Asianet Suvarna News Asianet Suvarna News
4531 results for "

Lockdown

"
Dycm Dr CN Ashwath Narayan Hints Lockdown 4.0 New Guide LinesDycm Dr CN Ashwath Narayan Hints Lockdown 4.0 New Guide Lines
Video Icon

ಲಾಕ್‌ಡೌನ್ 4.0: ಹೊಸ ನಿಯಮಗಳ ಬಗ್ಗೆ ಡಿಸಿಎಂ ಸುಳಿವು

ನಾಲ್ಕನೇ ಹಂತದ ಲಾಕ್‌ಡೌನ್ ಹೇಗಿರಲಿದೆ ಎನ್ನುವ ಕುತೂಹಲ ಮೂಡಿಸಿದೆ. ಇದರ ಮಧ್ಯೆ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಅವರು ಲಾಕ್‌ಡೌನ್ 4.0 ಹೊಸ ನಿಯಮಗಳ ಬಗ್ಗೆ ಸುಳಿವು ನೀಡಿದ್ದಾರೆ.

state May 17, 2020, 4:49 PM IST

Auto rickshaw Service To Start on Monday in bengaluru Conditions ApplyAuto rickshaw Service To Start on Monday in bengaluru Conditions Apply
Video Icon

ಆಟೋ ಸಂಚಾರ ನಾಳೆಯಿಂದ ಆರಂಭ; ಷರತ್ತು ಅನ್ವಯ!

 ಸರಿಸುಮಾರು 2 ತಿಂಗಳಿನಿಂದ ಬಂದ್ ಆಗಿದ್ದ ಆಟೋ ಸಂಚಾರ ನಾಳೆ(ಮೇ.18)ಯಿಂದ ಆರಂಭಗೊಳ್ಳುತ್ತಿದೆ. ಶೇಕಡಾ 50 ರಷ್ಟು ಆಟೋಗಳು ಸೇವೆ ನೀಡಲಿದೆ. ಆದರೆ ಮಾಸ್ಕ್ ಧರಿಸಿದರೆ ಮಾತ್ರ, ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಸೇರಿದಂತೆ  ಹಲವು ಷರತ್ತುಗಳು ಅನ್ವಯವಾಗಲಿದೆ. ಈ ಕುರಿತು ಆಟೋ ಸಂಘದ ಅಧ್ಯಕ್ಷ ಮಂಜುನಾಥ್ ಮಾಹಿತಿ ನೀಡಿದ್ದಾರೆ.

state May 17, 2020, 4:47 PM IST

Tamil Nadu extends lockdown till May 31Tamil Nadu extends lockdown till May 31

ಮತ್ತೊಂದು ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರಿಕೆ: ಸೋಮವಾರದಿಂದ 4.0 ಶುರು

ಮಹಾರಾಷ್ಟ್ರ. ಪಂಜಾಬ್ ಬೆನ್ನಲ್ಲೇ ಇದೀಗ ಮತ್ತೊಂದು ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆಯಾಗಿದ್ದು,  ನಾಳೆ (ಸೋಮವಾರ) 4.0 ಲಾಕ್‌ಡೌನ್ ಶುರುವಾಗಲಿದೆ.

India May 17, 2020, 4:10 PM IST

Photo gallery of Mysore dc abhiram g shankarPhoto gallery of Mysore dc abhiram g shankar

ರೆಡ್‌ಝೋನ್ ಆಗಿದ್ದ ಮೈಸೂರು ಕೊರೋನಾ ಮುಕ್ತ: ಇವ್ರೇ ನೋಡಿ ಹೀರೋ..!

ಆರಂಭದಲ್ಲಿ ರೆಡ್‌ ಝೋನ್ ಆಗಿದ್ದ ಮೈಸೂರು ಈಗ ಕೊರೋನಾ ಮುಕ್ತವಾಗಿದೆ. ಇದರ ಹಿಂದೆ ಅಲ್ಲಿನ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸೇರಿ ಇತರ ಅಧಿಕಾರಿಗಳ, ಜನಪ್ರತಿನಿಧಿಗಳ ಶ್ರಮವಿದೆ. ಇವರೇ ಮೈಸೂರಲ್ಲಿ ಕೊರೋನಾ ವಿರುದ್ಧ ಟೊಂಕ ಕಟ್ಟಿ ನಿಂತ ಹೀರೋ.. ಇಲ್ಲಿವೆ ಫೋಟೋಸ್

Karnataka Districts May 17, 2020, 3:33 PM IST

Maharashtra extends lockdown till May 31Maharashtra extends lockdown till May 31

ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ವಿಸ್ತರಣೆ: ಕರ್ನಾಟಕದ ಕತೆ ಏನು..?

