Asianet Suvarna News Asianet Suvarna News
446 results for "

ATM

"
Accused Arrested for Theft Case in Bengaluru grgAccused Arrested for Theft Case in Bengaluru grg

ಎಟಿಎಂಗಳಲ್ಲಿ ತಾಂತ್ರಿಕ ದೋಷ ಸೃಷ್ಟಿಸಿ ಹಣಕ್ಕೆ ಕನ್ನ..!

ಎಟಿಎಂ ಘಟಕಗಳಲ್ಲಿ ಕೈ ಬೆರಳು ಬಳಸಿ ತಾಂತ್ರಿಕ ತೊಂದರೆ ಸೃಷ್ಟಿಸಿ ಬ್ಯಾಂಕ್‌ಗಳಿಗೆ ಟೋಪಿ ಹಾಕಿ ಹಣ ಲಪಟಾಟಿಸುತ್ತಿದ್ದ ಚಾಲಾಕಿ ಕಳ್ಳನೊಬ್ಬ ರಾಜಾಜಿನಗರ ಪೊಲೀಸರ ಗಾಳಕ್ಕೆ ಬಿದ್ದಿದ್ದಾನೆ.
 

CRIME Mar 3, 2021, 7:18 AM IST

How PM Modi used humour to lighten up atmosphere during COVID vaccination ckmHow PM Modi used humour to lighten up atmosphere during COVID vaccination ckm

ದಪ್ಪ ಚರ್ಮದ ರಾಜಕಾರಣಿಗಳಿಗೆ ಯಾವ ಸೂಜಿ? ಆಸ್ಪತ್ರೆಯಲ್ಲಿ ಮೋದಿ ಹಾಸ್ಯಚಟಾಕಿ

ಲಸಿಕೆ ನೀಡಲು ಏಮ್ಸ್ ಆಸ್ಪತ್ರೆ ವೈದ್ಯರು, ನರ್ಸ್ ಸೇರಿದಂತೆ ಸಿಬ್ಬಂದಿಗಳು ಬೆಳ್ಳಂಬೆಳಗ್ಗೆ ಸಜ್ಜಾಗಿದ್ದರು. ದಿಢೀರ್ ಪ್ರಧಾನಿ ನರೇಂದ್ರ ಮೋದಿ ಏಮ್ಸ್ ಆಸ್ಪತ್ರೆ ಆಗಮಿಸಿದ್ದಾರೆ. ಪ್ರಧಾನಿ ಆಗಮನದಿಂದ ನರ್ಸ್‌ಗಳು ಕೊಂಚ ಗಲಿಬಿಲಿಗೊಂಡಿದ್ದರು. ಪರಿಸ್ಥಿತಿ ಹಗುರಗೊಳಿಸಲು ಮೋದಿ ದಪ್ಪದ ಚರ್ಮದ ರಾಜಕಾರಣಿಗಳ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಲಸಿಕೆ ನೀಡುವ ವೇಳೆ ಮೋದಿ ಹಾಗೂ ನರ್ಸ್ ನಡುವೆ ನಡೆದ ಸಂಪೂರ್ಣ ಸಂಭಾಷಣೆ ಇಲ್ಲಿದೆ.

India Mar 1, 2021, 3:31 PM IST

51pc of new Tejas fighter jets to have indigenous Uttam radars says DRDO chairman pod51pc of new Tejas fighter jets to have indigenous Uttam radars says DRDO chairman pod

‘ತೇಜಸ್‌’ಗೆ ಸ್ವದೇಶಿ ರಾಡಾರ್‌: ಬೆಂಗಳೂರಿನ ಲ್ಯಾಬ್‌ ಅಭಿವೃದ್ಧಿಪಡಿಸಿದ ರಾಡಾರ್‌ ಇದು!

