Asianet Suvarna News Asianet Suvarna News
2332 results for "

ಪ್ರವಾಹ

"
Malayali NRI Billionaire To Donate 50 CroreMalayali NRI Billionaire To Donate 50 Crore

ತವರಿನ ಪ್ರವಾಹಕ್ಕೆ 50 ಕೋಟಿ ನೆರವು ನೀಡಿದ ಎನ್ ಆರ್ ಐ

ಕೇರಳದಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ನಿಟ್ಟಿನಲ್ಲಿ ಇದೀಗ ಎಲ್ಲೆಡೆಯಿಂದ ಉದಾರವಾದ ನೆರವು ಹರಿದು ಬರುತ್ತಿದೆ. ಕೇರಳ ಮೂಲಕ ಎನ್ ಆರ್ ಐ  ಬಿಲಿಯನೇರ್ ಓರ್ವರು ತಮ್ಮ ತವರಿಗಾಗಿ 50 ಕೋಟಿ ನೆರವು ನೀಡಿದ್ದಾರೆ. 

NEWS Aug 21, 2018, 12:55 PM IST

Infosys Sudhamurthy and team helps to Kodagu, Kerala flood victimsInfosys Sudhamurthy and team helps to Kodagu, Kerala flood victims

ಪ್ರವಾಹ ಸಂತ್ರಸ್ತರಿಗೆ ಖುದ್ದು ಸಾಮಾಗ್ರಿ ಪ್ಯಾಕ್ ಮಾಡಿದ ಸುಧಾ ಮೂರ್ತಿ

ಇನ್ಫೋಸಿಸ್ ಫೌಂಡೇಷನ್ ಮೂಲಕ ಕೇರಳ. ಕೊಡಗಿಗೆ ಕಳುಹಿಸಬೇಕಾದ ಅಗತ್ಯ ವಸ್ತುಗಳನ್ನು ಸಿದ್ಧಪಡಿಸುತ್ತಿರುವ ಉದ್ಯೋಗಿಗಳೊಂದಿಗೆ ಸುಧಾ ಮೂರ್ತಿ ಅವರೂ ಮೇಲುಸ್ತುವಾರಿ ನೋಡಿಕೊಳ್ಳುವುದಲ್ಲದೇ, ತಾವೇ ಬಾಕ್ಸ್, ಬ್ಯಾಗ್‌ಗಳನ್ನು ಜೋಡಿಸುತ್ತಿದ್ದಾರೆ.  ಸದಾ ಸರಳ, ಸಜ್ಜನಿಕೆಗೆ ಹೆಸರಾದ ಸುಧಾ ಮೂರ್ತಿ ಅವರ ಈ ಕಾರ್ಯವನ್ನು ಜನರು ತುಂಬು ಮನಸ್ಸಿನಿಂದ ಶ್ಲಾಘಿಸಿದ್ದಾರೆ.

NEWS Aug 21, 2018, 12:34 PM IST

Flood Affected  Kodagu Needs These MaterialsFlood Affected  Kodagu Needs These Materials

ಪ್ರವಾಹ ಪೀಡಿತ ಕೊಡಗಿಗೆ ಈ ಸಾಮಾಗ್ರಿಗಳು ತುರ್ತಾಗಿ ಬೇಕಿವೆ

ಪ್ರವಾಹ ಪೀಡಿತ ಕೊಡಗಿನ ಸಂತ್ರಸ್ತರಿಗೆ ಆಹಾರ ಸಾಮಾಗ್ರಿಗಳು ಮತ್ತಿತರ ಅಗತ್ಯದ ವಸ್ತುಗಳನ್ನು ಈಗಾಗಲೇ ಸಹೃದಯರು ಕಳುಹಿಸಿಕೊಟ್ಟಿದ್ದಾರೆ. ಆದರೆ, ಇನ್ನೂ ಕೆಲ ಸಾಮಾಗ್ರಿಗಳು ತುರ್ತಾಗಿ ಬೇಕಾಗಿವೆ.

Kodagu Aug 21, 2018, 12:08 PM IST

Kodagu Floods Garuda Forces Rescues 10 PersonsKodagu Floods Garuda Forces Rescues 10 Persons
Video Icon

ಕೊಡಗು: 10 ಮಂದಿಯನ್ನು ರಕ್ಷಿಸಿದ ಗರುಡ ಫೋರ್ಸ್

ಕೊಡಗು ಮಹಾಮಳೆಯಿಂದ ಉಂಟಾದ ನೆರೆಯಲ್ಲಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯದಲ್ಲಿ ಅನೇಕ ತಂಡಗಳು ಮಗ್ನವಾಗಿವೆ. ಅಂತಹ ತಂಡಗಳಲ್ಲಿ ಒಂದಾದ ಗರುಡ ಪೋರ್ಸ್ 10 ಮಂದಿಯನ್ನು ರಕ್ಷಿಸಿವೆ.    

