ಟಲ್ಲ, ಕೇವಲ ಶೇ.1!

ಕೇಂದ್ರದ ಪ್ಯಾಕೇಜ್‌ ಜಿಡಿಪಿಯ ಶೇ.10ರಷ್ಟಲ್ಲ, ಕೇವಲ ಶೇ.1!|  ಕೇಂದ್ರ ಸರ್ಕಾರದ ವಾದ ಅಲ್ಲಗಳೆದ ಬ್ಯಾಂಕ್‌ಗಳು, ರೇಟಿಂಗ್‌ ಏಜೆನ್ಸಿಗಳು

India May 21, 2020, 8:06 AM IST

Home Minister Basavaraj Bommai Talks Over  special economic package to Haveri DistrictHome Minister Basavaraj Bommai Talks Over  special economic package to Haveri District

ಲಾಕ್‌ಡೌನ್‌ 4.0: ಹಾವೇರಿ ಜಿಲ್ಲೆಗೆ ವಿಶೇಷ ಆರ್ಥಿಕ ಪ್ಯಾಕೇಜ್‌ ರೂಪಿಸಿ, ಸಚಿವ ಬೊಮ್ಮಾಯಿ

ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ 4.0 ಜಾರಿಗೊಂಡಿರುವುದರಿಂದ ಕೆಲ ನಿರ್ಬಂಧ ಹೊರತುಪಡಿಸಿ ಸಾಕಷ್ಟು ಚಟುವಟಿಕೆಗಳು ಆರಂಭಗೊಂಡಿದ್ದು ಹೊಸದಾಗಿ ಕೊರೋನಾ ಪ್ರಕರಣಗಳು ಪತ್ತೆಯಾಗದಂತೆ ಹೆಚ್ಚಿನ ಗಮನ ಹರಿಸಬೇಕು. ರಾಜ್ಯ ಸರ್ಕಾರದ ಹೊಸ ಬಜೆಟ್‌ ಘೋಷಿತ ಕಾರ್ಯಕ್ರಮಗಳ ಆರಂಭ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿರುವ ಆರ್ಥಿಕ ಪ್ಯಾಕೇಜ್‌ ಅಡಿ ಜಿಲ್ಲೆಗೆ ಅನ್ವಯಿಸುವ ಆರ್ಥಿಕ ಕಾರ್ಯಕ್ರಮಗಳ ಪಡೆಯುವ ನಿಟ್ಟಿನಲ್ಲಿ ಜಿಲ್ಲೆಗೆ ವಿಶೇಷ ಆರ್ಥಿಕ ಪ್ಯಾಕೇಜ್‌ ರೂಪಿಸುವಂತೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 
 

Karnataka Districts May 20, 2020, 9:15 AM IST