‘ತೇಜಸ್‌’ಗೆ ಸ್ವದೇಶಿ ರಾಡಾರ್‌| ವಾಯುಪಡೆಗೆ ಸೇರಲಿರುವ 51% ವಿಮಾನಗಳಿಗೆ ಅಳವಡಿಕೆ| ಸ್ವಾವಲಂಬನೆ ಸಾಧನೆ ನಿಟ್ಟಿನಲ್ಲಿ ಕೇಂದ್ರದ ಮತ್ತೊಂದು ಹೆಜ್ಜೆ| ಬೆಂಗಳೂರಿನ ಲ್ಯಾಬ್‌ ಅಭಿವೃದ್ಧಿಪಡಿಸಿದ ರಾಡಾರ್‌ ಇದು

India Feb 23, 2021, 8:22 AM IST

Twitter like desi Koo App has now getting more downloadsTwitter like desi Koo App has now getting more downloads

ಬಾಯಿಗೆ ಬಂದು ಬಿದ್ದ ಲಡ್ಡು!, Koo ಆಪ್ ಸೇರಲು ಜನರು Queue

ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ ಟ್ವಿಟರ್ ಮತ್ತು ಭಾರತ ಸರ್ಕಾರ ನಡುವಿನ ಜಟಾಪಟಿ ಲಾಭ ಕೂ ಎಂಬ ದೇಶಿ ಮೈಕ್ರೊಬ್ಲಾಗಿಂಗ್ ಆಪ್‌ಗೆ ದೊರೆಯುತ್ತಿದೆ! ಸರ್ಕಾರದ ಭಾಗವಾಗಿರುವ ಹಲವು ಸಚಿವರು ಮತ್ತು ಗಣ್ಯರು ಕೂ ಆಪ್‌ನಲ್ಲಿ ಖಾತೆ ತೆರೆಯುತ್ತಿರುವ ಪರಿಣಾಮ ಅದರ ಜನಪ್ರಿಯತೆ ಹೆಚ್ಚತೊಡಗಿದೆ.

Whats New Feb 12, 2021, 8:27 AM IST

Interesting Fact Has come on ATM Money Theft Case grgInteresting Fact Has come on ATM Money Theft Case grg

ಪೊಲೀಸ್‌ ಠಾಣೆ ಪಕ್ಕದಲ್ಲೇ ವಾಸವಿದ್ದ ಎಟಿಎಂ ಕಳ್ಳ..!

ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷ ದೋಚಿ ಪರಾರಿಯಾಗಿದ್ದ ಖಾಸಗಿ ಏಜೆನ್ಸಿ ವಾಹನ ಚಾಲಕ ಯೋಗೇಶ್‌, ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆಯಲ್ಲಿ ಪೊಲೀಸ್‌ ಠಾಣೆ ಪಕ್ಕದಲ್ಲೇ ಆರು ದಿನಗಳ ಕಾಲ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.
 

CRIME Feb 12, 2021, 7:56 AM IST

Driver Arrested For ATM Money Theft Case grgDriver Arrested For ATM Money Theft Case grg

ATMಗೆ ತುಂಬಬೇಕಿದ್ದ 64 ಲಕ್ಷ ದೋಚಿದ್ದ ಚಾಲಕ ಅರೆಸ್ಟ್‌

ಇತ್ತೀಚೆಗೆ ರಾಜಾಜಿನಗರದ ನವರಂಗ್‌ ಸಮೀಪ ಸಮೀಪ ಆ್ಯಕ್ಸಿಸ್‌ ಬ್ಯಾಂಕ್‌ ಎಟಿಎಂ ಕೇಂದ್ರಕ್ಕೆ ತುಂಬಿಸಬೇಕಿದ್ದ 64 ಲಕ್ಷ ಹಣವನ್ನು ಕದ್ದು ತನ್ನ ಪ್ರಿಯತಮೆ ಜತೆ ಪರಾರಿಯಾಗಿದ್ದ ಖಾಸಗಿ ಏಜೆನ್ಸಿಯ ವಾಹನ ಚಾಲಕನನ್ನು ಭರ್ಜರಿ ಕಾರ್ಯಾಚರಣೆ ನಡೆಸಿ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
 