Kodagu Aug 21, 2018, 11:44 AM IST

MP Pratap Simha join hands with Public in Kodagu floodMP Pratap Simha join hands with Public in Kodagu flood

ರಸ್ತೆ ತೆರವುಗೊಳಿಸಲು ಖುದ್ದು ಫೀಲ್ಡಿಗಿಳಿದ ಸಂಸದ ಪ್ರತಾಪ್ ಸಿಂಹ

’ದಕ್ಷಿಣ ಕಾಶ್ಮೀರ’ ಎಂದೇ ಖ್ಯಾತವಾಗಿರುವ ಕೊಡಗು ಈಗ ಅಕ್ಷರಶಃ ಸ್ಮಶಾನದಂತಾಗಿದೆ. ಇಲ್ಲಿನ ಜನರು ಮನೆ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಆ ಭಾಗದಲ್ಲೇ ಇದ್ದು ಸಂತ್ರಸ್ತರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿ ಜನರಿಗೆ ಸ್ಪಂದಿಸುತ್ತಿದ್ದಾರೆ. 
 

NEWS Aug 21, 2018, 11:26 AM IST

Kodagu Floods 2 Villages Still Remain Disconnected From MainlandKodagu Floods 2 Villages Still Remain Disconnected From Mainland
Video Icon

ರಕ್ಷಣೆ ಮತ್ತು ಪರಿಹಾರ ವಂಚಿತ ಕೊಡಗಿನ 2 ಗ್ರಾಮಗಳು!

ಮಹಾಮಳೆಗೆ ಕೊಡಗು ಜಿಲ್ಲೆ ತತ್ತರಿಸಿದೆ. ಬೆಟ್ಟ-ಗುಡ್ಡಗಳಲ್ಲಿರುವ ಗ್ರಾಮದ ಜನರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ. ಈ ನಡುವೆ  ಕೋಟೆಬೆಟ್ಟ ಮತ್ತು ಗರ್ವಾಲೆ ಗ್ರಾಮಗಳು ಈಗಲೂ ರಕ್ಷಣೆ ಮತ್ತು ಪರಿಹಾರದಿಂದ ವಂಚಿತವಾಗಿದೆ. ಭೂಕುಸಿತವಾಗಿರುವ ಹಿನ್ನೆಲೆಯಲ್ಲಿ ಈ ಗ್ರಾಮಗಳಿಗೆ ಈಗಲೂ ಸಂಪರ್ಕ ಸಾಧ್ಯವಾಗಿಲ್ಲ. 

Kodagu Aug 21, 2018, 11:13 AM IST

Navy Pilot Lands Chopper On House Fact RevealNavy Pilot Lands Chopper On House Fact Reveal

ಕೇರಳ: ಮನೆ ಮೇಲೆ ಹೆಲಿಕಾಪ್ಟರ್ ಇಳಿಸಿದ ಪೈಲಟ್‌ ಬಿಚ್ಚಿಟ್ಟ ಸತ್ಯವಿದು

ಪ್ರವಾಹಕ್ಕೆ ಸಿಲುಕಿದ್ದ ಕೇರಳದ ಮನೆಯೊಂದರ ಮೇಲ್ಚಾವಣಿಯ ಮೇಲೆ ಹೆಲಿಕಾಪ್ಟರ್‌ ಇಳಿಸಿ ಸಂತ್ರಸ್ತರನ್ನು ರಕ್ಷಿಸಿದ ಫೈಲಟ್ ಇದೀಗ ಈ ಬಗ್ಗೆ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. 

NEWS Aug 21, 2018, 10:59 AM IST

Reason for Kodagu floodReason for Kodagu flood

ಕೊಡಗಿನ ದುಸ್ಥಿತಿಗೆ ಏನು ಕಾರಣ?

