Asianet Suvarna News Asianet Suvarna News
4531 results for "

Lockdown

"
Dr k sudhakar performs bhoomi pooja in chikkaballapurDr k sudhakar performs bhoomi pooja in chikkaballapur

7 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಸಚಿವ ಸುಧಾಕರ್

ಚಿಕ್ಕಬಳ್ಳಾಪುರದ ಮಂಡಿಕಲ್‌ ಹೋಬಳಿಯಲ್ಲಿ ಹಲವು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಡಾ. ಕೆ. ಸುಧಾಕರ್ ಶನಿವಾರ ಭೂಮಿಪೂಜೆ ನೆರವೇರಿಸಿದ್ದಾರೆ. ಇಲ್ಲಿವೆ ಕಾರ್ಯಕ್ರಮದ ಫೋಟೋಸ್

Karnataka Districts May 17, 2020, 11:45 AM IST

People supported with NREGA works in kolarPeople supported with NREGA works in kolar

ಲಾಕ್‌ಡೌನ್‌ ವೇಳೆ ಕೃಷಿ ಕಾರ್ಮಿಕರ ಕೈಹಿಡಿದ ನರೇಗಾ ಯೋಜನೆ

ಮುಳಬಾಗಿಲು ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ತೊಂದರೆಗೆ ಒಳಗಾಗಿರುವ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಲ್ಲಿ ಕೆಲಸ ನೀಡಿ ಕೃಷಿಕರ ಮತ್ತು ಕೂಲಿ ಕಾರ್ಮಿಕರ ಭವಣೆಯನ್ನು ನೀಗಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಸಹಾಯಕ ಅಧಿಕಾರಿ ಮುರುಳಿ ತಿಳಿಸಿದ್ದಾರೆ.

Karnataka Districts May 17, 2020, 11:29 AM IST

Naxal senior police threat bombing anti naxal force camp in udupiNaxal senior police threat bombing anti naxal force camp in udupi

ಮುಖ್ಯ ಆರಕ್ಷಕನಿಂದಲೇ ನಕ್ಸಲ್‌ ನಿಗ್ರಹ ಕ್ಯಾಂಪ್‌ಗೆ ‘ಸ್ಫೋಟಕ’ ಬೆದರಿಕೆ

ನಕ್ಸಲ್‌ ಮುಖ್ಯ ಆರಕ್ಷಕ ಆನಂದ ಎಸ್‌. ಪಾಟೀಲ ಎಂಬವರು ನಕ್ಸಲ್‌ ನಿಗ್ರಹ ಕ್ಯಾಂಪ್‌ಗೆ ಸ್ಫೋಟಕವನ್ನಿಟ್ಟು ಸ್ಫೋಟಿಸುವುದಾಗಿ ಪಹರೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಒಡ್ಡಿದ ಘಟನೆ ಶುಕ್ರವಾರ ಎಎನ್‌ಎಫ್‌ ಕ್ಯಾಂಪ್‌ನಲ್ಲಿ ನಡೆದಿದೆ.

Karnataka Districts May 17, 2020, 10:50 AM IST

Devotees Demand to Government Temples Should Open Soon in Ballari DistrictDevotees Demand to Government Temples Should Open Soon in Ballari District

ಮದ್ಯದಂಗಡಿ ಶುರುವಾದ್ರೂ ದೇವ​ಸ್ಥಾ​ನ​ಗಳ ತೆರೆ​ಯುವ ಸುಳಿವೇ ಇಲ್ಲ..!

ಲಾಕ್‌​ಡೌನ್‌ ಸಡಿಲ​ಗೊಂಡ​ರೂ ಕೊಟ್ಟೂರೇಶ್ವರ ದೇವಸ್ಥಾನ ಸೇರಿದಂತೆ ಇತರ ಧಾರ್ಮಿಕ ಕೇಂದ್ರ​ಗ​ಳ​ನ್ನು ಭಕ್ತರ ಪ್ರವೇಶಕ್ಕೆ ನಿಷೇಧಗೊಳಿಸಿ ಇನ್ನೂ ಕೆಲ ದಿನಗಳವರೆಗೆ ಮುಚ್ಚುವ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿರುವುದು ಸರ್ಕಾರದ ಆದ್ಯತೆಯನ್ನು ಪ್ರಶ್ನಿಸುವಂತಾಗಿದೆ.
 