CRIME Feb 11, 2021, 7:46 AM IST

Asianet suvarna fir  Bengaluru Woman ATM Attack 2013 madhukar reddy sentenced to 12 years prison mahAsianet suvarna fir  Bengaluru Woman ATM Attack 2013 madhukar reddy sentenced to 12 years prison mah
Video Icon

ATM ಹಲ್ಲೆಕೋರನ ಕಂಪ್ಲೀಟ್ ಕಹಾನಿ, ಆಂಧ್ರದಿಂದ ಬಂದ ಮತ್ತಷ್ಟು ರೋಚಕ ಮಾಹಿತಿ!

ಅದು ಬರೋಬ್ಬರಿ ಎಂಟು ವರ್ಷಗಳ ಪ್ರಕರಣ..  ಎಟಿಎಂಗೆ ನುಗ್ಗಿ ಹಲ್ಲೆ ಮಾಡಿದ್ದ ಮಧುಕರ್ ರೆಡ್ಡಿ ದೋಷಿ ಎಂದು ಈ ಹಿಂದೆ ತೀರ್ಪು ನೀಡಲಾಗಿದ್ದು ಹನ್ನೆರಡು ವರ್ಷ ಶಿಕ್ಷೆ ಪ್ರಕಟ ಮಾಡಲಾಗಿದೆ. ಹಾಗಾದರೆ ಈ ಪ್ರಕರಣ ಪತ್ತೆ ಮಾಡಿದ್ದು ಹೇಗೆ? ಪೊಲೀಸರ ಕೈಗೆ ರೆಡ್ಡಿ ಸಿಕ್ಕಿಬಿದ್ದಿದ್ದು  ಹೇಗೆ? ಶಿಕ್ಷೆ ಪ್ರಕಟ ಆದ  ಮೇಲೆ ನೋವು ಅನುಭವಿಸಿದ ಜ್ಯೋತಿ ಹೇಳಿದ್ದೇನು? 

CRIME Feb 7, 2021, 3:09 PM IST

Driver Abscond With His Girl Friend After Theft in Bengaluru grgDriver Abscond With His Girl Friend After Theft in Bengaluru grg

ಎಟಿಎಂಗೆ ತುಂಬಬೇಕಿದ್ದ 64 ಲಕ್ಷ ಕದ್ದು ಪ್ರಿಯತಮೆಯೊಂದಿಗೆ ಚಾಲಕ ಪರಾರಿ..!

ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷದೊಂದಿಗೆ ದೋಚಿರುವ ಖಾಸಗಿ ಕಂಪನಿ ವಾಹನ ಚಾಲಕ, ತನ್ನ ಪ್ರಿಯತಮೆಯನ್ನು ಕರೆದುಕೊಂಡು ಪರಾರಿಯಾಗಿದ್ದಾನೆ ಎಂಬ ಕುತೂಹಲಕಾರಿ ಸಂಗತಿ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
 

CRIME Feb 5, 2021, 8:21 AM IST

Driver 64 lakh Rs Theft in Bengaluru grgDriver 64 lakh Rs Theft in Bengaluru grg

ಎಟಿಎಂಗೆ ತುಂಬಬೇಕಿದ್ದ 64 ಲಕ್ಷ ರೂ. ಕದ್ದು ಪರಾರಿ..!

ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷ ಹಣ ಕದ್ದು ಖಾಸಗಿ ಏಜೆನ್ಸಿಯೊಂದರ ವಾಹನ ಚಾಲಕ ಪರಾರಿಯಾಗಿರುವ ಘಟನೆ ರಾಜಾಜಿನಗರದ ನವರಂಗ ಸಮೀಪ ನಡೆದಿದೆ.
 