ಕೊಡಗಿಗೆ ಭಾರಿ ಮಳೆ ಎಂಬುದು ಹೊಸತೇನೂ ಅಲ್ಲ. ಈ ಬಾರಿ ಅಂದರೆ, ಪ್ರಸ್ತುತ ಮಾನ್ಸೂನ್‌ನಲ್ಲಿ ವಾಡಿಕೆ ಮಳೆಗಿಂತ ಶೇ.43 ರಷ್ಟು ಹೆಚ್ಚು ಮಳೆ ಸುರಿದಿದೆ. ಕೇವಲ ಒಂದು ದಶಕದ ಹಿಂದೆ ಅಂದರೆ, 2008- 09 ನೇ ಸಾಲಿನಲ್ಲಿ ವಾಡಿಕೆಗಿಂತ ಶೇ.64 ರಷ್ಟು (ಅರ್ಥಾತ್ ಈ ಬಾರಿಗಿಂತ ಶೇ.21 ರಷ್ಟು ಹೆಚ್ಚು) ಮಳೆ ಸುರಿದಿತ್ತು. ಆದರೆ, ಆಗ ಈ ಪ್ರಮಾಣದಲ್ಲಿ ನಷ್ಟ ಉಂಟಾಗಿ ರಲಿಲ್ಲ. ಹೀಗಾಗಿ ಒಂದು ವಾರದಿಂದ ಉಂಟಾಗುತ್ತಿರುವ ಪ್ರವಾಹದ ಭೀಕರತೆಗೆ ಮಳೆ ಮಾತ್ರ ಕಾರಣವಲ್ಲ ಎಂಬುದು ಸ್ಪಷ್ಟ.

NEWS Aug 21, 2018, 10:24 AM IST

Kodagu Floods Efforts To Trace Missing Persons ContinueKodagu Floods Efforts To Trace Missing Persons Continue
Video Icon

ಕೊಡಗು: ನಾಪತ್ತೆಯಾದವರ ಪತ್ತೆಗೆ ಹರಸಾಹಸ

ಕೊಡಗು ಪ್ರವಾಹದಿಂದ ಸಂತ್ರಸ್ತರಿಗೆ ಪುನರ್ವಸತಿ ಮತ್ತು ಪರಿಹಾರ ಕಾರ್ಯ ಭರದಿಂದ ಸಾಗಿದೆ. ರಕ್ಷಣಾ ಸಿಬ್ಬಂದಿ ಹಾಗೂ ನಾಗರಿಕರು ಸಿಲುಕಿರುವ ಜನರನ್ನು ಈಗಲೂ ರಕ್ಷಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.    

Kodagu Aug 21, 2018, 10:10 AM IST

Kerala People Fear Of Contagious DiseaseKerala People Fear Of Contagious Disease

ಕೇರಳದಲ್ಲೀಗ ಪ್ರವಾಹದ ಜೊತೆಗೆ ಮತ್ತೊಂದು ಆತಂಕ

ಕೇರಳದಲ್ಲಿ ಭಾರೀ ಪ್ರವಾಹದಿಂದ ತತ್ತರಿಸಿದ ಜನರಿಗೀಗ ಮತ್ತೊಂದು ಆತಂಕ ಎದುರಾಗಿದೆ. ಪ್ರವಾಹದ ಬಳಿಕ ಇದೀಗ ಪುನರ್ವಸತಿ ಹಾಗೂ ಸಾಂಕ್ರಾಮಿಕ ರೋಗಗಳ ಆತಂಕ ಮನೆ ಮಾಡಿದೆ. 

NEWS Aug 21, 2018, 10:03 AM IST

ReadyMade House For Kodagu PeopleReadyMade House For Kodagu People

ಕೊಡಗು ಸಂತ್ರಸ್ತರಿಗೆ ಸರ್ಕಾರದಿಂದ ರೆಡಿಮೇಡ್‌ ಮನೆ

ಕೊಡಗು ಜಿಲ್ಲೆಯಲ್ಲಿ ಪ್ರವಾಹ ಹಾಗೂ ಭೂ ಕುಸಿತದಿಂದ ಸೂರು ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಪ್ರಿ ಫ್ಯಾಬ್ರಿಕೇಟೆಡ್‌ (ಸಿದ್ಧಪಡಿಸಿದ) ಮನೆ ನಿರ್ಮಿಸಿ ನೀಡಲು ನಿರ್ಧರಿಸಿದೆ 

NEWS Aug 21, 2018, 9:53 AM IST

Kodagu turns to mourning place after flood effectKodagu turns to mourning place after flood effect

