ಆಟೋ ಸಂಚಾರ ನಾಳೆಯಿಂದ ಆರಂಭ; ಷರತ್ತು ಅನ್ವಯ!
ಸರಿಸುಮಾರು 2 ತಿಂಗಳಿನಿಂದ ಬಂದ್ ಆಗಿದ್ದ ಆಟೋ ಸಂಚಾರ ನಾಳೆ(ಮೇ.18)ಯಿಂದ ಆರಂಭಗೊಳ್ಳುತ್ತಿದೆ. ಶೇಕಡಾ 50 ರಷ್ಟು ಆಟೋಗಳು ಸೇವೆ ನೀಡಲಿದೆ. ಆದರೆ ಮಾಸ್ಕ್ ಧರಿಸಿದರೆ ಮಾತ್ರ, ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಸೇರಿದಂತೆ ಹಲವು ಷರತ್ತುಗಳು ಅನ್ವಯವಾಗಲಿದೆ. ಈ ಕುರಿತು ಆಟೋ ಸಂಘದ ಅಧ್ಯಕ್ಷ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು(ಮೇ.17): ಸರಿಸುಮಾರು 2 ತಿಂಗಳಿನಿಂದ ಬಂದ್ ಆಗಿದ್ದ ಆಟೋ ಸಂಚಾರ ನಾಳೆ(ಮೇ.18)ಯಿಂದ ಆರಂಭಗೊಳ್ಳುತ್ತಿದೆ. ಶೇಕಡಾ 50 ರಷ್ಟು ಆಟೋಗಳು ಸೇವೆ ನೀಡಲಿದೆ. ಆದರೆ ಮಾಸ್ಕ್ ಧರಿಸಿದರೆ ಮಾತ್ರ, ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಸೇರಿದಂತೆ ಹಲವು ಷರತ್ತುಗಳು ಅನ್ವಯವಾಗಲಿದೆ. ಈ ಕುರಿತು ಆಟೋ ಸಂಘದ ಅಧ್ಯಕ್ಷ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಇದನ್ನೂ ನೋಡಿ | 15 ತಿಂಗಳ ಹಸುಗೂಸು ಬಿಟ್ಟು ಕೊರೋನಾ ಸೋಂಕಿತರ ಚಿಕಿತ್ಸೆಯಲ್ಲಿ ನರ್ಸ್!...
ಮೋದಿ ಗತ್ತು, ಭಾರತ ಮಣ್ಣಿನ ತಾಕತ್ತು, ಸ್ವದೇಶಿ ಗಮ್ಮತ್ತು..!
"