Karnataka Districts May 17, 2020, 10:30 AM IST

By One week Process of Special Package Announced By CM BS Yediyurappa Will startBy One week Process of Special Package Announced By CM BS Yediyurappa Will start

ವಾರದಲ್ಲಿ ಸಿಎಂ ಪ್ಯಾಕೇಜ್ ಲಭ್ಯ, ಅರ್ಜಿ ಹಾಕಲು 1-2 ದಿನದಲ್ಲಿ ಲಿಂಕ್!

ಸಿಎಂ ಪ್ಯಾಕೇಜ್‌ ಹಂಚಿಕೆಗೆ ಚಾಲನೆ|  ಫಲಾನುಭವಿಗಳ ಮಾಹಿತಿ ಸಂಗ್ರಹ, ವಾರದಲ್ಲಿ ವೆಬ್‌ಸೈಟಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ| ಚಾಲಕರು, ಹೂವು ರೈತರು, ಕ್ಷೌರಿಕರು, ಅಗಸರು, ನೇಕಾರರಿಗೆ ಪ್ಯಾಕೇಜ್‌

state May 17, 2020, 10:25 AM IST

Kannada Actress Rachitha Ram's exclusive interview about lockdown diaryKannada Actress Rachitha Ram's exclusive interview about lockdown diary

ಗುರುತೇ ತೋರದೆ ಆಹಾರ ವಿತರಿಸಿದ್ದಾರೆ ರಚಿತಾ ರಾಮ್!

ಕನ್ನಡದ ಸ್ಟಾರ್ ನಟಿಯಾಗಿ ಸದಾ ಕಾರ್ಯನಿರತವಾಗಿದ್ದ ರಚಿತಾ ರಾಮ್ ಗೆ ಸಿಕ್ಕ ಅನಿರೀಕ್ಷಿತ ಬ್ರೇಕ್ ಈ ಕೊರೊನಾ ಲಾಕ್ಡೌನ್! ಅದು ಈ ಲವಲವಿಕೆ ತುಂಬಿದ ಗುಳಿಕೆನ್ನೆಯ ಹುಡುಗಾಟದ ಹುಡುಗಿಯಲ್ಲಿಯೂ ಗಂಭೀರವಾದ ಸಾಮಾಜಿಕ ಕಳಕಳಿ ತುಂಬುವಂತೆ ಮಾಡಿದೆ. ಪರಿಣಾಮವಾಗಿ ಆಕೆ ಸ್ವತಃ ಸಂತ್ರಸ್ತರ ಬಳಿಗೆ ತೆರಳಿ ಆಹಾರ ವಿತರಿಸಿದ್ದಾರೆ! ಆದರೆ ಆಗ ಮಾಸ್ಕ್ ಮೂಲಕ ತಮ್ಮ ಗುರುತು ಮರೆಮಾಚುವ ಜತೆಗೆ ಸಾರ್ವಜನಿಕವಾಗಿ ತಮ್ಮ ಪರಿಚಯವನ್ನು ಮಾಡಿಕೊಂಡಿಲ್ಲ. ರಚಿತಾ ಮನೆಯಲ್ಲಿದ್ದುಕೊಂಡು ಏನೇನು ಮಾಡಿದ್ದಾರೆ ಮತ್ತು ಇನ್ನಿತರ ವಿಶೇಷಗಳ ಬಗ್ಗೆ ಸ್ವತಃ ರಚಿತಾ  ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿರುವ ಮಾಹಿತಿಗಳನ್ನು ನೀವೇ ಓದಿ.
 

Interviews May 17, 2020, 10:19 AM IST

Do not forget to disinfect these 5 things to avoid lockdownDo not forget to disinfect these 5 things to avoid lockdown

ಗೊತ್ತಾ ನಿಮ್ಗೆ, ಈ ಐದು ವಸ್ತುಗಳ ಮೂಲಕವೂ ಕೊರೋನಾ ಬರಬಹುದು!

ಕೊರೋನಾ ಎಂಬ ಹೆಮ್ಮಾರಿಯಿಂದ ರಕ್ಷಿಸಿಕೊಳ್ಳಲು ಸದಾ ಎಚ್ಚರದಿಂದಿರೋದು ಅಗತ್ಯ. ನಮ್ಮ ಅರಿವಿಗೆ ಬಾರದಂತೆ ಕೆಲವು ವಸ್ತುಗಳ ಮೂಲಕ ಅದು ದೇಹ ಪ್ರವೇಶಿಸಬಹುದು. ಹಾಗಾಗಿ ಪ್ರತಿ ವಸ್ತುವನ್ನು ಸ್ವಚ್ಛಗೊಳಿಸೋದು ಅಗತ್ಯ.