ಕೊರೋನಾ ಸೋಂಕು ಹೆಚ್ಚುತ್ತಿರುವುದರಿಂದ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಇನ್ನು ಕರ್ನಾಟಕದಲ್ಲಿ ಮುಂದುವರಿಯುತ್ತಾ ಲಾಕ್ ಡೌನ್..?

News May 17, 2020, 3:10 PM IST

People Faces Problems due to Lockdown in RaichuruPeople Faces Problems due to Lockdown in Raichuru

ಲಾಕ್‌ಡೌನ್‌ ತಂದಿಟ್ಟ ಸಂಕಷ್ಟ: ವ್ಯಾಪಾರವಿಲ್ಲದೇ ಊಟಕ್ಕಾಗಿ ಅಲೆದಾಟ, ಮಕ್ಕಳ ಭಿಕ್ಷಾಟನೆ..!

ಕೊರೋನಾ ಲಾಕ್‌ಡೌನ್‌ ಪರಿಣಾಮ ಸಮಾಜದ ಎಲ್ಲ ಸ್ಥರದಲ್ಲಿರುವ ಜನರಿಗೆ ಅವರವರ ಆಸೆ, ಅಂತಸ್ತು, ವ್ಯಾಪಾರ, ವಹಿವಾಟು, ಖರ್ಚು-ವೆಚ್ಚಗಳಷ್ಟೇ ಅಲ್ಲದೇ ಸಾಮಾಜಿಕ, ಆರ್ಥಿಕ ಮತ್ತು ಭಾವನಾತ್ಮಕ ವಲಯಗಳಲ್ಲಿಯೂ ಗಾಢವಾದ ಪರಿಣಾಮವನ್ನುಂಟು ಮಾಡಿದೆ.
 

Karnataka Districts May 17, 2020, 2:45 PM IST

9 Cases Against Delhi Landlords For Pressuring Students For Rent Amid Lockdown9 Cases Against Delhi Landlords For Pressuring Students For Rent Amid Lockdown

ಬಾಡಿಗೆ ಮನೆ ಮಾಲೀಕರೇ ಎಚ್ಚರ, ಕೊಂಚ ಯಾಮಾರಿದ್ರೂ ಜೈಲು ಖಚಿತ!

ಬಾಡಿಗೆ ಮನೆ ಮಾಲೀಕರೇ ಹುಷಾರ್..!| ಒತ್ತಾಯಪೂರ್ವಕವಾಗಿ ಬಾಡಿಗೆ ಕೇಳಿದ್ರೂ ಜೈಲು ಗ್ಯಾರಂಟಿ| ಹೀಗೆ ಒತ್ತಾಯ ಮಾಡಿದ ಮನೆಯ ಮಾಲೀಕರ ಮೇಲೆ ದಾಖಲಾಗಿದೆ ಎಫ್ ಐ ಆರ್| 9 ಮಂದಿ ಮನೆಯ ಮಾಲೀಕರ ಮೇಲೆ ಎಫ್ ಐ ಆರ್ ದಾಖಲು

India May 17, 2020, 2:10 PM IST

Migrant Workers Walking to Bihar due to lockdown inn Hunagund in Bagalkot districtMigrant Workers Walking to Bihar due to lockdown inn Hunagund in Bagalkot district

ಹುನಗುಂದ: ಕೈಯಲ್ಲಿ ನಯಾಪೈಸೆ ಇಲ್ಲ: 2 ಸಾವಿರ ಕಿಮೀ ನಡೆದು ಬಿಹಾರಕ್ಕೆ ಹೊರಟ ಕಾರ್ಮಿಕರು!

