ಸ್ಪೆಶಲ್ ಪ್ಯಾಕೇಜ್ ಪರಿಹಾರಕ್ಕೆ ಪ್ರಕ್ರಿಯೆ ಶುರು! ಇಲ್ಲಿ ಭೇಟಿ ನೀಡಿ ಅರ್ಜಿ ಹಾಕಿ
- ಲಾಕ್‌ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ
- ಸ್ಪೆಶಲ್ ಪ್ಯಾಕೇಜ್ ಘೋಷಿಸಿದ್ದ ರಾಜ್ಯ ಸರ್ಕಾರ
- ಆಟೋ, ಕ್ಯಾಬ್ ಚಾಲಕರಿಗೆ ಪರಿಹಾರ ಪ್ರಕ್ರಿಯೆ ಶುರು
ಬೆಂಗಳೂರು (ಮೇ 23): ಲಾಕ್‌ಡೌನ್ ವೇಳೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ರಾಜ್ಯ ಸರ್ಕಾರ ಸ್ಪೆಶಲ್ ಪ್ಯಾಕೇಜ್ ಮೂಲಕ ಪರಿಹಾರ ಘೋಷಿಸಿತ್ತು. ಈಗ ಪರಿಹಾರ ನೀಡುವ ಪ್ರಕ್ರಿಯೆ ಶುರುವಾಗಿದ್ದು, ಸೇವಾಸಿಂಧು ವೆಬ್‌ಸೈಟ್ ಮೂಲಕ ಆಟೋ, ಕ್ಯಾಬ್ ಚಾಲಕರು ಅರ್ಜಿ ಸಲ್ಲಿಸಬಹುದು. ಇಲ್ಲಿದೆ ಮತ್ತಷ್ಟು ಸುದ್ದಿಗಳು...
ಇದನ್ನೂ ಓದಿ | ಸೂಪರ್ ಸ್ಪ್ರೆಡರ್ಸ್ ಆಯ್ತು ಈಗ ಯೂನಿಕ್ ಸ್ಪ್ರೆಡರ್ಸ್ ಸರದಿ..!...
ಹವಾಮಾನ ಇಲಾಖೆ ಟಿಪ್ಸ್: ಮಧ್ಯಾಹ್ನ ಮನೆಯಿಂದ ಹೊರಗೆ ಬರಬೇಡಿ ಪ್ಲೀಸ್..!
"