Health May 17, 2020, 10:03 AM IST

unknown tries to cheat after ordering food worth rupees 5 thousandunknown tries to cheat after ordering food worth rupees 5 thousand

5 ಸಾವಿರದ ಫುಡ್ ಆರ್ಡರ್ ಮಾಡಿ ಹಣಪಾವತಿಗೆ ಒಟಿಪಿ ಪಡೆದು ಆನ್‌ಲೈನ್‌ ವಂಚನೆ ಯತ್ನ

ಲಾಕ್‌ಡೌನ್‌ ಅವಧಿಯಲ್ಲೂ ಹೊಟೇಲ್‌ಗೆ ಆಹಾರ ಪಾರ್ಸೆಲ್‌ ಬೇಕೆಂದು ಆರ್ಡ್‌ರ್‌ ಮಾಡಿ ಆನ್‌ಲೈನ್‌ ಪಾವತಿ ಹೆಸರಿನಲ್ಲಿ ಒಟಿಪಿ ನಂಬರ್‌ ಪಡೆದು ಬ್ಯಾಂಕ್‌ ಖಾತೆಯಿಂದ ಹಣ ಎಗರಿಸಲು ಶನಿವಾರ ಮಂಗಳೂರಿನಲ್ಲಿ ವಿಫಲ ಯತ್ನ ನಡೆದಿದೆ. ಆದರೆ ಹೊಟೇಲ್‌ ಮಾಲೀಕರು ಎಚ್ಚೆತ್ತುಕೊಂಡಿದ್ದರಿಂದ ವಂಚನೆಗೆ ಒಳಗಾಗಿಲ್ಲ.

Karnataka Districts May 17, 2020, 9:38 AM IST

2300 Workers Came to Gadag from other Places2300 Workers Came to Gadag from other Places

ಕೊರೋನಾ ಆತಂಕ: ಗದಗ ಜಿಲ್ಲೆಗೆ ವಲಸಿಗರದ್ದೇ ಕಾಟ..!

ಜಿಲ್ಲೆಯ ಕೊರೋನಾ ಸಂಕಟವನ್ನು ಕಳೆದ ನಾಲ್ಕೈದು ದಿನಗಳಲ್ಲಿ ವಲಸಿಗರು ಇಮ್ಮಡಿಗೊಳಿಸಿದ್ದಾರೆ. ಯಾವ ಕ್ಷಣದಲ್ಲಾದರೂ ಜಿಲ್ಲೆಗೆ ಮತ್ತಷ್ಟು ಜನ ಅನ್ಯ ರಾಜ್ಯಗಳಿಂದ ಬರಬಹುದು, ಬಂದು ಇಲ್ಲಿ ಕೊರೋನಾ ಸಂಕಟವನ್ನು ಹೆಚ್ಚಿಸುವ ಲಕ್ಷಣಗಳಿವೆ. ಅದರಲ್ಲಿಯೂ ಹೈರಿಸ್ಕ್‌ ಇರುವ ರಾಜ್ಯಗಳಿಂದ ಬರುವವರ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚಾಗುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
 

Karnataka Districts May 17, 2020, 9:28 AM IST

West Bengal govt to bear train fare of migrant workers arriving into stateWest Bengal govt to bear train fare of migrant workers arriving into state

ಈ ರಾಜ್ಯಕ್ಕೆ ತೆರಳುವ ವಲಸಿಗರಿಗೆ ರೈಲು ಸಂಚಾರ ಉಚಿತ!

ತನ್ನ ರಾಜ್ಯದ ಕಾರ್ಮಿಕರಿಗೆ ಉಚಿತ ರಲು ಸೇವೆ ಆರಂಭಿಸಿದೆ ಈ ರಾಜ್ಯ| ತಗುಲುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ

India May 17, 2020, 9:16 AM IST

Liquor business decreases in mangaloreLiquor business decreases in mangalore

ಕರಾವಳಿಯಲ್ಲಿ ಮದ್ಯ ‘ಕಿಕ್‌’ಗೂ ಲಾಕ್‌ಡೌನ್‌!