CRIME Feb 4, 2021, 7:26 AM IST

Bengaluru Woman ATM Attack 2013 madhukar reddy sentenced to 12 years prison mahBengaluru Woman ATM Attack 2013 madhukar reddy sentenced to 12 years prison mah

ATM ಹಲ್ಲೆಕೋರನಿಗೆ ಕೊನೆಗೂ ಶಿಕ್ಷೆ ಪ್ರಕಟ.. ಘೋರ ಅಪರಾಧಕ್ಕೆ ಎಷ್ಟು ವರ್ಷ?

ಎಟಿಎಂನಲ್ಲಿ ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಮಧುಕರ್ ರೆಡ್ಡಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 3 ವರ್ಷದ ಹಿಂದೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಮಧುಕರ್ ರೆಡ್ಡಿ ಅಪರಾಧಿ ಎಂದು ಘೋಷಣೆ ಮಾಡಿದ ಸಿಟಿ ಸಿವಿಲ್ ಕೋರ್ಟ್​ ರೆಡ್ಡಿಗೆ 12 ವರ್ಷಗಳ ಕಾಲ ಜೈಲು ಶಿಕ್ಷೆ  ಪ್ರಕಟಿಸಿದೆ.

CRIME Feb 2, 2021, 5:33 PM IST

Bengaluru ATM Attack Case Convicts Madhukar Reddy will Get punishment soon snrBengaluru ATM Attack Case Convicts Madhukar Reddy will Get punishment soon snr

2013ರಲ್ಲಿ ನಡೆದಿದ್ದ ಬೆಚ್ಚಿ ಬೀಳಿಸುವ ಎಟಿಎಂ ಹಲ್ಲೆ ಕೇಸ್ : ದೋಷಿಗೆ ಶಿಕ್ಷೆ

ಎಟಿಎಂನಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಆರೋಪಿ ಮಧುಕರ್‌ ರೆಡ್ಡಿನನ್ನು ನಗರದ 65ನೇ ಸೆಷನ್ಸ್‌ ನ್ಯಾಯಾಲಯ ದೋಷಿ ಪ್ರಕಟಿಸಿದೆ.
 

CRIME Feb 2, 2021, 11:01 AM IST

From LPG prices to ATM withdrawal list of changes that will affect from February 1 mahFrom LPG prices to ATM withdrawal list of changes that will affect from February 1 mah

ಬಜೆಟ್ ಬಿಡಿ, ಫೆ.  1 ರಿಂದ  ಇವೆಲ್ಲ ಬದಲಾಗಿದೆ...ಒಮ್ಮೆ ನೋಡಿ!

ನವದೆಹಲಿ (ಜ.  31) ಫೆಬ್ರವರಿ  1 ಎಲ್ಲರ ಗಮನ ಕೇಂದ್ರ ಬಜೆಟ್ ಮೇಲೆ ನೆಟ್ಟಿದೆ. ಆದರೆ ಇದರ ಜತೆಗೆ ಇನ್ನೊಂದಿಷ್ಟು ಬದಲಾವಣೆಗೂ ನಾವೆಲ್ಲ ತೆರೆದುಕೊಳ್ಳಬೇಕಿದೆ. ಡಿಸೆಂಬರ್ ನಲ್ಲಿ ಎರಡು ಸಾರಿ ಏರಿಕೆಯಾಗಿದ್ದ ಸಿಲಿಂಡರ್ ದರ ಫೆ.  1  ರಂದು ಮತ್ತೆ ಏರಿಕೆಯಾಗುವ ಲಕ್ಷಣ  ಇದೆ. ಮಾರ್ಕೆಟಿಂಗ್ ಕಂಪನಿಗಳು ನೀ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ.

