ಶಿವಮೊಗ್ಗದಲ್ಲಿ ಇಬ್ಬರು ಯುವಕರಿಗೆ ಕೊರೋನಾ ಶಂಕೆ..!

ಶಿವಮೊಗ್ಗಕ್ಕೆ ಸಂಕಷ್ಟ ತಂದಿಟ್ಟಿದ್ದಾರೆ ಮುಂಬೈ ವಲಸಿಗರು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ಇದೀಗ ಇಬ್ಬರಿಗೆ ಕೊರೊನಾ ಶಂಕೆ ವ್ಯಕ್ತವಾಗಿದೆ. ಹೊಸನಗರ ಹಾಗೂ ಭದ್ರಾವತಿಯ ಇಬ್ಬರು ಯುವಕರಿಗೆ ಶಂಕೆ ವ್ಯಕ್ತವಾಗಿದೆ. ಈ ಯುವಕರು ಮುಂಬೈನಿಂದ ಅಗಮಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

First Published May 17, 2020, 12:22 PM IST | Last Updated May 17, 2020, 12:22 PM IST

ಬೆಂಗಳೂರು (ಮೇ. 17): ಸಂಕಷ್ಟ ತಂದಿಟ್ಟಿದ್ದಾರೆ ಮುಂಬೈ ವಲಸಿಗರು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ಇದೀಗ ಇಬ್ಬರಿಗೆ ಕೊರೊನಾ ಶಂಕೆ ವ್ಯಕ್ತವಾಗಿದೆ. ಹೊಸನಗರ ಹಾಗೂ ಭದ್ರಾವತಿಯ ಇಬ್ಬರು ಯುವಕರಿಗೆ ಶಂಕೆ ವ್ಯಕ್ತವಾಗಿದೆ. ಈ ಯುವಕರು ಮುಂಬೈನಿಂದ ಅಗಮಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

ನಾಳೆಯಿಂದ ಬೀಳಲಿದೆ 4 ನೇ ಲಾಕ್‌ಡೌನ್ ಬೀಗ; ಯಾವುದಕ್ಕೆ ಸಿಗಲಿದೆ ರಿಲೀಫ್?