ಬಳ್ಳಾರಿಯ ಜಿಂದಾಲ್‌ ಕಂಪನಿಯಲ್ಲಿ ಕೆಲಸ ಮಾಡುವ ಬಿಹಾರ ಮೂಲದ 200ಕ್ಕೂ ಹೆಚ್ಚು ಕಾರ್ಮಿಕರಿಗೆ ಕೆಲಸವಿಲ್ಲದೆ ಕೈ ಖಾಲಿಯಾಗಿ ಬಳ್ಳಾರಿಯಿಂದ ಸುಮಾರು 2 ಸಾವಿರ ಕಿಲೊಮೀಟರ್‌ ದೂರದ ಬಿಹಾರಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದಾರೆ.
 

Karnataka Districts May 17, 2020, 1:46 PM IST

Mandya covid19 positive patient shifted to bangaloreMandya covid19 positive patient shifted to bangalore

ಮಂಡ್ಯ ಮೂಲ, ಕೋಲಾರದಲ್ಲಿ ವಾಸ, 4 ಜಿಲ್ಲೆಯಲ್ಲಿ ಪ್ರವಾಸ, ಕೊನೆಗೂ ಬೆಂಗ್ಳೂರಿಗೆ ಶಿಫ್ಟ್ ಆದ ಸೋಂಕಿತ

ಮೂರು ನಾಲ್ಕು ಜಿಲ್ಲೆಗಳಿಗೆ ತಲೆ ನೋವಾದ ಕೊರೋನಾ ಸೋಂಕಿತ ಮಂಡ್ಯದಲ್ಲಿ ಪತ್ತೆಯಾಗಿದ್ದು, ಈತನನ್ನು ಈಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Karnataka Districts May 17, 2020, 1:39 PM IST

Mandya Drunkards Appeal To PM  Narendra ModiMandya Drunkards Appeal To PM  Narendra Modi
Video Icon

ಮದ್ಯದ ನಶೆಯಲ್ಲಿ ಎಮ್ಮೆ ಬೆನ್ನೇರಿ ಪ್ರಧಾನಿ ಮೋದಿಗೆ ಕುಡುಕನ ಮನವಿ..!

ಲಾಕ್‌ಡೌನ್‌ ಮುಂದುವರೆಸಿ ಎಂದು ಮದ್ಯಪ್ರಿಯನೊಬ್ಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ಎಣ್ಣೆ ಮತ್ತಲ್ಲಿ ಎಮ್ಮೆ ಕುಳಿತ ಈ ವ್ಯಕ್ತಿ ಎಲ್ಲರೂ ಇಂಡಿಯಾ ಅಂದ್ರೆ ಮಂಡ್ಯ ಅಂತಾರೆ, ದಯವಿಟ್ಟು ಇಂಡಿಯಾ ಜೊತೆ ಮಂಡ್ಯ ಉಳಿಸಿ ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡಿದ್ದಾನೆ.  
 

Karnataka Districts May 17, 2020, 1:14 PM IST

Farmer commits suicide as his Gladiolus flower not sold in chikkaballapurFarmer commits suicide as his Gladiolus flower not sold in chikkaballapur

ಗ್ಲಾಡಿಯೋಸ್‌ ಹೂ ಮಾರಾಟವಾಗದ್ದಕ್ಕೆ ಮನನೊಂದು ರೈತ ಆತ್ಮಹತ್ಯೆ

ಲಾಕ್‌ಡೌನ್‌ ವೇಳೆ ಬೆಳೆ ಮಾರಾಟವಾಗಲಿಲ್ಲ ಎಂಬ ಕಾರಣಕ್ಕೆ ಕಲಬುರಗಿಯಲ್ಲಿ ಇತ್ತೀಚೆಗೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ವರದಿಯಾಗಿದೆ.

Karnataka Districts May 17, 2020, 12:57 PM IST

PSU merger private sector reforms Nirmala Sitharaman gives breakup of Rs 21 lakh crore stimulusPSU merger private sector reforms Nirmala Sitharaman gives breakup of Rs 21 lakh crore stimulus

ಆರ್ಥಿಕ ಪ್ಯಾಕೇಜ್‌ನ ಕೊನೆಯ ಕಂತಿನಲ್ಲಿ ಏಳು ಪ್ರಮುಖ ಘೋಷಣೆ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 20  ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್‌ನ 5ನೇ ಹಾಗೂ ಕೊನೆಯ ಕಂತು ಪ್ರಕಟಿಸಿದ್ದಾರೆ. ಮಾಈ ಐದನೇ ಕಂತಿನಲ್ಲಿ ಪ್ರಮುಖ ಏಳು ಘೋಷಣೆಗಳನ್ನು ಮಾಡಿದ್ದಾರೆ