 

India Jan 31, 2021, 11:08 PM IST

Asianet Suvarna FIR  Colombian Woman purloin Rs 17 Lakh from SBI ATM Bengaluru mahAsianet Suvarna FIR  Colombian Woman purloin Rs 17 Lakh from SBI ATM Bengaluru mah

ಎಟಿಎಂ ಎದುರು ಮಾಟಗಾತಿ ಸುಂದರಿ.. ಮಂತ್ರಕ್ಕೆ ಬಂದಿದ್ದು 20 ಲಕ್ಷ!

ಒಂದು  ಭಯಾನಕ ರಾಬರಿ ಗ್ಯಾಂಗ್..  ಗ್ಯಾಂಗ್ ನಲ್ಲೊಬ್ಬಳು ಮಾಟಗಾತಿ ಸುಂದರಿ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನೆ ಪಕ್ಕ ಕಳ್ಳತನ ಮಾಡಿದ್ದರು. ಇವರ ಆಟ ಇಷ್ಟಕ್ಕೆ ನಿಲ್ಲಲಿಲ್ಲ. ಸುಂದರಿ ಎಟಿಎಂ ಮಶಿನ್ ಗೆ ಬಂದವಳು ಬರೋಬ್ಬರಿ ಇಷ್ಟತ್ತು ಲಕ್ಷ ರೂ. ತೆಗೆದಿದ್ದಳು. ಇದೆಲ್ಲ ಹೇಗೆ ಸಾಧ್ಯ? ಆಲಿಬಾಬಾ ಕತೆ!

CRIME Jan 31, 2021, 3:04 PM IST

International flights lpg Gas ATM withdraw these changes to happen from February 1 ckmInternational flights lpg Gas ATM withdraw these changes to happen from February 1 ckm

ATM‌ ಹಣ ಡ್ರಾ to ವಿಮಾನ ನೀತಿ; ಫೆ.1 ರಿಂದ ಬದಲಾಗುತ್ತಿದೆ ಹಲವು ನಿಯಮ!

ಫೆಬ್ರವರಿ 1 ರಂದು ಹಣ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಅಂದಿನಿಂದ ದೇಶದಲ್ಲಿ ಕೆಲ ನೀತಿಗಳು ಬದಲಾಗಲಿದೆ. ಜೀವನ ಶೈಲಿಯಲ್ಲಿ ಕೆಲ ಬದಲಾವಣೆಗಳಾಗಲಿದೆ. ಫೆಬ್ರವರಿ 1 ರಿಂದ ಬದಲಾಗುತ್ತಿರವ ನಿಯಮವೇನು? ಇಲ್ಲಿವೆ ವಿವರ.

BUSINESS Jan 29, 2021, 8:06 PM IST

Hi Tech Robbery by Foreign Lady in Bengaluru hlsHi Tech Robbery by Foreign Lady in Bengaluru hls
Video Icon

ಕ್ಷಣಮಾತ್ರದಲ್ಲಿ ಎಟಿಎಂನಿಂದ ಲಕ್ಷ ಲಕ್ಷ ಡ್ರಾ, ಇವಳು ಅಂತಿಂಥ ಕಳ್ಳಿಯಲ್ಲ, ಹೈಟೆಕ್ ಕಳ್ಳಿ!

ಕೊಲಂಬಿಯಾದಿಂದ ಈಕೆ ಬಂದಿರೋದು ಓದುವುದಕ್ಕೆಂದು. ಅದನ್ನೊಂದನ್ನು ಬಿಟ್ಟು ಬೇರೆ ಕೆಲಸ ಮಾಡ್ತಿದ್ದಳು ನೋಡಿ...! ಎಂಟಿಂಎಂಗೆ ಹೋದ್ರೆ ಹೈಟೆಕ್ ಡಿವೈಸ್ ಬಳಸಿ ಎಟಿಂಎಂಗೆ ಕನ್ನ ಹಾಕುತ್ತಿದ್ದಳು ಈ ಸ್ಟೀಫಾನಿಯಾ. 

CRIME Jan 29, 2021, 4:08 PM IST