ಮದ್ಯಪ್ರಿಯರಿಗೆ ಹಿಂದೆಲ್ಲ ಸಖತ್‌ ‘ಕಿಕ್‌’ ನೀಡುತ್ತಿದ್ದ ಮದ್ಯದಂಗಡಿಗಳು ಈಗ ಲಾಕ್‌ಡೌನ್‌ ಅವಧಿಯಲ್ಲಿ ಸಾಕಷ್ಟುಕಿಕ್‌ ಏರಿಸುತ್ತಿಲ್ಲ. ಮದ್ಯದಂಗಡಿಗಳಿಗೂ, ಸರ್ಕಾರಕ್ಕೂ ಸಾಕಷ್ಟುಕಾಸು ದಕ್ಕುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಮದ್ಯ ಮಾರಾಟ ಅರ್ಧಕ್ಕರ್ಧ ಇಳಿದುಬಿಟ್ಟಿದೆ!

Karnataka Districts May 17, 2020, 9:14 AM IST

Bantwala people face problems in midst of sealed downBantwala people face problems in midst of sealed down

ಸೀಲ್‌ ಡೌನ್‌ನಿಂದ ಬಂಟ್ವಾಳ ನಿವಾ​ಸಿ​ಗರ ಬದುಕು ಅತಂತ್ರ

ಬಂಟ್ವಾಳದ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸಬಾ ಗ್ರಾಮದ ಬಂಟ್ವಾಳ ಪೇಟೆಯ ನಿವಾಸಿಗಳ ಬದುಕು ಸೀಲ್‌ ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ.

Karnataka Districts May 17, 2020, 8:57 AM IST

Rahul Gandhi interacts with home bound migrant workers amid lockdownRahul Gandhi interacts with home bound migrant workers amid lockdown

ಫುಟ್‌ಪಾತ್‌ನಲ್ಲಿ ಕೂತು ವಲಸಿಗರ ಜತೆ ರಾಹುಲ್‌ ಗಾಂಧಿ ಮಾತುಕತೆ!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತವರಿಗೆ ವಲಸೆ ಹೋಗುತ್ತಿರುವ ಕಾರ್ಮಿಕರ ಜತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಶನಿವಾರ ಫುಟ್‌ಪಾತ್‌ ಮೇಲೆ ಕುಳಿತು ಮಾತುಕತೆ ನಡೆಸಿದರು. 

India May 17, 2020, 8:54 AM IST

25 Staff in aj hospital are under observation in Mangalore25 Staff in aj hospital are under observation in Mangalore

ಕೊರೋನಾ ನಂಟು: ಎಜೆ ಆಸ್ಪತ್ರೆಯ 25 ಸಿಬ್ಬಂದಿ ಅಬ್ಸರ್ವೇಶನ್‌ನಲ್ಲಿ

ಶುಕ್ರವಾರ ಸೋಂಕು ಪತ್ತೆಯಾದ ಸುರತ್ಕಲ್‌ ಗುಡ್ಡೆಕೊಪ್ಲ ಮೂಲದ 68 ವರ್ಷದ ಮಹಿಳೆ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಹಿತಿ ಬೆಳಕಿಗೆ ಬಂದ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಯ 25 ಮಂದಿ ಸಿಬ್ಬಂದಿಯನ್ನು ಅಬ್ಸರ್ವೇಶನ್‌ನಲ್ಲಿ ಇರಿಸಲಾಗಿದೆ.

Karnataka Districts May 17, 2020, 8:39 AM IST

Bengaluru Will Be In Threat Once The Flight Service StartsBengaluru Will Be In Threat Once The Flight Service Starts

ವಿಮಾನ ಸಂಚಾರ ಆರಂಭವಾದ್ರೆ ಬೆಂಗಳೂರಿಗೆ ವೈರಸ್‌ ಕಂಟಕ!

ವಿಮಾನ ಸಂಚಾರ ಶುರುವಾದ್ರೆ ಬೆಂಗಳೂರಿಗೆ ವೈರಸ್‌ ಕಂಟಕ!| ಏರ್‌ಪೋರ್ಟ್‌ನಿಂದ ಸೋಂಕು: ದೇಶದಲ್ಲಿ 3ನೇ ಸ್ಥಾನ ಸಂಭವ

India May 17, 2020, 8:33 AM IST