BUSINESS May 17, 2020, 12:55 PM IST

Chitradurga MP Narayan Swamy Celebrates Birth Day Amid LockdownChitradurga MP Narayan Swamy Celebrates Birth Day Amid Lockdown
Video Icon

ಕೊರೋನಾ ಮಧ್ಯೆ ಬರ್ತ್‌ಡೇ ಆಚರಿಸಿಕೊಂಡ ಚಿತ್ರದುರ್ಗದ MP ನಾರಾಯಣಸ್ವಾಮಿ

ಮಾರಕ ಕೊರೋನಾ ಮಧ್ಯೆ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಚಿತ್ರದುರ್ಗದ ಸಂಸದ ನಾರಾಯಣಸ್ವಾಮಿ ಅವರು ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.  ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಬರ್ತ್‌ಡೇ ಸೆಲೆಬ್ರೇಷನ್‌ ಮಾಡಿಕೊಂಡಿದ್ದಾರೆ.
 

Karnataka Districts May 17, 2020, 12:26 PM IST

2 More Covid 19 Cases in Shivamogga2 More Covid 19 Cases in Shivamogga
Video Icon

ಶಿವಮೊಗ್ಗದಲ್ಲಿ ಇಬ್ಬರು ಯುವಕರಿಗೆ ಕೊರೋನಾ ಶಂಕೆ..!

ಶಿವಮೊಗ್ಗಕ್ಕೆ ಸಂಕಷ್ಟ ತಂದಿಟ್ಟಿದ್ದಾರೆ ಮುಂಬೈ ವಲಸಿಗರು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ಇದೀಗ ಇಬ್ಬರಿಗೆ ಕೊರೊನಾ ಶಂಕೆ ವ್ಯಕ್ತವಾಗಿದೆ. ಹೊಸನಗರ ಹಾಗೂ ಭದ್ರಾವತಿಯ ಇಬ್ಬರು ಯುವಕರಿಗೆ ಶಂಕೆ ವ್ಯಕ್ತವಾಗಿದೆ. ಈ ಯುವಕರು ಮುಂಬೈನಿಂದ ಅಗಮಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

Karnataka Districts May 17, 2020, 12:22 PM IST

Lockdown 3.0 Ends Today New Guidelines ShortlyLockdown 3.0 Ends Today New Guidelines Shortly
Video Icon

ನಾಳೆಯಿಂದ ಬೀಳಲಿದೆ 4 ನೇ ಲಾಕ್‌ಡೌನ್ ಬೀಗ; ಯಾವುದಕ್ಕೆ ಸಿಗಲಿದೆ ರಿಲೀಫ್?

ಕೊರೋನಾ ಸೋಂಕು ಹರಡುವಿಕೆ ತಡೆಗೆ ಘೋಷಿಸಲಾಗಿದ್ದ ದೇಶವ್ಯಾಪಿ ಲಾಕ್‌ಡೌನ್ 3.0 ಇಂದು ಮುಕ್ತಾಯಗೊಳ್ಳಲಿದೆ. ಹೊಸದಾಗಿ ಸೋಂಕು ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮೇ 31 ರವರೆಗೆ ದೇಶಾದ್ಯಂತ ಲಾಕ್‌ಡೌನ್ ವಿಸ್ತರಿಸುವುದು ಖಚಿತ ಎನ್ನಲಾಗುತ್ತಿದೆ. ಆದರೆ ಈ ಬಾರಿ ಲಾಕ್‌ಡೌನ್ನನ ಲಘುವಾಗಿದ್ದು ಹಲವು ನಿರ್ಬಂಧಗಳನ್ನು ತೆರವುಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾದರೆ ಯಾವೆಲ್ಲ ಸೇವೆಗಳು ಸಿಗಲಿದೆ? ಯಾವುದಕ್ಕೆ ನಿರ್ಬಂಧ ಹಾಗೆ ಇರಲಿದೆ? ಇಲ್ಲಿದೆ ನೋಡಿ..! 

India May 17, 2020, 11:48 AM IST