ಈ ಊರಲ್ಲಿ ಉಳಿದಿದ್ದು ಕೇವಲ ಸ್ಮಶಾನ ಮೌನ

ಕೊಡಗು ಜಿಲ್ಲೆಯ ಸೋಮವಾರಪೇಟೆಯ ಪುಟ್ಟ ಊರು ಇಡಗೂಡ್ಲು ಗ್ರಾಮದ ಜನರು ಕಣ್ಣೀರು ಹಾಕಿಕೊಂಡು ಹೇಳುವ ಕಥೆ ಇದು. ವಾರದ ಹಿಂದೆ ಇಲ್ಲಿ ಎಲ್ಲವೂ ಸರಿಯಿತ್ತು. ಅಲ್ಲಿ ಇಲ್ಲಿ ಕೂಲಿ, ನಾಲಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ
ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದ ಊರಿದು. ಗುಡ್ಡದಿಂದ ಆವೃತವಾಗಿರುವ ಈ ಪುಟ್ಟ ಊರಿನಲ್ಲಿ 25 ರಿಂದ 30 ಕುಟುಂಬಗಳು ನೆಲೆಸಿದ್ದವು. ಈಗ ಈ ಎಲ್ಲ ಕುಟುಂಬಗಳು ಅಕ್ಷರಶಃ ಬೀದಿಗೆ ಬಂದಿವೆ.

NEWS Aug 21, 2018, 9:44 AM IST

NDMA report says More than 16,000 could perish in floods in next 10 yearsNDMA report says More than 16,000 could perish in floods in next 10 years

ಮುಂದಿನ 10 ವರ್ಷಗಳಲ್ಲಿ ಪ್ರವಾಹಕ್ಕೆ 16,000 ಮಂದಿ ಬಲಿ?

ದೇಶದಲ್ಲಿ ಈಗಾಗಲೇ ಭೀಕರ ಮಳೆ ಸಂಬಂಧಿತ ಘಟನೆಗಳಿಂದ ಜನ ತತ್ತರಿಸಿ ಹೋಗಿದ್ದಾರೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ, ಮುಂದಿನ ಹತ್ತು ವರ್ಷಗಳಲ್ಲಿ ದೇಶದಲ್ಲಿ ಇನ್ನೂ 16,000 ಜನರು ಪ್ರಾಣ ಕಳೆದುಕೊಳ್ಳಲಿದ್ದಾರೆ ಮತ್ತು ಸುಮಾರು 47,000 ಕೋಟಿ ರು. ಮೌಲ್ಯದ ಆಸ್ತಿ ನಷ್ಟವಾಗಲಿದೆ.

NEWS Aug 21, 2018, 9:08 AM IST

Marriage stop due to Kodagu FloodMarriage stop due to Kodagu Flood

ಮಗಳ ಮದುವೆಗೆ ಐದೇ ದಿನ ಇದೆ, ಈಗ ಏನು ಮಾಡಲಿ?

ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದ ರಾಟೆಮನೆ ಪೈಸಾರಿಯ ವೃದ್ಧೆ ಬೇಬಿ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆ.26ರಂದು ತಮ್ಮ ಮಗಳನ್ನು ಧಾರೆಯೆರೆಯಬೇಕಿತ್ತು. ಇದೀಗ ಸರ್ವಸ್ವವನ್ನೂ ಕಳೆದುಕೊಂಡಿರುವ ಅವರು ಮಗಳ ಮದುವೆಗೆ ಸರ್ಕಾರದ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ.

NEWS Aug 21, 2018, 8:50 AM IST

Train Service Begins From KeralaTrain Service Begins From Kerala

ಕೇರಳ ಮಾರ್ಗವಾಗಿ ಬೆಂಗಳೂರಿಗೆ ರೈಲು ಸಂಚಾರ ಆರಂಭ

ಕೇರಳದಲ್ಲಿ ಸುರಿದ ಭಾರೀ ಮಳೆಯಿಂದ ಕೇರಳ- ಬೆಂಗಳೂರು ರೈಲು ಸಂಚಾರ ಅಸ್ತವ್ಯಸ್ತವಾಗಿತ್ತು. ಇದೀಗ ಮತ್ತೆ ರೈಲು ಸಂಚಾರ ಪುನರ್ ಆರಂಭವಾಗಿದೆ. ಮಂಗಳೂರು ಮೂಲಕ ರೈಲು ಸಂಚಾರವನ್ನು ಆರಂಭಿಸಲಾಗಿದೆ. 

NEWS Aug 21, 2018, 8:44 AM IST